ಜಗತ್ತಿನ ಎಲ್ಲ ಮಸೀದಿಯ ಮಿನಾರಗಳಲ್ಲಿ, ಪ್ರತೀ ಆಝಾನ್ ನಲ್ಲಿ, ಪ್ರತೀ ನಮಾಝಿನಲ್ಲಿ ದಿನದ ಇಪ್ಪತ್ತನ್ನಾಲ್ಕು ಗಂಟೆಗಳಲ್ಲಿ ಮುಸಲ್ಮಾನರು ಅತ್ಯಧಿಕ ಸ್ಮರಿಸುವ ಏಕೈಕ ವ್ಯಕ್ತಿತ್ವ ಮುಹಮ್ಮದ್ (ಸ)ರಾಗಿದ್ದಾರೆ. ಮುಹಮ್ಮದ್(ಸ)ರು ಇಸ್ಲಾಮ್ ಧರ್ಮದ ಸ್ಥಾಪಕರು ಎಂಬ ತಪ್ಪುಕಲ್ಪನೆಯಿದೆ. ಮುಹಮ್ಮದ್(ಸ)ರು ಇಸ್ಲಾಮ್ ಧರ್ಮದ ಸ್ಥಾಪಕರಲ್ಲ. ಭೋದಕರಾಗಿದ್ದರು. ಒಮ್ಮೆಯೂ ಸುಳ್ಳು ಹೇಳದ ಕಾರಣ ಮಕ್ಕಾವಾಸಿಗಳು ಸತ್ಯಸಂಧ ಎಂಬ ಬಿರುದಿನಿಂದ ಕರೆಯುತ್ತಿದ್ದರು. ಯುವಕರಾಗಿದ್ದಾಗ ಶಾಂತಿ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಯುದ್ಧ ಪ್ರಿಯ ಅರಬರಿಂದ ಬೇಸತ್ತು ಹಿರಾ ಗುಹೆಯಲ್ಲಿ ಧ್ಯಾನಮಗ್ನರಾಗಿರುತ್ತಿದ್ದರು. …
Read More »ಪ್ರವಾದಿ ಮುಹಮ್ಮದ್, ಇಸ್ಲಾಮ್ ಮತ್ತು ಬಹುತ್ವ ಸಮಾಜಗಳು
– ಜಸ್ಟಿಸ್ ಎಂ.ಎನ್. ವೆಂಕಟಾಚಲಯ್ಯ ನಿವೃತ್ತ ಮುಖ್ಯ ನ್ಯಾಯಾಧೀಶರು, ಸರ್ವೋಚ್ಛ ನ್ಯಾಯಾಲಯ ಪ್ರವಾದಿ ಮುಹಮ್ಮದರ ಕಾಲ: ಹೆರಾಲ್ಡ್ ಲ್ಯಾಸ್ಕಿ ಹೇಳುತ್ತಾರೆ: “ಯಾವುದೇ ರಾಜ್ಯ ಸಿದ್ಧಾಂತವು ತನ್ನ ಕಾಲದ ಸಂದರ್ಭಕ್ಕೆ ಹೊರತಾಗಿ ಎಂದಿಗೂ ಅರ್ಥವಾಗುವುದಿಲ್ಲ.” ಅದೇ ರೀತಿ, ಪ್ರವಾದಿ ಮುಹಮ್ಮದರ ಕೊಡುಗೆಯನ್ನು, ಅವರ ಜನಗಳ ಲೋಕದೃಶ್ಯ ಮತ್ತು ಅವರ ಕಾಲದ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ, ಮೌಲ್ಯಾಂಕನ ಮಾಡಬೇಕಾಗುತ್ತದೆ. ಇದಕ್ಕೆ ಹಿನ್ನೆಲೆ ಎಂದರೆ 7ನೇ ಶತಮಾನದ ಅರೇಬಿಯಾ. ಇದರ ಕುರಿತು ಒಬ್ಬ ವಿದ್ವಾಸರು …
Read More »ಪ್ರವಾದಿ ಮುಹಮ್ಮದ್(ಸ): ಬದುಕು-ಬೋಧನೆ
– ನಾಡೋಜ ಡಾ।। ದೇ. ಜವರೇಗೌಡ (ಸಾಹಿತಿಗಳು) ಜಗತ್ತಿನ ಮತಾಚಾರ್ಯರಲ್ಲಿ ಮುಹಮ್ಮದ್ ಪೈಗಂಬರರ ವ್ಯಕ್ತಿತ್ವವು, ಅವರು ಪ್ರಚುರ ಪಡಿಸಿದ ಇಸ್ಲಾಮ್ ಧರ್ಮವು ವಿಶಿಷ್ಟ ಮಾತ್ರವಲ್ಲ, ಮಹತ್ವಪೂರ್ಣವಾದುದೆಂದು ಮಹಾ ಪುರುಷರು ಮೆಚ್ಚಿಕೊಂಡಿದ್ದಾರೆ. ಈ ಮೆಚ್ಚುಗೆಗೆ ಮುಖ್ಯ ಕಾರಣ, ಆಚಾರ್ಯರ ಸರಳ ಜೀವನ, ಸರ್ವ ಸಮಾನತಾ ಮನೋಧರ್ಮ ಮತ್ತು ಆ ಮತದ ಸಲ್ಲಕ್ಷಣಗಳಾದ ಏಕದೇವತೋಪಾಸನೆ, ನಿರ್ಜಾತೀಯ ನಿರ್ವರ್ಗೀಯ ಭ್ರಾತೃತ್ವ ಮತ್ತು ಸಕಲ ಜೀವನ ವ್ಯವಹಾರ ನೀತಿ ಸಂಹಿತೆ. ಬಹುಭಾಗ ಮರುಭೂಮಿಯಾದ ಅರೇಬಿಯಾದ ಸಾಮಾನ್ಯ …
Read More »ಜಿಹಾದ್ ಮತ್ತು ಯುದ್ದ
ಆಕ್ಷೇಪಕರು ಇನ್ನೊಂದು ತಪ್ಪು ಮಾಡುತ್ತಾರೆ. ಅದೇನೆಂದರೆ ಅವರು ಜಿಹಾದ್ ಮತ್ತು ಯುದ್ದವನ್ನು (ಕಿತಾಲ್) ಒಂದೇ ಶ್ರೇಣಿಯಲ್ಲಿರಿಸುತ್ತಾರೆ. ಈ ಜನರು, ಅಧ್ಯಯನ ನಡೆಸುವ ಮತ್ತು ಯಾವುದೇ ಒಂದು ವಿಷಯದ ಹಿಂದಿನ ವಾಸ್ತವಿಕತೆಯನ್ನು ಅರಿಯುವ ಪ್ರಯತ್ನ ಮಾಡುವುದಿಲ್ಲ. ವಸ್ತುತಃ ಜಿಹಾದ್ನ ಅರ್ಥ ಯುದ್ದವಲ್ಲ. ಬದಲಾಗಿ ಹೋರಾಡುವುದು ಸತತ ಪ್ರಯತ್ನ ಮಾಡುವುದು, ಒತ್ತಡ ಹೇರುವುದು, ಕಷ್ಟ ಕೋಟಲೆಗಳನ್ನು ಸಹಿಸುವುದು ಇತ್ಯಾದಿಗಳಾಗಿವೆ. ಪವಿತ್ರ ಕುರ್ಆನ್ ಒಂದೆಡೆ ಹೀಗೆನ್ನುತ್ತದೆ, “ಪೈಗಂಬರರೇ, ಸತ್ಯನಿಷೇಧಿಗಳ ಮಾತನ್ನು ಅನುಸರಿಸಲೇಬೇಡಿರಿ ಮತ್ತು ಈ …
Read More »ಇವರನ್ನು ಅರಿಯಿರಿ….
“ಇವರು ಜಗತ್ತು ಕಂಡಿರುವ ಧರ್ಮಗುರು. ಎನ್ ಸೈಕ್ಲೋಪೀಡಿಯಾ ಬ್ರಿಟಾನಿಕ ಅತ್ಯಂತ ವಿಜಯಿಯೆಂದು ಅಂದಾಜಿಸಿದ ವ್ಯಕ್ತಿ!” ಅವರು ಇಂದು ಬದುಕಿರುತ್ತಿದ್ದರೆ ಆಧುನಿಕ ಕಾಲಘಟ್ಟದಲ್ಲಿ ಮಾನವ ನಾಗರಿಕತೆಯ ವಿನಾಶಕ್ಕೀಡು ಮಾಡುವ ಭೀಕರ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಅವರು ಯಶಸ್ವಿಯಾಗುತ್ತಿದ್ದರು ಎಂದು ಬರ್ನಾಡ್ ಶಾ ಬರೆದಿದ್ದಾರೆ. ಅವರು ಈ ಭೂಮಿಗೆ ಕಾಲಿಟ್ಟವರಲ್ಲಿ ಅತ್ಯಂತ ಗಮನ ಸೆಳೆದ ವ್ಯಕ್ತಿ. ಅವರು ಒಂದು ಆದರ್ಶವನ್ನು ಬೋಧಿಸಿದರು. ಧಾರ್ಮಿಕ ವ್ಯವಸ್ಥೆಯನ್ನೊಳಗೊಂಡ ಒಂದು ರಾಷ್ಟ್ರವನ್ನು ಕಟ್ಟಿದರು. ಅನೇಕ ಸಾಮಾಜಿಕ, ರಾಜಕೀಯ ಸುಧಾರಣೆಗಳಿಗೆ …
Read More »ದೇವರ ಅವತಾರ ಸತ್ಯವೊ ಮಿಥ್ಯವೋ?
ದೇವರ ಅವತಾರ ಎಂಬುದನ್ನು ನೀವು ಒಪವುದಿಲ್ಲವೇ? ದೇವರು ವಿವಿಧ ರೂಪಗಳಲ್ಲಿ ಅವತಾರ ತಾಳುತ್ತಾನೆಂಬ ವಿಶ್ವಾಸ ಇಸ್ಲಾಮಿನಲ್ಲಿಲ್ಲವೇ..? ಇಸ್ಲಾಮೀ ದೃಷ್ಟಿಕೋನದಂತೆ ದೇವರು ಒಬ್ಬನೇ. ಅವನಿಗೆ ಆದಿಯೂ, ಅಂತ್ಯವೂ ಇಲ್ಲ ಅವನು ಅದೃಶ್ಯನಾಗಿದ್ದಾನೆ. ನಿರಾಕಾರನೂ, ಸರ್ವಶಕ್ತನೂ, ಸರಿಸಾಟಿಯಿಲ್ಲದವನೂ ಜನನ ಹಾಗೂ ಮರಣಗಳು ಇಲ್ಲದವನೂ ಆಗಿದ್ದಾನೆ. ಆದರೆ ನೀವು ‘ಅವತಾರ’ ಎಂದು ವಾದಿಸುವ ಎಲ್ಲವುಗಳಿಗೂ ಜನನ, ಮರಣಗಳಿವೆ. ರೂಪವೂ ಇದೆ. ಸ್ಥಳ ಹಾಗೂ ಕಾಲದೊಂದಿಗೆ ಸಂಬಂಧವಿದೆ. ಮಿತಿ ಮೇರೆಗಳೂ ಇವೆ. ಆದರೆ ದೇವನು ಇವೆಲ್ಲವುಗಳಿಗೂ …
Read More »ಕೊರೋನ ವಾರಿಯರ್ಸ್ ಕತೆ: ಧಾರವಿ ಸ್ಲಮ್ನಲ್ಲಿ ಕೋವಿಡ್-19 ವಿರುದ್ಧ ಹೋರಾಡಿದ ಮುಸ್ಲಿಮ್ ಧಾರ್ಮಿಕ ಪಂಡಿತರು
ಏಷ್ಯಾದ ಅತಿದೊಡ್ಡ ಕೊಳೆಗೇರಿಯಾದ ಮುಂಬಯಿನ ಧಾರಾವಿಯಲ್ಲಿ ಕೋವಿಡ್-19 ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿರುವುದರ ಹಿಂದೆ ಮುಸ್ಲಿಮ್ ಧಾರ್ಮಿಕ ಪಂಡಿತರ (ಮೌಲಾನಾಗಳು ಹಾಗೂ ಮೌಲವಿಗಳು) ಪ್ರಯತ್ನವು ಬಹಳಷ್ಟಿದೆ. ಕೋವಿಡ್-19 ಕುರಿತು ಜಾಗೃತಿ ಮೂಡಿಸಲು ಮತ್ತು ಅದರ ಸಾಮೂಹಿಕ ಹರಡುವಿಕೆಯನ್ನು ತಡೆಯಲು 180 ಮುಸ್ಲಿಮ್ ಧಾರ್ಮಿಕ ಪಂಡಿತರು ಸುಮಾರು ಆರು ತಿಂಗಳಿಗಿಂತಲೂ ಹೆಚ್ಚು ಕಾಲ ಪ್ರತಿದಿನ ಪ್ರಾರ್ಥನೆಗಾಗಿ ಕರೆ ನೀಡಿದ ನಂತರ ಧಾರಾವಿಯ ಜನರಲ್ಲಿ ಮನೆಯೊಳಗೆ ಇರುವಂತೆ ಜ್ಞಾಪನೆಯನ್ನು ನೀಡುತ್ತಲೇ ಇದ್ದರು. ಈ ಸಮುದಾಯದ …
Read More »ವೃದ್ಧಾಪ್ಯ ಎಂಬ ದುರ್ಬಲ ಅವಸ್ಥೆ
ವೃದ್ಧಾಪ್ಯ ಎಂಬುದು ಬಹಳ ದುರ್ಬಲ ಅವಸ್ಥೆ. ಇತ್ತೀಚೆಗೆ ಒಂದು ವೃದ್ಧಾಶ್ಮಕ್ಕೆ ಭೇಟಿ ನೀಡಿದಾಗ ಅಸಹಾಯಕತೆ ಕಂಡು ಕಣ್ಣು ಮಂಜಾಗಿತ್ತು. ಮನುಷ್ಯ ಬಹಳ ದುರ್ಬಲ ಎಂದು ತಿಳಿಯಲು ಅದುವೇ ಸಾಕು. ಪುಟ್ಟ ಮಗು ದುರ್ಬಲ. ಆದರೆ ಅದಕ್ಕೆ ಆರೈಕೆ ಮಾಡಲು ತಾಯಿ, ತಂದೆ ಇರುತ್ತದೆ. ಅದರ ಮಲಮೂತ್ರ ತೆಗೆಯಲು ಯಾವುದೇ ಕಷ್ಟ ಇಲ್ಲ…ಆದರೆ ವೃದ್ಧಾಪ್ಯದಲ್ಲಿ ಅದು ಬಹಳ ಕಷ್ಟ… ಆದ್ದರಿಂದಲೇ ಕುರಾನ್ ಹೇಳಿತು, ಅಧ್ಯಾಯ 17: ಬನೀ ಇಸ್ರಾಈಲ್ ಸೂಕ್ತ : …
Read More »ಆಕ್ಷೇಪಗಳ ವಾಸ್ತವಿಕತೆ
ಪವಿತ್ರ ಕುರ್ಆನ್ ಅಥವಾ ಇಸ್ಲಾಮಿನ ಯಾವುದೇ ವಿಷಯವು ಯಾರಿಗಾದರೂ ಅರ್ಥವಾಗದಿದ್ದರೆ ಮತ್ತು ಅರ್ಥ ಮಾಡಿಕೊಳ್ಳುವ ಸಲುವಾಗಿ ಯಾರಾದರೂ ಆ ಬಗ್ಗೆ ಪ್ರಶ್ನೆ ಅಥವಾ ಆಕ್ಷೇಪವೆತ್ತಿದರೆ, ಅದರಿಂದೇನೂ ತೊಂದರೆಯಿಲ್ಲ. ಆದರೆ ಸಾಮಾನ್ಯವಾಗಿ ಪವಿತ್ರ ಕುರ್ಆನಿನ ಮೇಲಾಗುತ್ತಿರುವ ಆಕ್ಷೇಪಗಳು ವಸ್ತುತಃ ಆಕ್ಷೇಪಕರ ಅಧ್ಯಯನ ಅಥವಾ ಸಂಶೋಧನೆಯ ಪರಿಣಾಮವಾಗಿರುವುದಿಲ್ಲ. ಬದಲಾಗಿ, ಇಸ್ಲಾಮ್ ಮತ್ತು ಮುಸ್ಲಿಮರನ್ನು ಅವಮಾನಿಸಲು ಕುರ್ಆನಿನ ವಚನಗಳನ್ನು ಮನ ಬಂದಂತ ವ್ಯಾಖ್ಯಾನಿಸಲಾಗುತ್ತದೆ ಮತ್ತು ಕೆಲವೆಡೆಯಂತೂ ಅನುವಾದವನ್ನೇ ತಪ್ಪಾಗಿ ನೀಡಲಾಗುತ್ತದೆ. ವಚನಗಳನ್ನು ಅವುಗಳ ಹಿನ್ನೆಲೆ, …
Read More »ಪುಣ್ಯ ಕರ್ಮಗಳನ್ನು ತಾತ್ಸಾರವಾಗಿ ಕಾಣದಿರಿ
@ ಪಿ.ಎಂ.ಎಂ. ಗಫೂರ್ ನಮ್ಮದು ಕ್ಷಣಿಕ ಕಾಲದಲ್ಲಿ ಮುಗಿಯುವಂತಹ ಜೀವನವಾಗಿದೆ. ಯಾವಾಗ ಹೇಗೆ ಎಂಬ ಬಗ್ಗೆ, ನಮ್ಮ ಮರಳುವಿಕೆ ಹೇಗೆ ಎಂಬ ಬಗ್ಗೆ ಖಾತ್ರಿಯಿರದಿದ್ದರೂ ಖಂಡಿತವಾಗಿಯೂ ಒಮ್ಮೆ ಹೋಗಲೇಬೇಕು. ಎಲ್ಲಾ ಸಂತೋಷಗಳಿಗೆ ವಿದಾಯ ಹೇಳಿ ಸುಖಲೋಲುಪತೆಯನ್ನು ತೊರೆದು ಎಲ್ಲ ನಿಕಟ ಸಂಬಂಧಗಳನ್ನು ಕಡಿದು ಕೊಂಡು ನಾವು ಹೋಗಲೇಬೇಕು. ಇಷ್ಟು ಕ್ಷಣಿಕವಾದ ಜೀವನದಲ್ಲಿ ನಮ್ಮ ಮುಂದೆ ಸಣ್ಣ ಸಮಯ ಮಾತ್ರ ಇರುವುದು ಸೆಕೆಂಡುಗಳು… ನಿಮಿಷಗಳು… ಉತ್ತಮ ಕಾರ್ಯಗಳನ್ನು ಮಾತ್ರ ಮಾಡಿರಿ. ಮಾಡುವ …
Read More »
IslamKannada News Portal