ಪ್ರತಿ ಸಂಬಂಧದಲ್ಲೂ—ಅದು ಕುಟುಂಬವಾಗಿರಲಿ, ಗೆಳೆತನವಾಗಿರಲಿ ಅಥವಾ ದಾಂಪತ್ಯವಾಗಿರಲಿ ಮಾತು ಮತ್ತು ಮೌನ ಅತೀ ಅಗತ್ಯ. ಕೆಲವೊಮ್ಮೆ ಮಾತುಗಳು ಸಂತೋಷದ ಪ್ರಕಟಣೆಯಾದರೆ, ಕೆಲವೊಮ್ಮೆ ನೋವಿನ ಪ್ರಕಟಣೆಯೂ ಆಗಿರಬಹುದು. ಕೆಲವೊಮ್ಮೆ ಮೌನವು ನೋವಿನ ಪ್ರಕಟಣೆಯಾದರೆ, ನೆಮ್ಮದಿಯ ಸಂತೋಷದ ಪ್ರಕಟಣೆಯೂ ಆಗಿರಬಹುದು. ನೋವು ಎಂಬುದು ಸದಾ ಸ್ಪಷ್ಟವಾಗಿ ಕಾಣಿಸಿಕೊಳ್ಳುವುದಿಲ್ಲ. ಜೋರಾಗಿ ಮಾತನಾಡುವುದು, ನಿರಂತರವಾಗಿ ಮಾತನಾಡುವುದು, ಅರ್ಥವಿಲ್ಲದಂತೆ ಕಾಣುವ ಮಾತುಗಳು ಅಹಂಕಾರ ಅಥವಾ ಅಪ್ರಾಪ್ತತೆಯ ಲಕ್ಷಣಗಳೇ ಆಗಿರಬೇಕೆಂದಿಲ್ಲ. ಕೆಲವೊಮ್ಮೆ ಅದು ಸಹಾಯಕ್ಕಾಗಿ ಮಾಡುವ ಕಿರುಚಾಟವಾಗಿರಬಹುದು. ಅದೇ …
Read More »ಪದೇ ಪದೇ ಪ್ರಶ್ನೆಗೊಳಗಾಗುತ್ತಿರುವುದೇಕೆ ಪವಿತ್ರ ಕುರ್ಆನ್?
@ ಸುಹೈಲ್, ಉಪ್ಪಿನಂಗಡಿ ಈ ಲೋಕದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಒಂದು ಸಿದ್ಧಾಂತ ಹಾಗೂ ಒಂದು ಆದರ್ಶವನ್ನು ಪ್ರತಿನಿಧಿಸುತ್ತಾನೆ. ಅವನು ಪ್ರತಿನಿಧಿಸುವ ಆದರ್ಶವನ್ನು ಅವನು ಸತ್ಯವೆಂದು ನಂಬುತ್ತಾನೆ. ಈ ಜಗತ್ತಿನಲ್ಲಿ ಎಲ್ಲರಿಗೂ ಒಮ್ಮತವಿರುವ ಆದರ್ಶ ಯಾವುದೂ ಇಲ್ಲ. ಎಲ್ಲರಿಗೂ ಅವರದೇ ಆದಂತಹ ವಿಭಿನ್ನ ವಿಚಾರಧಾರೆಗಳಿವೆ. ಅದರ ಬಗ್ಗೆ ಕುರ್ಆನ್ ಹೀಗೆ ಹೇಳುತ್ತದೆ, “`ಕುಲ್ಲು ಹಿಝ್ಬಿನ್ ಬಿಮಾ ಲದೈಹಿಮ್ ಫರಿಹೂನ್’ (ಪ್ರತಿಯೊಂದು ಪಂಗಡವೂ ತನ್ನ ಬಳಿ ಏನಿದೆಯೋ ಅದರಲ್ಲೇ ಸಂತುಷ್ಟವಾಗಿದೆ)” (ಅರ್ರೂಮ್: 32). …
Read More »ಬಹುದೇವಾರಾಧಕರನ್ನು ಕೊಲ್ಲಿರಿ ಎಂಬ ವಚನ, ವಿವಾದ ಮತ್ತು ವಾಸ್ತವ
@ ಸಬೀಹಾ ಫಾತಿಮಾ ನಿಮಗೆ ನೆನಪಿರಬಹುದು, 2018ರಲ್ಲಿ ಸೈಯದ್ ವಸೀಮ್ ರಿಝ್ವಿ ಎಂಬ ವ್ಯಕ್ತಿ (ಆ ಬಳಿಕ ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ ಎಂದು ತನ್ನ ಹೆಸರನ್ನು ಬದಲಿಸಿಕೊಂಡರು) ಸುಪ್ರೀಂ ಕೋರ್ಟಿನಲ್ಲಿ ಒಂದು ಅರ್ಜಿಯನ್ನು ಸಲ್ಲಿಸಿ ಕುರ್ಆನಿನಲ್ಲಿರುವ 26 ನಿರ್ದಿಷ್ಟ ವಾಕ್ಯಗಳನ್ನು ಕಿತ್ತು ಹಾಕಬೇಕೆಂದು ಮನವಿ ಮಾಡಿ ಕೊಂಡರು. ಜಸ್ಟೀಸ್ ನಾರಿಮನ್ ನೇತೃತ್ವದ ಪೀಠವು ಆತನ ಅರ್ಜಿಯನ್ನು ತಿರಸ್ಕರಿಸಿದ್ದು ಮಾತ್ರವಲ್ಲ ಅದನ್ನು ತೀರಾ ಅವಿವೇಕದ ಅರ್ಜಿ ಎಂದು ಕರೆದು ಆ …
Read More »ಕಾಫಿರ್: ನಿಜಕ್ಕೂ ಏನು?
✍️ ಸಮೀನಾ ಅಫ್ಶಾನ್ ಪವಿತ್ರ ಕುರ್ಆನಿನ ಪಾರಿಭಾಷಿಕ ಪದಗಳ ಪೈಕಿ ‘ಕಾಫಿರ್’ ಎಂಬ ಪದವು ಇಂದಿನ ಕಾಲದಲ್ಲಿ ಅತ್ಯಂತ ತಪ್ಪಾಗಿ ಅರ್ಥಮಾಡಿ ಕೊಳ್ಳಲ್ಪಡುವ ಪದಗಳಲ್ಲಿ ಒಂದಾಗಿದೆ. ಇಂದಿನ ಜನಪ್ರಿಯ ಬಳಕೆಯಲ್ಲಿ, ಇದನ್ನು ಮುಸ್ಲಿಮೇತರರನ್ನು ಅವಮಾನಿಸುವ ಪದವಾಗಿ ಅಥವಾ ನಿಂದನಾರ್ಥಕ ಪದವಾಗಿ ಕಾಣಲಾಗುತ್ತಿದೆ. ಆದರೆ ಪವಿತ್ರ ಕುರ್ಆನಿನಲ್ಲಿ ಕಾಣಸಿಗುವ ಈ ಕಾಫಿರ್ ಎಂಬ ಪದವು ಅವಮಾನಕಾರಿಯಲ್ಲ, ಬದಲಾಗಿ ಅದು ವಿವರಣಾತ್ಮಕ (descriptive), ನೈತಿಕ ಹಾಗೂ ಧಾರ್ಮಿಕ ಅರ್ಥ ಹೊಂದಿದ ಪದವಾಗಿದ್ದು, ಇಂದಿನ …
Read More »ನಂಬಿಕೆ ಮತ್ತು ವಿವೇಚನೆಯ ನಡುವೆ: ಕುರ್ಆನ್ನಲ್ಲಿ ವೈಜ್ಞಾನಿಕ ಪವಾಡಗಳು
✍️ ಮದೀಹಾ ನಿದಾ, ರಾಜಮಂಡ್ರಿ ಅನುವಾದ ಮುಖಾರ್ ಅಹ್ಮದ್ ಮಾನವ ಜ್ಞಾನದ ಅನಾವರಣದೊಂದಿಗೆ, ಬ್ರಹ್ಮಾಂಡದ ಬಗ್ಗೆ ಅನೇಕ ಸತ್ಯಗಳು ತಡವಾಗಿ ಬೆಳಕಿಗೆ ಬಂದವು. ಈಗ ನಾವು ಸ್ಫೋಟಗೊಳ್ಳುವ ಆಕಾಶ ಗಂಗೆಗಳು, ವಿಸ್ತರಿಸುವ ಬಾಹ್ಯಾಕಾಶ, ಸೂಕ್ಷ್ಮ ಕೋಶಗಳು ಮತ್ತು ಗುಪ್ತ ಗಡಿಗಳನ್ನು ಹೊಂದಿರುವ ಸಾಗರಗಳ ಬಗ್ಗೆ ಮಾತನಾಡುತ್ತೇವೆ. ವಿಜ್ಞಾನವು ಈ ಆವಿಷ್ಕಾರಗಳಿಗೆ ಹೆಸರುಗಳು, ಸಿದ್ದಾಂತಗಳು ಮತ್ತು ಅಳತೆಗಳನ್ನು ನೀಡಿದೆ. ಆದರೂ, ಈ ಸತ್ಯಗಳಲ್ಲಿ ಹಲವು ಹದಿನಾಲ್ಕು ಶತಮಾನಗಳಿಗೂ ಹಿಂದೆ ಕುರ್ಆನ್ನಲ್ಲಿ ಮಾನವ …
Read More »ಕುರ್ಆನಿನಲ್ಲಿ ಬಳಸಲಾದ ʻಕಾಫಿರ್ʼ ಎಂಬ ಪದ: ನಿಜವಾದ ಅರ್ಥ ಮತ್ತು ತಪ್ಪುಕಲ್ಪನೆಗಳು
✍️ ಅಬ್ದುಲ್ಲತೀಫ್ ಆಲಿಯಾ ಕುರ್ಆನಿನಲ್ಲಿ “ಕಾಫಿರ್” (كافر) ಎಂಬ ಪದವನ್ನು ಹಲವಾರು ಅರ್ಥಗಳಲ್ಲಿ ಬಳಸಲಾಗಿದೆ. ಇದರ ಮೂಲ ಅರ್ಥವೇನೆಂದರೆ – ಸತ್ಯ ಸ್ಪಷ್ಟವಾಗಿ ತಿಳಿದ ಮೇಲೂ ಅದನ್ನು ಜಾಣ್ಮೆಯಿಂದ ಮುಚ್ಚುವ ಅಥವಾ ನಿರಾಕರಿಸುವ ವ್ಯಕ್ತಿ. ಇದು ಯಾವುದೇ ಜಾತಿಯ ಹೆಸರು ಅಲ್ಲ, ಯಾವುದೇ ಧರ್ಮದ ಹೆಸರು ಅಲ್ಲ, ಹಾಗೆಯೇ ಎಲ್ಲ ಮುಸ್ಲಿಮೇತರರ ಮೇಲಿನ ಸಾಮಾನ್ಯ ಲೇಬಲ್ ಕೂಡ ಅಲ್ಲ. ಈ ಅರ್ಥವನ್ನು ಗಮನಿಸದೇ “ಕಾಫಿರ್” ಎಂಬ ಪದವನ್ನು ಸಾಮಾನ್ಯ ಅವಮಾನ …
Read More »18ನೇ ಶತಮಾನದ ಕುರ್ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ
ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಕರಿಯ ಜನಾಂಗದವರಾದ ಖ್ಯಾತ ಬರಹಗಾರ ಮತ್ತು ಇತಿಹಾಸಕಾರರಾದ ಆರ್ತುರೋ ಶೋoಬಬರ್ಗ್ ಅವರ ವಶದಲ್ಲಿದ್ದ ಕುರ್ ಆನಿನ ಮೇಲೆ ಕೈ ಇಟ್ಟು ಮಮ್ದಾನಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ನ್ಯೂಯಾರ್ಕಿನ ಸಾರ್ವಜನಿಕ ಲೈಬ್ರೆರಿಯಿಂದ ಇದನ್ನು ಈ ಸಮಾರಂಭಕ್ಕಾಗಿ ತರಲಾಗಿತ್ತು. ಇದೇ ವೇಳೆ ಜನವರಿ 6ರಂದು ಸಾರ್ವಜನಿಕರಿಗಾಗಿ ಈ ಕುರ್ಆನನ್ನು ಪ್ರದರ್ಶಿಸಲು …
Read More »ಇಸ್ಲಾಮ್ ಪ್ರತಿಪಾದಿಸುವ ನೆರೆಹೊರೆ
ಖದೀಜ ನುಸ್ರತ್ ಅನಿವಾಸಿ ಬರಹಗಾರರು ಸಮಾಜದಲ್ಲಿ ನೆರೆಹೊರೆಯವರೊಂದಿಗಿನ ಸಂಬಂಧಗಳು ಸಾಮರಸ್ಯಪೂರ್ಣ ಜೀವನಕ್ಕೆ ಅಡಿಪಾಯವಾಗಿದೆ. ಇಸ್ಲಾಮ್ ಧರ್ಮವು ನೆರೆಹೊರೆಯವರೊಂದಿಗೆ ಪ್ರೀತಿ, ದಯೆ, ಸಹಾಯ, ಸಹಕಾರ, ಸದ್ವರ್ತನೆ ಮತ್ತು ಗೌರವದೊಂದಿಗೆ ವರ್ತಿಸುವಂತೆ ಮಾರ್ಗದರ್ಶನ ನೀಡುತ್ತದೆ. ನೆರೆಯವರೊಂದಿಗೆ ಒಳಿತಿನ ವ್ಯವಹಾರ ಮಾಡಬೇಕೆಂಬುದು ಸತ್ಯವಿಶ್ವಾಸದ ಮೂಲಬೇಡಿಕೆಯೂ ಆಗಿರುತ್ತದೆ. ಅವರೊಂದಿಗೆ ಉತ್ತಮ ಸಂಬಂಧವು ಮಾನವೀಯತೆಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುತ್ತವೆ. ಉತ್ತಮ ಸಂಬಂಧಗಳು ಕೇವಲ ಧಾರ್ಮಿಕ ಕರ್ತವ್ಯ ಮಾತ್ರವಲ್ಲ ಅದು ಸಾಮಾಜಿಕ ಶಾಂತಿ ಮತ್ತು ಐಕ್ಯತೆಯ ಮೂಲವೂ ಆಗಿದೆ. ಇದು …
Read More »ಮುಹಮ್ಮದರ(ಸ) ಪ್ರವಾದಿತ್ವದ ಸ್ಪಷ್ಟ ಪ್ರಮಾಣಗಳು
ಮುಹಮ್ಮದರು(ಸ) ದೇವನ ಪ್ರವಾದಿಯಾಗಿದ್ದಾರೆ ಮತ್ತು ಅವರು ಪ್ರವಾದಿಗಳ ಸರಣಿಯ ಕೊನೆಯ ಕೊಂಡಿಯಾಗಿದ್ದಾರೆ. ಪ್ರವಾದಿತ್ವವು ಅವರೊಂದಿಗೆ ಕೊನೆಯಾಗಿದೆ. ಮುಹಮ್ಮದರು(ಸ) ಪ್ರವಾದಿಯೆನ್ನುವ ಅಸಂಖ್ಯಾತ ಆಧಾರ ಪ್ರಮಾಣಗಳು ನಮ್ಮ ಮುಂದೆ ಲಭ್ಯವಿದೆ. ಅವರು ಜೀವಿಸಿದ ಪ್ರತಿಯೊಂದು ಕ್ಷಣಗಳೂ ಮುಹಮ್ಮದರು(ಸ) ಸತ್ಯಸಂಧರೆಂಬುದಕ್ಕೆ ಸಾಕ್ಷ್ಯವೊದಗಿಸುತ್ತಿವೆ. ಆದ್ದರಿಂದ ಅವರ ಸತ್ಯ ಸಂಧ ಜೀವನವು ಪ್ರವಾದಿತ್ವದ ಘೋಷಣೆಯಲ್ಲಿಯೂ ಅವರು ಸತ್ಯ ಸಂಧರಾಗಿದ್ದಾರೆ ಎಂಬ ಬಗ್ಗೆ ಸಾಕ್ಷಿಯಾಗಿದೆ. ಒಂದು ವೇಳೆ ಮುಹಮ್ಮದರಿಗೆ(ಸ) ಪ್ರವಾದಿಯೆಂಬ ಭ್ರಮೆಯಾಗಿದೆ ಎಂದು ಭಾವಿಸುವವರಿಗೆ ಅವರ ಸತ್ಯಸಂಧ ಬದುಕು …
Read More »ಆ ಚಾರಿತ್ರಿಕ ನಾಯಕ ಪ್ರವಾದಿ ಮುಹಮ್ಮದ್ (ಸ)
ಅಂತಿಮ ಪ್ರವಾದಿ ಮುಹಮ್ಮದ್(ಸ) ಜೀವನ ಮತ್ತು ಅವರು ಮಾಡಿರುವ ಕಾರ್ಯಗಳನ್ನು ಅವಲೋಕಿಸುವುದಕ್ಕಿಂತ ಮೊದಲಾಗಿ ಜಗತ್ತು ಮತ್ತು ಜನಜೀವನದತ್ತ ವಿಹಂಗಮ ನೋಟ ಹರಿಸಬೇಕಾಗಿದೆ. ಜಗತ್ತು ಹೇಗೆ ಚಲಿಸುವುದು ಮತ್ತು ಅದರಲ್ಲಿರುವ ಪ್ರಾಕೃತಿಕ ನಿಯಮಗಳು (Natural Laws) ಯಾವ ರೀತಿ ಕಾರ್ಯ ನಿರತವಾಗಿದೆ ಎಂದು ಅರಿತು ಕೊಳ್ಳುವ ಪ್ರಯತ್ನವನ್ನು ವಿಜ್ಞಾನವು ನಡೆಸುತ್ತಿದೆ. ವಿಜ್ಞಾನವು ಪ್ರಪಂಚದಲ್ಲಿ ವಸ್ತುಗಳ ಬಳಕೆಯನ್ನು ತಿಳಿಸಿಕೊಡಬಹುದು. ಮಾನವನು ಆರೋಗ್ಯವನ್ನು ಕಾಪಾಡುವುದು ಹೇಗೆ, ರೋಗ ಉಪಚಾರ ನಡೆಸುವುದು ಹೇಗೆ, ಶತ್ರುಗಳ ವಿರುದ್ಧ …
Read More »
IslamKannada News Portal