ಸೌಹಾರ್ದತೆ ಸಾರಿದ ಭಟ್ಕಳ ಖಲಿಫಾ ಜಾಮಿಯಾ ಮಸೀದಿ ಭಟ್ಕಳ: ಸಮಾಜದಲ್ಲಿ ಗಲಭೆ-ಗೊಂದಲಗಳನ್ನು ಸೃಷ್ಟಿ ಮಾಡುವ ರಾಜಕೀಯ ಪ್ರೇರಿತ ಮನಸ್ಸುಗಳಿಗೆ ಮಸೀದಿ ದರ್ಶನದ ಮೂಲಕ ಸತ್ಯದರ್ಶನವಾಗಬೇಕು ಎಂಬ ಅಭಿಪ್ರಾಯವನ್ನು ಭಟ್ಕಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ, ಸಮಾಜದ ಮುಖಂಡ ಪರಮೇಶ್ವರ ದೇವಾಡಿಗ ವ್ಯಕ್ತಪಡಿಸಿದರು. ಅವರು ಭಾನುವಾರ ಇಲ್ಲಿನ ಖಲಿಫಾ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ವತಿಯಿಂದ ಖಲಿಫಾ ಜಾಮಿಯಾ ಮಸೀದಿಯಲ್ಲಿ ಆಯೋಜಿಸಿದ್ದ ಮಸೀದಿ ದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು. ಚುನಾವಣಾ …
Read More »ಹೃದಯಗಳನ್ನು ಬೇರ್ಪಡಿಸುವವರ ಮಧ್ಯೆ ಶಾಂತಿ ಪ್ರಕಾಶನದ ಕೃತಿಗಳು ಒಗ್ಗೂಡಿಸುವ ಕೆಲಸ ಮಾಡುತ್ತಿದೆ: ಮುಹಮ್ಮದ್ ಕುಂಞ
41ನೇ ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳ 2022 ಸಮಾರೋಪ ಶಾರ್ಜಾ: ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಕನ್ನಡವನ್ನು ಪ್ರತಿನಿಧಿಸುತ್ತಾ ಸತತವಾಗಿ ಕಳೆದ ಆರು ವರ್ಷಗಳಿಂದ ತನ್ನ ಮಳಿಗೆಯನ್ನಿಟ್ಟು ಕನ್ನಡವನ್ನು ಸಾಗರದಾಚೆಯ ಅನಿವಾಸಿ ಓದುಗರಿಗೆ ಮತ್ತು ಸಾಹಿತ್ಯ ಪ್ರೇಮಿಗಳಿಗೆ ಹಬ್ಬಿಸಿ ಸಾಹಿತ್ಯವನ್ನು ಉಣಬಡಿಸುತ್ತಿರುವ ಶಾಂತಿ ಪ್ರಕಾಶನದ ಮಳಿಗೆಯ ಸಮಾರೋಪ ಸಮಾರಂಭವು ಶಾರ್ಜಾ ಎಕ್ಸ್ ಪೋ ಸೆಂಟರಿನಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ …
Read More »ಜಿಝಿಯಾ ಧಾರ್ಮಿಕ ತೆರಿಗೆಯೇ?
ಮುಸ್ಲಿಮ್ ರಾಷ್ಟ್ರದಲ್ಲಿ ದೇವಾಲಯಗಳಿಗೆ ಅನುಮತಿಯಿದೆಯೇ? ಧಾರ್ಮಿಕ ಅಲ್ಪಸಂಖ್ಯಾತರಿಗೆ ಇಸ್ಲಾಮೀ ರಾಷ್ಟ್ರಗಳಲ್ಲಿ ಜಾತ್ಯತೀತ ರಾಷ್ಟ್ರಗಳಂತೆ ಅಥವಾ ಅದಕ್ಕಿಂತಲೂ ಹೆಚ್ಚಾದ ಧಾರ್ಮಿಕ ಸ್ವಾತಂತ್ರವಿದೆಯೆಂದು ನೀವು ಹೇಳಿದ್ದೀರಿ? ಆದರೆ ವಿಶ್ವದ ಯಾವುದಾದರೂ ಮುಸ್ಲಿಮ್ ರಾಷ್ಟ್ರಗಳಲ್ಲಿ ಹಿಂದುಗಳ ದೇವಾಲಯ ನಿರ್ಮಾಣಕ್ಕೆ ಅನುಮತಿಯಿದೆಯೇ? ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ದೇವಾಲಯಗಳನ್ನು ನಾಶಗೊಳಿಸಲಾಗುತ್ತಿದೆಯಲ್ಲವೇ? ಪಾಕಿಸ್ತಾನ, ಬಾಂಗ್ಲಾದೇಶವೂ ಸೇರಿದಂತೆ ವಿಶ್ವದಲ್ಲಿ ಹಿಂದೂ ಪ್ರಜೆಗಳಿರುವ ಮುಸ್ಲಿಮ್ ರಾಷ್ಟ್ರಗಳಲ್ಲೆಲ್ಲಾ ದೇವಾಲಯ ನಿರ್ಮಾಣಕ್ಕೆ ಹಾಗೂ ಪ್ರಾರ್ಥನೆ, ಹಬ್ಬಗಳನ್ನು ನಡೆಸಲು ಅನುಮತಿಯಿದೆ. ಸರಕಾರ ಹಾಗೂ ಜನರು ಅದಕ್ಕೆ …
Read More »ಯುಎಸ್ ಮಧ್ಯಂತರ ಚುನಾವಣೆಯಲ್ಲಿ ಗೆದ್ದ ಭಾರತೀಯ ಅಮೆರಿಕನ್ ಮಹಿಳೆ ನಬೀಲಾ
ನ್ಯೂಯಾರ್ಕ್: ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ 23 ವರ್ಷದ ಭಾರತೀಯ-ಅಮೆರಿಕನ್ ಮುಸ್ಲಿಂ ಮಹಿಳೆ ನಬೀಲಾ ಸೈಯದ್ ಅವರು ಯುನೈಟೆಡ್ ಸ್ಟೇಟ್ಸ್ (ಯುಎಸ್) ಮಧ್ಯಂತರ ಚುನಾವಣೆಯಲ್ಲಿ ಗಮನಾರ್ಹ ಜಯ ಸಾಧಿಸಿದ್ದಾರೆ. ನಬೀಲಾ ಅವರು ಯುಎಸ್ನಲ್ಲಿನ ಇಲಿನಾಯ್ಸ್ ರಾಜ್ಯ ಶಾಸಕಾಂಗದ 51 ನೇ ಹೌಸ್ ಜಿಲ್ಲೆಯ ಚುನಾವಣೆಯಲ್ಲಿ ಗೆದ್ದ ಅತ್ಯಂತ ಕಿರಿಯ ಪ್ರತಿನಿಧಿಯಾಗಿ ಇತಿಹಾಸ ಬರೆದಿದ್ದಾರೆ. ಬುಧವಾರ, ನಬೀಲಾ ಟ್ವಿಟರ್ ನಲ್ಲಿ ಡೆಮಾಕ್ರಟಿಕ್ ಪಕ್ಷದ ಪ್ರತಿನಿಧಿಯಾಗಿ ಜನರಲ್ ಅಸೆಂಬ್ಲಿಗೆ ಆಯ್ಕೆಯಾದ ಖುಷಿಯನ್ನು ಹಂಚಿಕೊಂಡಿದ್ದಾರೆ. “ನನ್ನ …
Read More »ವಿವಾಹ : ಅದೊಂದು ಪ್ರಬಲ ಕರಾರು
ಇಸ್ಲಾಮಿನಲ್ಲಿ ಮದುವೆಗೆ ಮಹತ್ತರವಾದ ಸ್ಥಾನವಿದೆ ಮತ್ತು ಪವಿತ್ರ ಕುರ್ ಆನ್ ನಲ್ಲಿ ವಿವಾಹವನ್ನು ಪ್ರಬಲ ಕರಾರು ಎಂದು ಹೇಳಲಾಗಿದೆ. ಪವಿತ್ರ ಕುರ್ ಆನ್ ನ ಸೂಕ್ತಗಳು ಮತ್ತು ಪ್ರವಾದಿ ವಚನಗಳು ವಿವಾಹವನ್ನು ಸಮೃದ್ಧಿಗೊಳಿಸುವ ಹಾಗೂ ಕುಟುಂಬ ಜೀವನವನ್ನು ವಿಜಯಗೊಳಿಸುವ ಉಪದೇಶವನ್ನು ನೀಡುತ್ತದೆ. ಅವುಗಳ ಉದ್ದೇಶ ಪತಿ ಪತ್ನಿಯರ ಮಧ್ಯೆ ಪ್ರೀತಿ , ವಿಶ್ವಾಸ, ಗೌರವ ಮತ್ತು ಉತ್ತಮ ಬಂಧವನ್ನುಂಟು ಮಾಡುವುದಾಗಿದೆ. ಪತಿ ಪತ್ನಿಯರ ನಡುವಿನ ಉತ್ತಮ ಸಂಬಂಧವು ಮಕ್ಕಳು, ಕುಟುಂಬ …
Read More »ಸೌಹಾರ್ದ ಅಂದ್ರೆ⁉️
ಸೌಹಾರ್ದವೆಂದರೆ….. ನಾನು ನಾಮ ಹಾಕುವುದು! ನೀನು ಟೊಪ್ಪಿ ದರಿಸುವುದಲ್ಲ!! ನಾನು ನಾಮವ ,ನೀನು ಟೊಪ್ಪಿಯ ಗೌರವಿಸುವುದು… ಸೌಹಾರ್ದವೆಂದರೆ….. ನಾನು ಪೂಜೆ ಮಾಡುವುದು! ನೀನು ನಮಾಝ್ ಮಾಡುವುದಲ್ಲ!! ನಾನು ಪೂಜೆಯ, ನೀನು ನಮಾಝನ್ನು ಗೌರವಿಸುವುದು…. ಸೌಹಾರ್ದವೆಂದರೆ…. ನಾನು ಸಸ್ಯಾಹಾರಿ ಆಗುವುದು! ನೀನು ಮಾಂಸಾಹಾರಿ ಆಗುವುದಲ್ಲ!! ನಾನು ಸಸ್ಯಾಹಾರ ,ನೀನು ಮಾಂಸಾಹಾರವ ಗೌರವಿಸುವುದು… ಸೌಹಾರ್ದವೆಂದರೆ… ನಾನು ಭಗವದ್ಗೀತೆ ಓದುವುದು! ನೀನು ಕುರ್ ಆನ್ ಓದುವುದಲ್ಲ!! ನಾನು ಗೀತೆಯ ,ನೀನು ಕುರ್ ಆನ್ ಅರ್ಥೈಸುವುದು… …
Read More »ಮಕ್ಕಾದಲ್ಲಿ 9ನೇ ಅಂತಾರಾಷ್ಟ್ರೀಯ ಕುರ್ ಆನ್ ಕಂಠಪಾಠ ಸ್ಪರ್ಧೆಗೆ ಚಾಲನೆ
ಮಕ್ಕಾ: ಸೌದಿ ಅರೇಬಿಯಾದ ಪವಿತ್ರ ನಗರವಾದ ಮಕ್ಕಾದಲ್ಲಿ ಅಂತಾರಾಷ್ಟ್ರೀಯ ಕುರ್ಆನ್ ಸ್ಪರ್ಧೆಯ 9ನೇ ಆವೃತ್ತಿಗೆ ಭಾನುವಾರ ಚಾಲನೆ ನೀಡಲಾಗಿದೆ. ಸೌದಿ ಯುವರಾಜನ ಮೇಲ್ವಿಚಾರಣೆಯಲ್ಲಿ ಅರಬ್ ದೇಶದ ರಕ್ಷಣಾ ಸಚಿವಾಲಯದ ಧಾರ್ಮಿಕ ವ್ಯವಹಾರಗಳ ವಿಭಾಗವು ಅಂತಾರಾಷ್ಟ್ರೀಯ ಕುರ್ಆನ್ ಸ್ಪರ್ಧೆಯನ್ನು ಆಯೋಜಿಸಿದೆ. ಸತತ ಎಂಟು ದಿನಗಳ ಕಾಲ ಬೆಳಿಗ್ಗೆ ಮತ್ತು ಮಧ್ಯಾಹ್ನದ ಅವಧಿಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಸಬಕ್ ವೆಬ್ಸೈಟ್ ವರದಿ ಮಾಡಿದೆ. 27 ದೇಶಗಳ ಪ್ರತಿನಿಧಿಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ಪವಿತ್ರ ಕುರ್ …
Read More »ಇಸ್ಲಾಮ್ ಧರ್ಮ ಸ್ವೀಕರಿಸಿದ ಫ್ರೆಂಚ್ ಮಾಡೆಲ್ ಮರೀನ್ ಎಲ್ ಹಿಮರ್
ರಿಯಾಲಿಟಿ ಟಿವಿ ತಾರೆ ಮತ್ತು ಫ್ರೆಂಚ್ ಮಾಡೆಲ್ ಮರೀನ್ ಎಲ್ ಹಿಮರ್ ಇಸ್ಲಾಂಗೆ ಮತಾಂತರಗೊಂಡರು ಮತ್ತು ಇದು ತನ್ನ ಜೀವನದ “ಸಂತೋಷದ ದಿನ” ಎಂದು ಹೇಳಿದ್ದಾರೆ. ಇಸ್ಲಾಂಗೆ ಮತಾಂತರಗೊಳ್ಳುವುದಾಗಿ ಘೋಷಿಸಿದ ಎರಡು ದಿನಗಳ ನಂತರ, ಹಿಮರ್ ಅವರು ಶನಿವಾರ ಇಸ್ಲಾಂನ ಅತ್ಯಂತ ಪವಿತ್ರ ಸ್ಥಳವಾದ ಕಾಬಾದ ಸಮೀಪದಲ್ಲಿ ಹಿಜಾಬ್ ಧರಿಸಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಹಿಮರ್ ಫ್ರೆಂಚ್ ರಿಯಾಲಿಟಿ ಸರಣಿ ಲೆಸ್ ಪ್ರಿನ್ಸಸ್ ಎಟ್ ಲೆಸ್ ಪ್ರಿನ್ಸೆಸ್ ಡಿ ಎಲ್ ಅಮೌರ್ …
Read More »ಭಾರತದಲ್ಲಿ ಮುಸ್ಲಿಮರಾದ ನೀವು ಅಲ್ಪಸಂಖ್ಯಾತರಾಗಿರುವುದರಿಂದ ನಮ್ಮೊಂದಿಗೆ ಜಿಹಾದ್ ನಡೆಸಲಿಲ್ಲವಲ್ಲವೇ? ಇಸ್ಲಾಮ್ ಕಾಫಿರರ ವಿರುದ್ಧ ಜಿಹಾದ್ ನಡೆಸಬೇಕೆಂದು ಆದೇಶಿಸುತ್ತದಲ್ಲವೇ?
ಭಾರತದಲ್ಲಿ ಮುಸ್ಲಿಮರು ಜಿಹಾದ್ ನಡೆಸುತ್ತಿಲ್ಲವೆಂಬ ಭಾವನೆ ಸರಿಯಲ್ಲ ಏಕೆಂದರೆ ಪ್ರತಿಯೊಬ್ಬ ಮುಸಲ್ಮಾನನ ಮೇಲೂ ಜಿಹಾದ್ ಕಡ್ಡಾಯವಾಗಿದೆ. ಆದರಿಂದ ದೂರ ಸರಿಯಲು ಯಾರಿಗೂ ಅನುಮತಿಯಿಲ್ಲ. ನರಕದಿಂದ ಮುಕ್ತಿಗೆ ಮತ್ತು ಸ್ವರ್ಗ ಪ್ರವೇಶಕ್ಕೆ ಅದು ಅನಿವಾರ್ಯವಾಗಿದೆ. ಪವಿತ್ರ ಕುರ್ ಆನ್ ಹೇಳುತ್ತದೆ: ‘ಸತ್ಯವಿಶ್ವಾಸಿಗಳೇ, ನಿಮ್ಮನ್ನು ವೇದನಾಯುಕ್ತ ಯಾತನೆಯಿಂದ ರಕ್ಷಿಸುವಂತಹ ಒಂದು ವ್ಯಾಪಾರವನ್ನು ನಾವು ನಿಮಗೆ ತೋರಿಸಿ ಕೊಡಲೇ? ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಮೇಲೆ ವಿಶ್ವಾಸವಿರಿಸಿರಿ ಮತ್ತು ನಿಮ್ಮ ಸಂಪತ್ತುಗಳಿಂದಲೂ, ಜೀವನಗಳಿಂದಲೂ ಅಲ್ಲಾಹನ …
Read More »‘ದೇವನನ್ನು ನ್ಯಾಯಪಾಲಕನೆಂದು ಹೇಳಲಾಗುತ್ತದೆ. ಆದರೆ, ಮನುಷ್ಯರಲ್ಲಿ ಕೆಲವರು ಅಂಗವಿಕಲರೂ ಹಾಗೂ ಇನ್ನು ಕೆಲವರು ಮಂದ ಬುದ್ದಿಯವರೂ ಇದ್ದಾರೆ. ಇದು ದೇವನು ತನ್ನ ಸೃಷ್ಟಿಯೊಂದಿಗೆ ಮಾಡಿದ ದೊಡ್ಡ ಅನ್ಯಾಯವಲ್ಲವೇ?
ಇದು ಬಹಳ ಪ್ರಸಕ್ತವೂ ನ್ಯಾಯಪೂರ್ಣವಾದ ಪ್ರಶ್ನೆಯಾಗಿದೆ. ಆದರೆ ಸ್ವಲ್ಪ ಆಳವಾಗಿ ಚಿಂತಿಸಿದರೆ ಇದು ಅಪ್ರಸ್ತುತವೆಂಬ ಅರಿವಾಗುತ್ತದೆ. ಈ ಪ್ರಶ್ನೆಯನ್ನೇ ಸ್ವಲ್ಪ ದೀರ್ಘಗೊಳಿಸುವುದಾದರೆ ನಮ್ಮಲ್ಲಿ ಹಲವಾರು ಸಂಶಯಗಳಿವೆ. ನನ್ನನ್ನು ಆರು ಅಡಿ ಉದ್ದದ ವ್ಯಕ್ತಿಯನ್ನಾಗಿ ಏಕ ಮಾಡಲಿಲ್ಲವೆಂದು ಗಿಡ್ಡ ವ್ಯಕ್ತಿಯು ಕೇಳಬಹುದು. ಕಪ್ಪು ಮೈಬಣ್ಣದವನು ನಾನು ಯಾಕೆ ಬಿಳಿಯವನಾಗಿಲ್ಲವೆಂದು ಪ್ರಶ್ನಿಸಬಹುದು. ತನ್ನನ್ನು ಸುಂದರಗೊಳಿಸಿಲ್ಲವೇಕೆಂದು ಕುರೂಪಿಯೂ, ಪ್ರತಿಭಾವಂತನಾಗಿ ಮಾಡಲಿಲ್ಲವೆಂದು ಸಾಮಾನ್ಯ ಬುದ್ದಿಯುಳ್ಳವನೂ ಕೇಳಬಹುದು. ಉತ್ತಮ ಹವಾಮಾನ ಇರುವ ಸ್ಥಳದಲ್ಲಿ ಹುಟ್ಟಿಸಲಿಲ್ಲವೇಕೆಂದು ಮರುಭೂಮಿಯ ನಿವಾಸಿಯೂ, …
Read More »
IslamKannada News Portal