ನೀಟ್ ಪರೀಕ್ಷೆ 2020 ರ ಫಲಿತಾಂಶವನ್ನು ಬಿಡುಗಡೆಯಾಗಿದ್ದು ಇಬ್ಬರು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ 720 ಅಂಕಗಳಲ್ಲಿ 720 ಅಂಕಗಳನ್ನು ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಒಡಿಶಾದ ಶೋಯೆಬ್ ಅಫ್ತಾಬ್ ಮತ್ತು ಯುಪಿ ಯ ಆಕಾಂಕ್ಷಾ ಸಿಂಗ್ ಎಂಬಿಬ್ಬರು ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ. 100 ಪ್ರತಿಶತ ಅಂಕಗಳನ್ನು ಗಳಿಸುವ ಮೂಲಕ ಇಬ್ಬರೂ ನೀಟ್ 2020 ರ ಟಾಪರ್ಸ್ ಆದರು. ಶೋಯೆಬ್ ಅವರು ಕೋಟಾದಲ್ಲಿ ಮತ್ತು ಆಕಾಂಕ್ಷಾ ದೆಹಲಿಯಲ್ಲಿಯೇ ಇದ್ದು ನೀಟ್ …
Read More »“ಮುಸ್ಲಿಂ ರೆಜಿಮೆಂಟ್ ಎಂಬುದು ಇರಲೇ ಇಲ್ಲ”
ನಕಲಿ ಪೋಸ್ಟ್ ಕುರಿತು ಪ್ರಧಾನಿ, ರಾಷ್ಟ್ರಪತಿಗೆ ಮೂರು ಸೇನಾಪಡೆಗಳ ನಿವೃತ್ತ ಅಧಿಕಾರಿಗಳ ಪತ್ರ ಹೊಸದಿಲ್ಲಿ : ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಮುಸ್ಲಿಂ ಸೈನಿಕರನ್ನು ಅವಮಾನಿಸುವ ಪೋಸ್ಟ್ ಒಂದು ವ್ಯಾಪಕವಾಗಿ ಹರಿದಾಡುತ್ತಿರುವ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ 120 ನಿವೃತ್ತ ಅಧಿಕಾರಿಗಳ ತಂಡವೊಂದು ಇಂತಹ ಪೋಸ್ಟ್ ಗಳು ದೇಶದಲ್ಲಿ ಕೋಮು ದ್ವೇಷ ಹರಡಲು ಆಸ್ಪದ ನೀಡುವ ಜತೆಗೆ ನಮ್ಮ ಸೇನಾ ಪಡೆಗಳ ನೈತಿಕ ಸ್ಥೈರ್ಯವನ್ನೂ ಕುಸಿಯುವಂತೆ ಮಾಡಬಹುದು ಎಂದು ಪ್ರಧಾನಿ ನರೇಂದ್ರ …
Read More »ಹಲಾಲ್ ಪದ್ಧತಿ ನಿಷೇಧಿಸಿ ಎಂದವರನ್ನು ತರಾಟೆಗೆತ್ತಿಕೊಂಡ ಸುಪ್ರೀಂ ಕೋರ್ಟ್: ಅರ್ಜಿ ವಜಾ
ನವದೆಹಲಿ:ಹಲಾಲ್ ಪದ್ಧತಿಯ ಮೂಲಕ ಪ್ರಾಣಿಗಳ ವಧೆ ನಡೆಸುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನಿಮ್ಮ ಅರ್ಜಿ ದುರುದ್ದೇಶದಿಂದ ಕೂಡಿದೆ. ಯಾರು ಮಾಂಸಾಹಾರಿಯಾಗಬೇಕು, ಯಾರು ಸಸ್ಯಾಹಾರಿ ಆಗಬೇಕು ಎಂಬುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ. ಹಲಾಲ್ ಒಂದು ಪದ್ಧತಿ. ಬೇರೆ ಪದ್ಧತಿಗಳೂ ಪ್ರಾಣಿ ವಧೆಗೆ ಸಂಬಂಧಿಸಿ ಇದೆ. ಇದು ಯಾಕೆ ಸಮಸ್ಯೆಯಾಗುತ್ತದೆ ಎಂದು ಸುಪ್ರೀಂ ಕೋರ್ಟು ಅರ್ಜಿದಾರರನ್ನು ಖಾರವಾಗಿ ಪ್ರಶ್ನಿಸಿದೆ. ಅರ್ಜಿದಾರರು ಹಲಾಲ್ ಪದ್ಧತಿ ಬಹಳ ನೋವು ತರುತ್ತದೆ …
Read More »‘ಲೋಕಾನುಗ್ರಹಿ ಪ್ರವಾದಿ ಮುಹಮ್ಮದ್(ಸ)’ ಕೃತಿ ಪರಿಚಯ
ಭೌತಿಕ ಮತ್ತು ಆಧ್ಯಾತ್ಮಿಕವಾಗಿ ಯಾರ ಜೀವನದ ಅನುಸರಣೆಯಿಂದ ಮಾನವನಿಗೆ ಶಾಂತಿ ಸಮಾಧಾನಗಳು ಪ್ರಾಪ್ತವಾಗುವುದೋ, ಅಂತಹ ವ್ಯಕ್ತಿಯ ಹೆಜ್ಜೆ ಗುರುತುಗಳನ್ನು ಅರಸಿ ಅದರಂತೆ ಜೀವನ ರೂಪಿಸುವುದು ಮಾನವರಾದ ನಮ್ಮೆಲ್ಲರ ಮುಲಭೂತ ಕರ್ತವ್ಯವಾಗಿದೆ . ಮಾನವೇತಿಹಾಸದ ಶ್ರೇಷ್ಠ ವ್ಯಕ್ತಿಗಳ ಜೀವನಗಾಥೆಯ ವಿಶ್ಲೇಷಣೆಯಲ್ಲಿ ,ಅತೀ ಹೆಚ್ಚು ಮೌಲ್ಯಗಳು ಗುರುತಿಸಲ್ಪಟ್ಟಿರುವುದು ಪ್ರವಾದಿ ಮುಹಮ್ಮದ್(ಸ)ರ ಬದುಕಿನ ವೃತ್ತಾಂತದಿಂದಾಗಿದೆ ಎಂಬುದು ಜಗತ್ತಿನ ಖ್ಯಾತ ಇತಿಹಾಸಕಾರರು, ತತ್ವಜ್ಞಾನಿಗಳು ಮತ್ತು ಚಿಂತಕರು ಒಪ್ಪಿಕೊಂಡ ಸತ್ಯವಾಗಿದೆ. ಅವರ ಜೀವನ ಚರ್ಯೆಯು ಮನುಷ್ಯನ ವೈಯಕ್ತಿಕ, …
Read More »ಫ್ರಾನ್ಸ್ ಅಧ್ಯಕ್ಷರ ಇಸ್ಲಾಂ ವಿರೋಧಿ ಹೇಳಿಕೆಯನ್ನು ಖಂಡಿಸಿದ ನೋಬೆಲ್ ವಿಜೇತೆ ತವಕ್ಕುಲ್ ಕರ್ಮಾನ್
ಸನ್ಆ,ಅ.9: ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೇಲ್ ಮ್ಯಾಕ್ರೋನ್ರ ಇಸ್ಲಾಮ್ ವಿರೋಧಿ ಹೇಳಿಕೆಯನ್ನು ನೋಬೆಲ್ ವಿಜೇತೆಯಾದ ಪ್ರಮುಖ ಮಾನವಹಕ್ಕು ಕಾರ್ಯಕರ್ತೆ ತವಕ್ಕುಲ್ ಕರ್ಮಾನ್ ಖಂಡಿಸಿದ್ದಾರೆ. ಅವರ ಇಸ್ಲಾಮ್ ವಿರೋಧಿ ಹೇಳಿಕೆ ಅವರ ಅಸಹಿಷ್ಣುತೆ ದ್ವೇಷವನ್ನು ಹೊರಗೆ ತೋರಿಸುತ್ತಿದೆ. ಇದು ಫ್ರಾನ್ಸ್ನಂತ ಒಂದು ದೇಶದ ಮುಖ್ಯಸ್ಥನಿಗೆ ನಾಚಿಕೆಗೇಡು. ಧರ್ಮದಲ್ಲಿ ಸುಧಾರಣೆ ತರಬೇಕು ಎನ್ನುವುದರಲ್ಲಿ ಮ್ಯಾಕ್ರೋನ್ ಆತಂಕ ಪಡಬೇಕಿಲ್ಲ. ಅದು ಇಸ್ಲಾಮಿನ ವಿಷಯವಾಗಿದೆ. ಅದು ಅವರು ಮಾಡುತ್ತಾರೆ ಎಂದು ಕರ್ಮಾನ್ ಟ್ವೀಟ್ ಮಾಡಿದ್ದಾರೆ. ಇಸ್ಲಾಮೀ ವಿಶ್ವಾಸಿಗಳಾದ …
Read More »ಇನ್ನು ಮಾನವೀಯತೆಗಾಗಿ ದೇವನ ಮಾರ್ಗದಲ್ಲಿ ಜೀವಿಸುವೆ: ನಟನೆಗೆ ಅಂತ್ಯ ಹಾಡಿದ ಬಾಲಿವುಡ್ ನಟಿ ಸನಾ ಖಾನ್
ಹೊಸದಿಲ್ಲಿ,ಅ.9: ನಟನೆ, ಮಾಡೆಲಿಂಗ್ ನಿಲ್ಲಿಸಿದ್ದೇನೆ. ಇನ್ನು ದೇವನ ದಾರಿಯಲ್ಲಿ ಜೀವಿಸಬೇಕಾಗಿದೆ ಎಂದು ಬಾಲಿವುಡ್ ನಟಿ ಸನಾ ಖಾನ್ ಘೊಷಿಸಿದ್ದಾರೆ. ಬಿಗ್ಬಾಸ್ನ ಮಾಜಿ ಸ್ಪರ್ಧಿ ತನ್ನ ಮನಃಪರಿವರ್ತನೆಯನ್ನು ಇನ್ಸ್ಟಾಗ್ರಾಮ್ನಲ್ಲಿ ತಿಳಿಸಿದ್ದಾರೆ. ಮಾನವೀಯತೆಗಾಗಿ, ಸೃಷ್ಟಿಕರ್ತನ ಆದೇಶಗಳನ್ನು ಅನುಸರಿಸಿ ತನ್ನ ಹೊಸ ಜೀವನ ಇರಲಿದೆ ಎಂದು ಸನಾ ಹೇಳಿದರು. ಮನರಂಜನೆ ಉದ್ಯಮ ತನಗೆ ಸಂಪತ್ತು, ಜನಪ್ರಿಯತೆಯನ್ನು ಒದಗಿಸಿಕೊಟ್ಟಿದ್ದರೂ ಅದರಾಚೆಗೆ ಮನುಷ್ಯ ಭೂಮಿಗೆ ಬಂದುದರ ನಿಜವಾದ ಕಾರಣವನ್ನು ಅರ್ಥಮಾಡಿಕೊಂಡು ಈ ತೀರ್ಮಾನಕ್ಕೆ ಬಂದಿದ್ದೇನೆ ಎಂದು ನಟಿ …
Read More »” ಜಿಹಾದ್” ಪುಸ್ತಕ ಪರಿಚಯ
ಮದರಸಾಗಳು ಭಯೋತ್ಪಾದನೆಯ ಕೇಂದ್ರಗಳೆಂದೂ ….., ಕಾಫಿರ್’ಗಳನ್ನು ವಧಿಸಬೇಕೆಂದೂ…. ಮುಸ್ಲಿಮೇತರರ ನಂಬಿಕೆ, ಮಾನ, ಪ್ರಾಣ, ಸೊತ್ತುಗಳ ಮೇಲೆ ಅಕ್ರಮವೆಸಗುವುದೇ ಜಿಹಾದ್ ಆಗಿದೆ ಎಂದೂ… ಹೀಗೆ ಮಾಡುವುದರಿಂದ ಮುಸ್ಲಿಮರಿಗೆ ಸ್ವರ್ಗ ಪ್ರಾಪ್ತಿಯ ನಂಬಿಕೆ ಇದೆಯೆಂದೂ…. ಹೀಗೆ ಹತ್ತು-ಹಲವು ಕಪೋಲಕಲ್ಪಿತ ಸುದ್ದಿಗಳ ದ್ವೇಷಾಭಿಯಾನವನ್ನೇ ಹೆಚ್ಚಿನ ಮಾಧ್ಯಮಗಳು ಮಾಡುತ್ತಿದೆ. ಇಂತಹ ವಿಚಾರಗಳು ಮಾಧ್ಯಮಗಳಿಗೆ ಯಾವುದೇ ಸಂಶೋಧನೆ ಅಥವಾ ವೈಜ್ಞಾನಿಕ ಜಿಜ್ಞಾಸೆಯಿಂದ ಸಿಕ್ಕಿದ್ದಲ್ಲ , ಅದೊಂದು ಗಿಳಿಪಾಠದಂತೆ ಉರು ಹೊಡೆದ ಸಂಗತಿಗಳಾಗಿವೆ . ಇಂತಹ ವದಂತಿಗಳು ಮತ್ತು …
Read More »ಕೃಷಿ ವಿಧೇಯಕ ವಿರೋಧಿಸಿ ಬೀದಿಗೆ ಇಳಿದಿರುವ ಪಂಜಾಬ್ ರೈತರ ಹಸಿವು ನೀಗಿಸಿದ ಮುಸ್ಲಿಮ್ ಯುವಕರು
ಹೊಸದಿಲ್ಲಿ, ಸೆ.25: ಪಂಜಾಬ್ ನಗರದ ಮಲೆರ್ಕೋಟ್ಲಾ ಪಟ್ಟಣದಲ್ಲಿ ಕೇಂದ್ರದ ಕೃಷಿ ವಿಧೇಯಕವನ್ನು ವಿರೋಧಿಸಿ ಸಿಖ್ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಸಿಖ್ ರೈತರ ಹಸಿವು ಹಾಗೂ ಬಾಯಾರಿಕೆ ನೀಗಿಸುವ ಜವಾಬ್ದಾರಿಯನ್ನು ಮುಸ್ಲಿಮ್ ಯುವಕರು ವಹಿಸಿಕೊಂಡಿದ್ದು, ಈ ಮಾನವೀಯತೆಯ ನಡೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ. ಸಾವಿರಾರು ಮುಸ್ಲಿಮ್ ಮಹಿಳೆಯರು ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಮಯದಲ್ಲಿ ಪಂಜಾಬ್ ನ ಸಿಖ್ಖರು ರಸ್ತೆಯಲ್ಲಿ ಲಂಗರು ಹಾಕಿ ಬೆಂಬಲ ನೀಡಿದ್ದರು. ಇದೀಗ ರೈತ …
Read More »ಬೇಕಲ ಇಬ್ರಾಹೀಮ್ ಮುಸ್ಲಿಯಾರರ ನಿಧನಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ಸಂತಾಪ
ಮಂಗಳೂರು: ಖ್ಯಾತ ವಿದ್ವಾಂಸರೂ, ವಿವಿಧ ಜಿಲ್ಲೆಗಳ ಖಾಝಿ ಹಾಗೂ ಇನ್ನಿತರ ಉನ್ನತ ಹುದ್ದೆಗಳನ್ನು ಅಲಂಕರಿಸಿದ ಬೇಕಲ ಉಸ್ತಾದರೆಂದೇ ಪ್ರಸಿದ್ಧಿ ಪಡೆದ ಸುನ್ನೀ ನೇತಾರರಾಗಿದ್ದ ಇಬ್ರಾಹೀಮ್ ಮುಸ್ಲಿಯಾರರ ನಿಧನ ಮುಸ್ಲಿಮ್ ಸಮಾಜಕ್ಕೂ ನಾಡಿಗೂ ಅಪಾರ ನಷ್ಟವಾಗಿದ್ದು ಜಮಾಅತೆ ಇಸ್ಲಾಮೀ ಹಿಂದ್ ಅವರ ನಿಧನಕ್ಕೆ ಅಗಾಧವಾದ ಸಂತಾಪವನ್ನು ವ್ಯಕ್ತಪಡಿಸಿದೆ. ಸರಳ ವ್ಯಕ್ತಿತ್ವದ, ನೇರ ನಡೆ-ನುಡಿಯ ಬೇಕಲ ಉಸ್ತಾದರು ಮುಸ್ಲಿಮ್ ಸಮುದಾಯದ ಏಳಿಗೆಯ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿದ್ದರು. ಮುಸ್ಲಿಮ್ ಸಮುದಾಯದ ಅಸ್ತಿತ್ವವನ್ನೇ ಪ್ರಶ್ನಿಸಲ್ಪಟ್ಟ …
Read More »ಹಿರಿಯ ವಿದ್ವಾಂಸ, ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ರವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ: ಜಮಾಅತೆ ಇಸ್ಲಾಮೀ ಹಿಂದ್ ನಗರಾಧ್ಯಕ್ಷ ಕೆ.ಎಂ.ಅಶ್ರಫ್ ತೀವ್ರ ಸಂತಾಪ
ಮಂಗಳೂರು,ಸೆ.24:ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲಾ ಸಂಯುಕ್ತ ಖಾಝಿಯಾಗಿದ್ದ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಅಲ್ಪಕಾಲದ ಅಸೌಖ್ಯದಿಂದ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ನಗರಾಧ್ಯಕ್ಷರಾದ ಕೆ.ಎಂ.ಅಶ್ರಫ್ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇಸ್ಲಾಮೀ ಶರೀಅತ್, ಧಾರ್ಮಿಕ ಪಾಂಡಿತ್ಯ, ಭೂಗೋಳ, ಖಗೋಳ ಶಾಸ್ತ್ರದಲ್ಲಿ ಆಳವಾದ ಜ್ಞಾನ ಹೊಂದಿದ್ದ ಬೇಕಲ ಉಸ್ತಾದ್ ಅವರು ಕರ್ನಾಟಕ ಹಾಗೂ ಕೇರಳ ರಾಜ್ಯದ ಜನತೆಯ ಮೆಚ್ಚುಗೆ ಗಳಿಸಿದ್ದರು. ಬಹಳ ಗಾಂಭೀರ್ಯ ವ್ಯಕ್ತಿತ್ವ, ಮೃದು …
Read More »
IslamKannada News Portal