@ ಬಿ.ಎಸ್. ಶರ್ಫುದ್ದೀನ್ ಪ್ರಾಂಶುಪಾಲರು, ಬರಕಾ ಇಂಟರ್ನ್ಯಾಶನಲ್ ಕಾಲೇಜು, ಮಂಗಳೂರು ಧರ್ಮ ಎಂದರೆ ಲೋಕ ಪರಿತ್ಯಾಗ, ಆರ್ಥಿಕತೆಯ ಬಗ್ಗೆ ಆಲೋಚನೆ ಮಾಡದಿರುವುದು ಮತ್ತು ಸನ್ಯಾಸಿಯಂತೆ ಬದುಕುವುದು ಎಂಬ ಕಲ್ಪನೆಯನ್ನು ಇಸ್ಲಾಮ್ ಪ್ರತಿಪಾದಿಸುವುದಿಲ್ಲ. ಪವಿತ್ರ ಕುರ್ಆನ್ ಮತ್ತು ಪ್ರವಾದಿ ಮುಹಮ್ಮದ್ ರವರ(ಸ) ಬೋಧನೆಗಳನ್ನು ನೋಡಿದಾಗ ಲೋಕ ಮತ್ತು ಪರಲೋಕದ ಯಶಸ್ಸಿಗೆ ಸದಾ ಶ್ರಮಿಸುವುದೇ ಇಸ್ಲಾಮಿನ ಜೀವಾಳ ಎಂದು ನಮಗೆ ವ್ಯಕ್ತವಾಗುತ್ತದೆ. ಇಸ್ಲಾಮಿನ ಪಂಚಸ್ತಂಭಗಳಾದ ಸತ್ಯ ಸಾಕ್ಷ್ಯ, ನಮಾಝ್, ಝಕಾತ್ ಅಥವಾ ಕಡ್ಡಾಯ …
Read More »ಪವಿತ್ರ ಕುರ್ಆನ್ ಮತ್ತು ಧರ್ಮ ಸಹಿಷ್ಣುತೆ
@ ಮುಷ್ತಾಕ್ ಹೆನ್ನಾಬೈಲ್ ಸಾಹಿತಿ, ಸಮಾಜ ಚಿಂತಕ ಕುರ್ಆನಿನಲ್ಲಿ ಮುಸ್ಲಿಮೇತರರನ್ನು ದ್ವೇಷಿಸಿ ಮತ್ತು ಕೊಲ್ಲಿ ಎನ್ನುವ ವಾಕ್ಯಗಳಿವೆ ಎಂದು ಕೆಲವರು ದುರುದ್ದೇಶಪೂರಿತವಾಗಿ ಆರೋಪಿಸಿ ಅಪಪ್ರಚಾರ ಮಾಡುತ್ತಾರೆ. ಹೀಗೆ ಕೆಲವರು ಆರೋಪಿಸುವುದನ್ನು ಕನಿಷ್ಠ ಅಧ್ಯಯನ ಸಾಮರ್ಥ್ಯವಿಲ್ಲದ ಹಲವರು ನಂಬುತ್ತಾರೆ. ನಿಜವಾಗಿಯೂ ಪವಿತ್ರ ಕುರ್ ಆನಿನ ಪ್ರಾಥಮಿಕ ಅಧ್ಯಯನದಲ್ಲೇ ಅದರೊಳಗಿನ ಸಾಮರಸ್ಯವನ್ನು ಮತ್ತು ಮನುಕುಲದ ಬಗ್ಗೆ ಇರುವ ಸಮಷ್ಠಿತನವನ್ನು ಸುಲಭವಾಗಿ ಗುರುತಿಸಬಹುದು. ಗ್ರಂಥದೊಳಗಿನ ಆರಾಧನೆಗೆ ಸಂಬಂಧಪಟ್ಟ ಸೂಕ್ತಗಳನ್ನು ಹೊರತುಪಡಿಸಿ ಉಳಿದ ಬಹುತೇಕ ಸೂಕ್ತಗಳು …
Read More »ಏಪ್ರಿಲ್ 29ರಿಂದ ಹಜ್ ಯಾತ್ರೆ ಆರಂಭ
ಹಜ್ ಗಾಗಿ ಸೌದಿ ಅರೇಬಿಯಾ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿದೆ. ದುಲ್ ಕಅದ್ ಅಥವಾ ಏಪ್ರಿಲ್ 29 ರಿಂದ ಈ ವರ್ಷದ ಹಜ್ ಗಾಗಿ ಯಾತ್ರಿಕರು ಸೌದಿಗೆ ಆಗಮಿಸಲಿದ್ದಾರೆ. ಮದೀನಾದ ಮೂಲಕ ಈ ಬಾರಿ ಭಾರತೀಯ ಹಜ್ ಯಾತ್ರಿಕರ ಮೊದಲ ತಂಡ ಆಗಮಿಸಲಿದೆ ಇವರು ಎಂಟು ದಿನಗಳ ಕಾಲ ಮಸ್ಜಿದುನ್ನಬವಿಯಲ್ಲಿ ಇದ್ದು ಆ ಬಳಿಕ ಮಕ್ಕಕ್ಕೆ ಬರುತ್ತಾರೆ. ಜೂನ್ ನಾಲ್ಕರಿಂದ ಜೂನ್ 9ರವರೆಗೆ ಈ ಬಾರಿಯ ಹಜ್ ಕರ್ಮ ನೆರವೇರಲಿದೆ. 1,75,000 …
Read More »ವಕ್ಫ್ ತಿದ್ದುಪಡಿ ಮಸೂದೆಯನ್ನೇಕೆ ವಿರೋಧಿಸುತ್ತೀರಿ? ಇಲ್ಲಿದೆ 9 ಕಾರಣಗಳು
– ಏ.ಕೆ.ಕೆ. ವಕ್ಫ್ ತಿದ್ದುಪಡಿ ಮಸೂದೆ ಪಾರ್ಲಿಮೆಂಟಲ್ಲಿ ಅಂಗೀಕಾರಗೊಂಡ ಬೆನ್ನಿಗೇ ಒಂದು ಬರಹ ಓದಿದೆ. ‘ಸಿಕ್ಕಸಿಕ್ಕ ಭೂಮಿಯನ್ನು ವಕ್ಫ್ ಭೂಮಿ ಎಂದು ಇನ್ನು ಮುಂದೆ ಹೇಳಕ್ಕಾಗಲ್ಲ, ಥ್ಯಾಂಕ್ಸ್ ಕೇಂದ್ರ ಸರಕಾರ…’ ಎಂದಾತ ಬರಕೊಂಡಿದ್ದ. ಇದು ನಿಜವಾ? ಸಿಕ್ಕಸಿಕ್ಕ ಭೂಮಿಯನ್ನು ವಕ್ಫ್ ಭೂಮಿ ಎಂದು ಹೇಳಿದರೆ ಅದು ವಕ್ಫ್ ಭೂಮಿ ಆಗುತ್ತಾ? ಮುಸ್ಲಿಮರ ಪಾಲಾಗುತ್ತಾ? ಇಂಥದೊಂದು ಸುಳ್ಳು ಹುಟ್ಟಿಕೊಂಡದ್ದು ಹೇಗೆ? ಪ್ರಚಾರ ಪಡೆದದ್ದು ಹೇಗೆ… ಅನ್ನುವ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಾ ಹೋದರೆ …
Read More »ವಕ್ಫ್: ಇತಿಹಾಸ ಮತ್ತು ವರ್ತಮಾನ
–ಸಯ್ಯದ್ ಸಆದತುಲ್ಲಾ ಹುಸೈನಿ ಜ.ಇ. ಹಿಂದ್ ರಾಷ್ಟ್ರೀಯ ಅಧ್ಯಕ್ಪರು (ಅಧ್ಯಯನಾತ್ಮಕ ಮತ್ತು ಇತಿಹಾಸ ಆಧಾರಿತವಾಗಿ ಬರೆದ ಬರಹ) ಭಾಗ 1 ದತ್ತಿ ವ್ಯವಸ್ಥೆಯ ಮೂಲಕ ಜಗತ್ತಿನಲ್ಲಿ ಕಲ್ಯಾಣ ಸಂಸ್ಥೆಗಳ ಕಲ್ಪನೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಿದವರು ಮುಸ್ಲಿಮರು ಎಂಬುದು ಐತಿಹಾಸಿಕ ಸತ್ಯ. ಇಸ್ಲಾಮೀ ಇತಿಹಾಸದಲ್ಲಿ ವಕ್ಫ್ ಯೋಜನೆಯು ಸಾರ್ವಜನಿಕ ವಲಯದ ಜೊತೆಗೆ ಸಾರ್ವಜನಿಕ ಸೇವೆಗಳ ತಂತ್ರವಲಯವಾಗಿ ಹೊರ ಹೊಮ್ಮಿತು. ಬಡವರು ಮತ್ತು ಅಸಹಾಯಕರ ಅಗತ್ಯಗಳನ್ನು ತಾವಾಗಿಯೇ ಪೂರೈಸುವುದು ತಮ್ಮ ಏಕೈಕ ಜವಾಬ್ದಾರಿ …
Read More »ಝಕಾತ್ ಮತ್ತು ಝಿಜಿಯಾ ಒಂದು ಜಿಜ್ಞಾಸೆ
✍️ ಮುಷ್ತಾಕ್ ಹೆನ್ನಾಬೈಲ್ ನಿಜಕ್ಕೂ, ಝಿಜಿಯಾ ಅಪವ್ಯಾಖ್ಯಾನ ಮತ್ತು ಅಪಪ್ರಚಾರ ಮಾಡಿದಂತೆ ಇಲ್ಲ. ಇಸ್ಲಾಮಿಕ್ ಆಡಳಿತ ಇರುವಲ್ಲಿ “ಝಕಾತ್” ಮುಸ್ಲಿಮರು ಪಾವತಿಸುವ ತೆರಿಗೆಯಾದರೆ, “ಝಿಜಿಯಾ” ಮುಸ್ಲಿಮರಲ್ಲದವರ ಸರಕಾರಿ ತೆರಿಗೆ. ಮುಸ್ಲಿಮರು ವಾರ್ಷಿಕವಾಗಿ ತಮ್ಮ ಆದಾಯದ 2.5%ರಷ್ಟನ್ನು ಪಾವತಿಸುವ ಝಕಾತ್ ಇಸ್ಲಾಮಿನ ಧಾರ್ಮಿಕ ಶ್ರದ್ಧೆ ಮತ್ತು ಕರ್ತವ್ಯದ ಅಡಿಯಲ್ಲಿ ಬರುತ್ತದೆ. ಅನುಕೂಲಸ್ಥನಾಗಿದ್ದು ಝಕಾತ್ ಪಾವತಿ ಮಾಡದಿದ್ದರೆ ಮುಸ್ಲಿಮನು ಧಾರ್ಮಿಕ ಅಪರಾಧಿಯಾಗುತ್ತಾನೆ. ಆದರೆ ಝಿಜಿಯಾ ಆಡಳಿತಗಾರನ ವಿವೇಚನೆಗೆ ಬಿಟ್ಟ ತೆರಿಗೆಯಾಗಿದೆ. ಆಡಳಿತಗಾರ ಇದನ್ನು …
Read More »ಜಗತ್ತಿನಲ್ಲಿಯೇ ಅತ್ಯಂತ ಸುರಕ್ಷಿತ ರಾಷ್ಟ್ರಗಳ ಪಟ್ಟಿಯಲ್ಲಿ ಕತರ್ ಗೆ ಮೊದಲ ಸ್ಥಾನ
ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ ದೇಶ ಯಾವುದು ಎಂಬ ಪ್ರಶ್ನೆಗೆ ಉತ್ತರ ಲಭಿಸಿದೆ. ಕತಾರ್ ಈ ಗೌರವಕ್ಕೆ ಪಾತ್ರವಾಗಿದೆ.. ಆನ್ಲೈನ್ ಡಾಟಾಬೇಸ್ ಸಂಸ್ಥೆಯಾದ ನಂಬಿಯೋ ತಯಾರಿಸಿದ ಇತ್ತೀಚಿನ ವರದಿಯ ಪ್ರಕಾರ ಜಗತ್ತಿನ ಅತ್ಯಂತ ಸುರಕ್ಷಿತ ರಾಷ್ಟ್ರದ ಪಟ್ಟಿಯಲ್ಲಿ ಕತಾರ್ ಗೆ ಮೊದಲ ಸ್ಥಾನ ಲಭಿಸಿದೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಯುಎಇ ಗೆ ಲಭಿಸಿದರೆ 3ನೇ ಸ್ಥಾನ ತೈವಾನ್ ಪಾಲಾಗಿದೆ. ಅಪರಾಧ ಕೃತ್ಯಗಳ ಪ್ರಮಾಣವನ್ನು ಪರಿಗಣಿಸಿ ಈ ಪಟ್ಟಿಯನ್ನು ತಯಾರಿಸಲಾಗಿದೆ. …
Read More »ಹೂವಿನ ಎಸಳುಗಳನ್ನು ಎಸೆದು ಮುಸ್ಲಿಮರನ್ನು ಸ್ವಾಗತಿಸಿದ ದೆಹಲಿಯ ಹಿಂದುಗಳು
ಹೋಳಿಯ ಹೆಸರಲ್ಲಿ ಹಿಂದೂ ಮುಸ್ಲಿಮರನ್ನು ವಿಭಜಿಸುವ ಶಕ್ತಿಗಳಿಗೆ ದೆಹಲಿಯ ಸೀಲಾಂಪುರ್ ನ ನಿವಾಸಿಗಳು ತಕ್ಕ ಉತ್ತರವನ್ನು ನೀಡಿದ್ದಾರೆ. ಹೋಳಿಯ ದಿನವಾದ ಶುಕ್ರವಾರದಂದು ಮುಸ್ಲಿಮರು ಮಸೀದಿಗೆ ಹೋಗದೆ ಮನೆಯಲ್ಲೇ ಇರಿ ಎಂದು ಉತ್ತರ ಪ್ರದೇಶದ ಡಿಜೆಪಿ ಹೇಳಿದ್ದರು ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಅದನ್ನು ಸಮರ್ಥಿಸಿದ್ದರು. ಉತ್ತರ ಪ್ರದೇಶದ ಹಲವು ಮಸೀದಿಗಳನ್ನು ಟಾರ್ಪಲ್ ಹಾಸಿ ಮುಚ್ಚಲಾಗಿತ್ತು. ಇದೀಗ ಈ ಎಲ್ಲಾ ಕ್ರಮಗಳನ್ನು ಪ್ರಶ್ನಿಸುವಂತೆ ದೆಹಲಿಯ ಸೀಲಾಂಪುರ್ ನಿವಾಸಿಗಳು ನಡಕೊಂಡಿದ್ದಾರೆ. ಜುಮಾ ನಮಾಜ್ …
Read More »ಮಸ್ಜಿದುನ್ನಬವಿಯಲ್ಲಿ ಇಫ್ತಾರ್ ಗೆ ಪ್ರತಿದಿನ 15 ಲಕ್ಷ ಖರ್ಜೂರ
ಮದೀನಾದ ಮಸ್ಜಿದುನ್ನಬವಿಯಲ್ಲಿ ಇಫ್ತಾರ್ ಗಾಗಿ ಪ್ರತಿದಿನ 15 ಲಕ್ಷ ಖರ್ಜೂರವನ್ನು ವಿತರಣೆ ಮಾಡಲಾಗುತ್ತಿದೆ. ಮಕ್ಕಾದ ಮಸ್ಜಿದ್ ಹರಾಮ್ ನಲ್ಲಿ ಜಗತ್ತಿನಲ್ಲಿಯೇ ಅತಿ ದೊಡ್ಡದಾದ ಇಫ್ತಾರ್ ನಡೆಯುತ್ತಿದ್ದರೆ ಎರಡನೆಯದಾಗಿ ಮದೀನಾದ ಮಸ್ಜಿದುನ್ನಬವಿ ಗುರುತಿಸಿಕೊಂಡಿದೆ. ಇಫ್ತಾರ್ ಗೆ ನೀಡಲಾಗುವ ಒಂದು ಕಿಟ್ ನಲ್ಲಿ ಏಳು ಖರ್ಜೂರಗಳು ಇರುತ್ತವೆ. ಬೇರೆ ಬೇರೆ ವಿಧದ ಖರ್ಜೂರಗಳು ಇವುಗಳಾಗಿವೆ . ಮದೀನಾದ ಖರ್ಜೂರದ ತೋಟದಲ್ಲಿ ಬೆಳೆಯಲಾಗುವ ವಿವಿಧ ಬಗೆಯ ಖರ್ಜೂರಗಳು ಇವುಗಳಲ್ಲಿ ಇರುತ್ತವೆ ಎಂದು ವರದಿ ತಿಳಿಸಿದೆ. …
Read More »ಪ್ರತಿದಿನ 40 ಸಾವಿರ ಮಂದಿ ಇಫ್ತಾರ್ ಮಾಡುವ ಶೇಖ್ ಝಾಯಿದ್ ಗ್ರ್ಯಾಂಡ್ ಮಸ್ಜಿದ್
✍️ ಖದೀಜ ನುಸ್ರತ್, ಅಬುಧಾಬಿ ಅನಿವಾಸಿ ಕನ್ನಡತಿ ವಿಶ್ವದ ಅತ್ಯಂತ ಸುಂದರವಾದ ಮಸೀದಿಗಳಲ್ಲಿ ಒಂದಾಗಿರುವ ಅಬುಧಾಬಿಯಲ್ಲಿರುವ ಶೇಖ್ ಝಾಯಿದ್ ಗ್ರ್ಯಾಂಡ್ ಮಸೀದಿಯು ಪವಿತ್ರ ರಮಝಾನ್ ತಿಂಗಳಲ್ಲಿ ಸಮುದಾಯದ ಪ್ರಮುಖ ಧಾರ್ಮಿಕ ಆರಾಧನಾ ಕೇಂದ್ರವಾಗಿ ರೂಪಾಂತರಗೊಳ್ಳುತ್ತದೆ. ಪ್ರಪಂಚದಾದ್ಯಂತ ಆರಾಧಕರನ್ನು ಮತ್ತು ಸಂದರ್ಶಕರನ್ನು ಆಕರ್ಷಿಸುವ ಬೃಹತ್ ಆಧ್ಯಾತ್ಮಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಮಸೀದಿಯು ಮುಸ್ಲಿಮರಿಗೆ ಅತ್ಯುತ್ತಮವಾದ ಧಾರ್ಮಿಕ ಅನುಭವವನ್ನು ನೀಡುತ್ತದೆ ಮತ್ತು ಎಲ್ಲಾ ಧರ್ಮದವರಿಗೆ ಇಸ್ಲಾಮ್ ಧರ್ಮದ ಮತ್ತು ಪವಿತ್ರ ರಮಝಾನ್ ಸಂದೇಶವನ್ನು ತಿಳಿಸುವಲ್ಲಿ ಮಹತ್ವದ …
Read More »
IslamKannada News Portal