✍️ ಎನ್.ಎಂ. ಪಡೀಲ್ ಅಬ್ದುಲ್ಲಾಹಿಬ್ನು ಅಬ್ಬಾಸ್(ರ)ರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು: “ಬೇಡುವುದಿದ್ದರೆ ಅಲ್ಲಾಹನೊಂದಿಗೆ ಪ್ರಾರ್ಥಿಸಿ. ಸಹಾಯ ಯಾಚಿಸುವುದಾದರೆ ಅಲ್ಲಾಹನೊಂದಿಗೆ ಸಹಾಯ ಯಾಚಿಸಿ.” (ತಿರ್ಮಿದಿ) ಈ ಹದೀಸ್ನ ಕೆಲವು ವರದಿಗಳಲ್ಲಿ ಪಿತೃ ಸಹೋದರನ ಪುತ್ರನಿಗೆ ಉಪದೇಶವಾಗಿ ಇನ್ನು ಕೆಲವು ವಿಷಯಗಳನ್ನು ಸೇರಿಸುತ್ತಾರೆ: “ನಿನಗೆ ತಿಳಿದಿರಲಿ, ಇಡೀ ಮಾನವಕುಲವು ಒಟ್ಟಾಗಿ ನಿನಗೆ ಉಪಕಾರ ಮಾಡಬಯಸಿದರೂ ಅಲ್ಲಾಹನು ವಿಧಿಸಿದ್ದನ್ನು ಹೊರತುಪಡಿಸಿ ಬೇರೇನನ್ನೂ ಅವರಿಂದ ಮಾಡಲು ಸಾಧ್ಯವಿಲ್ಲ. ಮಾನವರೆಲ್ಲ ಒಟ್ಟಾಗಿ ನಿನಗೆ ಹಾನಿ ಮಾಡಬಯಸಿದರೆ, ಅಲ್ಲಾಹನು …
Read More »ಯುಎಇಯಲ್ಲಿ ಜನವರಿ ಒಂದರಿಂದ ರಜಬ್ ಆರಂಭ: ರಮಝಾನ್ ಗೆ ಇನ್ನಿರುವುದು ಎರಡೇ ತಿಂಗಳು
ಇಸ್ಲಾಮೀ ಕ್ಯಾಲೆಂಡರ್ ನ ರಜಬ್ ತಿಂಗಳ ಪ್ರಾರಂಭದ ಸೂಚಕವಾಗಿ ಬಾಲಚಂದ್ರ ಕಾಣಿಸಿಕೊಂಡಿದ್ದಾನೆ ಎಂದು ಗಲ್ಫ್ ರಾಷ್ಟ್ರಗಳ ವರದಿ ತಿಳಿಸಿದೆ. ಜನವರಿ 1 ಬುಧವಾರದಂದೇ ರಜಬ್ ತಿಂಗಳ ಒಂದನೇ ದಿನಾಂಕ ಪ್ರಾರಂಭವಾಗಿದೆ ಎಂದು ಯುಎಇ ತಿಳಿಸಿದೆ. ಇದರಿಂದಾಗಿ ಮುಸ್ಲಿಂ ಸಮುದಾಯ ಬಹು ನಿರೀಕ್ಷೆಯಿಂದ ಕಾಯುವ ರಮಝಾನ್ ತಿಂಗಳಿಗೆ ಇನ್ನೆರಡು ತಿಂಗಳು ಮಾತ್ರ ಬಾಕಿ ಉಳಿದಿವೆ. ಡಿಸೆಂಬರ್ 31 ಮಂಗಳವಾರದಂದು ಬೆಳಿಗ್ಗೆ 11 ಗಂಟೆಗೆ ಯು ಎ ಇ ಅಸ್ಟ್ರಾನಮಿ ಸೆಂಟರ್ ಈ …
Read More »ಪ್ರವಾದಿ ಮಸೀದಿಯಲ್ಲಿ ಪ್ರತಿದಿನ 60,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇಸ್ಲಾಮೀ ಶಿಕ್ಷಣ
ಮದೀನಾ: ಪ್ರವಾದಿ ಮಸೀದಿಯು ಇಸ್ಲಾಮಿಕ್ ಶಿಕ್ಷಣದ ಪ್ರಮುಖ ಕೇಂದ್ರವಾಗಿ ವಿಶ್ವದಾದ್ಯಂತ ಅಪಾರ ಪ್ರಮಾಣದ ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಪ್ರತಿದಿನ 60,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಖುರಾನ್ ಕಂಠಪಾಠ (ಹಲಾಕತ್) ಮತ್ತು ಇಸ್ಲಾಮಿಕ್ ವಿಷಯಗಳ (ಮುತುನ್) ತರಗತಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಭಾಗವಹಿಸುವಿಕೆ: 160 ದೇಶಗಳ ವಿದ್ಯಾರ್ಥಿಗಳು, 16 ಭಾಷೆಗಳನ್ನು ಬಳಸಿ, ಈ ಕಲಿಕಾ ವ್ಯವಸ್ಥೆಯಿಂದ ಲಾಭ ಪಡೆಯುತ್ತಿದ್ದಾರೆ. ಮಕ್ಕಳಿಂದ ಪ್ರಾರಂಭಿಸಿ 91 ವರ್ಷದ ಹಿರಿಯರ ವರೆಗೆ ಎಲ್ಲರೂ ಧಾರ್ಮಿಕ …
Read More »ಸ್ತ್ರೀ-ಪುರುಷ ಸಮಾನತೆ ಮತ್ತು ನ್ಯಾಯ; ಇಸ್ಲಾಮೀ ಶಿಕ್ಷಣದ ಬೆಳಕಿನಲ್ಲಿ
ಲೇಖಕರು : ಅಬ್ದುಲ್ ಹಫೀದ್ ನದ್ವಿ ಮೂಲ: ಇಸ್ಲಾಂ ಆನ್ಲೈವ್ ಅನುವಾದ: ಮರ್ಯಮ್ ಶಹೀರ ಇಸ್ಲಾಂ ಪುರುಷರು ಮತ್ತು ಮಹಿಳೆಯರಿಗೆ ಸಮಾನ ನ್ಯಾಯವನ್ನು ಖಾತ್ರಿಪಡಿಸುತ್ತದೆ. ನ್ಯಾಯ ಎಂದರೆ ಪ್ರತಿಯೊಬ್ಬರಿಗೂ ಅವರಿಗೆ ಅರ್ಹವಾದದ್ದನ್ನು ನೀಡುವುದು. ಸಮಾನತೆ ಎಂಬ ಅರ್ಥದಲ್ಲಿ ಎಲ್ಲರಿಗೂ ಒಂದೇ ರೀತಿಯಲ್ಲಿ ಪ್ರದಾನ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ, ಕೇವಲ ಗಂಜಿಯ ಮೇಲೆ ಬದುಕುತ್ತಿರುವ ವ್ಯಕ್ತಿಗೆ ಬಿರಿಯಾನಿ ತಿನ್ನಿಸುವುದು ಅಥವಾ ಹೊಟ್ಟೆ ತುಂಬಿದವನಿಗೆ ಬಲವಂತವಾಗಿ ತಿನ್ನಿಸುವುದು ಸಮಾನತೆ ಎನ್ನಬಹುದಾದರೂ, ಅದು ನ್ಯಾಯವಾಗುವುದಿಲ್ಲ. …
Read More »ಕುರ್ಆನಿನ ವಿಶೇಷತೆ
✍️ ರೈಹಾನ್ ವಿ.ಕೆ., ಸಚೇರಿಪೇಟೆ ಮನುಷ್ಯನು ತನ್ನ ಅಸ್ತಿತ್ವವನ್ನು ಅರಿಯಬೇಕಾದರೆ ತನ್ನ ಸೃಷ್ಟಿಕರ್ತನನ್ನು ಅರಿಯುವುದು ಅನಿವಾರ್ಯ. ಮನುಷ್ಯ ತಾನು ಯಾರು, ನನ್ನ ಸೃಷ್ಟಿ ಹೇಗಾಯಿತು? ಸೃಷ್ಟಿಯ ಉದ್ದೇಶವೇನು? ಅವನ ಇಹಲೋಕ ಜೀವನದ ನಂತರ ಏನಾಗಲಿದೆ? ಪರಲೋಕದ ಅಗತ್ಯ ಏನಿದೆ? ಎಂಬಿತ್ಯಾದಿ ಪ್ರಶ್ನೆಗಳಿಗಿರುವ ಉತ್ತರ ತಿಳಿದಿದ್ದರೆ ಅದುವೇ ಅವನ ಯಶಸ್ಸು. ಒಬ್ಬ ಮನುಷ್ಯ ತನ್ನ ಬಗ್ಗೆ ಚಿಂತಿಸುತ್ತಾನೆಂದಾದರೆ ಖಂಡಿತ ಅವನಲ್ಲಿ ಪ್ರಶ್ನೆಗಳು ಉದ್ಭವಿಸುವುದು ಸಹಜ. ಈ ಪ್ರಶ್ನೆಗಳಿಗೆಲ್ಲ ಉತ್ತರ ಮನುಷ್ಯನನ್ನು ಅವನಿಗೆ ವಾಸಯೋಗ್ಯವಾದ …
Read More »ಪ್ರವಾದಿ(ಸ) ಕುಟುಂಬ ಜೀವನದ ಕನ್ನಡಿಯಲ್ಲಿ ನಮ್ಮನ್ನು ನಾವು ಅವಲೋಕಿಸಿಕೊಂಡರೆ…
✍️ ಶಮೀಮ ಝಕೀರ್ ಕುಟುಂಬ ಜೀವನದಲ್ಲಿ ಪ್ರವಾದಿ ಪತ್ನಿಯರು ಅತ್ಯುನ್ನತ ಮಾದರಿಯಾಗಿದ್ದಾರೆ. ಪವಿತ್ರ ಕುರ್ಆನ್ನ ನೆರಳಿನಲ್ಲಿ ಪ್ರವಾದಿಯವರು(ಸ) ಬೆಳೆಸಿದ ಆ ಪತ್ನಿಯರು ಇಸ್ಲಾಮೀ ಲೋಕಕ್ಕೆ ಮತ್ತು ಮುಸ್ಲಿಂ ಮಹಿಳೆಯರಿಗೆ ಜೀವನದ ಪಾಠವಾಗಿದ್ದಾರೆ. ಪ್ರವಾದಿಯ(ಸ) ಜೀವನವು ಬದುಕಿನಲ್ಲಿ ಒಬ್ಬ ವ್ಯಕ್ತಿಯು ತನ್ನ ಸಂಗಾತಿಯೊಂದಿಗೆ ಹೊಂದಿರಬೇಕಾದ ಮೌಲ್ಯಗಳು ಹಾಗೂ ಮಾದರಿ ಯಾವುದೆಂದು ಕಲಿಸಿಕೊಡುತ್ತದೆ. ಪ್ರವಾದಿ(ಸ) ಅವರಿಂದ ದೇವ ಸಂದೇಶವನ್ನು ಆಲಿಸಿ, ಯಾವುದೇ ಒತ್ತಡ ಅಥವಾ ಬಲವಂತವಿಲ್ಲದೆ ಇಸ್ಲಾಂ ಸ್ವೀಕರಿಸಿದ ಪ್ರಥಮ ವ್ಯಕ್ತಿ ಖತೀಜತುಲ್ …
Read More »ಇತಿಹಾಸ, ವರ್ತಮಾನ ಮತ್ತು ಭಾರತೀಯ ಮುಸ್ಲಿಮರು
✍️ ಏ.ಕೆ. ಕುಕ್ಕಿಲ 1. ನುಸುಳುಕೋರರು, ಹೆಚ್ಚು ಮಕ್ಕಳನ್ನು ಹುಟ್ಟಿಸುವವರು, ದೇಶದ ಸಂಪತ್ತಿನಲ್ಲಿ ಮೊದಲ ಆದ್ಯತೆ ಪಡೆದವರು, ಧರ್ಮದ ಆಧಾರದಲ್ಲಿ ಮೀಸಲಾತಿ ಪಡೆದವರು, ಅಯೋಧ್ಯೆಗೆ ಬಾಬರಿ ಬೀಗ, ಮುಲ್ಲಾಗಳು, ಮುಜ್ರಾಗಳು, ಜಿಹಾದಿಗಳು.. 2. ಕಾಶ್ಮೀರದ 370ನೇ ವಿಧಿ ರದ್ದು, ತ್ರಿವಳಿ ತಲಾಕ್ ರದ್ದು, ಮುಸ್ಲಿಮ್ ಓಲೈಕೆ, ಸಮಾನ ನಾಗರಿಕ ಸಂಹಿತೆ ಜಾರಿ ಮಾಡುತ್ತೇವೆ, ಉತ್ತರ ಪ್ರದೇಶದಲ್ಲಿ ರಸ್ತೆಯಲ್ಲಿ ನಮಾಝ್ ಮಾಡುವುದನ್ನು ನಿಲ್ಲಿಸಿದ್ದೇವೆ, ಬಹುಪತ್ನಿತ್ವವನ್ನು ರದ್ದು ಮಾಡುತ್ತೇವೆ, ಇಷ್ಟು ಮದ್ರಸಾಗಳನ್ನು ಸ್ಥಗಿತಗೊಳಿಸಿದ್ದೇವೆ, …
Read More »ದೇವನಿದ್ದರೆ ಕಣ್ಣಿಗೆ ಕಾಣಿಸುತ್ತಿರಲಿಲ್ಲವೇ ಎಂಬ ಪ್ರಶ್ನೆ ಕೇಳುವವರು ಇದ್ದಾರೆ..
ದೇವವಚನದ ಆಧಾರದಲ್ಲಿ ಹೇಳುವುದಾದರೆ.. ಅಧ್ಯಾಯ 6: ಅಲ್ ಅನ್ಆಮ್ “ದೃಷ್ಟಿಗಳು ಅವನನ್ನು ಕಾಣಲಾರವು. ಆದರೆ ಅವನು ದೃಷ್ಟಿಗಳನ್ನು ಕಾಣುತ್ತಾನೆ. ಅವನು ಅತ್ಯಂತ ಸೂಕ್ಷ್ಮದರ್ಶಿಯೂ ಸೂಕ್ಷ್ಮಜ್ಞನೂ ಆಗಿರುತ್ತಾನೆ”.(ದೇವವಚನ) ದೇವನನ್ನು ಕಾಣುವಂತಹ ದೃಷ್ಟಿ ಶಕ್ತಿ ಮನುಷ್ಯನಿಗೆ ಇಹಜೀವನದಲ್ಲಿ ನೀಡಲಾಗಿಲ್ಲ. ಮರಣಾನಂತರ ಪ್ರತಿಯೊಬ್ಬನ ದೃಷ್ಟಿಯು ತೀಕ್ಷ್ಣವಾಗುವುದು. ದೇವನನ್ನು ಕಣ್ಣಾರೆ ಕಾಣಲು ಸಾಧ್ಯವಾಗುವುದು. ಆದ್ದರಿಂದ ದೇವನು ಇದ್ದಾನೆ. ಅವನು ಆದಿ,ಅನಂತ. ಮನುಷ್ಯನ ದೃಷ್ಟಿ ಶಕ್ತಿಯಲ್ಲಿ ಮಾತ್ರ ವ್ಯತ್ಯಾಸವಾಗಲಿರುವುದು. ಪ್ರವಾದಿ ಮೂಸಾ(ಅ) ರು ಪವಿತ್ರವಾದ ತೂರ್ ಪರ್ವತದಲ್ಲಿ …
Read More »ಬ್ಯಾಂಕ್ ಸಾಲ ತೀರಿಸಲಾಗದೆ ಮನೆ ಕಳಕೊಳ್ಳುವ ಭೀತಿಯಲ್ಲಿದ್ದ ಸಂಧ್ಯಾ ಕುಟುಂಬ: ಸಾಲ ತೀರಿಸಿದ ಲುಲು ಯೂಸುಫ್ ಅಲಿ
ಪ್ರಸಿದ್ಧ ಲುಲು ಗ್ರೂಪ್ ನ ಚೇರ್ಮನ್ ಯೂಸುಫ್ ಅಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಬ್ಯಾಂಕ್ ಸಾಲ ಕಟ್ಟಲಾಗದೆ ತನ್ನ ಮನೆಯನ್ನು ಕಳಕೊಳ್ಳುವ ಭೀತಿಯಲ್ಲಿದ್ದ ಎರಡು ಮಕ್ಕಳ ತಾಯಿ ಸಂಧ್ಯಾ ಅವರ ನೆರವಿಗೆ ಧಾವಿಸಿದ್ದಾರೆ.. 8 ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿ ಸಾಲವನ್ನು ಈ ಸಂಧ್ಯ ಬ್ಯಾಂಕಿಗೆ ಕಟ್ಟಬೇಕಿತ್ತು. ಆದರೆ ಆರ್ಥಿಕ ಅಡಚಣೆಯಿಂದ ಸಂಧ್ಯಾ ಅವರಿಗೆ ಇದನ್ನು ಕಟ್ಟಲು ಸಾಧ್ಯವಾಗಲಿಲ್ಲ. ಇದೀಗ ಯೂಸಫ್ ಅಲಿ ಅವರು 10 ಲಕ್ಷ ರೂಪಾಯಿಯನ್ನು ಸಂಧ್ಯಾ ಅವರಿಗೆ …
Read More »ನಾನೇಕೆ ಇಸ್ಲಾಂ ಧರ್ಮ ಸ್ವೀಕರಿಸಿದೆ: ಮನಸು ತೆರೆದಿಟ್ಟ ಖ್ಯಾತ ತಮಿಳು ಸಂಗೀತ ನಿರ್ದೇಶಕ ಯುವನ್ ಶಂಕರ್
ತಮಿಳು ಸಿನಿಮಾರಂಗದ ಸಾರ್ವಕಾಲಿಕ ಸಂಗೀತ ದಿಗ್ಗಜರಾಗಿ ಗುರುತಿಸಿಕೊಂಡಿರುವ ಇಳಯರಾಜ ಅವರ ಮಗ ಯುವನ್ ಶಂಕರ್ ಕೂಡ ಸಂಗೀತ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು. ಇವರು 2014ರಲ್ಲಿ ಇಸ್ಲಾಂ ಧರ್ಮ ಸ್ವೀಕರಿಸಿದ್ದರು. ಇದೀಗ ತಾನು ಇಸ್ಲಾಂ ಧರ್ಮ ಯಾತಕ್ಕಾಗಿ ಸ್ವೀಕರಿಸಿದೆ ಎಂಬುದನ್ನು ಅವರು ಬಹಿರಂಗ ಪಡಿಸಿದ್ದಾರೆ. ನಾಲ್ಕು ವರ್ಷಗಳ ಕಾಲ ಅವರು ಸಂಗೀತ ಕೆರಿಯರ್ ನಿಂದಲೇ ದೂರ ಇದ್ದರು. ಈ ನಾಲ್ಕು ವರ್ಷಗಳ ಕಾಲ ನೀವು ಎಲ್ಲಿದ್ದೀರಿ ಎಂದು ಸಭಿಕರು ಪ್ರಶ್ನಿಸಿದಾಗ …
Read More »
IslamKannada News Portal