ಸಲ್ಮಾನ್ ಅಹ್ಮದ್ ರಾಷ್ಟ್ರೀಯ ಸಹ ಕಾರ್ಯದರ್ಶಿ, ಜಮಾಅತೆ ಇಸ್ಲಾಮೀ ಹಿಂದ್ ಅನು: ಮುಖ್ತಾರ್ ಅಹ್ಮದ್ ನ್ಯಾಯಯುತ ಮತ್ತು ನೀತಿಯುಕ್ತವಾದ ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಆಹಾರವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿರಬೇಕು. ಯಾವುದೇ ಗುಂಪು ತನ್ನ ಆಹಾರದ ಆದ್ಯತೆಗಳನ್ನು ಬಲವಂತ ಅಥವಾ ಬಲವಂತದ ಮೂಲಕ ಇತರರ ಮೇಲೆ ಹೇರಬಾರದು. ದುರದೃಷ್ಟಾವಶತ್ ನಮ್ಮ ದೇಶದಲ್ಲಿ ಆಹಾರ ಪದ್ಧತಿ ಮತ್ತು ಆಯ್ಕೆಗಳು ಹೆಚ್ಚಾಗಿ ತಾರತಮ್ಯ, ದಬ್ಬಾಳಿಕೆ ಮತ್ತು ಹಿಂಸೆಯ ಸಾಧನಗಳಾಗುತ್ತಿವೆ. ವಿಶೇಷವಾಗಿ ಸಸ್ಯಹಾರಿಗಳಾದ ಅನೇಕ …
Read More »2026ರ ಹಜ್ ಅರ್ಜಿ ಪ್ರಕ್ರಿಯೆ ಆರಂಭ; 20 ದಿನಗಳ ಪ್ಯಾಕೇಜ್ಗೆ ಅವಕಾಶ, ಜುಲೈ 31 ಕೊನೆಯ ದಿನಾಂಕ
ನವದೆಹಲಿ: 2026 ರ ಹಜ್ ಯಾತ್ರೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಇದರಲ್ಲಿ ಹಜ್ ಯಾತ್ರೆಯನ್ನು 20 ದಿನಗಳಲ್ಲಿ ಪೂರ್ಣಗೊಳಿಸಲು ಅವಕಾಶ ನೀಡುವ ಪ್ಯಾಕೇಜ್ ಸೇರಿದೆ. ಅರ್ಜಿಗಳನ್ನು ಹಜ್ ಸಮಿತಿಯ ಅಧಿಕೃತ ಹಜ್ ಪೋರ್ಟಲ್ https://hajcommittee.gov.in, ರಾಜ್ಯ ಹಜ್ ಸಮಿತಿಯ ವೆಬ್ಸೈಟ್ https://keralahajcommittee.org ಅಥವಾ ‘HajSuvidha’ ಮೊಬೈಲ್ ಅಪ್ಲಿಕೇಶನ್ ಮೂಲಕ ಜುಲೈ 31 ರಂದು ರಾತ್ರಿ 11:59 ರವರೆಗೆ ಸಲ್ಲಿಸಬಹುದು. ಹಜ್ ಅರ್ಜಿ ಸಲ್ಲಿಸಲು ಮಾರ್ಗಸೂಚಿಗಳು: ಸರಳ ವಿವರಗಳು ▪️ಹಜ್ ಸಮಿತಿಯು ಹೊಸ …
Read More »ಪ್ರವಾದಿ ಇಬ್ರಾಹೀಮ್ರ(ಅ) ಸಂದೇಶ ಪ್ರಚಾರ
ಮುಖ್ತಾರ್ ಅಹ್ಮದ್, ಪಾಣೆಮಂಗಳೂರು “ಈ ಗ್ರಂಥದಲ್ಲಿ ಇಬ್ರಾಹೀಮರ ಬಗ್ಗೆ ಪ್ರಸ್ತಾಪಿಸಿರಿ. ನಿಶ್ಚಯವಾಗಿಯೂ ಅವರೊಬ್ಬ ಸತ್ಯಸಂಧರೂ ಪ್ರವಾದಿಯೂ ಆಗಿದ್ದರು. ಅವರು ತಮ್ಮ ತಂದೆಯೊಡನೆ, “ಅಪ್ಪಾ, ಆಲಿಸಲಾಗದ, ನೋಡಲಾಗದ ಮತ್ತು ತಮ್ಮ ಯಾವ ಕೆಲಸಕ್ಕೂ ಬಾರದ ವಸ್ತುಗಳನ್ನು ತಾವೇಕೆ ಆರಾಧಿಸುತ್ತೀರಿ? ಅಪ್ಪಾ, ತಮಗೆ ಬಂದಿರದ ಜ್ಞಾನವೊಂದು ನನಗೆ ಬಂದಿದೆ. ತಾವು ನನ್ನನ್ನು ಅನುಸರಿಸಿರಿ. ನಾನು ತಮಗೆ ನೇರ ಮಾರ್ಗವನ್ನು ತೋರಿಸುವೆನು. ಅಪ್ಪಾ, ತಾವು ಶೈತಾನನ ದಾಸ್ಯ-ಆರಾಧನೆ ಮಾಡಬೇಡಿರಿ. ಶೈತಾನನು ರಹ್ಮಾನನ ಆಜ್ಞೆÆÃಲ್ಲಂಘಕನು. ಅಪ್ಪಾ, …
Read More »ಹಜ್ಜ್ ನೀಡುವ ಮಾನವೀಯ ಪಾಠಗಳು
ಜಿ.ಕೆ.ಎ. ಕಅಬಾ ಭವನವು ಭೌಗೋಳಿಕವಾಗಿ ಭೂಖಂಡಗಳ ಕೇಂದ್ರವೆಂದು ವಿಶ್ಲೇಷಿಸಲ್ಪಡುವ ಮಕ್ಕದಲ್ಲಿದೆ. ಕಅಬವನ್ನು ಕೇಂದ್ರವಾಗಿಟ್ಟುಕೊಂಡು ವೃತ್ತವನ್ನು ಚಿತ್ರಿಸಿದರೆ, ಅದು ಎಲ್ಲಾ ಖಂಡಗಳನ್ನು ಸ್ಪರ್ಶಿಸುತ್ತದೆ. ಸಾಧ್ಯವಿರುವ ಎಲ್ಲ ಮುಸ್ಲಿಮರು ಜೀವನದಲ್ಲಿ ಒಂದು ಬಾರಿ ಭೇಟಿ ನೀಡಬೇಕಾದ ಒಂದು ಆರಾಧನಾ ಕರ್ಮ ಇದು. ಹಜ್ ಯಾತ್ರೆಯು ವಿಶ್ವದ ಅತಿ ದೊಡ್ಡ ಪವಿತ್ರ ಯಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇವ ಸಂದೇಶವಾಕರಾಗಿದ್ದ ಇಬ್ರಾಹೀಮ್(ಅ), ಅವರ ಮಗ ಇಸ್ಮಾಯಿಲ್(ಅ), ಪತ್ನಿ ಹಾಜಿರ ಎಂಬ ಮೂವರು ಮಹಾನ್ ವ್ಯಕ್ತಿತ್ವಗಳ …
Read More »ರಾಜಾ ಪ್ರತ್ಯಕ್ಷ ದೇವತಾ ಎಂಬ ಘೋಷಣೆಯನ್ನು ನಿರಾಕರಿಸಿದ ಪ್ರವಾದಿ ಇಬ್ರಾಹೀಮ್(ಅ)
4000 ವರ್ಷಗಳ ಹಿಂದೆ ಈ ಭೂಮುಖದ ಮೇಲೆ ನಡೆದ ಘಟನೆಯಿದು. ಪ್ರವಾದಿ ಇಬ್ರಾಹೀಮ್, ಅವರ ಪತ್ನಿ ಹಾಜಿರಾ, ಮಗನಾದ ಇಸ್ಮಾಯೀಲ್ (ಅ)ರ ತುಂಬಿದ ಕುಟುಂಬ. ಇರಾಕಿನಲ್ಲಿ ‘ರಾಜಾ ಪ್ರತ್ಯಕ್ಷ ದೇವತಾ’ (ರಾಜನೇ ಪ್ರತ್ಯಕ್ಷ ದೇವರು) ಎಂಬುದು ಸರ್ವಾಧಿಕಾರಿ ರಾಜ ನಮ್ರೂದನ ಕಾಲದ ಘೋಷಣೆಯಾಗಿತ್ತು. ರಾಜಾ ಪ್ರತ್ಯಕ್ಷ ದೇವತಾ ಘೋಷಣೆಯ ವಿರುದ್ಧ ಎದ್ದು ನಿಂತು ಭೂಮ್ಯಾಕಾಶಗಳ ಸೃಷ್ಟಿಕರ್ತನೇ ನಮ್ಮ ಪ್ರಭು, ಜೀವನ ಮರಣ ನೀಡುವ ಅಲ್ಲಾಹನೇ ನನ್ನ ನೈಜ ಒಡೆಯ ಎಂದು …
Read More »ಪ್ರಾಣಿ ಬಲಿ ಮತ್ತು ವಾದ
ಟಿ .ಕೆ.ಎಮ್. ಇಕ್ಬಾಲ್ ಎಂದಿನಂತೆ ಈ ಬಾರಿಯೂ ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಮ್ ಧರ್ಮದ ಪ್ರಾಣಿ ಬಲಿಯೇ ಪ್ರಮುಖ ಚರ್ಚೆಯಾಗಿದೆ. ಹಬ್ಬದ ದಿನದಂದು ಕಡಿಯಲ್ಪಡುವ ಕುರಿಗಳಿಗೆ ಶೋಕ ಕವಿತೆಗಳನ್ನು ಬರೆಯುವವರೂ ಕಡಿಮೆಯಲ್ಲ. ಇಸ್ಲಾಮ್ ಕ್ರೌರ್ಯದ ಧರ್ಮ ಮತ್ತು ಮುಸ್ಲಿಮರು ಅನಾಗರಿಕರು ಎಂದು ಬಿಂಬಿಸಲು ಅವಕಾಶಕ್ಕಾಗಿ ಕಾಯುವ ವರ್ಗವಿದೆ. ಈ ಇಸ್ಲಾಮೋಫೋಬ್ಗಳಲ್ಲಿ ದನದ ಮಾಂಸವನ್ನು ಮುಟ್ಟಿದ್ದಕ್ಕಾಗಿ ಜನರನ್ನು ಹೊಡೆದು ಸಾಯಿಸುವ ಕ್ರೂರಿಗಳೂ ಇದ್ದಾರೆ. ವಂಶ ಹತ್ಯೆಯನ್ನು ತನ್ನ ಸಿದ್ಧಾಂತವಾಗಿಸಿದ ಇನ್ನೊಂದು ವಿಭಾಗವೂ ಇದೆ. …
Read More »ನೀವು ಹಜ್ಜ್ ನಿರ್ವಹಿಸಿದ್ದೀರಾ?
✍️ ಏ. ಕೆ. ಕುಕ್ಕಿಲ ಹಜ್ಜನ್ನು ಇಸ್ಲಾಮ್ ಕಡ್ಡಾಯಗೊಳಿಸಿರುವುದೇಕೆ? ಮುಸ್ಲಿಮರು ಜಗತ್ತಿನಾದ್ಯಂತ ಇದ್ದಾರೆ. ಆದರೆ ಕಅಬಾ ಇರುವುದು ಸೌದಿ ಅರೇಬಿಯಾದ ಮಕ್ಕಾದಲ್ಲಿ. ಹಜ್ಜ್ ನಿರ್ವಹಿಸಬೇಕಾದರೆ ಮಕ್ಕಾಕ್ಕೆ ಬರಲೇಬೇಕು. ಹಾಗಂತ, ಇದು ಸುಲಭ ಸಾಧ್ಯವಲ್ಲ. ಕೋಟ್ಯಂತರ ಮುಸ್ಲಿಮರ ಪಾಲಿಗೆ ಸಾವಿರಾರು ಕಿಲೋ ಮೀಟರ್ ಪ್ರಯಾಣದ ಸವಾಲನ್ನು ಈ ಮಕ್ಕಾ ಒಡ್ಡುತ್ತದೆ. ತೀರಾ ಪ್ರವಾಸಕ್ಕೆ ಹೋಗುವಂತೆ ಈ ಪ್ರಯಾಣ ಮಾಡುವಂತೆಯೂ ಇಲ್ಲ. ಈ ಇಡೀ ಕರ್ಮಕ್ಕೆ ನಿರ್ದಿಷ್ಟ ರೀತಿ-ನೀತಿಗಳಿವೆ. ಉಡುವ ಎರಡು ತುಂಡು …
Read More »ಹಾಜಿಗಳಿಗೆ ಅತ್ಯುತ್ತಮ ಸೌಲಭ್ಯವನ್ನು ಸಜ್ಜೀಕಸಿದ ಸೌದಿ ಅರೇಬಿಯಾ
ಈ ಬಾರಿಯ ಹಜ್ ಯಾತ್ರಾರ್ಥಿಗಳಿಗೆ ಸೌದಿ ಅರೇಬಿಯಾ ಅತ್ಯುತ್ತಮ ಸೌಲಭ್ಯವನ್ನು ಒದಗಿಸುತ್ತಿದೆ. ಸೌದಿ ಸಿವಿಲ್ ಎವಿಯೇಷನ್ ನ ಅಧೀನದಲ್ಲಿ 30 ಲಕ್ಷ ವಿಮಾನ ಸೀಟುಗಳನ್ನು ಹಾಜಿಗಳಿಗಾಗಿ ಕಾದಿರಿಸಲಾಗಿದೆ. ಆರು ವಿಮಾನ ನಿಲ್ದಾಣಗಳ ಮೂಲಕ ಹಾಜಿಗಳು ಮಕ್ಕಾ ಪ್ರವೇಶಿಸಲಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಹಜ್ ಯಾತ್ರಾರ್ಥಿಗಳನ್ನು ಸ್ವಾಗತಿಸುವುದಕ್ಕಾಗಿ 18000 ಸಿಬ್ಬಂದಿಗಳು 24 ಗಂಟೆ ಕೆಲಸ ಮಾಡಲಿದ್ದಾರೆ. ಸೌದಿ ಏರ್ಲೆನ್ಸ್ 158 ವಿಮಾನಗಳನ್ನು ಉಪಯೋಗಿಸಿ 2000 ಸರ್ವಿಸ್ ಗಳನ್ನು ನಡೆಸಲಿದೆ. 10 ಲಕ್ಷ ವಿದೇಶಿ …
Read More »ಮೃತದೇಹವನ್ನು ವಿಮಾನಗಳಲ್ಲಿ ಸಾಗಿಸುವುದರ ವಿಧಿ ಏನು?
– ಖದೀಜ ನುಸ್ರತ್ ಮೃತದೇಹದ ಅಂತ್ಯ ಸಂಸ್ಕಾರಗಳಲ್ಲಿ ವಿವಿಧ ಧರ್ಮದ ಜನರು ಹಲವು ರೀತಿಯ ವಿಧಿ ವಿಧಾ ನಗಳನ್ನು ಅನುಸರಿಸುತ್ತಾರೆ. ಇಸ್ಲಾಮ್ ಧರ್ಮವು ಅಂತ್ಯಕ್ರಿಯೆಯ ವಿಷಯದಲ್ಲಿ ತ್ವರಿತ ಹಾಗೂ ಸರಳ ವಿಧಿಗಳಿಗೆ ಪ್ರಾಧಾನ್ಯತೆ ನೀಡುತ್ತದೆ. ಮಾನವನ ಮರಣದ ಸಂದರ್ಭದಲ್ಲಿಯೂ ಮತ್ತು ಮರಣದ ನಂತರವೂ ಮೃತ ದೇಹದ ಪಾವಿತ್ರತೆಗೆ ಇಸ್ಲಾಮ್ ಧರ್ಮ ಬಹಳ ಗೌರವವನ್ನು ನೀಡುತ್ತದೆ. ವ್ಯಕ್ತಿಯ ಮೃತ ಶರೀರದ ಸಂದರ್ಶನವನ್ನು ಬಹಳ ಪುಣ್ಯ ಕಾರ್ಯವಾಗಿ ಪರಿಗಣಿಸಲಾಗುತ್ತದೆ. ಮೃತ ವ್ಯಕ್ತಿಯ ಕುಟುಂಬದ …
Read More »ಜಾಗತಿಕ ದತ್ತಿಗಳಿಗೆ ಪ್ರೇರಣೆಯಾದ ವಕ್ಫ್
– ಸಯ್ಯದ್ ಸಆದತುಲ್ಲಾ ಹುಸೈನಿ ಜ.ಇ. ಹಿಂದ್ ರಾಷ್ಟ್ರೀಯ ಅಧ್ಯಕ್ಷರು ಭಾಗ-2 ಸಮಾಜ ಕಲ್ಯಾಣ ಸಂಸ್ಥೆಗಳು ತಮ್ಮ ವಿಚಾರ, ಸಿದ್ಧಾಂತಗಳಿಗೆ ಅನುಗುಣವಾಗಿ ಸಮಾಜದಲ್ಲಿ ಹೊಸ ವಿಧಾನಗಳನ್ನು ಪರಿಚಯಿಸುವ ಮೂಲಕ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುವುದನ್ನು ಕಾಣಬಹುದು. ಇಸ್ಲಾಮೀ ಇತಿಹಾಸದಲ್ಲಿ ವಕ್ಫ್ ಗಳು ಈ ಪಾತ್ರವನ್ನು ಹೆಚ್ಚಿನ ಪ್ರಾಮುಖ್ಯತೆಯೊಂದಿಗೆ ನಿರ್ವಹಿಸಿವೆ ಎಂದು ಸ್ಪಷ್ಟಪಡಿಸಲು ಈ ಲೇಖನವು ಉದ್ದೇಶಿಸಿದೆ. ಸುಸ್ಥಿರ ಮತ್ತು ಪರಿಣಾಮಕಾರಿ ಲೋಕೋಪಕಾರದ ಪರಿಕಲ್ಪನೆಯನ್ನು ಜನಪ್ರಿಯಗೊಳಿಸುವ ಮೂಲಕ ಇಸ್ಲಾಮಿಕ್ ದತ್ತಿಗಳು ಜಾಗತಿಕ …
Read More »
IslamKannada News Portal