ಬೆಂಗಳೂರು: ನಗರದ 170 ವರ್ಷ ಹಳೆಯ ಮಸೀದಿಯನ್ನು ಇತರ ಧರ್ಮೀಯರಿಗೆ ತೆರೆಯಲಾಗಿದೆ. ಬೆಂಗಳೂರಿನ ನಗರದ ಮೋದಿ ಮಸೀದಿಯಲ್ಲಿ ಇತ್ತೀಚಿಗೆ ಮುಸ್ಲಿಮೇತರರಿಗೂ ಪ್ರವೇಶ ನೀಡಲಾಯಿತು. ‘ನನ್ನ ಮಸೀದಿ ಸಂದರ್ಶನ ದಿನ ಎಂಬ ಹೆಸರಿನಲ್ಲಿ ರಹ್ಮತ್ ಗ್ರೂಪ್ ಮುಸ್ಲಿಮೇತರರಿಗೆ ಮಸೀದಿ ಸಂದರ್ಶಿಸುವ ಅವಕಾಶವನ್ನು ಒದಗಿಸಿದೆ. ಸೌಹಾರ್ದ ಹಾಗೂ ಒಗ್ಗಟ್ಟನ್ನು ಕಾಪಾಡುವುದು ಎಂಬ ಸಂದೇಶವನ್ನು ಈ ಮೂಲಕ ಸಂಘಟಕರು ರವಾನಿಸುತ್ತಿದ್ದಾರೆ. ಮಹಿಳೆಯರ ಸಹಿತ 400 ಮಂದಿ ಮುಸ್ಲಿಮೇತರರು ಮಸೀದಿಯನ್ನು ಸಂದರ್ಶಿಸಿದರು. ಪ್ರಾರ್ಥನೆಯ ನಂತರ ನಡೆದ …
Read More »ಇಸ್ಲಾಮ್ ಮತ್ತು ಆರೋಗ್ಯ
@ ಮೂಸಾ ಮನಿಯಾರ್, ಬಾಗಲಕೋಟೆ `ಇಸ್ಲಾಮ್’ ಎಂಬ ಶಬ್ದವು ಮೂಲತಃ `ಸ-ಲಾ-ಮಾ’ ಹಾಗೂ ಮುಸ್ಲಿಮ್ ಶಬ್ದವು `ಯಾರು ಸಂಪೂರ್ಣವಾಗಿ ಇಸ್ಲಾಮ್ ಸಂದೇಶವನ್ನು ಅನುಸರಿಸುತ್ತಾನೋ ಅವನು ಎಂದಾಗಿದೆ. ಸ-ಲಾ-ಮ್ (ಶಾಂತಿ) ಮೂಲ ಶಬ್ದವಾದ “ಸ-ಲಾ-ಮ್”- ಶಾಂತಿ, ರಕ್ಷಣೆ, ಸಂಪೂರ್ಣವಾಗಿ ಅಲ್ಲಾಹನಿಗೆ ಶರಣಾಗು ಎಂದಾಗುತ್ತದೆ. ರಕ್ಷಣೆಯು ಇಹ-ಪರಗಳಲ್ಲಿ ಅಲ್ಲಾಹನಿಗೆ ಶರಣಾಗುವುದರಿಂದ ಆತ ಪಡೆಯುತ್ತಾನೆ. ಯಾರಾದರೂ ಒಬ್ಬ ವ್ಯಕ್ತಿ ಅಲ್ಲಾಹನಿಗೆ ಶರಣಾದಾಗ ಅವನಿಗೆ ಶಾಂತಿ- ಸಮಾಧಾನ, ರಕ್ಷಣೆ ಅನುಭವವಾಗುತ್ತದೆ. ಅವನಿಗೆ ಸೃಷ್ಟಿಕರ್ತನ ಸಂಪೂರ್ಣ ಸೃಷ್ಟಿ …
Read More »ಸರಳತೆ ಮತ್ತು ಇಸ್ಲಾಮೀ ದೃಷ್ಟಿಕೋನ
@ ಜಮಾಲ್ ಅಬ್ದುನ್ನಾಸಿರ್ ಸ್ಪಷ್ಟವಾದ ಪರಿಹಾರ ಕಂಡುಕೊಳ್ಳಲಾಗದೆ ಅನೇಕ ಮಂದಿ ಬೆಲೆ ಏರಿಕೆ ಮತ್ತು ದುಂದು ವೆಚ್ಚದ ಉರುಳಿಗೆ ಸಿಲುಕಿರುತ್ತಾರೆ. ಇಸ್ಲಾಮಿನ ಧಾರ್ಮಿಕ ಮೌಲ್ಯಗಳನ್ನು ಭದ್ರವಾಗಿ ಹಿಡಿದುಕೊಳ್ಳುವುದೇ ಅದಕ್ಕಿರುವ ಪರಿಹಾರವಾಗಿದೆ. ಇಂತಹ ಪಿಶಾಚಿಗಳ ಕುತಂತ್ರದಿಂದ ಪಾರಾಗಲು ಇಸ್ಲಾಮ್ ಉತ್ತಮವಾದ ಮಾರ್ಗೋಪಾಯಗಳನ್ನು ನಮ್ಮ ಮುಂದಿರಿಸಿದೆ. ಯಾವುದೇ ರೀತಿಯ ದುಂದು ವೆಚ್ಚವಿಲ್ಲದೆ, ಅನ್ಯಾಯ ರಹಿತವಾದ ಜೀವನ ಸವೆಸಿ ಐಹಿಕ ಮತ್ತು ಪಾರತ್ರಿಕವಾದ ಅಗತ್ಯಗಳ ಮಧ್ಯೆ ಮುಸ್ಲಿಮ್ ಸಮುದಾಯ ಮಧ್ಯಮ ನಿಲುವನ್ನು ಸ್ವೀಕರಿಸುವುದನ್ನು ಕಾಣಬಹುದು. …
Read More »ಗುಲಾಮ ಮತ್ತು ರಾಜ
@ ಅಬ್ದುಲ್ ಲತೀಫ್ ಆಲಿಯಾ ಒಂದೂರಿನಲ್ಲಿ ಒಬ್ಬ ಅರಸನಿದ್ದ. ಅವನಿಗೆ ದೋಣಿ ಓಡಿಸುವುದೆಂದರೆ ತುಂಬಾ ಇಷ್ಟ. ಒಂದು ದಿನ ನದಿಯಲ್ಲಿ ಅವನ ದೋಣಿಯು ಮಗುಚಿ ಬಿತ್ತು. ರಾಜನು ನೀರಲ್ಲಿ ಮುಳುಗುತ್ತಿರುವುದನ್ನು ಕಂಡ ಒಬ್ಬ ಗುಲಾಮನು ಅವನ ರಕ್ಷಣೆಗಾಗಿ ಓಡೋಡಿ ಬಂದು ರಾಜವನ್ನು ರಕ್ಷಿಸಿ ದಡಕ್ಕೆ ತಲುಪಿಸಿದನು. ರಾಜನು ಅತೀವ ಭಯಗೊಂಡಿದ್ದರಿಂದಾಗಿ ವಿಹ್ವಲನಾಗಿ ಮೂರ್ಛೆ ಹೋಗಿದ್ದ. ನಂತರ ಪ್ರಜ್ಞೆ ಮರಳಿದ ರಾಜನು ತನ್ನನ್ನು ರಕ್ಷಿಸಿದ ವ್ಯಕ್ತಿಯನ್ನು ಹಾಜರು ಪಡಿಸಲು ಆಜ್ಞೆ ಇತ್ತನು. …
Read More »ಅಬೂಧಾಬಿಯಲ್ಲಿ ಮಂದಿರ: ಪಂಚಾಂಗದ ಕೆಲಸ ಆರಂಭ
ಅಬುಧಾಬಿ, ಫೆ. 14: ಧಾರ್ಮಿಕ ಸೌಹಾರ್ದದ ಸಂದೇಶದೊಂದಿಗೆ ಯುಎಇಯ ಅಬೂ ಮುರೈಖ ಬಾಪ್ಸ್ ನಲ್ಲಿ ಹಿಂದೂ ಮಂದಿರದ ಪಂಚಾಂಗ ಕೆಲಸ ಆರಂಭವಾಯಿತು. ಅಬುಧಾಬಿ ಸರಕಾರ ಕೊಟ್ಟ ಸ್ಥಳದಲ್ಲಿ ಸ್ವಾಮಿ ನಾರಾಯಣ ಸಂಸ್ಥೆ ಬಾಪ್ಸ್ ಮಂದಿರ ಸಮಿತಿ ಅಧೀನದಲ್ಲಿ ಹಿಂದೂ ಮಂದಿರ ಕಟ್ಟಿಸಲಾಗುತ್ತಿದೆ. ಅಬೂಧಾಬಿ ಯುವರಾಜ, ಯುಎಇ ಸೇನೆಯ ಡೆಪ್ಯುಟಿ ಸುಪ್ರೀಂ ಕಮಾಂಡರ್ ಶೇಖ್ ಮುಹಮ್ಮದ್ ಬಿನ್ ಝಾಯಿದ್ ಅಲ್ ನಹ್ಯಾನ್ ಮಂದಿರ ಕಟ್ಟಲು ಸ್ಥಳ ನೀಡಿದ್ದಾರೆ. ದುಬೈ ಹೈವೆ ಸಮೀಪ …
Read More »ಅಸ್ಸಾಮಿನ ಮದ್ರಸಾ ಮತ್ತು ಸಂಸ್ಕೃತ ಪಾಠ ಶಾಲೆ ಮುಚ್ಚಲು ಸರಕಾರದ ನಿರ್ಧಾರ
ಗುವಾಹಟಿ, ಫೆ. 13: ಸರಕಾರ ನಡೆಸುವ ಮದ್ರಸಾ ಮತ್ತು ಸಂಸ್ಕೃತ ಪಾಠ ಶಾಲೆಗಳನ್ನು ಬಿಜೆಪಿ ನೇತೃತ್ವದ ಅಸಾಮ್ ಸರಕಾರ ಮುಚ್ಚಲು ನಿರ್ಧರಿಸಿದ್ದು ಈ ಸಂಸ್ಥೆಗಳನ್ನು ಆರು ತಿಂಗಳಲ್ಲಿ ಶಾಲೆಗಳನ್ನಾಗಿ ಪರಿವರ್ತಿಸಲು ಸರಕಾರ ನಿರ್ಧರಿಸಿದೆ ಎಂದು ಅಸ್ಸಾಂ ಶಿಕ್ಷಣ ಸಚಿವ ಹಿಮಾ೦ತ್ ಬಿಶ್ವ ಶರ್ಮ ತಿಳಿಸಿದ್ದಾರೆ. ಧರ್ಮ, ವೇದ, ಅರಬಿಯಂತಹ ಭಾಷೆಯನ್ನು ಕಲಿಸುವುದು ಜಾತ್ಯತೀತ ಸರಕಾರದ ಕೆಲಸವಲ್ಲ ಎಂದು ಶಿಕ್ಷಣ ಸಚಿವರು ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಸಾಮಾಜಿಕ ಸಂಘಟನೆಗಳು ಎನ್ಜಿಒಗಳು ನಡೆಸುವ …
Read More »ಮಾನವ ಸಂಬಂಧಗಳ ಮಹತ್ವ
ಸಂಗ್ರಹ: ಎನ್.ಎಂ. ಪಡೀಲ್ ಅಬ್ದುಲ್ಲಾ ಇಬ್ನು ಅಮ್ರ್ ರಿಂದ ವರದಿಯಾಗಿದೆ. ಓರ್ವರು ಪ್ರವಾದಿ(ಸ)ರೊಡನೆ, ಅಲ್ಲಾಹನ ಮಾರ್ಗದಲ್ಲಿ ಧರ್ಮ ಯುದ್ಧ ನಡೆಸಲು ಅನುಮತಿ ಕೇಳಿದರು. ಆಗ ಪ್ರವಾದಿಯವರು(ಸ) ಅವರೊಡನೆ ಕೇಳಿದರು: “ನಿಮ್ಮ ತಂದೆ-ತಾಯಿಗಳು ಜೀವಂತವಿದ್ದಾರೆಯೆ?” ಆತ “ಹೌದು” ಎಂದು ಉತ್ತರಿಸಿದರು. ಆಗ ನೀವು ಅವರೊಡನೆ ಜಿಹಾದ್ ಮಾಡಿರಿ. (ಸ್ವಹೀಹ್ ಮುಸ್ಲಿಮ್) ಮಾನವ ಸಂಬಂಧಗಳು ಪವಿತ್ರ ಎಂಬ ಭಾವನೆಗಳಿಂದ ದೂರ ಓಡಿ ಹೋಗುತ್ತಿರುವ ಕಾಲದಲ್ಲಿ ನಾವಿದ್ದೇವೆ. ನಮ್ಮಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಅಲ್ಲಿರುವ ಹಿರಿಯರ …
Read More »ಏಕಾಂತ ಪಥಿಕ – ಪ್ರವಾದಿ ಇಬ್ರಾಹೀಮ್
@ ಎಸ್ಸೆಮ್ಕೆ ಅನುವಾದ: ಎ.ಎಂ. ಅಲ್ಲಾಹನ ನಿರ್ದೇಶನದಂತೆ ಇರಾಕಿಗೆ ಪ್ರವಾದಿ ಇಬ್ರಾಹೀಮರೂ, ಅವರಲ್ಲಿ ವಿಶ್ವಾಸ ಇರಿಸಿದ್ದ ಪ್ರವಾದಿ ಲೂತರೂ ವಿದಾಯ ಹೇಳಿದರು. ಅಲ್ಲಿಂದ ನೇರವಾಗಿ ಕನಾನ್ ದೇಶಕ್ಕೆ ಹೊರಟು ಬಂದರು. ಕನಾನ್ ದೇಶವು ಈಗಿನ ಫೆಲಸ್ತೀನ್ ಮತ್ತು ಸಿರಿಯವನ್ನೊಳಗೊಂಡ ನಾಡು ಆಗಿತ್ತು. ಆದರೆ ಅವರು ನಾವು ಎಲ್ಲಿಗೆ ಹೋಗುವುದೆಂದು ಪೂರ್ವ ನಿರ್ಧಾರದಿಂದ ಪ್ರಯಾಣ ಬೆಳೆಸಿರಲಿಲ್ಲ. ಇರಾಕಿನಿಂದ ಹೊರಡುವಾಗ ಅವರು ತೀರ್ಮಾನವನ್ನು ಅಲ್ಲಾಹನಿಚ್ಛೆಗೆ ಮೀಸಲಿಟ್ಟಿದ್ದರು. ಅಲ್ಲಾಹನು ಬಯಸಿದೆಡೆ …
Read More »ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾದ ಭಟ್ಕಳದ ಮಸೀದಿ ದರ್ಶನ
ಭಟ್ಕಳ: ನಗರದ ಜಾಮೀಯಾ ಸ್ಟ್ರೀಟ್ ನಲ್ಲಿರುವ ಐತಿಹಾಸಿಕ ಮಸೀದಿ ಚಿನ್ನದ ಪಳ್ಳಿ ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಯಿತು. ಜಮಾಅತುಲ್ ಮುಸ್ಲಿಮೀನ್ ಸಂಸ್ಥೆಯ ಜಾಮಿಯಾ ಮಸೀದಿ ಚಿನ್ನದ ಪಳ್ಳಿಯಲ್ಲಿ ನಡೆದ ಮಸೀದಿ ದರ್ಶನ ಅಕ್ಷರಶಃ ಹಿಂದೂ ಮುಸ್ಲಿಮ್ ಹೃದಯಗಳನ್ನು ಬೆಸೆಯುವಂತಹ ಕೇಂದ್ರವಾಗಿ ಮಾರ್ಪಟ್ಟಿತ್ತು. ನೂರಾರು ಮಂದಿ ಹಿಂದೂ, ಮುಸ್ಲಿಮ್ ಕ್ರೈಸ್ತ ಬಾಂಧವರು ಮಸೀದಿ ದರ್ಶನದ ಮೂಲಕ ಒಂದು ಮಾದರಿ ಸಮಾಜ ಹೇಗಿರಬೇಕು ಎಂಬುದನ್ನು ಸಾಬೀತು ಮಾಡಿ ತೋರಿಸಿದರು. ಈ ಸಂದರ್ಭದಲ್ಲಿ ದಿಕ್ಸೂಚಿ ಭಾಷಣಗೈದ …
Read More »ಪ್ರವಾದಿ ಇಬ್ರಾಹೀಮ್ – ಸಾಟಿಯಿಲ್ಲದ ಪರೀಕ್ಷೆಗಳು
@ ಎಸ್ಸೆಮ್ಕೆ ಅನುವಾದ: ಎ.ಎಂ. ಪ್ರವಾದಿ ಇಬ್ರಾಹೀಮರ ಜೀವನ ಪರೀಕ್ಷೆಗಳಿಂದ ತುಂಬಿದ್ದಾಗಿತ್ತು. ಬಾಬಿಲೋನಿಯದ ಸಂದೇಶ ಪ್ರಚಾರ ಘಟ್ಟದಲ್ಲಿ ಕಠಿಣ ಪೀಡನೆಗಳ್ನು ಅನುಭವಿಸಬೇಕಾಯಿತು. ನಂತರ ಊರು ಮನೆ ಬಿಡಬೇಕಾಗಿ ಬಂತು. ಬಂಧುಗಳು, ತಂದೆ, ಗೆಳೆಯರೆಲ್ಲ ಶತ್ರುಗಳಾದರು. ನಿರಂತರ ಪರಿಶ್ರಮಿಸಿದರೂ ಒಬ್ಬನೇ ಒಬ್ಬ ಅನುಯಾಯಿಯನ್ನು ಬಿಟ್ಟು ಬೇರೆ ಯಾರೂ ಅವರ ಬೆಂಬಲಕ್ಕೆ ಸಿಗಲಿಲ್ಲ. ನಂತರ ಕಾನಾನ್ ದೇಶದಲ್ಲಿ, ಈಜಿಪ್ಟ್ ನಲ್ಲಿ ಏಕಾಂತ ಪಥಿಕನಾಗಿ ಸಂದೇಶ ಪ್ರಚಾರ ಮಾಡಬೇಕಾಗಿ ಬಂತು. ಈ …
Read More »
IslamKannada News Portal