ನವದೆಹಲಿ: ದೆಹಲಿಯ ಗಲಭೆ ಪೀಡಿತರಿಗೆ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳು ಜಮಾಅತೆ ಇಸ್ಲಾಮಿ ಹಿಂದ್ ನ ನೇತೃತ್ವದಲ್ಲಿ ಭರದಿಂದ ಸಾಗಿದ್ದು, ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಆದತುಲ್ಲಾ ಹುಸೇನಿ ನೇತೃತ್ವದ ತಂಡವು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಗಲಭೆಯ ಮೊದಲ ದಿನದಿಂದಲೇ ಜಮಾಅತ್ ಪೀಡಿತರನ್ನು ಭೇಟಿ ಮಾಡಿದೆ ಮತ್ತು ತುರ್ತು ಪರಿಹಾರವನ್ನು ನೀಡುವ ಮೂಲಕ ಅಗತ್ಯವಿರುವವರಿಗೆ ಸಹಾಯ ಮಾಡಲು ಪ್ರಯತ್ನಿಸಿದೆ. ಪರಿಹಾರ ಕಾರ್ಯಗಳ ಮೇಲ್ವಿಚಾರಣೆಗಾಗಿ ಹಿರಿಯ ಜಮಾಅತ್ ನಾಯಕರ ತಂಡವನ್ನು ರಚಿಸಲಾಗಿದ್ದು, …
Read More »ಜಾತಿ-ಧರ್ಮ ಭೇದವಿಲ್ಲದೆ ಹಲವು ಅಪಘಾತ ಗಾಯಾಳುಗಳ ಪ್ರಾಣ ರಕ್ಷಿಸಿದ ಕಣಂತೂರು ಇಸ್ಮಾಯೀಲ್
ಮಂಗಳೂರು, ಮಾ.4: ಮುಡಿಪು, ಬಾಳೆಪುಣಿ ಪರಿಸರದಲ್ಲಿ ರಸ್ತೆ ಅಪಘಾತದ ಸುದ್ದಿ ತಿಳಿದ ತಕ್ಷಣ ನೆರವಿಗೆ ಧಾವಿಸುವವರು ಕಣಂತೂರು ಇಸ್ಮಾಯೀಲ್. ಅಪಘಾತವಾದ ತಕ್ಷಣ ಗಾಯಾಳು ಬಿದ್ದು ನರಳುತ್ತಿದ್ದರೆ ಯಾವುದೇ ಅಳುಕಿಲ್ಲದೆ ಅವರನ್ನು ಆಸ್ಪತ್ರೆಗೆ ದಾಖಲಿಸುವುದರಲ್ಲೂ ಇವರು ಮೊದಲಿಗರು. ಈ ಪರಿಸರದಲ್ಲಿ ಅಪಘಾತವಾದ ತಕ್ಷಣ ಜನರಿಗೆ ತಟ್ಟನೆ ನೆನಪಿಗೆ ಬರುವುದು ಕೂಡ ಇವರ ಹೆಸರಾಗಿದೆ. ಹೀಗೆ ತನಗರಿವಿಲ್ಲದಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಕಣಂತೂರು ಇಸ್ಮಾಯೀಲ್ 17ಕ್ಕೂ ಅಧಿಕ ಮಂದಿಯ ಪ್ರಾಣ ರಕ್ಷಿಸಿದ್ದಾರೆ. ಮುಡಿಪು …
Read More »ಖದೀಜ(ರ) ಅವರ ಬದುಕು-ಭಾವ
@ ಶೇಖ್ ಮುಹಮ್ಮದ್ ಕಾರಕ್ಕುನ್ನು ಪ್ರಿಯತಮಾ, ಅಲ್ಲಾಹನಾಣೆ, ಅಲ್ಲಾಹನು ನಿಮ್ಮನ್ನು ಎಂದಿಗೂ ದುಃಖಕ್ಕೀಡು ಮಾಡಲಾರ. ನೀವು ಬಂಧು ಬಳಗದವರೊಂದಿಗೆ ಸದ್ವರ್ತನೆ ತೋರುವವರು, ದೀನದಲಿತರ ಮತ್ತು ಬಡಬಗ್ಗರ ಭಾರ ಹೊರುವವರು. ದರಿದ್ರರಿಗೆ ನೆರವಾಗುವವರು. ಅತಿಥಿಗಳನ್ನು ಗೌರವಿಸುವವರು. ಸಂಕಷ್ಟಗಳ ವೇಳೆಯೂ ಸತ್ಯ ಮತ್ತು ನ್ಯಾಯದ ಪರ ವಹಿಸುವವರು. ಸತ್ಯ ಸಂಧರು” ಎನ್ನುತ್ತಾ ಪ್ರೀತಿಯ ಪತ್ನಿ ಖದೀಜಾ(ರ) ತನ್ನ ಪ್ರಿಯತಮನನ್ನು ಸಾಂತ್ವನಗೊಳಿಸಿದರು. ಮುಹಮ್ಮದರು(ಸ)ರ ಹಿರಾಗುಹೆಯಿಂದ ಬಂದ ಬಳಿಕ ತೀವ್ರ ಕಳವಳಗೊಂಡಿದ್ದರು. ಖದೀಜಾರವರು ಅವರಿಗೆ ಆಹಾರವನ್ನು …
Read More »ಕೊಡಗಿನ ಸಂತ್ರಸ್ತರನ್ನು ಕೈಬಿಡದ ಸೇವಾ ಸಂಸ್ಥೆಗಳು; ನಾಳೆ 50 ಮನೆಗಳಿಗೆ ಶಂಕು ಸ್ಥಾಪನೆ
ಸಿದ್ಧಾಪುರ: ಕಳೆದ ಆಗಸ್ಟ್ ತಿಂಗಳಿನಲ್ಲಿ ಕೊಡಗು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಮಹಾ ಮಳೆಯಿಂದ ಪ್ರವಾಹಕ್ಕೆ ತುತ್ತಾಗಿ ಸುಮಾರು ಇನ್ನೂರರಷ್ಟು ಮನೆಗಳು ಕೊಚ್ಚಿ ಹೋಗಿ, ನೂರಾರು ಮನೆಗಳು ಹಾನಿಗೀಡಾಗಿದ್ದವು. ಸಾವಿರಾರು ಮಂದಿ ಸಂಕಷ್ಟಕ್ಕೀಡಾಗಿ ಅಪಾರ ನಾಶ-ನಷ್ಟಗಳು ಸಂಭವಿಸಿದ್ದವು. ಪ್ರಸ್ತುತ ಸಂದರ್ಭದಲ್ಲಿ ಸ್ಥಳೀಯ ಜಮಾಅತೆ ಇಸ್ಲಾಮೀ ಹಿಂದ್ ಹ್ಯೂಮೇನಿಟೇರಿಯನ್ ರಿಲೀಫ್ ಸೊಸೈಟಿಯ ಕಾರ್ಯಕರ್ತರು ಧಾವಿಸಿ ಸಂತ್ರಸ್ತರಿಗೆ ಹಲವು ರೀತಿಯ ಸಹಾಯ-ಸಹಕಾರಗಳನ್ನು ಮಾಡಿದ್ದರು. ಸಿದ್ಧಾಪುರ ಎಂ.ಜಿ. ರಸ್ತೆಯಲ್ಲಿ ಕೊಡಗು ರಿಲೀಫ್ ಸೆಲ್ನ್ನು ತೆರೆದು ಹಲವು …
Read More »ಅಪಾಯಕಾರಿ ನಾಲಗೆ
ಸಂಗ್ರಹ: ಎನ್.ಎಂ. ಪಡೀಲ್ ಅನ್ ಸುಫ್ಯಾನ್ ಇಬ್ನು ಅಬ್ದಿಲ್ಲಾಹಿ ಅಸ್ಸಖಫಿ(ರ) ಖಾಲ: ಕುಲ್ತು ಯಾ ರಸೂಲಲ್ಲಾಹಿ ಹದ್ದಿಸ್ನೀ, ಬಿಅಮ್ರಿನ್ ಅಅïತಸ್ಸಿಮು ಬಿಹೀ? ಖಾಲ ರಸೂಲುಲ್ಲಾಹಿ(ಸ) ಕುಲ್ ರಬ್ಬಿಯಲ್ಲಾಹು ಸುಮ್ಮಸ್ತಕಿಮ್ ಖಾಲ: ಕುಲ್ತು ಯಾ ರಸೂಲಲ್ಲಾಹಿ ಮಾ ಅಖ್ವಫು ಮಾ ತಖಾಫು ಅಲೈಯ್ಯ? ಫಅಖಝ ಬಿಲಿಸಾನಿ ನಿಫ್ಸಿಹೀ ಸುಮ್ಮ ಖಾಲ ಹಾಝಾ. (ತಿರ್ಮದಿ, ಇಬ್ನುಮಾಜ, ಹಾಕಿಮ) ಸುಫ್ಯಾನ್ ಇಬ್ನು ಅಬ್ದುಲ್ಲ ಅಸ್ಸಖಫಿ(ರ) ರಿಂದ ವರದಿಯಾಗಿದೆ. ನಾನು ಪ್ರವಾದಿ(ಸ)ರಲ್ಲಿ ಕೇಳಿದೆ: “ನಾನು ಪಾಪ …
Read More »ದೆಹಲಿ ಹಿಂಸಾಚಾರ: ಏಳು ಬೇಡಿಕೆಗಳನ್ನು ಮುಂದಿಟ್ಟ ಜಮಾಅತೆ ಇಸ್ಲಾಮೀ ಹಿಂದ್
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಾದ ಹಿಂಸಾಚಾರದ ಬಗ್ಗೆ ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಅಧ್ಯಕ್ಪ ಸೈಯದ್ ಸಆದತುಲ್ಲಾ ಹುಸೇನಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿದೆ ಮತ್ತು ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಹಾಗೂ ತಕ್ಪಣವೇ ಶಾಂತಿ ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವ ತುರ್ತು ಅವಶ್ಯಕತೆಯಿದೆ. ರಾಜಕಾರಣಿಗಳು ಹಿಂಸಾಚಾರಕ್ಕೆ ಬಹಿರಂಗವಾಗಿ ಪ್ರಚೋದನೆ ನೀಡಿದ್ದನ್ನು ನೋಡಿದ್ದೇವೆ ಮತ್ತು ಅದನ್ನನುಸರಿಸಿ ಪ್ರತಿಭಟನಾಕಾರರ ಮೇಲೆ ಹಿಂಸಾತ್ಮಕ ದಾಳಿ ನಡೆದಿರುವುದನ್ನೂ ನೋಡಿದ್ದೇವೆ. ಹಿಂಸಾಚಾರವನ್ನು ನಿಯಂತ್ರಿಸಲು ದೆಹಲಿ ಪೊಲೀಸರಿಗೆ …
Read More »ರಕ್ತದಾನ ಮಾಡಿದ ಬೆಂಗರೆಯ ನೂರಾರು ಯುವಕರು: ಸ್ಫೂರ್ತಿಯಾದ ದೃಷ್ಟಿ ಹೀನ ಯುವಕ
ಕಸ್ಬಾ ಬೆಂಗರೆ: ರಕ್ತದಾನದ ಬಗ್ಗೆ ಜನರಲ್ಲಿರುವ ಭಯವನ್ನು ಹೋಗಲಾಡಿಸುವ ಕೆಲಸ ಆಗಬೇಕು. ವಿದ್ಯಾರ್ಥಿಗಳಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಬೆಂಗ್ರೆ ಮಹಾಜನ ಸಭೆಯ ಅಧ್ಯಕ್ಷ ಚೇತನ್ ಬೆಂಗ್ರೆ ಇವರು ಇತ್ತೀಚೆಗೆ ಜಮಾಅತೆ ಇಸ್ಲಾಮೀ ಹಿಂದ್ ಕಸ್ಬಾ ಬೆಂಗರೆ, ಹೆಚ್.ಆರ್.ಎಸ್. ಮಂಗಳೂರು ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಆಯೋಜಿಸಿದ್ದ ರಕ್ತದಾನ ಶಿಬಿರವನ್ನುದ್ದೇಶಿಸಿ ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿ ಸ್ಥಳೀಯ ಕಾರ್ಪೋರೇಟರ್ ಮುನೀಬ್ ಬೆಂಗ್ರೆ ಮಾತನಾಡುತ್ತಾ, ಮಂಗಳೂರು ಆಸ್ಪತ್ರೆಗಳ ನಗರ …
Read More »ಮುಸ್ಲಿಮೇತರರ ಮಸೀದಿ ಪ್ರವೇಶ
ಪ್ರಶ್ನೆ: ಜಮಾಅತೆ ಇಸ್ಲಾಮೀಯ ವತಿಯಿಂದ `ಮಸೀದಿ ಸಂದರ್ಶನ’ ಎಂಬ ಹೆಸರಿನಲ್ಲಿ ಮುಸ್ಲಿಮೇತರ ಬಾಂಧವರನ್ನು ಮಸೀದಿಗಳಿಗೆ ಕರೆದು ಕಾರ್ಯಕ್ರಮ ಮಾಡುವ ಪ್ರಕ್ರಿಯೆ ನಡೆಯುತ್ತಾ ಇರುವುದು ನನ್ನ ಗಮನಕ್ಕೆ ಬಂದಿದೆ. ಅಶುದ್ದಾವಸ್ಥೆಯಲ್ಲಿರುವವರನ್ನು ಮಸೀದಿಯೊಳಗೆ ಪ್ರವೇಶಗೊಳಿಸುವುದು ನ್ಯಾಯ ಸಮ್ಮತವೇ? ಉತ್ತರ: “ಮಸೀದಿಗಳು ಭಯೋತ್ಪಾದನಾ ಕೇಂದ್ರಗಳಾಗಿವೆ. ಅಲ್ಲಿ ಆಯುಧಗಳನ್ನು ಶೇಖರಿಸಿಡಲಾಗುತ್ತದೆ. ಹಿಂದುಗಳ ವಿರುದ್ಧ ಅಲ್ಲಿ ದ್ವೇಷ ಹರಡುವಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅಲ್ಲಿ ಮುಸಲ್ಮಾನರಲ್ಲದವರನ್ನು ಪ್ರವೇಶ ಮಾಡಗೊಡುವುದಿಲ್ಲ” ಎಂಬಿತ್ಯಾದಿ ವಿಷಯಗಳನ್ನು ದೇಶದ ಉದ್ದಗಲಗಳಲ್ಲಿ ಕೋಮುವಾದಿ ಶಕ್ತಿಗಳು ವ್ಯಾಪಕವಾಗಿ …
Read More »ಆ ಆಮೆಗೆ ಹುಟ್ಟಿದೂರಿಗೆ ದಾರಿ ಹೇಳಿಕೊಡುವವನಾರೋ?
@ ಏ.ಕೆ. ಕುಕ್ಕಿಲ ಜಗತ್ತು ಎಷ್ಟು ಅದ್ಭುತ ಅನಿಸ್ತು. ಮೊನ್ನೆ ಯೂಟ್ಯೂಬ್ ವೀಡಿಯೋಗಳ ಮೇಲೆ ಕಣ್ಣಾಡಿಸ್ತಾ ಇದ್ದಾಗ ಆ ಆಮೆ ಕಾಣಿಸಿಕೊಂಡ್ತು. ಆಮೆಯ ಬಗ್ಗೆ ವಿಪರೀತ ಕುತೂಹಲವೇನೂ ನನ್ನಲ್ಲಿ ಇರಲಿಲ್ಲ. ಆಮೆಗಳು ಸುಮಾರು 80 ವರ್ಷಗಳ ವರೆಗೆ ಬದುಕ್ತವೆ ಎಂಬ ಮಾಹಿತಿಯನ್ನು ಹೊರತುಪಡಿಸಿ ಹೆಚ್ಚಿನ ವಿವರಗಳೂ ನನ್ನಲ್ಲಿರಲಿಲ್ಲ. ಕುತೂಹಲಕ್ಕೆಂದು ಆ ವೀಡಿಯೋವನ್ನು ವೀಕ್ಷಿಸುತ್ತಾ ಹೋದಂತೆ, ಕುತೂಹಲ ಇಮ್ಮಡಿ ಗೊಳ್ಳುತ್ತಾ ಹೋಯಿತು. ಅತ್ಯಂತ ನಿಧಾನಗತಿಯಿಂದ ಚಲಿಸುವ ಮತ್ತು ಒಂದು ರೀತಿಯಲ್ಲಿ ಅತ್ಯಂತ …
Read More »ಪುರುಷರ ಮನದಲ್ಲಿರುವ ನಾಲ್ಕು ಮಹಿಳೆಯರು
@ ಜಾಸಿಮುಲ್ ಮುತವ್ವ ಈ ಲೇಖನದ ತಲೆ ಬರಹ ನೋಡಿದಾಗ ನೀವು ಬಹುಪತ್ನಿತ್ವದ ಕುರಿತು ಬರೆದಿರಬಹುದು ಎಂದು ಭಾವಿಸಿರಬಹುದು, ವಾಸ್ತವದಲ್ಲಿ ಹಾಗಲ್ಲ. ಪುರುಷರ ಮನದಲ್ಲಿ ನೆಲೆ ಕಾಣುವ ಪ್ರಥಮ ಮಹಿಳೆ ಮಾತೆಯಾದರೆ, ಎರಡನೆ ಸ್ಥಾನ ಅವನ ಪತ್ನಿಗೆ, ಮೂರನೆಯದ್ದು ಸಹೋದರಿ, ನಾಲ್ಕನೆಯದ್ದು ಮಗಳಾಗಿದ್ದಾಳೆ. ಅದರಲ್ಲಿ ಮೊದಲನೆಯವಳದ್ದು ಅಲ್ಲಾಹನ ತೃಪ್ತಿಯ ಭಾಗವಾಗಿದೆ, ಎರಡನೆಯದ್ದು ಮಹಿಳೆಯನ್ನು ಗೌರವಿಸುವುದು ಪ್ರವಾದಿವರ್ಯರ(ಸ) ಸಂದೇಶವನ್ನು ಅನುಸರಿಸು ವುದಾಗಿದೆ. ಮೂರನೆಯದ್ದು ಉತ್ತಮ ಸಂಬಂಧ ಬೆಳೆಸಿದರೆ ಅದು ಅವರ ಪಾಲಿಗೆ …
Read More »
IslamKannada News Portal