ಪ್ರವಾದಿ ಮುಹಮ್ಮದ್ (ಸ) ರಿಗೆ ಲಕ್ಷಾಂತರ ಮಂದಿ ಅನುಯಾಯಿಗಳಿದ್ದಾಗಲೂ, ದೊಡ್ಡ ಭೂಭಾಗವೊಂದರ ಆಡಳಿತ ಅವರ ಕೈಯಲ್ಲಿದ್ದಾಗಲೂ ಅವರು ತಮಗಾಗಿ ಯಾವುದೇ ಅರಮನೆಯನ್ನು ಕಟ್ಟಿಸಿಕೊಳ್ಳಲಿಲ್ಲ. ಅವರು ತಮ್ಮ ಜೊತೆಗಿದ್ದ ಯಾರನ್ನೂ ತಮ್ಮ ಭಕ್ತನೆಂದಾಗಲಿ, ತಮ್ಮ ಅಭಿಮಾನಿ ಎಂದಾಗಲಿ, ತಮ್ಮ ಶಿಷ್ಯ ಎಂದಾಗಲಿ ಕರೆಯುತ್ತಿರಲಿಲ್ಲ. ಅವರು ತಮ್ಮ ಜೊತೆಗಿದ್ದವರನ್ನೆಲ್ಲಾ “ ಸಹಾಬಿ “ ಎಂದು ಗುರುತಿಸುತ್ತಿದ್ದರು. ಸಹಾಬಿ …ಅಂದರೆ ಸಂಗಾತಿ, ಸಹವರ್ತಿ ಅಥವಾ ಜೊತೆಗಾರ. ತಮ್ಮ ಗೌರವಾರ್ಥ ಜನರು ಎದ್ದು ನಿಲ್ಲುವುದನ್ನು ತಮ್ಮ …
Read More »ಸ್ವಾತಂತ್ರ್ಯ ಚಳವಳಿ, ಉಲೆಮಾಗಳು ವರ್ತಮಾನ ಭಾರತ
✍️ ಏ.ಕೆ. ಕುಕ್ಕಿಲ ವರ್ತಮಾನ ಭಾರತವು ಭಾರತೀಯ ಮುಸ್ಲಿಮರ ವಿಷಯದಲ್ಲಿ ಅತ್ಯಂತ ನಿಷ್ಕರುಣಿಯಾಗಿ ವರ್ತಿಸುತ್ತಿದೆ. ಮುಸ್ಲಿಮರು ಈ ದೇಶಕ್ಕೆ ಕೊಟ್ಟಿರುವ ಕೊಡುಗೆ, ಮಾಡಿರುವ ಬಲಿದಾನ, ತ್ಯಾಗ, ಹೋರಾಟ ಮತ್ತು ಸೇವೆಯನ್ನು ಸ್ಮರಿಸದಷ್ಟು ಕಲ್ಲು ಹೃದಯಕ್ಕೆ ಹತ್ತಿರವಾಗುತ್ತಿದೆ. ಮುಸ್ಲಿಮರೆಂದರೆ, ಪಾಕಿಸ್ತಾನಕ್ಕೆ ಹೋಗಬೇಕಾದವರು, ದೇಶದ್ರೋಹಿಗಳು, ಉಗ್ರವಾದಿಗಳು, ಹಿಂದೂ ವಿರೋಧಿಗಳು ಇತ್ಯಾದಿ ಇತ್ಯಾದಿ ಹಣೆಪಟ್ಟಿಯನ್ನು ಹಚ್ಚಿ ಅವುಗಳ ಸುತ್ತಲೇ ಚರ್ಚಿಸುವ ಪ್ರವೃತ್ತಿಯನ್ನು ಅಭ್ಯಾಸ ಮಾಡಿಕೊಂಡಂತಿದೆ. ವರ್ತಮಾನ ಭಾರತವು ರೇಶ್ಮೆ ರುಮಾಲ್ ಚಳವಳಿಯನ್ನು ಚರ್ಚಿಸುವುದಿಲ್ಲ. ಮಾಲ್ಟಾ ಗಡೀಪಾರು …
Read More »‘ಅಲ್ಲಾಹ್’ – ಒಂದು ಹೆಸರಿಗಿಂತಲೂ ವಿಶಾಲವಾದ ಪರಿಕಲ್ಪನೆ
“ಅಲ್ಲಾಹ್” ಎಂಬ ಪದವನ್ನು ಕೇಳಿದಾಗ ಅನೇಕರ ಮನಸ್ಸಿನಲ್ಲಿ ಅದು ಮುಸ್ಲಿಮರು ಆರಾಧಿಸುವ ದೇವರ ಹೆಸರು ಎಂಬ ಕಲ್ಪನೆ ಮೂಡುತ್ತದೆ. ಆದರೆ ಈ ವಿಷಯವನ್ನು ಭಾಷೆ, ಸಂಸ್ಕೃತಿ ಮತ್ತು ಕುರ್ಆನಿನ ದೃಷ್ಟಿಯಿಂದ ನೋಡಿದಾಗ ವಿಶಾಲವಾದ ಚಿತ್ರಣ ಗೋಚರಿಸುತ್ತದೆ. ಪ್ರಪಂಚದ ಪ್ರತಿಯೊಂದು ಭಾಷೆಯಲ್ಲಿಯೂ ಸೃಷ್ಟಿಕರ್ತನನ್ನು ಸೂಚಿಸುವ ವಿಭಿನ್ನ ಪದಗಳಿವೆ. ಕನ್ನಡದಲ್ಲಿ ದೇವರು (ದಿವ್ಯ – ಪ್ರಕಾಶಿಸುವವನು), ಈಶ್ವರ (ಆಳುವವನು), ಪರಮೇಶ್ವರ (ಸರ್ವೋನ್ನತ ಅಧಿಪತಿ), ಭಗವಂತ (ಸಂಪೂರ್ಣ ಐಶ್ವರ್ಯ ಮತ್ತು ಮಹಿಮೆಯ ಒಡೆಯ) ಎಂಬ …
Read More »ಇಸ್ಲಾಮಿನಲ್ಲಿ ಬಡ್ಡಿ ಯಾಕೆ ನಿಷಿದ್ಧ?
✍🏾 ಮುಷ್ತಾಕ್ ಹೆನ್ನಾಬೈಲ್ ಬಡ್ಡಿ ಆಧಾರಿತ ಜಾಗತಿಕ ಬ್ಯಾಂಕಿಂಗ್ ವ್ಯವಸ್ಥೆಗಳು ವಂಚನೆಯನ್ನು ಸಕ್ರಮಗೊಳಿಸಿಕೊಂಡಿರುವ ಅಕ್ರಮ ಸಂಸ್ಥೆಗಳು. ಬಡ್ಡಿಯ ವ್ಯವಹಾರದಿಂದ ಶ್ರೀಮಂತನು ಶ್ರೀಮಂತನಾಗುತ್ತ, ಬಡವನು ಬಡವನಾಗುತ್ತ ಹೋಗುವುದು ಅದರ ಪ್ರಮುಖ ಗುಣಲಕ್ಷಣಗಳಲ್ಲಿ ಒಂದು. ಹೀಗಿರುವ ಕಾರಣಕ್ಕೆ ಆಧುನಿಕ ಪರಿಕಲ್ಪನೆಯ ಬಡ್ಡಿ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಇಸ್ಲಾಂ ಕಟ್ಟುನಿಟ್ಟಾಗಿ 1450 ವರ್ಷಗಳ ಹಿಂದೆಯೇ ನಿಷೇಧಿಸಿದೆ. ಇಸ್ಲಾಮಿನ ಪ್ರಕಾರ, ತೂಕ- ಅಳತೆ ಮತ್ತು ಪ್ರಮಾಣಗಳು ಸಮವಾಗಿ ವಿನಿಮಯಗೊಳ್ಳಬೇಕು. ವಿನಿಮಯದ ಮಧ್ಯೆ ಯಾವುದೇ ಶ್ರಮ ಮತ್ತು …
Read More »ಬಹುತ್ವದ ಪರಿಕಲ್ಪನೆ ಇಸ್ಲಾಮಿನಲ್ಲಿ
✍️ ಲಬೀದ್ ಶಾಫಿ ರಾಜ್ಯ ಕಾರ್ಯದರ್ಶಿ, ಜಮಾಅತೆ ಇಸ್ಲಾಮಿ ಹಿಂದ್, ಕರ್ನಾಟಕ ಮಾನವರ ಮಧ್ಯೆ ಹಲವಾರು ವೈವಿಧ್ಯತೆಗಳಿವೆ. ಧರ್ಮ, ಜಾತಿ, ಭಾಷೆ, ಜನಾಂಗ, ಉಡುಗೆ-ತೊಡುಗೆಗಳಲ್ಲೂ, ಜೀವನ ಕ್ರಮದಲ್ಲೂ, ಆಹಾರ ಪದ್ಧತಿಯಲ್ಲೂ ಈ ವೈವಿಧ್ಯತೆಗಳನ್ನು ನಾವು ಕಾಣಬಹುದು. ವಿವಿಧ ಜನಸಮುದಾಯಗಳ ನಡುವೆ ಇರುವ ನಂಬಿಕೆಗಳು, ಆಚರಣೆಗಳು ಮತ್ತು ಆಲೋಚನಾ ವಿಧಾನಗಳನ್ನು ಹಾಗೂ ಅವರಲ್ಲಿರುವ ವೈವಿಧ್ಯತೆಯನ್ನು ಪರಸ್ಪರ ಸಹಿಷ್ಣುತೆಯಿಂದ ನೋಡುವುದು ಮತ್ತು ಒಳಗೊಳ್ಳುವುದನ್ನು ಬಹುತ್ವ ಸಮಾಜ ಎನ್ನಬಹುದು. ಮಾನವನ ಆಯ್ಕೆಯ ಸ್ವಾತಂತ್ರ್ಯವನ್ನು ಗೌರವಿಸುವುದೇ ಬಹುತ್ವದ …
Read More »ಹಜ್: ವಿಶ್ವಭ್ರಾತೃತ್ವದ ಸಂದೇಶ
✍️ ಲಬೀದ್ ಶಾಫಿ ರಾಜ್ಯ ಕಾರ್ಯದರ್ಶಿ JIH ಕರ್ನಾಟಕ
Read More »ಕಅಬಾ: ಕಪ್ಪು ಕಲ್ಲಿಗೆ ಪೂಜೆಯೇ?
✍️ ಮುಹಮ್ಮದ್ ಕುಂಞಿ ರಾಜ್ಯ ಕಾರ್ಯದರ್ಶಿ ಜಮಾಅತೆ ಇಸ್ಲಾಮೀ ಹಿಂದ್ – ಬಕ್ರೀದ್ ಅಂದರೆ ಏನು? – ಬಕ್ರೀದ್ ಹಬ್ಬಕ್ಕೆ ಇರುವ ಇನ್ನೊಂದು ಹೆಸರು ಈದುಲ್ ಅಝ್ಹಾ. ಇದು ಪ್ರವಾದಿ ಇಬ್ರಾಹೀಮ(ಅ)ರ ಉದಾತ್ತ ಬದುಕಿನ ತ್ಯಾಗದ ಹಿನ್ನೆಲೆಯನ್ನು ಸ್ಮರಿಸುವಂತಹ ಬಲಿದಾನದ ಹಾಗೂ ಸಮರ್ಪಣೆಯ ಹಬ್ಬವಾಗಿದೆ. ಇದರ ಜೊತೆಗೆ ಮುಸ್ಲಿಮರ ಶ್ರೇಷ್ಠ ಆರಾಧನೆಯಾದ ಹಜ್ಜ್ ನ ಹಿನ್ನೆಲೆಯಲ್ಲಿ ಕೂಡಾ ಈ ಹಬ್ಬ ಸ್ಮರಣೀಯ. ಇದು ತ್ಯಾಗ ಮತ್ತು ಬಲಿದಾನದ ಹಬ್ಬವಾಗಿದೆ. –ಮುಸ್ಲಿಮರ …
Read More »ಕುರ್ಬಾನಿ: ಕೇವಲ ಆಚರಣೆಯಲ್ಲ, ದೈವಿಕ ವಿಧೇಯತೆ
✒ ಖಾಲಿದ್ ಸೈಫುಲ್ಲಾ ರಹಮಾನಿ – ಅಧ್ಯಕ್ಷರು, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ‘ಬಲಿದಾನ’ದ ಪರಿಕಲ್ಪನೆಯು ಪ್ರಪಂಚದ ಬಹುಪಾಲು ಧರ್ಮಗಳಲ್ಲಿ ಅಸ್ತಿತ್ವದಲ್ಲಿದೆ. ಬೈಬಲ್ ಕೂಡ ಹಳೆಯ ಒಡಂಬಡಿಕೆಯಲ್ಲಿ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಪ್ರಾಣಿ ಬಲಿಯನ್ನು ವಿರೋಧಿಸುತ್ತೇವೆ ಎಂದು ಪ್ರತಿಪಾದಿಸುವ ಧಾರ್ಮಿಕ ಗುಂಪುಗಳಲ್ಲೂ ಸಹ, ನಿರ್ದಿಷ್ಟ ಆರಾಧನಾ ಸ್ಥಳಗಳಿಗೆ ಸಂಬಂಧಿಸಿದಂತೆ ಈ ಧಾರ್ಮಿಕ ಆಚರಣೆಯು ಇಂದಿಗೂ ಅಸ್ತಿತ್ವದಲ್ಲಿದೆ. ಇಸ್ಲಾಮ್ ಧರ್ಮದ ಆಗಮನದ ಮೊದಲು, ಅರಬರು ತಮ್ಮ ಮೂಢನಂಬಿಕೆಗಳ …
Read More »ಆಸೆ ಮತ್ತು ದುರಾಸೆ
ಆಸೆ ಎಂಬುದು ಬದುಕಿನ ಚಾಲಕ ಶಕ್ತಿ.ಹಸಿವಾದಾಗ ಆಹಾರ, ಮೈ ಮುಚ್ಚಲಿಕ್ಕಾಗಿ,ದೇಹರ ರಕ್ಷಣೆಗಾಗಿ ಮತ್ತು ಅಲಂಕಾರಕ್ಕಾಗಿ ಉಡುಪು,ಸೌಲಭ್ಯ ಇರುವ ಮನೆ, ಸವಾರಿಗಾಗಿ ವಾಹನ, ಕುಟುಂಬಕ್ಕೆ ಒಳ್ಳೆಯ ಭವಿಷ್ಯ – ಇವೆಲ್ಲವೂ ಮನುಷ್ಯನ ಸಹಜ ಆಸೆಗಳು. ಇದು ತಪ್ಪಲ್ಲ. ಇದುವೇ ಮನುಷ್ಯನನ್ನು ಬೆಳಗ್ಗೆ ಎದ್ದು ದುಡಿಯಲು ಪ್ರೇರೇಪಿಸುತ್ತದೆ. ಆಸೆ ಇಲ್ಲದಿದ್ದರೆ ಜೀವನವೇ ಇಲ್ಲ. ಆಸೆ ಒಂದು ಕುದುರೆಯಿದ್ದಂತೆ. ಸರಿಯಾಗಿ ಲಗಾಮು ಹಿಡಿದು ಸವಾರಿ ಮಾಡಿದರೆ ಅದು ನಮ್ಮನ್ನು ಗುರಿ ಮುಟ್ಟಿಸುತ್ತದೆ. ದುರಾಸೆ ಎಂದರೆ …
Read More »ಪ್ರವಾದಿ ಮುಹಮ್ಮದರ(ಸ) ವೈಶಿಷ್ಟ್ಯತೆಗಳು
ಇತರ ಪ್ರವಾದಿಗಳಂತೆ ಮುಹಮ್ಮದರು(ಸ) ದೇವನಿಂದ ನಿಯುಕ್ತರಾದ ಪ್ರವಾದಿಯಾದರೂ ಅವರಿಗೆ ಪ್ರತ್ಯೇಕ ಕೆಲವು ವೈಶಿಷ್ಟ್ಯತೆಗಳನ್ನು ನೀಡಲಾಗಿತ್ತು. ಅವರ ಪ್ರವಾದಿತ್ವ ಅರಬರ ಒಂದು ಜನಾಂಗಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಸಂಪೂರ್ಣ ಪ್ರಪಂಚಕ್ಕೆ ಅವರು ಪ್ರವಾದಿಯಾಗಿದ್ದರು. ಈ ಕುರಿತು ಪವಿತ್ರ ಕುರ್ಅನಿನ ವಚನಗಳು ಹೀಗಿವೆ. ”ಈ ಫುರ್ಕಾನನ್ನು ಸಮಸ್ತ ಜಗತ್ತಿನವರಿಗೆ ಎಚ್ಚರಿಕೆಯಾಗಲಿಕ್ಕಾಗಿ- ತನ್ನ ದಾಸನ ಮೇಲೆ ಅವತೀರ್ಣಗೊಳಿಸಿದವನು ಪರಮ ಸುಮಂಗಲನು.” (ಪವಿತ್ರ ಕುರ್ಆನ್, 25:1) “ಇದಂತು ಸಮಸ್ತ ಲೋಕದವರಿಗೊಂದು ಉಪದೇಶವಾಗಿರುತ್ತದೆ.” (ಪವಿತ್ರ ಕುರ್ಆನ್, 81:27) “ಓ …
Read More »
IslamKannada News Portal