✍️ ಏ.ಕೆ.ಕುಕ್ಕಿಲ ಪವಿತ್ರ ಕುರ್ಆನನ್ನು ಕಟಕಟೆಯಲ್ಲಿ ನಿಲ್ಲಿಸುವ ಬೆಳವಣಿಗೆಗಳು ಈ ದೇಶದಲ್ಲಿ ಆಗಾಗ ನಡೆಯುತ್ತಿರುತ್ತವೆ. `ಅದು ಹಿಂದೂ ವಿರೋಧಿ,’ `ಹಿಂದೂಗಳ ಹತ್ಯೆ ನಡೆಸುವುದಕ್ಕೆ ಕರೆ ಕೊಡುವ ಗ್ರಂಥ,’ `ಮುಸ್ಲಿಮೇತರರ ಬಗ್ಗೆ ಅಸಹಿಷ್ಣುತೆಯನ್ನು ಪ್ರತಿಪಾದಿಸುವ ಚಿಂತನೆ,’ `ಇಸ್ಲಾಮ್ ಹೊರತು ಪಡಿಸಿ ಇನ್ನಾವ ಧರ್ಮವೂ ಈ ಜಗತ್ತಿನಲ್ಲಿ ಇರಬಾರದೆಂದು ಕರೆಕೊಡುವ ವಿಚಾರಧಾರೆ..’ ಎಂಬೆಲ್ಲಾ ಆರೋಪಗಳನ್ನು ಹೊರಿಸಲಾಗುತ್ತದೆ. ಇದಕ್ಕೆ ಆಧಾರವಾಗಿ ಕೆಲವೊಂದು ವಚನಗಳನ್ನೂ ತೇಲಿಬಿಡಲಾಗುತ್ತದೆ. ಅದರಲ್ಲಿ, `ನಿಷೇಧಿತ ಮಾಸಗಳು ಕಳೆದ ಬಳಿಕ ಬಹುದೇವ ವಿಶ್ವಾಸಿಗಳನ್ನು ಸಿಕ್ಕಲ್ಲಿ …
Read More »ಕುರ್ಆನ್ ಅರಿಯುವಲ್ಲಿ ಮುಸ್ಲಿಮರ ಮತ್ತು ಮುಸ್ಲಿಮೇತರರ ತಪ್ಪುಗಳು..
✍️ಮುಷ್ತಾಕ್ ಹೆನ್ನಾಬೈಲ್ ಸಾಹಿತಿ ಮತ್ತು ಉದ್ಯಮಿ ಪವಿತ್ರ ಕುರ್ಆನನ್ನು ಮನುಕುಲದ ಗ್ರಂಥವೆಂದು ಭಾವಿಸದೆ ಬರೀ ಮುಸ್ಲಿಮರ ಗ್ರಂಥವೆಂಬಂತೆ ಅದು ಸೀಮಿತಗೊಳಿಸಿ ಕೊಂಡಿರುವುದು ಮುಸ್ಲಿಮರ ಮೊದಲ ತಪ್ಪು. ಮುಸ್ಲಿಮೇತರರು ಕುರ್ಆನ್ ಬಗ್ಗೆ ಆರೋಪ ಮಾಡಿದಾಗ ಅಥವಾ ಪ್ರಶ್ನೆ, ಅನುಮಾನ, ವಿವರಣೆಗಳನ್ನು ಕೇಳಿದಾಗ ಸೂಕ್ತವಾಗಿ ಗ್ರಂಥದ ಸೂಕ್ತಗಳನ್ನು ವಿವರಿಸುವಷ್ಟು ಪ್ರಾಥಮಿಕ ಜ್ಞಾನವೂ ಬಹುತೇಕರಿಗೆ ಇಲ್ಲದೇ ಇರುವುದು ಮುಸ್ಲಿಮರ ಎರಡನೆಯ ತಪ್ಪು. ಸ್ಥಳೀಯ ಭಾಷೆ ಮತ್ತು ಸಾಹಿತ್ಯದ ಸ್ವರೂಪದಲ್ಲಿ ಕುರ್ ಆನನ್ನು ಪ್ರಸಾರ ಮಾಡದೆ …
Read More »ಇಸ್ಲಾಮ್ ಸ್ವೀಕರಿಸಿದ ಅಮೆರಿಕಾದ ರಾಪರ್, ಸಂಗೀತಗಾರ ಲಿಲ್ ಜೋನ್
ಅಮೆರಿಕಾದ ರಾಪರ್ ಮತ್ತು ಸಂಗೀತಗಾರ ಲಿಲ್ ಜೋನ್ ಇಸ್ಲಾಂ ಸ್ವೀಕರಿಸಿದ್ದಾರೆ. ಕ್ಯಾಲಿಫೋರ್ನಿಯಾದ ಲಾಸ್ ಯೆಂಜಲಿಸ್ ನಲ್ಲಿರುವ ಕಿಂಗ್ ಪಹದ್ ಮಸೀದಿಯಲ್ಲಿ ಕಳೆದ ಶುಕ್ರವಾರ ಜುಮಾ ನಮಾಜ್ ನ ಬಳಿಕ ಇವರು ಇಸ್ಲಾಂ ಸ್ವೀಕರಿಸಿದ್ದಾರೆ. ಮಸೀದಿಯ ಇಮಾಮರು ಇವರಿಗೆ ಸತ್ಯ ವಚನ ಅಥವಾ ಕಲೀಮ ಶಹಾದ ಹೇಳಿಕೊಟ್ಟಿದ್ದಾರೆ. ಲಿಲ್ ಜೋನ್ ಎಂದೇ ಜಾಗತಿಕವಾಗಿ ಪ್ರಸಿದ್ಧವಾಗಿರುವ ಜೋನಾತನ್ ಎಚ್ ಸ್ಮಿತ್ ಅವರು ಹಿಪ್ ಹೋಪ್ ಸಂಗೀತಕ್ಕೆ ವಿಶ್ವ ಪ್ರಸಿದ್ಧರು. ಗ್ರಾಮಿ ಪುರಸ್ಕಾರದ ಸಹಿತ …
Read More »ಉಪವಾಸ ವ್ರತ: ಸೃಷ್ಟಿಕರ್ತನ ಸಾಮಿಪ್ಯ ಗಳಿಸುವ ಉಪಾಧಿ!
✍️ ಮುಹಮ್ಮದ್ ಅಶ್ರಫ್ ನಮ್ಮ ಜೀವನವು ಮಂಜುಗಡ್ಡೆಯಂತೆ ಕರಗುತ್ತಿದೆ. ಈ ಕ್ಷಣಗಳು ನಿಮಿಷಗಳಾಗಿ, ನಿಮಿಷಗಳು ಗಂಟೆಗಳಾಗಿ, ಗಂಟೆಗಳು ದಿನಗಳಾಗಿ, ದಿನಗಳು-ವಾರಗಳು-ತಿಂಗಳು ಹೀಗೆ ವರ್ಷಗಳು ಉರುಳಿದಂತೆಲ್ಲ ಕರಗುವ ಈ ಜೀವನದ ಅಂತ್ಯವು ಯಾವಾಗ ಆಗುವುದೆಂದು ಹೇಳಲಿಕ್ಕಾಗದು. ನಮ್ಮ ಜೀವನದ ಬಗ್ಗೆ ಯಾವುದೇ ಭರವಸೆ ಇಲ್ಲ. ನಿನ್ನೆ-ಮೊನ್ನೆ ತಾನೇ ರಮಝಾನ್ ಕಳೆದು ಹೋಗಿತ್ತು ಎಂದು ನಮಗೆ ಭಾಸವಾಗುತ್ತಿದೆ. ಹೌದು, ರಮಝಾನ್ ತನ್ನ ಎಲ್ಲ ಸಮೃದ್ಧಿ, ಶ್ರೇಷ್ಠ ಪುಣ್ಯ ಫಲಗಳನ್ನು ಹೊತ್ತು ಮತ್ತೊಮ್ಮೆ ಆಗತವಾಗಿದೆ. …
Read More »‘ರಮಝಾನ್’ ವಿಶೇಷ ಕೊಡುಗೆ ಘೋಷಿಸಿದ ಕತರ್: ದಿನಕ್ಕೆ ಆರು ಗಂಟೆಯಷ್ಟೇ ದುಡಿಮೆಗೆ ಆದೇಶ
ಉಪವಾಸ ತಿಂಗಳಾದ ರಮಝಾನ್ ನಲ್ಲಿ ಪ್ರತಿದಿನ ಆರು ಗಂಟೆಗಳು ಮಾತ್ರ ಕೆಲಸ ಮಾಡಬೇಕು ಎಂದು ಕತಾರ್ ಆದೇಶಿಸಿದೆ. ವಾರದಲ್ಲಿ 36 ಗಂಟೆಗಿಂತ ಅಧಿಕ ಯಾರೂ ಕೆಲಸ ಮಾಡಬಾರದು ಎಂದು ಕೂಡ ಅದು ಹೇಳಿದೆ.. ಈ ಮೂಲಕ ಉಪವಾಸ ನಿರತ ಶ್ರದ್ದಾಳುಗಳ ಪ್ರಶಂಸೆಗೆ ಪಾತ್ರವಾಗಿದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ರಮಝಾನಿನಲ್ಲಿ ಉದ್ಯೋಗ ಸಮಯ 5 ಗಂಟೆಯಾಗಿರಲಿದೆ ಎಂದು ಆರಂಭದಲ್ಲಿ ಕತರ್ ಘೋಷಿಸಿತ್ತು. ಆದರೆ ಆ ಬಳಿಕ ಇದನ್ನು ಆರು ಗಂಟೆ …
Read More »ಉಪವಾಸನಿರತ ಗಾಝಾ ನಿವಾಸಿಗಳ ಹಸಿವಿನ ಸಂಕಷ್ಟವನ್ನು ಅಪಹಾಸ್ಯದ ವ್ಯಂಗ್ಯಚಿತ್ರವಾಗಿಸಿದ ಫ್ರೆಂಚ್ ಪತ್ರಿಕೆ
ರಮಝಾನಿನಲ್ಲಿ ಆಹಾರ ಇಲ್ಲದೆ ಕಷ್ಟ ಪಡುತ್ತಿರುವ ಗಾಝಾದ ಜನರ ಬಗ್ಗೆ ಫ್ರೆಂಚ್ ಪತ್ರಿಕೆ ಲಿಬರೇಷನ್ ಅಪಹಾಸ್ಯದ ಕಾರ್ಟೂನ್ ಪ್ರಕಟಿಸಿದೆ. ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಕ್ರೌರ್ಯಗಳ ಬಗ್ಗೆ ಕಣ್ಣು ಮುಚ್ಚಿದಂತೆ ನಟಿಸಿರುವ ಈ ಪತ್ರಿಕೆಯು ಜನರ ಸಂಕಷ್ಟವನ್ನು ಅಪಹಾಸ್ಯದ ಕಾರ್ಟೂನ್ ಗೆ ಬಳಸಿಕೊಂಡಿದೆ. ಗಾಝಾದಲ್ಲಿ ರಮ್ಜಾನ್: ಉಪವಾಸ ತಿಂಗಳ ಆರಂಭ… ಎಂಬ ಶೀರ್ಷಿಕೆಯಲ್ಲಿ ಈ ಕಾರ್ಟೂನ್ ರಚಿಸಲಾಗಿದೆ. ಕೋಕೋ ಎಂದೇ ಗುರುತಿಸಿಕೊಂಡಿರುವ ಫ್ರೆಂಚ್ ಕಾರ್ಟೂನಿಷ್ಟ್ ಕೋರಿನ್ ರಾಯ್ ಇದರ ಹಿಂದಿದ್ದಾರೆ ಎಂದು …
Read More »‘ರಮಝಾನ್’ ಮಕ್ಕಾ-ಮದೀನದಲ್ಲಿ ಹೆಚ್ಚಿದ ಜನಸಂದಣಿ: ಮಸ್ಜಿದುಲ್ ಹರಂ ಬರುವವರಿಗೆ ಮಾಸ್ಕ್ ಕಡ್ಡಾಯ
ರಮಝಾನಿನಲ್ಲಿ ಮಕ್ಕಾ ಮತ್ತು ಮದೀನಕ್ಕೆ ಬರುವವರು ಮಾಸ್ಕ್ ಧರಿಸಬೇಕು ಎಂದು ಸೌದಿ ಸರಕಾರ ಆದೇಶಿಸಿದೆ. ಮಕ್ಕಾದ ಮಸ್ಜಿದುಲ್ ಹರಾಂಗೆ ಜನ ಸಾಗರವೇ ಹರಿದು ಬರುತ್ತಿದೆ. ಜನರನ್ನು ನಿಯಂತ್ರಿಸುವುದಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಮಝಾನಿನ ಹಿನ್ನೆಲೆಯಲ್ಲಿ ಮಸ್ಜಿದುಲ್ ಹರಾಂಗೆ ಬರುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಹರಂಗೆ ಬರುವವರು ಮಾಸ್ಕ್ ಧರಿಸಬೇಕು ಎಂದು ಆದೇಶಿಸಲಾಗಿದೆ. ಭಾರಿ ಜನಸಂದಣಿಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳು ಇರುವ ಕಾರಣ ಮಾಸ್ಕ್ ಧರಿಸಲು …
Read More »ರಮಧಾನ್ ಅಂದರೆ ಕಠಿಣ ಬೇಗೆ
ಪ್ರಕೃತಿಯನ್ನು ಗಮನಿಸಿದಾಗ ಬೇಸಿಗೆ ಕಾಲದ ಬದಲಾವಣೆಯನ್ನು ಅರ್ಥೈಸಬಹುದು. ಗಿಡಮರಗಳು ಇನ್ನೇನೋ ಸಾಯುವ ಸ್ಥಿತಿಯಲ್ಲಿದ್ದಂತೆ. ಗದ್ದೆ, ತೋಟ ಭೂಮಿ ಒಣಗಿ ಶುಷ್ಕ ವಾತಾವರಣ. ಒಂದು ನೋಟಕ್ಕೆ ಜೀವಕಳೆದು ಕೊಂಡಂತೆ ತೋಚುತ್ತಿದ್ದರೂ, ನಿಜ ಸ್ಥಿತಿ ಅದಲ್ಲ. ಹಾಗೆಯೇ ಮನುಷ್ಯ ಕೂಡಾ. ಮನುಷ್ಯ ಮನಸ್ಸುಗಳಿಗೂ ಕೆಲವೊಮ್ಮೆ ವಸಂತ, ಹೇಮಂತ. ಬೇಸಿಗೆಯ ಉಷ್ಣತೆಯಂತೆ ನಮ್ಮ ವಿಶ್ವಾಸ (ಈಮಾನ್) ದುರ್ಬಲವಾದಂತೆ ತೋಚುತ್ತಿರುವಾಗ ಇನ್ನೇನೋ ಸಾಯುವಂತಹ ಪರಿಸ್ಥಿತಿಯಲ್ಲಿರುವಾಗ ವಿಶ್ವಾಸವನ್ನು ಪುನಶ್ಚೇತನಗೊಳಿಸಲು ಬೇಸಿಗೆಯ ಶುಷ್ಕ ವಾತಾವರಣವನ್ನು ಬದಲಾಯಿಸಲು ಧರೆಗೆ ತಂಪನ್ನೀಯುವ …
Read More »ಉಪವಾಸ: ಏನು ಎತ್ತ?
ಖಾಲಿದ್ ಮೂಸಾ ನದ್ವಿ ಆಧ್ಯಾತ್ಮಿಕ ಬೆಳವಣಿಗೆಗೆ ವ್ಯವಸ್ಥಿತ ಮಾರ್ಗವನ್ನು ನಿಶ್ಚಯಿಸಿದ ಜೀವನ ದರ್ಶನವೇ ಇಸ್ಲಾಮ್ ಧರ್ಮವಾಗಿದೆ. ಅದರಲ್ಲಿ ಮುಖ್ಯವಾದುದು ಐದು ಹೊತ್ತಿನ ನಮಾಝ್ ಆಗಿದೆ. ದಿನ ನಿತ್ಯದ ಜೀವನದಲ್ಲಿ ನಮಾಝ್ ನಿರ್ವಹಣೆ ಮೂಲಕ ಶಿಸ್ತನ್ನು ಕ್ರಮೀಕರಿಸುವುದು. ಅದೊಂದು ನಿರಂತರ ಭೇಟಿಯೂ ಆಗಿದೆ. ರಬ್ (ರಕ್ಷಕ) ಮಾಲಿಕ್ (ಆಡಳಿತಾಧಿಕಾರಿ) ಇಲಾಹ್ (ಆರಾಧ್ಯ) ಆದ (ಅನ್ನಾಸ್ 1-3) ಅಲ್ಲಾಹನನ್ನು ಭೇಟಿಯಾಗಿ ಅವನ ಪ್ರಜೆ ನಡೆಸುವ ಖಾಸಗಿ ಮಾತುಕತೆಯೇ ನಮಾಝ್ ಆಗಿದೆ. ಅದು ಸರ್ವ …
Read More »ಝಕಾತ್ ಗೊತ್ತಿಲ್ಲದ ಭಾರತೀಯರಿಗೆ ತಲಾಕ್ ಯಾಕೆ ಗೊತ್ತಿದೆ?
✍️ ಏ.ಕೆ. ಕುಕ್ಕಿಲ ಪವಿತ್ರ ಕುರ್ಆನಿನ 2ನೇ ಅಧ್ಯಾಯವಾದ ಅಲ್ ಬಕರದ 43, 110 ಮತ್ತು 277ನೇ ಸೂಕ್ತಗಳು; 19ನೇ ಅಧ್ಯಾಯವಾದ ಮರ್ಯಮ್ನ 31 ಮತ್ತು 55ನೇ ಸೂಕ್ತಗಳು; 21ನೇ ಅಧ್ಯಾಯವಾದ ಅಲ್ ಅಂಬಿಯಾದ 73ನೇ ಸೂಕ್ತ; 23ನೇ ಅಧ್ಯಾಯವಾದ ಅಲ್ ಮೂಮಿನೂ ನ್ನ 4ನೇ ಸೂಕ್ತ; 27ನೇ ಅಧ್ಯಾಯವಾದ ಅನ್ನಮ್ಲ್ನ 3ನೇ ಸೂಕ್ತ; 31ನೇ ಅಧ್ಯಾಯವಾದ ಲುಕ್ಮಾನ್ನ 7ನೇ ಸೂಕ್ತಗಳೆಲ್ಲ ನಮಾಝ್ ಮತ್ತು ಝಕಾತನ್ನು ಜೊತೆ ಜೊತೆಯಾಗಿಯೇ ಉಲ್ಲೇಖಿಸಿವೆ. …
Read More »
IslamKannada News Portal