Home / ವಾರ್ತೆಗಳು (page 2)

ವಾರ್ತೆಗಳು

ಹೂವಿನ ಎಸಳುಗಳನ್ನು ಎಸೆದು ಮುಸ್ಲಿಮರನ್ನು ಸ್ವಾಗತಿಸಿದ ದೆಹಲಿಯ ಹಿಂದುಗಳು

ಹೋಳಿಯ ಹೆಸರಲ್ಲಿ ಹಿಂದೂ ಮುಸ್ಲಿಮರನ್ನು ವಿಭಜಿಸುವ ಶಕ್ತಿಗಳಿಗೆ ದೆಹಲಿಯ ಸೀಲಾಂಪುರ್ ನ ನಿವಾಸಿಗಳು ತಕ್ಕ ಉತ್ತರವನ್ನು ನೀಡಿದ್ದಾರೆ. ಹೋಳಿಯ ದಿನವಾದ ಶುಕ್ರವಾರದಂದು ಮುಸ್ಲಿಮರು ಮಸೀದಿಗೆ ಹೋಗದೆ ಮನೆಯಲ್ಲೇ ಇರಿ ಎಂದು ಉತ್ತರ ಪ್ರದೇಶದ ಡಿಜೆಪಿ ಹೇಳಿದ್ದರು ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಅದನ್ನು ಸಮರ್ಥಿಸಿದ್ದರು. ಉತ್ತರ ಪ್ರದೇಶದ ಹಲವು ಮಸೀದಿಗಳನ್ನು ಟಾರ್ಪಲ್ ಹಾಸಿ ಮುಚ್ಚಲಾಗಿತ್ತು. ಇದೀಗ ಈ ಎಲ್ಲಾ ಕ್ರಮಗಳನ್ನು ಪ್ರಶ್ನಿಸುವಂತೆ ದೆಹಲಿಯ ಸೀಲಾಂಪುರ್ ನಿವಾಸಿಗಳು ನಡಕೊಂಡಿದ್ದಾರೆ. ಜುಮಾ ನಮಾಜ್ …

Read More »

ಮಸ್ಜಿದುನ್ನಬವಿಯಲ್ಲಿ ಇಫ್ತಾರ್ ಗೆ ಪ್ರತಿದಿನ 15 ಲಕ್ಷ ಖರ್ಜೂರ

ಮದೀನಾದ ಮಸ್ಜಿದುನ್ನಬವಿಯಲ್ಲಿ ಇಫ್ತಾರ್ ಗಾಗಿ ಪ್ರತಿದಿನ 15 ಲಕ್ಷ ಖರ್ಜೂರವನ್ನು ವಿತರಣೆ ಮಾಡಲಾಗುತ್ತಿದೆ. ಮಕ್ಕಾದ ಮಸ್ಜಿದ್ ಹರಾಮ್ ನಲ್ಲಿ ಜಗತ್ತಿನಲ್ಲಿಯೇ ಅತಿ ದೊಡ್ಡದಾದ ಇಫ್ತಾರ್ ನಡೆಯುತ್ತಿದ್ದರೆ ಎರಡನೆಯದಾಗಿ ಮದೀನಾದ ಮಸ್ಜಿದುನ್ನಬವಿ ಗುರುತಿಸಿಕೊಂಡಿದೆ. ಇಫ್ತಾರ್ ಗೆ ನೀಡಲಾಗುವ ಒಂದು ಕಿಟ್ ನಲ್ಲಿ ಏಳು ಖರ್ಜೂರಗಳು ಇರುತ್ತವೆ. ಬೇರೆ ಬೇರೆ ವಿಧದ ಖರ್ಜೂರಗಳು ಇವುಗಳಾಗಿವೆ . ಮದೀನಾದ ಖರ್ಜೂರದ ತೋಟದಲ್ಲಿ ಬೆಳೆಯಲಾಗುವ ವಿವಿಧ ಬಗೆಯ ಖರ್ಜೂರಗಳು ಇವುಗಳಲ್ಲಿ ಇರುತ್ತವೆ ಎಂದು ವರದಿ ತಿಳಿಸಿದೆ. …

Read More »

ಪ್ರತಿದಿನ 40 ಸಾವಿರ ಮಂದಿ ಇಫ್ತಾರ್ ಮಾಡುವ ಶೇಖ್ ಝಾಯಿದ್ ಗ್ರ್ಯಾಂಡ್‌ ಮಸ್ಜಿದ್

✍️ ಖದೀಜ ನುಸ್ರತ್, ಅಬುಧಾಬಿ ಅನಿವಾಸಿ ಕನ್ನಡತಿ ವಿಶ್ವದ ಅತ್ಯಂತ ಸುಂದರವಾದ ಮಸೀದಿಗಳಲ್ಲಿ ಒಂದಾಗಿರುವ ಅಬುಧಾಬಿಯಲ್ಲಿರುವ ಶೇಖ್ ಝಾಯಿದ್ ಗ್ರ್ಯಾಂಡ್‌  ಮಸೀದಿಯು ಪವಿತ್ರ ರಮಝಾನ್ ತಿಂಗಳಲ್ಲಿ ಸಮುದಾಯದ ಪ್ರಮುಖ ಧಾರ್ಮಿಕ ಆರಾಧನಾ ಕೇಂದ್ರವಾಗಿ ರೂಪಾಂತರಗೊಳ್ಳುತ್ತದೆ. ಪ್ರಪಂಚದಾದ್ಯಂತ ಆರಾಧಕರನ್ನು ಮತ್ತು ಸಂದರ್ಶಕರನ್ನು ಆಕರ್ಷಿಸುವ ಬೃಹತ್ ಆಧ್ಯಾತ್ಮಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಮಸೀದಿಯು ಮುಸ್ಲಿಮರಿಗೆ ಅತ್ಯುತ್ತಮವಾದ ಧಾರ್ಮಿಕ ಅನುಭವವನ್ನು ನೀಡುತ್ತದೆ ಮತ್ತು  ಎಲ್ಲಾ ಧರ್ಮದವರಿಗೆ ಇಸ್ಲಾಮ್ ಧರ್ಮದ ಮತ್ತು ಪವಿತ್ರ ರಮಝಾನ್ ಸಂದೇಶವನ್ನು ತಿಳಿಸುವಲ್ಲಿ ಮಹತ್ವದ …

Read More »

ಉಮ್ರಾ ಯಾತ್ರಿಕರಿಗೆ ಸೌದಿ ಅರೇಬಿಯಾದಿಂದ ವಿನೂತನ ಯೋಜನೆ

ಮಿಷಲ್ ಉಮ್ರಾ ಕರ್ಮ ಪೂರ್ತಿಯಾಗಬೇಕಾದರೆ ಒಂದೋ ಕೇಶ ಮುಂಡನ ಮಾಡಬೇಕು ಅಥವಾ ಕೂದಲನ್ನು ಕತ್ತರಿಸಿಕೊಳ್ಳಬೇಕು. ಇದು ಕಡ್ಡಾಯ. ಆದ್ದರಿಂದಲೇ ಮಕ್ಕಾದ ಹೊರಗಡೆ ಇದಕ್ಕಾಗಿಯೇ ಧಾರಾಳ ಕ್ಶೌರದ ಅಂಗಡಿಗಳಿವೆ. ಅವುಗಳು ಓರ್ವ ವ್ಯಕ್ತಿಗೆ ಸುಮಾರು ಭಾರತದ 250 ರೂಪಾಯಿಯನ್ನು ನಿಗದಿಪಡಿಸಿ ಕ್ಷೌರ ಮಾಡುತ್ತವೆ ಹೆಚ್ಚಿನ ಬಾರಿ ಕ್ಷೌರ ದಂಗಡಿಯ ಎದುರು ಸರತಿ ಸಾಲು ಇರುತ್ತೆ ಹಾಗೆಯೇ ಹರಮ್ ನ ವರಾಂಡದಲ್ಲಿ ಕತ್ತರಿಯನ್ನು ಹಿಡಿದು ನಿಂತಿರುವವರೂ ಇರುತ್ತಾರೆ. ಕೂದಲಿನ ಸಣ್ಣದೊಂದು ಭಾಗವನ್ನ ಕತ್ತರಿಸಿ. …

Read More »

ರಮಝಾನ್ ಉಪವಾಸ: ಮಕ್ಕಾ ಮಸೀದಿಯ ಆವರಣದಲ್ಲೇ ‘ಮೊಬೈಲ್ ಬಾರ್ಬರ್’ ಸೇವೆ ಆರಂಭ

ಮುಸ್ಲಿಮರ ಪವಿತ್ರ ರಮಝಾನ್ ತಿಂಗಳ ಉಪವಾಸವು ಮಾ.1ರಿಂದ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಂ ಧರ್ಮದ ಪವಿತ್ರ ಸ್ಥಳವಾಗಿರುವ ಸೌದಿ ಅರೇಬಿಯಾದ ಮೆಕ್ಕಾ ಹಾಗೂ ಮದೀನಾಕ್ಕೆ ಭಾರತ ಸೇರಿದಂತೆ ವಿಶ್ವದ ಎಲ್ಲ ದೇಶಗಳಿಂದ ಉಮ್ರಾ ಯಾತ್ರೆ ನಿರ್ವಹಿಸಲು ಬರುವವರ ಸಂಖ್ಯೆಯೂ ಹೆಚ್ಚಳವಾಗಿದೆ. ಹೀಗಾಗಿ, ಯಾತ್ರಿಕರ ಅನುಕೂಲಕ್ಕಾಗಿ ಸೌದಿ ಅರೇಬಿಯಾ ಸರ್ಕಾರವು, ಮೆಕ್ಕಾದ ಪವಿತ್ರ ಮಸೀದಿಯ ಆವರಣದಲ್ಲೇ ಮೊದಲ ಬಾರಿಗೆ ‘ಮೊಬೈಲ್ ಬಾರ್ಬರ್’ ಸೇವೆಯನ್ನು ಆರಂಭಿಸಿದೆ. ಮೆಕ್ಕಾ ಹಾಗೂ ಮದೀನಾದ ಪವಿತ್ರ ಮಸೀದಿಗಳ …

Read More »

ಮಸ್ಜಿದುಲ್ ಹರಾಮ್ ಮತ್ತು ನಬವಿಯಲ್ಲಿ ತರಾವೀಹ್ ನಮಾಝ್ ನ ನೇತೃತ್ವವನ್ನು ಘೋಷಿಸಿದ ಸೌದಿ ಅರೇಬಿಯಾ

ಸೌದಿ ಅರೇಬಿಯಾದ ಮಕ್ಕ ಮತ್ತು ಮದೀನಾದ ಎರಡೂ ಹರಂಗಳು ಈಗಾಗಲೇ ರಮಝಾನ್ ಸ್ವಾಗತಕ್ಕೆ ಸಿದ್ಧವಾಗಿವೆ. ಮಕ್ಕಾದ ಮಸ್ಜಿದುಲ್ ಹರಾಮ್ ಮತ್ತು ಮದೀನಾದ ಮಸ್ಜಿದುನ್ನಭವಿಯಲ್ಲಿ ರಮಝಾನ್ ಸಮಯದಲ್ಲಿ ಹಗಲೂ -ರಾತ್ರಿ ಅಸಂಖ್ಯ ಮಂದಿ ಸೇರುತ್ತಾರೆ. ಅಲ್ಲಿ ಉಪವಾಸ ಪಾರಣೆ ಮಾಡುತ್ತಾರೆ. ನಮಾಝ್ ಮಾಡುತ್ತಾರೆ. ಹಾಗೆಯೇ ತರಾವೀಹ್ ನಮಾಝ್ ಮಾಡುತ್ತಾರೆ. ತಹಜ್ಜುದ್ ನಮಾಝ್ ಮಾಡುತ್ತಾರೆ ಇಲ್ಲಿ ಉಪವಾಸ ಪಾರಣೆ ಮಾಡುವುದರಿಂದ ಅಧಿಕ ಪುಣ್ಯಗಳನ್ನ ಭಕ್ತರು ನಿರೀಕ್ಷಿಸುತ್ತಾರೆ. ಈ ಕಾರಣದಿಂದಲೇ ಜಾಗತಿಕವಾಗಿ ಮುಸ್ಲಿಮರು ರಮಝಾನ್ …

Read More »

ಸೌದಿಯಿಂದ ಹಜ್ ಸಿದ್ಧತೆ

ಈ ಬಾರಿಯ ಹಜ್ ಸಮಯದಲ್ಲಿ ಯಾತ್ರಿಕರಿಗೆ ಸೌದಿಯ 30ರಷ್ಟು ಶೆಫ್ ಗಳು ಆಹಾರವನ್ನು ತಯಾರಿಸಲಿದ್ದಾರೆ ಎಂದು ವರದಿಯಾಗಿದೆ. ಯಾತ್ರಿಕರಿಗೆ ಆಹಾರವನ್ನು ತಯಾರಿಸಲು ಮತ್ತು ವಿತರಿಸಲು ಅಗತ್ಯವಾದ ಲೈಸೆನ್ಸ್ ಗಳನ್ನು ಜಿದ್ದಾ ಸೂಪರ್ ಡೋಮ್ ನಲ್ಲಿ ನಡೆದ ಹಜ್ ಸಭೆಯಲ್ಲಿ ಸೌದಿಗಳಾದ 30ರಷ್ಟು ಪುರುಷ ಮತ್ತು ಸ್ತ್ರೀ ಶೆಪ್ ಗಳಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಹಜ್ ಸೀಸನ್ ನಲ್ಲಿ ಯಾತ್ರಿಕರಿಗೆ ಆಹಾರವನ್ನು ನೀಡುವುದು ಮತ್ತು ಅಡುಗೆ ತಯಾರಿಸುವ ಇತ್ಯಾದಿ ಜಗತ್ತಿಗೆ ಪ್ರವೇಶಿಸುವುದಕ್ಕಾಗಿ …

Read More »

ಯುಎಇಯಲ್ಲಿ ಜನವರಿ ಒಂದರಿಂದ ರಜಬ್ ಆರಂಭ: ರಮಝಾನ್ ಗೆ ಇನ್ನಿರುವುದು ಎರಡೇ ತಿಂಗಳು

ಇಸ್ಲಾಮೀ ಕ್ಯಾಲೆಂಡರ್ ನ ರಜಬ್ ತಿಂಗಳ ಪ್ರಾರಂಭದ ಸೂಚಕವಾಗಿ ಬಾಲಚಂದ್ರ ಕಾಣಿಸಿಕೊಂಡಿದ್ದಾನೆ ಎಂದು ಗಲ್ಫ್ ರಾಷ್ಟ್ರಗಳ ವರದಿ ತಿಳಿಸಿದೆ. ಜನವರಿ 1 ಬುಧವಾರದಂದೇ ರಜಬ್ ತಿಂಗಳ ಒಂದನೇ ದಿನಾಂಕ ಪ್ರಾರಂಭವಾಗಿದೆ ಎಂದು ಯುಎಇ ತಿಳಿಸಿದೆ. ಇದರಿಂದಾಗಿ ಮುಸ್ಲಿಂ ಸಮುದಾಯ ಬಹು ನಿರೀಕ್ಷೆಯಿಂದ ಕಾಯುವ ರಮಝಾನ್ ತಿಂಗಳಿಗೆ ಇನ್ನೆರಡು ತಿಂಗಳು ಮಾತ್ರ ಬಾಕಿ ಉಳಿದಿವೆ. ಡಿಸೆಂಬರ್ 31 ಮಂಗಳವಾರದಂದು ಬೆಳಿಗ್ಗೆ 11 ಗಂಟೆಗೆ ಯು ಎ ಇ ಅಸ್ಟ್ರಾನಮಿ ಸೆಂಟರ್ ಈ …

Read More »

ಪ್ರವಾದಿ ಮಸೀದಿಯಲ್ಲಿ ಪ್ರತಿದಿನ 60,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇಸ್ಲಾಮೀ ಶಿಕ್ಷಣ

ಮದೀನಾ: ಪ್ರವಾದಿ ಮಸೀದಿಯು ಇಸ್ಲಾಮಿಕ್ ಶಿಕ್ಷಣದ ಪ್ರಮುಖ ಕೇಂದ್ರವಾಗಿ ವಿಶ್ವದಾದ್ಯಂತ ಅಪಾರ ಪ್ರಮಾಣದ ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಪ್ರತಿದಿನ 60,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಖುರಾನ್ ಕಂಠಪಾಠ (ಹಲಾಕತ್) ಮತ್ತು ಇಸ್ಲಾಮಿಕ್ ವಿಷಯಗಳ (ಮುತುನ್) ತರಗತಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಭಾಗವಹಿಸುವಿಕೆ: 160 ದೇಶಗಳ ವಿದ್ಯಾರ್ಥಿಗಳು, 16 ಭಾಷೆಗಳನ್ನು ಬಳಸಿ, ಈ ಕಲಿಕಾ ವ್ಯವಸ್ಥೆಯಿಂದ ಲಾಭ ಪಡೆಯುತ್ತಿದ್ದಾರೆ. ಮಕ್ಕಳಿಂದ ಪ್ರಾರಂಭಿಸಿ 91 ವರ್ಷದ ಹಿರಿಯರ ವರೆಗೆ ಎಲ್ಲರೂ ಧಾರ್ಮಿಕ …

Read More »

ಬ್ಯಾಂಕ್ ಸಾಲ ತೀರಿಸಲಾಗದೆ ಮನೆ ಕಳಕೊಳ್ಳುವ ಭೀತಿಯಲ್ಲಿದ್ದ ಸಂಧ್ಯಾ ಕುಟುಂಬ: ಸಾಲ ತೀರಿಸಿದ ಲುಲು ಯೂಸುಫ್ ಅಲಿ

ಪ್ರಸಿದ್ಧ ಲುಲು ಗ್ರೂಪ್ ನ ಚೇರ್ಮನ್ ಯೂಸುಫ್ ಅಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಬ್ಯಾಂಕ್ ಸಾಲ ಕಟ್ಟಲಾಗದೆ ತನ್ನ ಮನೆಯನ್ನು ಕಳಕೊಳ್ಳುವ ಭೀತಿಯಲ್ಲಿದ್ದ ಎರಡು ಮಕ್ಕಳ ತಾಯಿ ಸಂಧ್ಯಾ ಅವರ ನೆರವಿಗೆ ಧಾವಿಸಿದ್ದಾರೆ.. 8 ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿ ಸಾಲವನ್ನು ಈ ಸಂಧ್ಯ ಬ್ಯಾಂಕಿಗೆ ಕಟ್ಟಬೇಕಿತ್ತು. ಆದರೆ ಆರ್ಥಿಕ ಅಡಚಣೆಯಿಂದ ಸಂಧ್ಯಾ ಅವರಿಗೆ ಇದನ್ನು ಕಟ್ಟಲು ಸಾಧ್ಯವಾಗಲಿಲ್ಲ. ಇದೀಗ ಯೂಸಫ್ ಅಲಿ ಅವರು 10 ಲಕ್ಷ ರೂಪಾಯಿಯನ್ನು ಸಂಧ್ಯಾ ಅವರಿಗೆ …

Read More »