✍️ ಅಬೂ ಝೀಶಾನ್ ಹ. ಅಲಿ(ರ) ಕೋಪದ ಬಗ್ಗೆ ಬಹಳ ಸುಂದರವಾದ ಮಾತನ್ನು ಹೇಳುತ್ತಾರೆ, “ಕೋಪದ ಆರಂಭವು ಹುಚ್ಚುತನ ಆಗಿದೆ ಹಾಗೂ ಅಂತ್ಯವು ಪಶ್ಚಾತ್ತಾಪ ಆಗಿದೆ.” ಒಬ್ಬ ವ್ಯಕ್ತಿ ಯಾವಾಗಲೂ ಕೋಪಗೊಳ್ಳುವ ಸ್ವಭಾವವನ್ನು ಹೊಂದಿದ್ದರೆ ಅದು ಆತನ ಅಭ್ಯಾಸ ಎಂದಾಗುತ್ತದೆ ಮತ್ತು ಆತನ ಕೋಪಕ್ಕೆ ಅಷ್ಟು ಬೆಲೆಯಿರುವುದಿಲ್ಲ. ಆದರೆ ಸದಾ ಹಸನ್ಮುಖಿಯಾಗಿರುವ ವ್ಯಕ್ತಿ ಕೋಪಗೊಂಡಾಗ ಆತನ ಕೋಪ ನಿಜವಾಗಿಯೂ ಯಾವುದೋ ಕಾರಣದಿಂದಾಗಿರುತ್ತದೆ ಹಾಗೂ ಜನರು ಅದನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಪ್ರವಾದಿ(ಸ)ರಷ್ಟು …
Read More »ಇಸ್ಲಾಮ್ ವೈಯಕ್ತಿಕ ಬದುಕಿನಲ್ಲಿ ಇದ್ದರಷ್ಟೇ ಸಾಕೇ?
✍️ ಯೂಸುಫ್ ಉಮರಿ ಲಾ ಇಲಾಹ ಇಲ್ಲಲ್ಲಾಹ್ ಎಂಬುದು ಬದುಕಿನ ತಳಹದಿಯಾಗಿದೆ ಎಂಬುದರಲ್ಲಿ ಜಗತ್ತಿನ ಮುಸ್ಲಿಮರಲ್ಲಿ ಯಾರಿಗೂ ಅಭಿಪ್ರಾಯ ಬೇಧವಿಲ್ಲ. ಲಾ ಇಲಾಹ ಇಲ್ಲಲ್ಲಾಹ್ ನಮ್ಮ ಬದುಕಿನ ಪವಿತ್ರ ಕ್ರಾಂತಿಕಾರೀ ಮೌಲ್ಯಯುತ ವಚನವಾಗಿದೆ. ಪ್ರವಾದಿ ಆದಮ್(ಅ)ರಿಂದ ಪ್ರಾರಂಭವಾಗಿ ಪ್ರವಾದಿ ಮುಹಮ್ಮದ್ ರವರ(ಸ) ವರೆಗಿನ ಎಲ್ಲಾ ಪ್ರವಾದಿಗಳಿಗೂ ಅವರ ಅನುಯಾಯಿಗಳಿಗೂ ಅಲ್ಲಾಹನು ನೀಡಿದ ಸಂದೇಶದ ಘೋಷವಾಕ್ಯವೂ ಲಾ ಇಲಾಹ ಇಲ್ಲಲ್ಲಾಹ್ ಆಗಿತ್ತು ಎಂಬುದನ್ನು ಕುರ್ಆನ್ ಸ್ಪಷ್ಟಪಡಿಸುತ್ತದೆ. ನಾವು ನಿಮಗಿಂತ ಮುಂಚೆ ಕಳುಹಿಸಿದ …
Read More »ಜಿಹಾದ್ ಎಂಬುದು ಮುಸ್ಲಿಮೇತರ ಸಮಾಜವನ್ನು ಸರ್ವನಾಶ ಮಾಡುವ ಆಯುಧ ಎಂಬುದು ಅತ್ಯಂತ ದೊಡ್ಡ ಸುಳ್ಳು: ಜಮಾಅತೆ ಇಸ್ಲಾಮೀ ಹಿಂದ್
ಇಸ್ಲಾಮೇತರ ನಂಬಿಕೆಗಳನ್ನು ಮಿಲಿಟರಿ ಬಲ ಉಪಯೋಗಿಸಿಯೋ ಅಥವಾ ಇನ್ನಾವುದಾದರೂ ದಾರಿಯ ಮೂಲಕವೋ ನಾಶ ಮಾಡುವುದಕ್ಕೆ ಇಸ್ಲಾಮ್ ಬಂದಿಲ್ಲ, ಆದರೆ ಮುಸ್ಲಿಮೇತರ ವಿದ್ವಾಂಸರು ಇಂತಹ ಸುಳ್ಳುಗಳನ್ನು ಭಾರತವೂ ಸೇರಿದಂತೆ ಜಾಗತಿಕವಾಗಿ ಹರಡಿದ್ದಾರೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಡಾಕ್ಟರ್ ಮೊಹಮ್ಮದ್ ರಝಿವುಲ್ ಇಸ್ಲಾಮ್ ನದ್ವಿ ಹೇಳಿದ್ದಾರೆ. ವಾಕ್ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಇಸ್ಲಾಮ್, ಹೇಗೆ ಇಸ್ಲಾಮೆತರ ನಂಬಿಕೆಗಳನ್ನು ನಾಶ ಮಾಡುವುದಕ್ಕೆ ಕರೆ ಕೊಡಲು ಸಾಧ್ಯ …
Read More »ಪ್ರವಾದಿಯ(ಸ) ಹಾಸ್ಯ ಮತ್ತು ವರ್ತಮಾನ
✍️ ಅಬೂ ಝೀಶಾನ್ ನೀವು ಪ್ರವಾದಿ(ಸ)ರೊಂದಿಗೆ ಪ್ರಥಮ ಬಾರಿ ಇದ್ದಾಗ ಹಾಗೂ ಅವರು ಏನಾದರೂ ಹಾಸ್ಯ ಮಾಡಿದಾಗ ಇಷ್ಟು ಮಹಾನ್ ಪ್ರವಾದಿ(ಸ) ರವರು ಹಾಸ್ಯ ಮಾಡುವುದೇ? ಎಂಬ ಪ್ರಶ್ನೆ ಕೆಲವು ಕೆಲವು ಸಹಾಬಿಗಳನ್ನು ಕಾಡಿತು. ಪ್ರವಾದಿ(ಸ) ಹಾಸ್ಯ ಮಾಡಿದಾಗ ಅವರು ಆಶ್ಚರ್ಯಚಕಿತರಾಗಿ ಕೇಳಿದರು, “ಯಾ ರಸೂಲುಲ್ಲಾಹ್, ನೀವು ನಮ್ಮೊಂದಿಗೆ ಹಾಸ್ಯ ಮಾಡುತ್ತಿರುವುದೇ?” ಆಗ ಪ್ರವಾದಿ(ಸ) ಉತ್ತರಿಸಿದರು, “ಹೌದು, ನಾನೂ ಹಾಸ್ಯ ಮಾಡುತ್ತೇನೆ. ಆದರೆ ನಾನು ನನ್ನ ಹಾಸ್ಯದಲ್ಲಿ ಕೇವಲ ಸತ್ಯವನ್ನೇ …
Read More »ಅಲ್ಲಾಹ್ ಎಂಬ ಹೆಸರು?
– ಅಲ್ಲಾಹ್ ಎಂಬ ಹೆಸರು ಹೇಗೆ ಬಂತು? ಅಲ್ಲಾಹ್ ಅಂದರೆ ದೇವರಾ? ಅವನಿಗಿರುವ ಶಕ್ತಿಯೇನು? ಮೊದಲು ಅಲ್ಲಾಹ್ ಎಂದು ಹೆಸರು ಹೇಳಿದವರು ಯಾರು? ದಯವಿಟ್ಟು ತಿಳಿಸಿರಿ. – ಅರಬರು ಆರಾಧಿಸುವ ವಸ್ತುಗಳನ್ನು ಇಲಾಹ್ ಎಂದು ಹೇಳುತ್ತಿದ್ದರು. ಇಲಾಹ್ನ ಅರ್ಥ ಆರಾಧ್ಯ (ದೇವರು). ಆದರೆ ಭೂಮ್ಯಾಕಾಶಗಳನ್ನು ಸೃಷ್ಟಿಸಿದ, ಮಾನವನ ಹುಟ್ಟು ಸಾವುಗಳನ್ನು ನಿರ್ಣಯಿಸುವ ಓರ್ವ ಮಹಾ ದೇವನನ್ನೂ ಅವರು ನಂಬುತ್ತಿದ್ದರು. ಅವನೇ ಅಲ್ ಇಲಾಹ್ ಇದೇ ಅಲ್ ಇಲಾಹ್ ಕ್ರಮೇಣ ‘ಅಲ್ಲಾಹ್’ …
Read More »ಬದುಕು ಕಸಿಯುತ್ತಿರುವ ಬಡ್ಡಿ
✍️ ಮುಷ್ತಾಕ್ ಹೆನ್ನಾಬೈಲ್ ಕಳೆದ ತಿಂಗಳು ನಡೆದ ಎರಡು ಮುಸ್ಲಿಂ ಕುಟುಂಬಗಳ ಸಾಮೂಹಿಕ ಸಾವುಗಳು ಇಡೀ ರಾಜ್ಯವನ್ನೇ ತಲ್ಲಣ ಗೊಳಿಸಿದೆ. ಉಡುಪಿ ಜಿಲ್ಲೆಯ ನೇಜಾರಿನ ಒಂದು ಕುಟುಂಬದ ನಾಲ್ಕು ಸಾವುಗಳು, ತಾವು ಯಾಕೆ ಸಾಯುತ್ತಿದ್ದೇವೆ ಎನ್ನುವುದನ್ನು ಬಲಿಪಶುಗಳು (ಮುಖ ಪುಟದಿಂದ) ಅರಿಯುವ ಮುಂಚೆಯೇ ಕ್ರೂರ ಹಂತಕನ ಪ್ರಹಾರಕ್ಕೆ ಸಿಕ್ಕು ಸತ್ತ ಸಾವಾಗಿತ್ತು.. ತುಮಕೂರಿನಲ್ಲಿ ನಡೆದ ಇನ್ನೊಂದು ಕುಟುಂಬದ ಸಾಮೂಹಿಕ ಸಾವು ಬಡ್ಡಿ ವ್ಯವಹಾರ ಎಂಬ ಕರಾಳ ಬಾಹುಗಳು ಮೆಲ್ಲಮೆಲ್ಲನೆ ಸದ್ದಿಲ್ಲದೆ …
Read More »ನಾಯಕ ಹೇಗಿರಬೇಕು ಎಂದು ತೋರಿಸಿಕೊಟ್ಟ ಪ್ರವಾದಿ(ಸ)
✍️ ಅಬೂ ಝೀಶಾನ್ ನಾಯಕರು ಜನರ ಸೇವಕರಾಗಿರಬೇಕಾಗಿದೆ. ಆದರೆ ಇಂದಿನ ನಾಯಕರಲ್ಲಿ ಆ ಭಾವನೆ ಇಲ್ಲವಾಗಿದೆ. ನಾಯಕರು ಹೇಗಿರಬೇಕೆಂದು ಪ್ರವಾದಿ(ಸ) ತನ್ನ ಜೀವನದಲ್ಲಿ ಮಾಡಿ ತೋರಿಸಿದ್ದಾರೆ. ಎಷ್ಟೆಂದರೆ ಸಹಾಬಿಗಳು ಪ್ರವಾದಿ(ಸ)ರೊಂದಿಗೆ ತಾವು ನಮ್ಮ ನಾಯಕರಾಗಿ ಇಷ್ಟು ಕೆಲಸಗಳನ್ನು ಮಾಡಬೇಡಿ ಎಂದು ಭಿನ್ನವಿಸುತ್ತಿದ್ದರು. ಪ್ರವಾದಿ(ಸ) ಮದೀನಾಕ್ಕೆ ಆಗಮಿಸಿದಾಗ ಅವರನ್ನು ಸ್ವಾಗತಿಸಲು ಮದೀನಾದ ಹೊರವಲಯವಾದ ಕುಬಾ ಎಂಬಲ್ಲಿ ಎಲ್ಲರೂ ಬಂದು ಸೇರಿದರು. ಪ್ರವಾದಿ(ಸ) ಬರುವಾಗ ಅವರನ್ನು ಭವ್ಯವಾಗಿ ಸ್ವಾಗತಿಸಲು ಅವರೆಲ್ಲ ಯೋಜನೆ ಹಾಕಿದ್ದರು. …
Read More »ಸ್ವರ್ಗದಲ್ಲಿ ಪುರುಷರಿಗೆ `ಹೂರ್’ ಗಳಿರುವಂತೆ ಮಹಿಳೆಯರಿಗೇಕಿಲ್ಲ?
✍️ ಏ.ಕೆ. ಕುಕ್ಕಿಲ 1.ಮಾಧವಿ ಕುಟ್ಟಿ 2.ಇವಾನ್ ರಿಡ್ಲಿ 3.ಲಾರೆನ್ ಬೂತ್ ಒಂದುವೇಳೆ, ಪವಿತ್ರ ಕುರ್ಆನ್ ಮಹಿಳಾ ವಿರೋಧಿ ಮತ್ತು ಪುರುಷ ಪಕ್ಷಪಾತಿ ಎಂಬುದು ನಿಜವೇ ಆಗಿದ್ದಿದ್ದರೆ, ಈ ಮೇಲಿನ ಮೂವರೂ ಇಸ್ಲಾಮನ್ನು ಪ್ರೀತಿಸಲು ಕಾರಣವೇನು? ಮಲಯಾಳಂ ಭಾಷೆಯ ಪ್ರಸಿದ್ಧ ಸಾಹಿತಿ ಈ ಮಾಧವಿ ಕುಟ್ಟಿ. ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಯಲ್ಲಿ ನಿರರ್ಗಳವಾಗಿ ಬರೆಯುತ್ತಿದ್ದ ಈ ಮಾಧವಿ ಕುಟ್ಟಿಯ ಕವಿತೆಗಳಂತೂ ಬಹುಪ್ರಸಿದ್ಧ. ಕತೆಗಳೂ ಅಷ್ಟೇ, ಅತ್ಯಂತ ತೀಕ್ಷ್ಣ ಮತ್ತು ಹರಿತ. …
Read More »ಮಕ್ಕಳೊಂದಿಗೆ ಮಗುವಾಗುತ್ತಿದ್ದ ಪ್ರವಾದಿ(ಸ)
✍️ ಅಬೂ ಝೀಶಾನ್ ಪ್ರವಾದಿ(ಸ) ಹೇಳಿದರು, “ಮಕ್ಕಳೊಂದಿಗೆ ಕರುಣೆ ತೋರದವನು ಹಾಗೂ ಹಿರಿಯರಿಗೆ ಗೌರವ ನೀಡದವನು ನಮ್ಮವನಲ್ಲ.” ಹ. ಅನಸ್ ಬಿನ್ ಮಾಲಿಕ್(ರ) ಹೇಳುತ್ತಾರೆ, “ಮಕ್ಕಳೊಂದಿಗೆ ಪ್ರವಾದಿ(ಸ) ಕರುಣೆ ತೋರುವ ಹಾಗೆ ಬೇರೆ ಯಾರನ್ನೂ ಕಂಡಿಲ್ಲ.” ಮಕ್ಕಳನ್ನು ಪ್ರವಾದಿ(ಸ) ಹತ್ತಿರ ತಂದಾಗ ಪ್ರವಾದಿ(ಸ) ಆ ಮಗುವಿಗೆ ತನ್ನ ಸಂಪೂರ್ಣ ಗಮನ ನೀಡುತ್ತಿದ್ದರು. ಆ ಮಗುವಿನೊಂದಿಗೆ ಮಾತನಾಡುತ್ತಿದ್ದರು, ಆಟವಾಡುತ್ತಿದ್ದರು. ಇದರಿಂದಾಗಿ ಪ್ರತಿಯೊಂದು ಮಗು ಪ್ರವಾದಿ(ಸ)ರೊಂದಿಗೆ ವಿಶೇಷವಾದ ಸಂಬಂಧವನ್ನು ಬೆಳೆಸುತ್ತಿತ್ತು. ವಿಶೇಷವಾಗಿ ಮಸೀದಿಯಲ್ಲಿ. …
Read More »ಎರಡು ಚಿತ್ತಗಳಲ್ಲಿ ನಿಮ್ಮ ಆಯ್ಕೆ ಯಾವುದು?
✍️ ರೈಹಾನ್ ವಿ.ಕೆ., ಸಚ್ಚೇರಿಪೇಟೆ ಕುರ್ಆನ್ ಆತ್ಮವನ್ನು ರೂಹ್ ಅಥವಾ ನಫ್ಸ್ ಎಂಬ ಪದದಿಂದ ನಮಗೆ ಪರಿಚಯಿಸುತ್ತದೆ. ಕುರ್ಆನ್ ನಲ್ಲಿ ಪರಾಮರ್ಶೆ ಮಾಡಲಾದ ಮೂರು ರೀತಿಯ ನಫ್ಸ್ ಹೀಗಿದೆ: 1- ನಫ್ಸುಲ್ಲವ್ವಾಮ 2- ನಫ್ಸ್ ಅಲ್ ಅಮ್ಮಾರ. 3- ನಫ್ಸ್ ಅಲ್ ಮುತ್ಮ ಇನ್ನ. ಅಲ್ಲಾಹನು ಕೆಟ್ಟ ಕಾರ್ಯಗಳಿಂದ ತಡೆಯುವಂತಹ ಓರ್ವ ಮಿತ್ರನನ್ನು ನಮ್ಮೊಳಗೇ ಇರಿಸಿದ್ದಾನೆ. ಆದ್ದರಿಂದಲೇ ನಾವೇನಾದರೂ ಕೆಟ್ಟ ಕೆಲಸ ಮಾಡ ಬಯಸಿದಾಗ ನಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ. …
Read More »
IslamKannada News Portal