ಕ್ರಿಸ್ ಮಸ್ ಸಂದರ್ಭ ನೆನಪಾಗುವ ಮಹಾನ್ ವ್ಯಕ್ತಿತ್ವ ಏಸು ಕ್ರಿಸ್ತರು.(ಪ್ರವಾದಿ ಈಸಾ) ಏಸು ಕ್ರಿಸ್ತರು ಸತ್ಯವನ್ನು ಹೇಳುತ್ತಿದ್ದ, ಒಳ್ಳೆಯದನ್ನು ಭೋದಿಸುತ್ತಿದ್ದ ಕಾರಣ ಆ ಕಾಲದ ದುರ್ಜನರು ಗಲ್ಲಿಯ ಪುಂಡ ಪೋಕರಿಗಳನ್ನು ಅವರ ಹಿಂದೆ ಬಿಡುತ್ತಿದ್ದರು. ಆ ಮಕ್ಕಳು ಏಸುರವರಿಗೆ ಕೀಟಲೆ ಕೊಡುತ್ತಿದ್ದರು. ಏಸುರವರು ಅವರಿಗೆ ದ್ರಾಕ್ಷಿ ಹಂಚುತ್ತಿದ್ದರು. ದ್ರಾಕ್ಷಿ ಮುಗಿಯುವ ತನಕ ಮಕ್ಕಳು ಕೀಟಲೆ ಕೊಡುತ್ತಿರಲಿಲ್ಲ. ದ್ರಾಕ್ಷಿ ಮುಗಿದಾಗ ಪುನಃ ತೊಂದರೆ ಕೊಡುತ್ತಿದ್ದರು. ಶಿಷ್ಯರು ಹೇಳಿದರು: ನೀವು ಯಾಕೆ ತೊಂದರೆ …
Read More »ಇಂದು(ಡಿ.18) ವಿಶ್ವ ಅರಬಿ ಭಾಷಾ ದಿನ: ಯಾಕಿಷ್ಟು ಮಹತ್ವ?
✍️ ರೈಹಾನ. ವಿ. ಕೆ ಸಚ್ಚೇರಿಪೇಟೆ اليوم العالمي للغة العربية ಪವಿತ್ರ ಕುರ್ ಆನ್ ನಲ್ಲಿ ಸರ್ವಶಕ್ತನು ಅರಬೀ ಭಾಷೆ ಬಗ್ಗೆ 11 ಕಡೆಗಳಲ್ಲಿ ಪರಾಮರ್ಶೆ ಮಾಡಿರುವನು. 6 ಕಡೆಗಳಲ್ಲಿ قرآنا عربيا (ಕುರ್ ಆನ್ ಅರಬೀ ಭಾಷೆಯಲ್ಲಿದೆ) ಎಂದೂ 3 ಕಡೆಗಳಲ್ಲಿ لسانا عربيا (ಅರಬೀ ಭಾಷೆ) ಎಂದೂ 1 ಕಡೆ حكما عربيا ಅರಬೀ ಭಾಷಾ ವಿಧಿಯೆಂದೂ ಪರಾಮರ್ಶೆ ಬಂದಿರುತ್ತದೆ. “ಅರಬಿ” ಎಂಬ ಶಬ್ದದ ಅರ್ಥ …
Read More »ಕುರ್ಆನ್ ಸುಡುವುದು ನಿಷೇಧ: ಮಸೂದೆ ಅಂಗೀಕರಿಸಿದ ಡೆನ್ಮಾರ್ಕ್ ಸಂಸತ್
ಇಸ್ಲಾಮ್ ಧರ್ಮದ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸಿದ ಮೇಲೆ ಮುಸ್ಲಿಮ್ ರಾಷ್ಟ್ರಗಳಲ್ಲಿ ಪ್ರತಿಭಟನೆಗಳು ಡ್ಯಾನಿಶ್ ಭದ್ರತಾ ಕಳವಳಗಳನ್ನು ಹೆಚ್ಚಿಸಿದ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಕುರ್ಆನ್ ಪ್ರತಿಗಳನ್ನು ಸುಡುವುದನ್ನು ಕಾನೂನು ಬಾಹಿರಗೊಳಿಸುವ ಮಸೂದೆಯನ್ನು ಡೆನ್ಮಾರ್ಕ್ ಸಂಸತ್ ಗುರುವಾರ ಅಂಗೀಕರಿಸಿದೆ. ಈ ವಿಷಯದ ಬಗ್ಗೆ ಡೆನ್ಮಾರ್ಕ್ ಮತ್ತು ಸ್ವೀಡನ್ನಲ್ಲಿ ಈ ವರ್ಷ ಸಾರ್ವಜನಿಕ ಪ್ರತಿಭಟನೆಗಳು ನಡೆದಿತ್ತು. ಅಲ್ಲಿ ಇಸ್ಲಾಮ್ ವಿರೋಧಿ ಕಾರ್ಯಕರ್ತರು ಕುರ್ಆನ್ ನ ಪ್ರತಿಗಳನ್ನು ಸುಟ್ಟು ಹಾಕಿದ್ದರು. ಈ ವರ್ತನೆ ಮುಸ್ಲಿಮರನ್ನು ಉದ್ರೇಕಿಸಿದ್ದು …
Read More »ಯುನೆಸ್ಕೋದ `ಅಮೂರ್ತ ಪರಂಪರೆ’ ಪಟ್ಟಿಗೆ ಇಫ್ತಾರ್ ಸೇರ್ಪಡೆ
ಪ್ಯಾರಿಸ್: ವಿಶ್ವಸಂಸ್ಥೆ ಸಾಂಸ್ಕೃತಿಕ ಸಂಸ್ಥೆ(ಯುನೆಸ್ಕೋ)ಯ ಅಮೂರ್ತ ಪರಂಪರೆ ಪಟ್ಟಿಗೆ `ಇಫ್ತಾರ್’ ಸೇರ್ಪಡೆಗೊಳಿಸುವ ಪ್ರಸ್ತಾವನೆಗೆ ಯುನೆಸ್ಕೋ ಅಂಗೀಕಾರ ನೀಡಿದೆ ಎಂದು ವರದಿಯಾಗಿದೆ. ಮುಸ್ಲಿಮರ ಪವಿತ್ರ ರಂಜಾನ್ ತಿಂಗಳಿನಲ್ಲಿ ಹಗಲಿನ ಉಪವಾಸವನ್ನು ಮುರಿಯುವ ‘ಇಫ್ತಾರ್’ ಊಟವನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಅಝಜಾನ್, ಇರಾನ್, ಉಲ್ಲೇಕಿಸ್ತಾನ ಮತ್ತು ಟರ್ಕಿಗಳು ಒಟ್ಟಾಗಿ ಬಿಡ್ ಸಲ್ಲಿಸಿದ್ದವು. `ಮುಸ್ಲಿಮರು ರಂಜಾನ್ ತಿಂಗಳಲ್ಲಿ ಸೂರ್ಯಾಸ್ತದ ಸಮಯದಲ್ಲಿ ಎಲ್ಲಾ ಧಾರ್ಮಿಕ ಮತ್ತು ವಿಧ್ಯುಕ್ತ ವಿಧಿಗಳನ್ನು ಪೂರ್ಣಗೊಳಿಸಿದ ನಂತರ `ಇಫ್ತಾರ್’ ಆಚರಿಸುತ್ತಾರೆ’ ಎಂದು …
Read More »ಪ್ರವಾದಿ(ಸ) ಸಭೆಗಳು ಹೇಗಿರುತ್ತಿದ್ದವು?
ಅಬೂ ಝೀಶಾನ್ ಪ್ರಭಾತ ಸಮಯದಲ್ಲಿ ಪ್ರವಾದಿ(ಸ)ರೊಂದಿಗೆ ಕಳೆಯಲು ಎಲ್ಲರೂ ಇಷ್ಟಪಡುತ್ತಿದ್ದರು. ವಿಶೇಷವಾಗಿ ಯುವಕರು. ಪ್ರವಾದಿ(ಸ) ಸಹಾಬಿಗಳೊಂದಿಗೆ ಫಜ್ರ್ ನಮಾಝ್ ಮುಗಿಸಿದ ನಂತರ ಸೂರ್ಯೋದಯದವರೆಗೆ ಮಸೀದಿಯಲ್ಲಿ ಕುಳಿತು ಅಲ್ಲಾಹನ ಆರಾಧನೆಯಲ್ಲಿ ಕಳೆಯುತ್ತಿದ್ದರು. ಸೂರ್ಯೋದಯವಾದಾಗ ಪ್ರವಾದಿ(ಸ) ಎರಡು, ನಾಲ್ಕು, ಆರು ಹಾಗೂ ಕೆಲವೊಮ್ಮೆ ಆರಕ್ಕಿಂತ ಹೆಚ್ಚಾಗಿ ಸುನ್ನತ್ ನಮಾಝ್ಗಳನ್ನು ನಿರ್ವಹಿಸುತ್ತಿದ್ದರು. ಸಹಾಬಿಗಳು ಕೂಡಾ ಪ್ರವಾದಿ(ಸ) ಹಾಗೆಯೇ ಮಸೀದಿಯಲ್ಲಿ ಕುಳಿತು ಅಲ್ಲಾಹನ ಆರಾಧನೆಯಲ್ಲಿ ಕಳೆಯುತ್ತಿದ್ದರು ಹಾಗೂ ಪ್ರವಾದಿ(ಸ) ಇಶ್ರಾಕ್ ನಮಾಝ್ ಮಾಡುವವರೆಗೆ ಕಾಯುತ್ತಿದ್ದರು. ಪ್ರವಾದಿ(ಸ) …
Read More »ಸಾರ್ವಜನಿಕ ಸ್ಥಳದಲ್ಲಿ ನಮಾಝ್ : ಏನು ಹೇಳುತ್ತಿದೆ ಫತ್ವಾ…
ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ಮಾಡುವುದರಿಂದ ದೂರ ನಿಲ್ಲುವಂತೆ ಮುಸ್ಲಿಮರಿಗೆ ಕರೆ ಕೊಟ್ಟಿರುವ ನದ್ವತುಲ್ ಉಲಮ ಸಂಸ್ಥೆಯು ಮಹಿಳೆಯರು ಮಸೀದಿಗೆ ತೆರಳಿ ನಮಾಝ್ ಮಾಡುವುದಕ್ಕೆ ಇಸ್ಲಾಂನಲ್ಲಿ ಅವಕಾಶ ಇದ್ದು ಇದರಂತೆ ಮಹಿಳೆಯರು ನಡಕೊಳ್ಳುವುದಕ್ಕೆ ಸ್ವತಂತ್ರರು ಎಂದು ಹೇಳಿದೆ. ದೇಶದಾದ್ಯಂತದ ಇಸ್ಲಾಮಿಕ್ ವಿದ್ವಾಂಸರು ಮತ್ತು ಚಿಂತಕರು ಲಕ್ನೋದ ನದ್ವತುಲ್ ಉಲಮದಲ್ಲಿ ಸಭೆ ಸೇರಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮೌಲಾನಾ ಸೈಯದ್ ಅಬುಲ್ ಹಸನ್ ಅಲಿ ನದ್ವಿ ಅವರು 1963 ರಲ್ಲಿ ಈ ಸಂಸ್ಥೆಯನ್ನು …
Read More »ಹಲಾಲ್ ಉತ್ಪನ್ನಕ್ಕೆ ನಿಷೇಧ, ಯುಪಿ ಆಡಳಿತದ ನಿರ್ಧಾರ ಮೂರ್ಖತನದ್ದು: ಜಮಾಅತೆ ಇಸ್ಲಾಮೀ ಹಿಂದ್
ಹಲಾಲ್ ಸರ್ಟಿಫಿಕೇಟ್ ಇರುವ ಉತ್ಪನ್ನಗಳಿಗೆ ನಿಷೇಧ ವಿಧಿಸುವ ಉತ್ತರ ಪ್ರದೇಶ ಸರಕಾರದ ನಿರ್ಧಾರವು ಮೂರ್ಖತನದ್ದು ಮತ್ತು ಅತ್ಯಂತ ಹಾಸ್ಯಾಸ್ಪದವಾದುದು ಎಂದು ಜಮಾಅತೆ ಇಸ್ಲಾಮಿ ಹಿಂದ್ ಉಪಾಧ್ಯಕ್ಷ ಪ್ರೊಫೆಸರ್ ಮೊಹಮ್ಮದ್ ಸಲೀಂ ಇಂಜಿನಿಯರ್ ಹೇಳಿದ್ದಾರೆ. ಉತ್ತರ ಪ್ರದೇಶ ಸರಕಾರವು ನವೆಂಬರ್ 18ರಂದು ಈ ಆದೇಶವನ್ನು ಹೊರಡಿಸಿದ್ದು ಇದರ ಪ್ರಕಾರ ಹಲಾಲ್ ಸರ್ಟಿಫಿಕೇಟ್ ಇರುವ ಉತ್ಪನ್ನಗಳನ್ನು ತಯಾರಿಸುವ ಅವನ್ನು ಕಾಪಿಡುವ ಮಾರಾಟ ಮಾಡುವ ಮತ್ತು ಖರೀದಿಸುವುದಕ್ಕೆ ನಿಷೇಧ ಹೇರಲಾಗಿದೆ. ಆದರೆ ರಫ್ತು ಮಾಡುವುದಕ್ಕೆ …
Read More »ಅಝಾನ್ನಿಂದ ಶಬ್ದ ಮಾಲಿನ್ಯವಾಗುವುದಿಲ್ಲ; ಬಜರಂಗದಳ ನಾಯಕನ ಅರ್ಜಿ ವಜಾಗೊಳಿಸಿದ ಗುಜರಾತ್ ಹೈಕೋರ್ಟ್
ಮಸೀದಿಗಳಲ್ಲಿ ಅಝಾನ್ಗೆ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸುವಂತೆ ಕೋರಿ ಬಜರಂಗದಳದ ನಾಯಕ ಶಕ್ತಿಸಿಂಹ ಝಾಲಾ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದ್ದು, ಮನವಿಯನ್ನು ಸಂಪೂರ್ಣವಾಗಿ ತಪ್ಪುಕಲ್ಪನೆ ಎಂದು ಹೇಳಿದೆ. ಧ್ವನಿವರ್ಧಕಗಳ ಮೂಲಕ ಅಝಾನ್ ಕೊಡುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಇದು ಜನರ ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರ ಬಜರಂಗದಳದ ನಾಯಕ ಕೋರ್ಟ್ನಲ್ಲಿ ವಾದಿಸಿದ್ದರು. ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಅನಿರುದ್ಧ ಪಿ …
Read More »ಉತ್ತರಕಾಶಿಯ ಸುರಂಗದಿಂದ 41 ಕಾರ್ಮಿಕರನ್ನು ರಕ್ಷಿಸಿದ ವಕೀಲ್ ಹಸನ್ ರ ಮಾತು ಈಗ ಭಾರೀ ವೈರಲ್
ಉತ್ತರಾಖಂಡದ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಮಂದಿಯನ್ನು ಭೂಮಿಗೆ ಕನ್ನ ಕೊರೆದು ಬದುಕಿಸಿದ ದೆಹಲಿ ಕಾರ್ಮಿಕ ತಂಡದ ನಾಯಕ ವಕೀಲ್ ಹಸನ್ ಅವರು ದಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ನೀಡಿದ ಸಂದರ್ಶನ ಭಾವುಕವಾಗಿದೆ ಮತ್ತು ಭಾರಿ ಪ್ರಚಾರವನ್ನು ಪಡೆದಿದೆ. ಈ ದೇಶದವರಾದ ನಾವು ಸೌಹಾರ್ದತೆಯಿಂದ ಬದುಕಬೇಕಾಗಿದೆ ಎಂದವರು ಹೇಳಿದ್ದಾರೆ. ನಮ್ಮ ತಂಡದಲ್ಲಿ ಹಿಂದೂಗಳೂ ಇದ್ದಾರೆ ಮುಸ್ಲಿಮರೂ ಇದ್ದಾರೆ. ಸುರಂಗದೊಳಗೆ ಸಿಲುಕಿಕೊಂಡಿದ್ದ 41 ಮಂದಿ ಕಾರ್ಮಿಕರನ್ನು ರಕ್ಷಿಸುವುದಕ್ಕಾಗಿ ನಾವು ಕಠಿಣ ಪ್ರಯತ್ನ …
Read More »ಸಿದ್ದೀಕ್ ಜಕ್ರಿಬೆಟ್ಟು ಬರೆದ ಸುಮಧುರ ದಾಂಪತ್ಯ ಕೃತಿ ಬಿಡುಗಡೆ
ಮಂಗಳೂರು: ” ಸಮಾಜದ ಕುಟುಂಬದ ಸಮಸ್ಯೆಗಳನ್ನು ಬಹಳ ಯಥಾವತ್ತಾಗಿ ಈ ಕೃತಿಯಲ್ಲಿ ತಿಳಿಸಲಾಗಿದೆ. ಇಸ್ಲಾಮಿನಲ್ಲಿ ಮದುವೆಯು ಸರಳ ವಿಧಾನವಾಗಿದೆ. ಮದುವೆಯ ಪ್ರಾರಂಭದಿಂದ ಹಿಡಿದು ಹನಿಮೂನ್ ಸಹಿತ ಎಲ್ಲಾ ವಿಚಾರಗಳು ಈ ಕೃತಿಯಲ್ಲಿ ಅಡಕವಾಗಿವೆ. ದಾಂಪತ್ಯ ಬದುಕಿನ ಆಗು ಹೋಗುಗಳ ಬಗೆಗಿನ ಈ ವಿಮರ್ಶಾತ್ಮಕ ಕೃತಿ ಪ್ರತಿಯೊಂದು ಮನೆಗೂ ಪ್ರಯೋಜನಕಾರಿಯಾಗಲಿದೆ ಎಂದು ಫಾರ್ವರ್ಡ್ ಕೌನ್ಸಿಲಿಂಗ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷರಾದ ರಹ್ಮತ್ ಮನ್ಸೂರ್ ಹೇಳಿದರು. ಅವರು ಇಲ್ಲಿನ ಫಾರ್ವರ್ಡ್ ಕೌನ್ಸಿಲಿಂಗ್ ಕಚೇರಿಯಲ್ಲಿ …
Read More »
IslamKannada News Portal