ನವದೆಹಲಿ : ಕಳೆದ ವರ್ಷ ನವದೆಹಲಿಯಲ್ಲಿ ನಡೆದ ಗಲಭೆಗಳ ಮಾಸ್ಟರ್ ಮೈಂಡ್ ಎಂದು ಪರಿಗಣಿಸಲ್ಪಟ್ಟ ಬಿಜೆಪಿ ನಾಯಕ ಕಪಿಲ್ ಮಿಶ್ರಾ ನಡೆಸುತ್ತಿರುವ ಆನ್ಲೈನ್ ಗ್ರೂಪ್ ಗಳ ತನಿಖೆಯನ್ನು ನ್ಯೂಸ್ ಲಾಂಡ್ರಿ ನಡೆಸಿದ್ದು, ಕೋಮು ದ್ವೇಷವನ್ನು ಸೃಷ್ಟಿಸಲು ಸುಮಾರು 20,000 ಸಮರ್ಪಿತ ಜನರ ಜಾಲವನ್ನು ನಡೆಸುತ್ತಿದ್ದಾನೆ ಎಂಬ ತೀರ್ಮಾನಕ್ಕೆ ಸ್ವತಂತ್ರ ಮೀಡಿಯಾ ಹೌಸ್ ನ್ಯೂಸ್ ಲಾಂಡ್ರಿ ಬಂದಿದೆ. ಮಿಶ್ರಾ ಅವರ ಆನ್ಲೈನ್ ನೆಟ್ವರ್ಕ್ನ ಟೆಲಿಗ್ರಾಮ್ ಗ್ರೂಪ್ ಗಳು ಅದು ಹೇಗೆ ಕಾರ್ಯನಿರ್ವಹಿಸುತ್ತದೆ …
Read More »ಲವ್ ಮ್ಯಾರೇಜ್ ಮತ್ತು ಅರೇಂಜ್ ಮ್ಯಾರೇಜ್ – ಸುದೃಢ ಕುಟುಂಬ ಸುಭದ್ರ ಸಮಾಜ
ಲೇಖಕರು : ಅಬ್ದುಲ್ ಹಫೀದ್ ನದ್ವಿ ಒಂದು ಸೂಫಿ ಕಥೆಯಿದೆ! ಪ್ರೀತಿ ಮತ್ತು ವಾತ್ಸಲ್ಯದ ನಡುವಿನ ವ್ಯತ್ಯಾಸವೇನು? ಅವರು ಉತ್ತರಿಸಿದರು: ನೀವು ಹೂವನ್ನು ಪ್ರೀತಿಸುತ್ತಿದ್ದರೆ, ನೀವು ಅದರ ಎಲೆಗಳು, ಕೊಂಬುಗಳು ಮತ್ತು ಮುಳ್ಳುಗಳನ್ನು ತೆಗೆಯಬಹುದು. ಆದರೆ ಪ್ರೀತಿಯನ್ನು ಅನುಭವಿಸಿದಾಗ, ನೀರು ಮತ್ತು ಗೊಬ್ಬರದಿಂದ ಅದನ್ನು ರಕ್ಷಿಸಲಾಗುತ್ತದೆ. ವಿಷಯಲೋಲುಪತೆಯ ಪ್ರೀತಿ ಮತ್ತು ಹೃತ್ಪೂರ್ವಕ ಪ್ರೀತಿಯ ನಡುವೆ ವ್ಯತ್ಯಾಸವನ್ನು ತೋರಿಸಲು ಈ ಒಂದು ಸಣ್ಣ ಕಥೆ ಸಾಕು. ರೋಮ್ ಚಕ್ರವರ್ತಿ ಕ್ಲಾಡಿಯಸ್ ಆಳ್ವಿಕೆಯಲ್ಲಿ …
Read More »ಪ್ರವಾದಿ ಮುಹಮ್ಮದ್ (ಸ) ಎಂಬ ಆಡಳಿತಗಾರ ; ನಾಯಕತ್ವ ಗುಣಗಳು
ನಾಯಕ ಪರಿಚಯ ಪ್ರವಾದಿ ಮುಹಮ್ಮದ್ (ಸ) ರವರು ಓರ್ವ ಸಮಗ್ರ ನಾಯಕ. ಪ್ರವಾದಿ ಮುಹಮ್ಮದ್ (ಸ) ರವರ ನಾಯಕತ್ವದ ಗುಣಗಳನ್ನು ಮೂರು ವಿಭಾಗವಾಗಿ ವಿಂಗಡಿಸಬಹುದು. ವೈಯಕ್ತಿಕ/ವ್ಯಕ್ತಿ ಆಧಾರಿತ, ಜನ ಸಮೂಹ ಆಧಾರಿತ ಮತ್ತು ಕಾರ್ಯಭಾರ ಆಧಾರಿತ ಎಂದು ವಿಂಗಡಿಸಬಹುದು. ಈ ಎಲ್ಲಾ ವಿಭಾಗಗಳನ್ನು ಕೆಳಗೆ ಚರ್ಚಿಸಲಾಗಿದೆ: 1. ವೈಯಕ್ತಿಕ/ವ್ಯಕ್ತಿ ಆಧಾರಿತ ಗುಣಗಳು ಪ್ರವಾದಿ (ಸ) ಮೃದುವಾಗಿ ಮಾತನಾಡಿದರು, ವಿನಮ್ರವಾಗಿ ನಡೆದಾಡಿದರು, ಪ್ರಜ್ಞಾವಂತಿಕೆಯಿಂದ ಆಹಾರ ಸೇವಿಸಿದರು, ಸಭ್ಯವಾಗಿ ವಸ್ತ್ರ ಧರಿಸಿದರು, ನಯವಾಗಿ …
Read More »ಗ್ವಾಂಟನಾಮೊ ಬೇ ಜೈಲನ್ನು ಮುಚ್ಚುತ್ತೇವೆ ; ಶ್ವೇತ ಭವನ
ವಾಷಿಂಗ್ಟನ್: ವಿಶ್ವದಾದ್ಯಂತ ಮಾನವ ಹಕ್ಕು ಉಲ್ಲಂಘನೆ ಚರ್ಚೆಗೆ ಗ್ರಾಸವಾಗಿದ್ದ ಕುಪ್ರಸಿದ್ಧ ಗ್ವಾಂಟನಾಮೊ ಜೈಲನ್ನು ಮುಚ್ಚುವ ಗುರಿ ಹೊಂದಿದೆ ಎಂದು ಇದೀಗ ಎಂದು ಶ್ವೇತಭವನ ಹೇಳಿದೆ. ಯು.ಎಸ್. ಮಿಲಿಟರಿ ಜೈಲಿನ ಗ್ವಾಂಟನಾಮೊ ಬೇ ಈ ಅವಧಿ ಮುಗಿಯುವ ಮೊದಲು ಮುಚ್ಚಲಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಜಾಕಿ ಸುದ್ದಿಗಾರರಿಗೆ ತಿಳಿಸಿದರು. “ಖಂಡಿತ, ಇದು ನಮ್ಮ ಉದ್ದೇಶಗಳಲ್ಲಿ ಒಂದಾಗಿದೆ, ”ಎಂದು ಅವರು ಹೇಳಿದರು. ಒಬಾಮಾ-ಬಿಡೆನ್ ಆಡಳಿತವು ಗ್ವಾಂಟನಾಮೊವನ್ನು ಎರಡೂ ಅಧ್ಯಕ್ಷೀಯ ಪ್ರಚಾರಗಳಲ್ಲಿ …
Read More »ಶಾಂತಿ, ಸಹಬಾಳ್ವೆ ಇಂದಿನ ಅಗತ್ಯ: ಶಾಂತಿ ಪ್ರಕಾಶನದ ನೂತನ ಕಚೇರಿ ಉದ್ಘಾಟಿಸಿ ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್
ಮಂಗಳೂರು: “ಈಗ ನಮ್ಮೆಲ್ಲರಿಗೂ ಬೇಕಾಗಿರುವುದು ಶಾಂತಿ, ಸಹಬಾಳ್ವೆ. ದ್ವೇಷ ತುಂಬಿದ ಇಂದಿನ ವಾತಾವರಣದಲ್ಲಿ ಇದರ ಅಗತ್ಯ ಬಹಳವಿದೆ. ಈಗಿನ ಕಾಲಮಾನಕ್ಕೆ ಬೇಕಾದಷ್ಟು ಅಂಶಗಳು ಎಲ್ಲ ಧರ್ಮಗ್ರಂಥಗಳಲ್ಲಿವೆ. ಧರ್ಮಗಳೆಲ್ಲ ಕಲಿಸುವುದು ನೀತಿ, ಚಾರಿತ್ರ್ಯ, ಸುಂದರ ಮತ್ತು ಶಾಂತಿಯುತ ಜೀವನ ವಿಧಾನವನ್ನಾಗಿದೆ. ಅವುಗಳನ್ನೇ ನಾವು ಪಾಲಿಸಿಕೊಂಡು ಬಂದರೆ ಜೀವನ ಸಾರ್ಥಕವಾಗುತ್ತದೆ” ಎಂದು ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಇದರ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್ ಹೇಳಿದರು. ಅವರು ನಗರದ ಸಹಕಾರಿ ಸದನದಲ್ಲಿ …
Read More »ವಿಗ್ರಹಾರಾಧನೆಯನ್ನು ವಿರೋಧಿಸುವುದೇಕೆ?
ಮುಸ್ಲಿಮರು ಭಾವಿಸುವಂತೆ ನಾವು ಬಹುದೇವ ವಿಶ್ವಾಸಿಗಳೋ ಅಥವಾ ಬಹುದೇವಾರಾಧಕರೋ ಅಲ್ಲ, ದೇವನು ಒಬ್ಬನೆಂದು ವಿಶ್ವಾಸವಿರಿಸಿ ಆತನನ್ನು ಆರಾಧಿಸುತ್ತಿದ್ದೇವೆ. ವಿಗ್ರಹಗಳನ್ನು ದೇವರನ್ನು ನೆನಪಿಸಲು ಹಾಗೂ ದೇವರಲ್ಲಿ ಶ್ರದ್ಧೆ ಮೂಡಲು ಪ್ರತಿಷ್ಠಾಪಿಸುತ್ತೇವೆ. ಹಾಗಿದ್ದರೂ ನೀವು ವಿಗ್ರಹಾರಾಧನೆಯನ್ನು ವಿರೋಧಿಸುವುದೇಕೆ.? ಇಸ್ಲಾಮ್ ಏಕದೇವತ್ವವನ್ನು ಪ್ರಬಲವಾಗಿ ಪ್ರತಿಪಾದಿಸುತ್ತದೆ. ಅವನನ್ನು ಮಾತ್ರ ಆರಾಧಿಸಲು, ಪ್ರಾರ್ಥಿಸಲು ತಾಕೀತು ಮಾಡುತ್ತದೆ. ದೇವನ ಗುಣ ವಿಶೇಷಗಳು ಹಾಗೂ ಅಧಿಕಾರದಲ್ಲಿ ಸಾರ್ವಭೌಮತೆಯಲ್ಲಿ ಭಾಗಿಗಳನ್ನು ಮಾಡುವುದು ಅಕ್ಷಮ್ಯ ಅಪರಾಧವೆಂದು ಪರಿಗಣಿಸುತ್ತದೆ. ಆದ್ದರಿಂದಲೇ ವಿವಿಧ ಕಾರಣಗಳಿಂದ ವಿಗ್ರಹಾರಾಧನೆಯನ್ನು …
Read More »ಪದ್ಮಶ್ರೀ ಪುರಸ್ಕಾರಕ್ಕೆ ಮೆರುಗು ನೀಡಿದ ಅಲಿ ಮನಿಕ್ ಫಾನ್
ಇವರ ಬಗ್ಗೆ ನಿಮಗೆಷ್ಟು ತಿಳಿದಿದೆ. ಇವರೇ ಅಲಿ ಮಾನಿಕ್ ಫಾನ್. ವಿದ್ವಾಂಸ, ಭಾಷಾ ಪರಿಣಿತ, ಖಗೋಳ ಶಾಸ್ತ್ರಜ್ಞ, ಶಿಕ್ಷಣತಜ್ಞ, ಪರಿಸರ ಪ್ರೇಮಿ ಒಂದೇ ಮಾತಲ್ಲಿ ಹೇಳುವುದಾದರೆ ಇವರು ಮುಸ್ಲಿಂ ಜಗತ್ತು ಕಂಡ ಮಹಾನ್ ಪಂಡಿರಲ್ಲೊಬ್ಬರು. ಇಮಾಮ್ ಗಝ್ಝಾಲಿ, ಶಾ ವಲಿಯುಲ್ಲಾ ದಹ್ಲವಿ ಮುಂತಾದವರನ್ನು ಜಗತ್ತು ಶೈಖುಲ್ ಇಸ್ಲಾಂ, ಹುಜ್ಜತುಲ್ಲಾ ಎಂಬ ಅಂಕಿತನಾಮದಿಂದ ಗುರುತಿಸುವಾಗ ಇವರನ್ನು ನಾವು ಬಹ್ರುಲ್ ಉಲಮಾ ಎಂದು ಕರೆದರೆ ಅತಿಶಯೋಕ್ತಿಯಲ್ಲ. ಇವರು ಒಮ್ಮೆ ಮಂಗಳೂರಿಗೆ ಬಂದಿದ್ದರು. ಆಗ …
Read More »ಮಾರ್ಟಿನ್ ಲಿಂಗ್ಸ್ ಅವರ ಮಹಮದ್ : ಇಸ್ಲಾಂನ ಧಾರ್ಮಿಕ ಮತ್ತು ಚಾರಿತ್ರಿಕ ಅನಾವರಣ
ಪುಸ್ತಕ ಪರಿಚಯ ಇಸ್ಲಾಂ, ಕುರಾನ್ ಮತ್ತು ಪ್ರವಾದಿ ಮಹಮದ್; ಈ ಮೂರರ ಬಗ್ಗೆ ಮುಸಲ್ಮಾನೇತರ ಜನರು ಅನೇಕಾನೇಕ ತಪ್ಪು ಅಭಿಪ್ರಾಯಗಳನ್ನು ಹೊಂದಿರುವುದು ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಇಸ್ಲಾಮೋಫೋಭಿಯಾವನ್ನು ಹುಟ್ಟುಹಾಕಲು ಒಂದಷ್ಟು ರಾಷ್ಟ್ರಗಳು ಯಶಸ್ವಿ ಪ್ರಯತ್ನವನ್ನು ಮಾಡಿವೆ. ಸಾಮಾನ್ಯ ಜನರು ಹರಡುವ ಸಾಮಾನ್ಯ ತಪ್ಪು ಮಾಹಿತಿಯೆಂದರೆ ಇಸ್ಲಾಂ ಎಂಬ ಧರ್ಮವನ್ನು ಪ್ರವಾದಿ ಮಹಮದರು ಸ್ಥಾಪಿಸಿದರು ಎಂಬುದು. ಇಸ್ಲಾಂ ಮಹಮದರ ಪೂರ್ವದಲ್ಲಿಯೇ ಅರಬರಲ್ಲಿ ಇದ್ದಂತಹ ಒಂದು ಧಾರ್ಮಿಕತೆ. ಅದಕ್ಕೊಂದು ಅಚ್ಚುಕಟ್ಟಾದ ಕ್ರಮವನ್ನು ಒದಗಿಸುವ …
Read More »ಸಾಯಿಬಾಬ ಮತ್ತು ಮುಸ್ಲಿಮ್ ಬಾಬಾಗಳು?
ಪ್ರಶ್ನೆ: ದೇವನು ಮಾನವ ರೂಪದಲ್ಲಿ ಅವತರಿಸುವುದಿಲ್ಲವೆಂದು ನೀವು ಹೇಳುತ್ತೀರಿ? ಹಾಗಾದರೆ ಭಗವಾನ್ ಸಾಯಿಬಾಬ ದೇವರ ಅವತಾರವಲ್ಲವೇ? ಬಾಬಾರ ಅದ್ಭುತ ಪವಾಡಕ್ಕೆ ಸಾವಿರಾರು ಮುಸ್ಲಿಮರೂ ಮಾರು ಹೋಗಿದ್ದಾರಲ್ಲಾ? ಅವರ ಕುರಿತು ನೀವೇನು ಹೇಳುವಿರಿ? ದೇವರಿಗೆ ಅವತಾರವಿಲ್ಲವೆಂದು ನಾನು ಮಾತ್ರವಲ್ಲ ಪ್ರಖ್ಯಾತ ಹಿಂದೂ ವಿದ್ವಾಂಸರೂ ಆಧಾರ ಸಹಿತವಾಗಿ ಸಮರ್ಥಿಸಿದ್ದಾರೆ. ಮೊದಲೇ ಈ ಪ್ರಶ್ನೆಗೆ ಬಹಳ ವಿವರವಾಗಿ ವಿವರಿಸಿದ್ದೇನೆ. ಸತ್ಯ ಸಾಯಿಬಾಬ ಕೇವಲ ಓರ್ವ ಮನುಷ್ಯ ಮಾತ್ರ. 1926 ನವೆಂಬರ್ 23ಕ್ಕೆ ಅವರು ಜನಿಸಿದರು. …
Read More »ನೀವು ಚಿಂತಿಸುವುದಿಲ್ಲವೇ?!!
ಇಂದು ಭೂಮಿಯಲ್ಲಿ ಸುಮಾರು 750 ಕೋಟಿ ಮನುಷ್ಯರು ವಾಸಿಸುತ್ತಿದ್ದಾರೆ, ಈ ಎಲ್ಲಾ ಮನುಷ್ಯರ ಆಕಾರ ಒಂದೇ ರೀತಿಯಲ್ಲಿಯಾಗಿದೆ. ಎರಡು ಕಾಲುಗಳು, ಎರಡು ಕೈಗಳು, ಅತ್ಯಂತ ಮೇಲ್ಬಾಗದಲ್ಲಿ ಮುಖಗಳು. ಇದಾಗಿದೆ ಮನುಷ್ಯ ರೂಪ.ಮಾನವನ ಮುಖದ ಗಾತ್ರ ಸುಮಾರು ಮುಕ್ಕಾಲು ಚದುರ ಅಡಿ ಆಗಿದೆ, ಈ ಮುಕ್ಕಾಲು ಚದುರ ಅಡಿ ವಿಸ್ತೀರ್ಣದಲ್ಲಿ ಸರಿಯಾದ ಸ್ಥಳದಲ್ಲಿ ಎರಡು ಕಣ್ಣುಗಳು ಒಂದು ಮೂಗು ಎರಡು ತುಟಿಗಳು ಮತ್ತು ಎರಡು ಬದಿಗಳಲ್ಲಿ ಕಿವಿಗಳನ್ನು ಹೊಂದಿದೆ. ಆದರೆ ಕೇವಲ …
Read More »
IslamKannada News Portal