Home / editor (page 22)

editor

ಶಾಂತಿ ಮತ್ತು ಸೌಹಾರ್ದ ಉತ್ತೇಜಿಸುವಲ್ಲಿ ಇಸ್ಲಾಮ್ ಧರ್ಮವನ್ನು ಪ್ರಮುಖ ಧರ್ಮವಾಗಿ ಗುರುತಿಸಿದ ಅಮೆರಿಕನ್ ಕಾಂಗ್ರೆಸ್

ಶಾಂತಿ ಮತ್ತು ಸೌಹಾರ್ದ ಉತ್ತೇಜಿಸುವಲ್ಲಿ ಇಸ್ಲಾಂ ಧರ್ಮವನ್ನು ಪ್ರಮುಖ ಧರ್ಮವಾಗಿ ಅಮೆರಿಕನ್ ಕಾಂಗ್ರೆಸ್ ಗುರುತಿಸಿದೆ. ಯುನೈಟೆಡ್ ಸ್ಟೇಟ್ ನಲ್ಲಿ ಮುಸ್ಲಿಂ ಜನಸಂಖ್ಯೆಯು ಸುಮಾರು 3.5 ಮಿಲಿಯನ್ ಎಂದು ಅಂದಾಜಿಸಿದೆ, ಟೆಕ್ಸಾಸ್‌ನ ಪ್ರತಿನಿಧಿ ಅಲ್ ಗ್ರೀನ್ ಮಂಡಿಸಿದ ಈ ನಿರ್ಣಯವು ಅಮೆರಿಕನ್ ಸಮಾಜದೊಳಗೆ ಇಸ್ಲಾಮಿಕ್ ನಂಬಿಕೆಯ ಬಗ್ಗೆ ಉತ್ತಮ ತಿಳುವಳಿಕೆ ಮತ್ತು ಗೌರವವನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಇಲ್ಹಾನ್ ಒಮರ್, ರಶೀದಾ ತ್ಲೈಬ್ ಮತ್ತು ಆಂಡ್ರೆ ಕಾರ್ಸನ್ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ …

Read More »

ಎಲ್ಲರನ್ನು ಪರಿಗಣಿಸಿ, ಯಾರನ್ನೂ ಕಡೆಗಣಿಸದಿರಿ..

✍️ ರೈಹಾನ್.ವಿ.ಕೆ. ಸಚೇರಿಪೇಟ ಶಾಲೆ ಬಿಟ್ಟು ಬಂದ ಮಗಳು :- ಅಮ್ಮ ಇಂದು ಏನು ಮಾಡಿರುವೆ. ಅಮ್ಮ ಏನು ಮಾಡಬೇಕು ಎಂದು ಕೇಳಿದಾಗ ತುಸು ಮುನಿಸು. ನಾನು ಬಂದ ನಂತರ ಮಾಡಿಕೊಡುವುದು ಬೇಡ ಅಂದಳು. ನಿಜವಾಗಿ ಅವಳಿಗೆ ತಿನ್ನುವುದರಲ್ಲಿ ಆಸಕ್ತಿ ಇಲ್ಲ. ಬದಲಾಗಿ ಅವಳನ್ನು ನಾನು ಪರಿಗಣಿಸುತ್ತೇನೋ ಇಲ್ಲವೋ ಎಂಬುದು ಅವಳಿಗೆ ಮುಖ್ಯ. ನಾನು ಶಾಲೆಯಿಂದ ಬಂದ ನಂತರ ಮಾಡುವುದು ಬೇಡ . ಪ್ರತಿ ದಿನ ಶಾಲೆಗೆ ಹೋಗುವಾಗ ಅಮ್ಮ …

Read More »

ನಮ್ಮ ಜೀವನದ ಬೆಲೆ

✍️ ರೈಹಾನ ವಿ.ಕೆ. ಒಮ್ಮೆ ಒಬ್ಬ ಶಿಷ್ಯ ತನ್ನ ಗುರುವಿನೊಂದಿಗೆ ತನ್ನ ಜೀವನದ ಬಗ್ಗೆ ಪ್ರಶ್ನಿಸುತ್ತಾ ತನ್ನ ಜೀವನದ ಬೆಲೆ ಎಷ್ಟಿರಬಹುದು ಎಂದು ಕೇಳುತ್ತಾರೆ. ಆಗ ಆತನ ಗುರು ಒಂದು ಕಲ್ಲನ್ನು ಅವನ ಕೈಗೆ ಕೊಟ್ಟು ಇದರ ನಿಜವಾದ ಬೆಲೆಯನ್ನು ತಿಳಿದುಕೊಳ್ಳು ಅನ್ನುತ್ತಾರೆ. ಆದರೆ ಯಾರಿಗೂ ಇದನ್ನು ಮಾರಾಟ ಮಾಡಬಾರದು ಅನ್ನುತ್ತಾರೆ. ಹಾಗೆ ಆ ಶಿಷ್ಯ ಮುಂದಕ್ಕೆ ಪೇಟೆಗೆ ಹೋಗಿ ಒಬ್ಬ ತರಕಾರಿ ವ್ಯಾಪಾರಿಯನ್ನು ಭೇಟಿಯಾಗುತ್ತಾರೆ ಮತ್ತು ಕೈಯಲ್ಲಿದ್ದ ಕಲ್ಲನ್ನು ತೋರಿಸಿ …

Read More »

ಮುಹರ‍್ರಮ್ ತಿಂಗಳ ಉಪವಾಸದ ಮಹತ್ವ

✍️ ಇಲ್ಯಾಸ್ ಮೌಲವಿ ಖಂಡಿತವಾಗಿಯೂ ಮುಹರ‍್ರಮ್ ತಿಂಗಳಿಗೆ ವಿಶೇಷ ಮಹತ್ವವಿದೆ. ಎಂಬುದನ್ನು ಗ್ರಂಥಗಳನ್ನು ಅಧ್ಯಯನ ಮಾಡಿದಾಗ ತಿಳಿಯುತ್ತದೆ.  ರಮಝಾನಿನ ನಂತರ ಪ್ರವಾದಿವರ್ಯರು(ಸ) ಅತ್ಯಂತ ಹೆಚ್ಚು ಮಹತ್ವವನ್ನು ಕಲ್ಪಿಸಿರುವುದು ಅಶೂರಾ ಉಪವಾಸದ ಬಗ್ಗೆ ಎಂಬುದು ಆಧಾರ ಪ್ರಮಾಣಗಳಿಂದ ಅರಿಯಬಹುದು. ಪ್ರವಾದಿವರ್ಯರು ಹಿಜಿರಾ ಯಾತ್ರೆಗಿಂತ ಮೊದಲೂ ಆ ನಂತರವೂ ನಿರಂತರ ಅಶೂರಾ  (ಮುಹರ‍್ರಮ್ 10) ಉಪವಾಸದ ವ್ರತ ಆಚರಿಸುತ್ತಿದ್ದರು. ಯಹೂದಿಗಳು ಕೂಡಾ ಅದೇ ದಿನ ಉಪವಾಸ ಆಚರಿಸುತ್ತಾರೆಂದೂ ಪ್ರವಾದಿ ಮೂಸಾ(ಅ)ರ ಚರ್ಯೆಯನ್ನು ಅನುಸರಿಸುತ್ತಾರೆಂದೂ …

Read More »

ಮಳೆಯ ನೀರು ಅದ್ಭುತ

ಒಣಗಿದ ಭೂಮಿ ಮಳೆಗಾಲದಲ್ಲಿ ಜೀವಕಳೆಯಿಂದ ಕಂಗೊಳಿಸುತ್ತದೆ. ಒಣಗಿ ಬೇರು ಸಹಿತ ನಿರ್ನಾಮವಾದ ಸಸ್ಯಗಳು ಒಂದು ವರ್ಷದ ಬಳಿಕ ಸುಂದರವಾಗಿ ಎದ್ದು ನಿಲ್ಲುತ್ತದೆ. ಒಂದು ಮಳೆಗಾಲದಲ್ಲಿ ಗೋಡೆಯಲ್ಲಿ ಕಂಡು ಬರುವ ವಿವಿಧ ಬಣ್ಣದ ಕೀಟಗಳು ಮಳೆಗಾಲ ಮುಗಿದೊಡನೆ ಕಣ್ಮರೆಯಾಗಿರುತ್ತವೆ.ಮತ್ತೆ ಮಳೆಗಾಲ ದಲ್ಲಿ ಅದೇ ರೀತಿಯ ಕೀಟಗಳು ಪ್ರತ್ಯಕ್ಷವಾಗುತ್ತವೆ. ಸಮುದ್ರದಲ್ಲಿ ಮೀನುಗಳು ಹೆಚ್ಚಾಗುತ್ತದೆ. ನೀರಿನ ಸಾಮರ್ಥ್ಯ ಅಪಾರ. H2O ಜಲಜನಕ ಮತ್ತು ಆಮ್ಲಜನಕ ಬೇರೆಯಾದರೆ ದಹನ ಕ್ರಿಯೆ ಉಂಟಾಗುತ್ತದೆ. ನೀರಿನಿಂದ ವಿದ್ಯುಚ್ಛಕ್ತಿ ಉಂಟಾಗುತ್ತದೆ. …

Read More »

“ಮಾಲ್ಕಮ್ ಎಕ್ಸ್” : ಹಜ್ ಅನುಭವ

ಆಫ್ರೊ ಅಮೇರಿಕನ್ ಕರಿಯನ್ನರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದ ಮಾನವ ಹಕ್ಕುಗಳ ಹೋರಾಟಗಾರರಾಗಿದ್ದರು “ಮಾಲ್ಕಮ್ ಎಕ್ಸ್” ಅಥವಾ ಅಲ್‌ಹಾಜ್ ಮಲಿಕ್ ಅಲ್-ಶಾಬಾಜ್. 1946ರಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಮಾಲ್ಕಮ್ ಜೈಲು ಸೇರಿದ ಮೇಲೆ ಸಹೋದರ ರಿಜಿನಾಲ್ಡ್ ಮಾಲ್ಕಮ್‌ನ ಮೂಲಕ ನೇಷನ್ ಆಫ್ ಇಸ್ಲಾಮ್‌ನ ನಾಯಕ ಕರಿಯನ್ನರ ಪ್ರವಾದಿ ಎಂದು ಗುರುತಿಸಿದ್ದ ತೀವ್ರ ಇಸ್ಲಾಮೀ ಚಿಂತಕ ಎಲಿಜಾ ಮುಹಮ್ಮದ್‌ರ ಪರಿಚಯವುಂಟಾಗಿ ನೇಷನ್ ಆಫ್ ಇಸ್ಲಾಮ್ ಸೇರಿದರು. ನಂತರ …

Read More »

ಮುಹರ್ರಮ್ ನಮ್ಮಿಂದ ಏನು ಬಯಸುತ್ತದೆ?

ನಾವೆಲ್ಲರೂ ಅಲ್ಲಾಹನು ಗೌರವಿಸಿದ ಪವಿತ್ರ ತಿಂಗಳಾದ ಷಹ್ರುಲ್ಲಾಹ್ ಯಾನೀ ಅಲ್ಲಾಹನ ತಿಂಗಳು ಎಂಬ ಗೌರವಕ್ಕೆ ಪಾತ್ರವಾದ ಹೊಸ ವರುಷದ ಮೊದಲನೇ ತಿಂಗಳಲ್ಲಿ ಇದ್ದೇವೆ. ಈ ತಿಂಗಳ ಒಂಬತ್ತು ಮತ್ತು ಹತ್ತನೇ ದಿನಗಳಲ್ಲಿನ ಉಪವಾಸ ಐಚ್ಚಿಕವೆಂಬ ವಿಚಾರ ನಿಮಗೆಲ್ಲರಿಗೂ ತಿಳಿದಿದೆ . ಹಾಗೂ ಇದಕ್ಕಿರುವ ಪ್ರತಿಫಲ ಕೂಡಾ ಕಳೆದ ಒಂದು ವರುಷದ ಪಾಪಗಳು ಮನ್ನಿಸಲ್ಪಡಲಾಗುವುದು ಹಾಗೂ ರಮಝಾನಿನ ನಂತರದ ಶ್ರೇಷ್ಠ ಉಪವಾಸಗಳಲ್ಲಿ ಇದೂ ಒಂದು ಎಂದು ಹೇಳಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ …

Read More »

ಪ್ರತಿ ಹೊಸ ಉಸಿರು ಬದಲಾವಣೆಯ ಉಸಿರಾಗಿರಲಿ

ಅಲ್ಲಾಹನ ಅಪಾರವಾದ ಅನುಗ್ರಹದಿಂದ ಅವನು ಅನುಗ್ರಹಿಸಿದ ಉಸಿರಾಟದಿಂದ ಇನ್ನೊಂದು ಹೊಸ ವರುಷಕ್ಕೆ ನಾವೆಲ್ಲರೂ ಕಾಲಿರಿಸಿದ್ದೇವೆ. ಅಲ್ಲಾಹನ ಷಹರ್(ಷಹರುಲ್ಲಾಹ್) ಷಹರುಲ್ ಮುಹರ್ರಮ್ ಎಂದು ಅಲ್ಲಾಹನು ಗೌರವಿಸಿದ ಗೌರವಾನ್ವಿತ ತಿಂಗಳಲ್ಲಿ ಹೊಸ ಹುರುಪಿನೊಂದಿಗೆ, ದೃಢ ನಿರ್ಧಾರದೊಂದಿಗೆ, ಪ್ರಬುದ್ಧತೆಯೊಂದಿಗೆ, ಸಮಯ ಪಾಲನೆಯೊಂದಿಗೆ ಶತ್ರುತ್ವದ ವಿರುದ್ಧ, ಶೈತಾನನ ವಿರುದ್ಧ, ದೇಹೇಚ್ಛೆಯ ವಿರುದ್ಧ, ಹೋರಾಡುತ್ತಾ ಆಶಾಭಾವನೆ ಯೊಂದಿಗೆ, ಸೃಷ್ಟಿಕರ್ತನೊಂದಿಗಿರುವ ಬಲವಾದ ನಂಬಿಕೆ ಯೊಂದಿಗೆ, ಹೊಸ ವರುಷದಿಂದ ಹೊಸದಾದ, ಬದಲಾವಣೆಯಿಂದ ಕೂಡಿದ ಕರ್ತವ್ಯ ಪ್ರಜ್ಞೆಯೊಂದಿಗೆ ಹೊಸ ಜೀವನಕ್ಕೆ ನಾಂದಿಯಾಗಲಿ …

Read More »

ಕಾಬಾಕ್ಕೆ ಹೊಸ ಬಟ್ಟೆಯ ಹೊದಿಕೆ : ಕಿಸ್ವಾದ ಹಿನ್ನೆಲೆ?

ಮುಹರಂ ಒಂದರಂದು ಕಾಬಾಕ್ಕೆ ಹೊಸ ಬಟ್ಟೆಯನ್ನು ಹೊದಿಸಲಾಗುವುದು ಎಂದು ತಿಳಿಸಲಾಗಿದೆ. ಈ ಹಿಂದೆ ದುಲ್ಹಜ್ 9ರಂದು ಹಾಜಿಗಳು ಅರಫಾದಲ್ಲಿ ಸೇರುವ ವೇಳೆ ಕಾಬಾಕ್ಕೆ ಹೊಸ ಬಟ್ಟೆಯನ್ನು ಹೊದಿಸಲಾಗುತ್ತಿತ್ತು. ಕಳೆದ ವರ್ಷದಿಂದ ಈ ಕ್ರಮವನ್ನು ಬದಲಾಯಿಸಲಾಗಿದ್ದು ಮುಹರಂ ಒಂದರಂದು ಹೊಸ ಬಟ್ಟೆಯನ್ನು ಹೊದಿಸುವ ಕ್ರಮ ಜಾರಿಗೆ ಬಂದಿದೆ. ಈ ಬಟ್ಟೆಗೆ ಕಿಸ್ವ ಎಂದು ಹೆಸರು. ಮಕ್ಕಾದ ಕಿಂಗ್ ಅಬ್ದುಲ್ ಅಜೀಜ್ ಕಾಂಪ್ಲೆಕ್ಸ್ ನಲ್ಲಿ 200 ಕ್ಕಿಂತಲೂ ಅಧಿಕ ತಜ್ಞ ಕಾರ್ಮಿಕರು 10 …

Read More »

ಸ್ವರ್ಗ ಮತ್ತು ನರಕ

ಅನುಯಾಯಿಗಳು: ಮನುಷ್ಯ ಸ್ವರ್ಗಕ್ಕೆ ಹೋಗಲು ಕಾರಣವಾದ ವಿಷಯಗಳು ಯಾವುದು? ಮುಹಮ್ಮದ್(ಸ): ದೇವಭಯ ಮತ್ತು ಸದಾಚಾರ. ನರಕಕ್ಕೆ ಹೋಗಲು ಕಾರಣವಾದ ವಿಷಯಗಳು ಯಾವುದು? ಮುಹಮ್ಮದ್(ಸ): ನಾಲಗೆ ಮತ್ತು ಗುಪ್ತಾಂಗ ನೈತಿಕತೆಯೇ ಧರ್ಮ. ಅದನ್ನು ಬಿಟ್ಟರೆ ಶಾಂತಿ ಸಾಧ್ಯವೇ ಇಲ್ಲ. ಸಮಾನತೆಯೂ ಸಾಧ್ಯವಿಲ್ಲ. ನೈತಿಕತೆಯಲ್ಲಿ ದೇವನು ನೋಡುವ ಪ್ರಜ್ಞೆಗೆ ಮೊದಲ ಸ್ಥಾನವಿದೆ. ನಾಚಿಕೆ(ಲಜ್ಜೆ) ಗೆ ಪ್ರಧಾನ ಸ್ಥಾನ. ಮಾನವರ ಸೇವೆ ಮೂರನೆಯದು. ಇದು ಮೂರು ಬೇರು, ಕಾಂಡ, ಗೆಲ್ಲುಗಳಂತೆ ಪರಸ್ಪರ ಜೋಡಿಸಲ್ಪಟ್ಟಿದೆ. ಉತ್ತಮ …

Read More »