Home / ವಾರ್ತೆಗಳು (page 3)

ವಾರ್ತೆಗಳು

ಕಾಬಾಕ್ಕೆ ಹೊಸ ಬಟ್ಟೆಯ ಹೊದಿಕೆ : ಕಿಸ್ವಾದ ಹಿನ್ನೆಲೆ?

ಮುಹರಂ ಒಂದರಂದು ಕಾಬಾಕ್ಕೆ ಹೊಸ ಬಟ್ಟೆಯನ್ನು ಹೊದಿಸಲಾಗುವುದು ಎಂದು ತಿಳಿಸಲಾಗಿದೆ. ಈ ಹಿಂದೆ ದುಲ್ಹಜ್ 9ರಂದು ಹಾಜಿಗಳು ಅರಫಾದಲ್ಲಿ ಸೇರುವ ವೇಳೆ ಕಾಬಾಕ್ಕೆ ಹೊಸ ಬಟ್ಟೆಯನ್ನು ಹೊದಿಸಲಾಗುತ್ತಿತ್ತು. ಕಳೆದ ವರ್ಷದಿಂದ ಈ ಕ್ರಮವನ್ನು ಬದಲಾಯಿಸಲಾಗಿದ್ದು ಮುಹರಂ ಒಂದರಂದು ಹೊಸ ಬಟ್ಟೆಯನ್ನು ಹೊದಿಸುವ ಕ್ರಮ ಜಾರಿಗೆ ಬಂದಿದೆ. ಈ ಬಟ್ಟೆಗೆ ಕಿಸ್ವ ಎಂದು ಹೆಸರು. ಮಕ್ಕಾದ ಕಿಂಗ್ ಅಬ್ದುಲ್ ಅಜೀಜ್ ಕಾಂಪ್ಲೆಕ್ಸ್ ನಲ್ಲಿ 200 ಕ್ಕಿಂತಲೂ ಅಧಿಕ ತಜ್ಞ ಕಾರ್ಮಿಕರು 10 …

Read More »

ಶೇಕ್ ಝಾಯಿದ್ ಗ್ರಾಂಡ್ ಮಸೀದಿಗೆ ಭೇಟಿ ಕೊಟ್ಟವರಲ್ಲಿ ಹೆಚ್ಚಿನವರು ಭಾರತೀಯರು: ಅಬುದಾಬಿಯ ಈ ಮಸೀದಿಯ ವಿಶೇಷತೆ ಏನು?

ಅಬುದಾಬಿಯ ಶೇಕ್ ಝಾಯಿದ್ ಗ್ರಾಂಡ್ ಮಸ್ಜಿದನ್ನು ನೋಡಲು ಬರುವವರಲ್ಲಿ ಅತ್ಯಧಿಕ ಮಂದಿ ಭಾರತೀಯರಾಗಿದ್ದಾರೆ ಎಂಬ ವಿವರ ಬಿಡುಗಡೆಯಾಗಿದೆ ಕಳೆದ ಆರು ತಿಂಗಳಲ್ಲಿ 33 ಲಕ್ಷ ಮಂದಿ ಮಸೀದಿಗೆ ಭೇಟಿ ನೀಡಿದ್ದು ಇವರಲ್ಲಿ 23 ಲಕ್ಷ ಮಂದಿ ಪ್ರವಾಸಿಗಳಾಗಿ ಭೇಟಿ ನೀಡಿದ್ದಾರೆ. ಜನವರಿಯಿಂದ ಜೂನ್ ವರೆಗೆ 9,14,000 ಮಂದಿ ಈ ಮಸೀದಿಗೆ ಪ್ರಾರ್ಥನೆಗಾಗಿ ಭೇಟಿ ನೀಡಿದ್ದಾರೆ. ಈ ಮಸೀದಿಯನ್ನು ಆಕರ್ಷಕವಾಗಿ ಕಟ್ಟಲಾಗಿದ್ದು ಅದನ್ನು ವೀಕ್ಷಿಸುವುದಕ್ಕಾಗಿಯೇ ಭಾರಿ ಸಂಖ್ಯೆಯಲ್ಲಿ ಜನರು ಭೇಟಿ ಕೊಡುತ್ತಿದ್ದಾರೆ. …

Read More »

ಸ್ವೀಡನ್‌ನಲ್ಲಿ ಸ್ವೀಡಿಷ್ ಅನುವಾದದ 1 ಲಕ್ಷ ಕುರ್‌ಆನ್ ಪ್ರತಿಯನ್ನು ವಿತರಿಸುವುದಾಗಿ ಘೋಷಿಸಿದ ಕುವೈತ್ ಸರ್ಕಾರ

ಕುವೈಟ್: ಸ್ವೀಡಿಷ್ ಭಾಷೆಗೆ ಭಾಷಾಂತರಿಸಿದ ಪವಿತ್ರ ಕುರ್‌ಆನ್‌ನ 1 ಲಕ್ಷ ಪ್ರತಿಗಳನ್ನು ಮುದ್ರಿಸುವ ಯೋಜನೆಯನ್ನು ಕುವೈತ್ ಸರ್ಕಾರವು ಘೋಷಿಸಿದೆ ಎಂದು kuwaittimes.com ವರದಿ ಮಾಡಿದೆ. ಕಳೆದ ತಿಂಗಳು ಈದುಲ್ ಅಝ್ ಹಾ ಸಂದರ್ಭದಲ್ಲಿ ಸ್ವೀಡನ್‌ನಲ್ಲಿ ವ್ಯಕ್ತಿಯೊಬ್ಬ ಕುರ್‌ಆನನ್ನು ಸುಟ್ಟು ಹಾಕಿದ್ದ. ಕುರ್‌ಆನ್ ಗೆ ಬೆಂಕಿ ಹಚ್ಚಿದ ಪ್ರಕರಣವು ವಿಶ್ವದಾದ್ಯಂತ ಮುಸ್ಲಿಮರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಕುವೈತ್ ಸರ್ಕಾರವು ಇದರ ಬೆನ್ನಲ್ಲೇ ಈ ಮಹತ್ವದ ಯೋಜನೆಗೆ ಕೈ ಹಾಕಿದೆ. ಕುವೈತ್ ವಿದೇಶಾಂಗ ಸಚಿವಾಲಯದ …

Read More »

ಅರಫಾದಲ್ಲಿ ಹಾಜಿಗಳ ಸುರಕ್ಷೆಗಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಉಪಯೋಗ

ಹಜ್ ನ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ಅತ್ಯಾಧುನಿಕ ಸುರಕ್ಷತಾ ಯೋಜನೆಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ಹಾಜಿಗಳಲ್ಲಿ ಜನಸಂದಣಿ ಉಂಟಾಗದಂತೆ ನೋಡಿಕೊಳ್ಳುವುದಕ್ಕಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ ಉಪಯೋಗ ಮಾಡಲಾಗುತ್ತಿದೆ. ಅರಫಾಕ್ಕೆ ಹೋಗುವ ದಾರಿಗಳ ಉದ್ದಕ್ಕೂ ಸೇನೆಯನ್ನು ನಿಯೋಜಿಸಲಾಗಿದೆ. ಆಕಾಶದಲ್ಲಿ ಹೆಲಿಕಾಪ್ಟರ್ ಮತ್ತು ಡ್ರೋನ್ ಗಳ ನಿಗಾ ಇರಲಿದೆ. ಯಾರಾದರೂ ಪುಣ್ಯ ಕೇಂದ್ರಕ್ಕೆ ಅತಿಕ್ರಮಣ ನಡೆಸಿ ತೊಂದರೆ ಮಾಡದಂತೆ ನೋಡಿಕೊಳ್ಳುವುದಕ್ಕೆ ಈ ನಿಗಾ ಇಡಲಾಗುತ್ತಿದೆ. ಅರಫಾ ಹಜ್ ನ ಅತಿ ಪ್ರಮುಖ ಕರ್ಮವಾಗಿದ್ದು …

Read More »

“ಮುಹಮ್ಮದ್” ವಿಶ್ವದ ಅತ್ಯಂತ ಜನಪ್ರಿಯ ಹೆಸರು; ಜಾಗತಿಕ ಸೂಚ್ಯಂಕದಲ್ಲಿ ಪ್ರಥಮ ಸ್ಥಾನದಲ್ಲಿ “ಮುಹಮ್ಮದ್”

ಜಿದ್ದಾ: ‘ಮುಹಮ್ಮದ್’ ವಿಶ್ವದ ಅತ್ಯಂತ ಜನಪ್ರಿಯ ಹೆಸರು ಹಾಗೂ ಪ್ರಥಮ ಸ್ಥಾನದಲ್ಲಿರುವ ಹೆಸರು. ಆರ್ಥಿಕತೆ, ವಿಜ್ಞಾನ, ಶಿಕ್ಷಣ, ಪ್ರಯಾಣ, ಕಲೆ, ತಂತ್ರಜ್ಞಾನ, ಜನಸಂಖ್ಯಾಶಾಸ್ತ್ರ ಭೌಗೋಳಿಕತೆ, ರಾಜಕೀಯ, ಮಿಲಿಟರಿ, ಕ್ರೀಡೆ ಇತ್ಯಾದಿಗಳಲ್ಲಿ ವಿಶ್ವದ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಜಾಗತಿಕ ಸೂಚ್ಯಂಕವು (ಗ್ಲೋಬಲ್ ಇಂಡೆಕ್ಸ್ ಟ್ವಿಟರ್‌ನಲ್ಲಿ ಇದನ್ನು ಹೇಳಿದೆ. ವಿಶ್ವದಲ್ಲಿ 133,349,300 ಜನರಿಗೆ ಮುಹಮ್ಮದ್ ಎಂಬ ಹೆಸರಿದೆ. ಮರಿಯಾ 61,134,526 ಬಳಕೆದಾರರೊಂದಿಗೆ ಎರಡನೇ ಸ್ಥಾನ, ನುಶ್ಹಿ 55,898,624 ರೊಂದಿಗೆ ಮೂರನೇ, ಜೋಸ್ 29,946,427 …

Read More »

ಹಡಗಿನ ಮೂಲಕ ಪವಿತ್ರ ಮಕ್ಕಾ ತಲುಪಿದ ಮೊದಲ ಹಜ್ ತಂಡ – ಜಿದ್ದಾ ಬಂದರಿಗೆ ತಲುಪಿದೆ 245 ಯಾತ್ರಿಗಳನ್ನು ಹೊತ್ತ ಹಡಗು..

ಜಿದ್ದಾ| ಹಜ್ ಕರ್ಮಗಳು ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಂತೆ, ಜಿದ್ದಾ ಇಸ್ಲಾಮಿಕ್ ಬಂದರು ಪ್ರಾಧಿಕಾರದ ಹಡಗಿನ ಮೂಲಕ ಯಾತ್ರಾರ್ಥಿಗಳ ಮೊದಲ ತಂಡವು ಪವಿತ್ರ ಮಕ್ಕಾ ಪ್ರದೇಶಕ್ಕೆ ಆಗಮಿಸಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಸುಡಾನ್ ನಿಂದ 245 ಯಾತ್ರಾರ್ಥಿಗಳನ್ನು ಹೊತ್ತ ಮೊದಲ ಹಡಗು ತಲುಪಿದೆ. ಹೂವುಗಳು, ಸಿಹಿ ತಿಂಡಿಗಳು ಮತ್ತು ಸಂಸಂಗಳನ್ನು ವಿತರಿಸುವ ಮೂಲಕ ಯಾತ್ರಾರ್ಥಿಗಳನ್ನು ಅಧಿಕಾರಿಗಳು ಸ್ವಾಗತಿಸಿದರು. ಈ ವರ್ಷ 11,000 ಕ್ಕೂ ಹೆಚ್ಚು ಸುಡಾನ್ …

Read More »

ಮಕ್ಕಾ ಮಸ್ಜಿದುಲ್ ಹರಾಮ್ ; ಶುಕ್ರವಾರ ನಮಾಝ್ ಗೆ ಲಕ್ಷಾಂತರ ಭಾರತೀಯರು ಭಾಗಿ

ಕಳೆದ ಶುಕ್ರವಾರ ಜುಮಾ ನಮಾಝ್ ಮಾಡುವುದಕ್ಕಾಗಿ ಮಕ್ಕಾದ ಮಸ್ಜಿದುಲ್ ಹರಾಮ್ ನಲ್ಲಿ ಲಕ್ಷಕ್ಕಿಂತಲೂ ಅಧಿಕ ಭಾರತೀಯರು ಸೇರಿದ್ದರು ಎಂದು ವರದಿಯಾಗಿದೆ. ಮಕ್ಕಾದಲ್ಲಿ ಈಗ ತೀವ್ರ ಬಿಸಿಲಿದ್ದು ಈಗಾಗಲೇ ಮಕ್ಕ ಮತ್ತು ಮದೀನದಲ್ಲಿ 10 ಲಕ್ಷಕ್ಕಿಂತ ಅಧಿಕ ಮಂದಿ ಸೇರಿದ್ದಾರೆ ಎಂದು ವರದಿಯಾಗಿದೆ. 1,16,000 ಮಂದಿ ಭಾರತೀಯ ಹಜ್ ಯಾತ್ರಾರ್ಥಿಗಳು ಹರಮ್ ನ ಜುಮಾ ನಮಾಝ್ ನಲ್ಲಿ ಭಾಗಿಯಾಗಿದ್ದಾರೆ. ತೀರ ವಯಸ್ಸಾಗಿರುವ ಹಾಜಿಗಳಲ್ಲಿ ತಮ್ಮ ಹತ್ತಿರದ ಮಸೀದಿಯಲ್ಲಿ ಜುಮಾ ನಮಾಜಿನಲ್ಲಿ ಭಾಗಿಯಾಗಿ …

Read More »

ಹಜ್ ಯತ್ರಾರ್ಥಿಗಳಿಗೆ ಸಿಹಿ ಸುದ್ದಿ: ಇನ್ನು ಮುಂದೆ ಲಗೇಜನ್ನು ವಿಮಾನ ನಿಲ್ದಾಣದಿಂದ ಕೊಂಡು ಹೋಗಬೇಕಿಲ್ಲ

ಜಿದ್ದಾದ ವಿಮಾನ ನಿಲ್ದಾಣದಲ್ಲಿ ಇಳಿಯುವ ಹಜ್ ಯಾತ್ರಾರ್ಥಿಗಳು ಇನ್ನು ಮುಂದೆ ತಮ್ಮ ಲಗೇಜ್ ಗಳನ್ನು ತಾವೇ ಕೊಂಡು ಹೋಗಬೇಕಿಲ್ಲ. ಹಜ್ ಮತ್ತು ಉಮ್ರಾ ಸಚಿವಾಲಯ ಮತ್ತು ಝಕಾತ್, ಟ್ಯಾಕ್ಸ್ ಅಂಡ್ ಕಸ್ಟಮ್ಸ್ ಅಥಾರಿಟಿಯ ನಡುವೆ ನಡೆದ ಒಪ್ಪಂದದ ಪ್ರಕಾರ ಈ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಜಿದ್ದ ಏರ್ಪೋರ್ಟ್ ನ ಮೂಲಕ ಬರುವ ವಿದೇಶಿ ಹಾಜಿಗಳ ಲಗೇಜ್ ಗಳನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಹಾಜಿಗಳು ತಂಗುವಲ್ಲಿಗೆ ತಲುಪಿಸಲಾಗುತ್ತಿದೆ. ಜಿದ್ದ ವಿಮಾನ ನಿಲ್ದಾಣದ ಇಂಟರ್ನ್ಯಾಷನಲ್ …

Read More »

ಮದೀನಾದಲ್ಲಿರುವ ಭಾರತೀಯ ಹಜ್ ಯಾತ್ರಿಕರು ಇನ್ನು ಎಂಟು ದಿನಗಳಲ್ಲಿ ಮಕ್ಕಾಕ್ಕೆ

ಭಾರತದಿಂದ ಹಜ್ ಯಾತ್ರೆಗಾಗಿ ಈ ವರೆಗೆ ತೆರಳಿದವರು ಮದೀನಾದಲ್ಲಿ ತಂಗಿದ್ದು, ಇನ್ನು ಮುಂದೆ ಹಜ್ ಗೆ ಪ್ರಯಾಣಿಸುವವರು ನೇರವಾಗಿ ಮಕ್ಕಾದಲ್ಲಿ ತಂಗಲಿದ್ದಾರೆ. ಮದೀನಾದಲ್ಲಿ ತಂಗಿದವರು ಇನ್ನು 8 ದಿನಗಳ ಬಳಿಕ ಮಕ್ಕಕ್ಕೆ ಬರಲಿದ್ದಾರೆ. ಭಾರತದಿಂದ ಆಗಮಿಸಿದ 3416 ಮಂದಿ ಹಜ್ ಯಾತ್ರಿಕರು ಮದೀನಾದಲ್ಲಿದ್ದಾರೆ. ಇವರೆಲ್ಲ ಎಂಟು ದಿನ ಮದೀನಾದಲ್ಲಿ ದಿನ ಕಳೆದು ಮಕ್ಕಕೆ ಬರುತ್ತಾರೆ. ಈ ಸಂದರ್ಭದಲ್ಲಿ ಮಕ್ಕಾದಲ್ಲಿ 93,360 ಮಂದಿ ಬಂದಿಳಿದಿರುತ್ತಾರೆ. ಈಗಾಗಲೇ ಲಕ್ಷದ್ವೀಪದಿಂದ ಬಂದ ಹಜ್ ಯಾತ್ರಾರ್ತಿಗಳ …

Read More »

ಭಾರತದಿಂದ ಹಜ್ ಯಾತ್ರೆಗಾಗಿ ಈ ವರಗೆ ಸೌದಿ ತಲುಪಿದವರ ಸಂಖ್ಯೆ 50,000 ದಾಟಿದೆ

ಭಾರತದಿಂದ ಹಜ್ ಯಾತ್ರೆಗಾಗಿ ಸೌದಿ ತಲುಪಿದವರ ಸಂಖ್ಯೆ 50,000 ವನ್ನೂ ದಾಟಿದೆ. ಕೇಂದ್ರ ಹಜ್ ಕಮಿಟಿಯ ಮೂಲಕ ಈ ವರೆಗೆ 54,643 ಮಂದಿ 185 ವಿಮಾನಗಳ ಮೂಲಕ ಸೌದಿ ಅರೇಬಿಯ ತಲುಪಿದ್ದಾರೆ ಎಂದು ವರದಿಯಾಗಿದೆ ಇವರಲ್ಲಿ 34,815 ಮಂದಿ ಮಕ್ಕಾದಲ್ಲಿ ಇಳಿದಿದ್ದಾರೆ. 21,826 ಮಂದಿ ಮದೀನಾದಲ್ಲಿ ತಂಗಿದ್ದಾರೆ. 2435 ಮಂದಿ ಕೇರಳಿಯರು ಇವರಲಿದ್ದಾರೆ. ಮಹ್ ರಂ ಅಥವಾ ಪುರುಷ ಬಂಧುಗಳ ಸಹಾಯವಿಲ್ಲದೆ ಈ ಬಾರಿ ನಾಲ್ಕು ಸಾವಿರದಷ್ಟು ಮಂದಿ ಮಹಿಳೆಯರು …

Read More »