ನೀರಿಲ್ಲದ ಬರಡಾದ ಮರುಭೂಮಿ ಮಕ್ಕಾ ನಗರ. ಆದ್ದರಿಂದ ಅದು ನಿರ್ಜನ ಪ್ರದೇಶ. ಪ್ರವಾದಿ ಇಬ್ರಾಹೀಮ್(ಅ) ದೇವನ ಕರೆಯಂತೆ ತನ್ನ ಪತ್ನಿ ಮತ್ತು ಪುಟ್ಟ ಮಗನನ್ನು ಮರುಭೂಮಿಯಲ್ಲಿ ಬಿಟ್ಟು ಬರಲು ಅನುವಾದರು. ಕೂಡಲೇ ಪತ್ನಿ ಕೇಳಿದರು, “ಓ ಇಬ್ರಾಹೀಮ್, ಮರುಭೂಮಿಯಲ್ಲಿ ನಮ್ಮನ್ನು ಬಿಟ್ಟು ನೀವು ಎಲ್ಲಿಗೆ ಹೋಗುತ್ತಿರುವಿರಿ. ಮನೆಯವರಿಲ್ಲ. ಸಂಗಡಿಗರಿಲ್ಲದ ಈ ಮರುಭೂಮಿಯಲ್ಲಿ ನಮ್ಮನ್ನು ಒಬ್ಬಂಟಿಗರನ್ನಾಗಿ ಬಿಟ್ಟು ಎಲ್ಲಿಗೆ ಹೋಗುತ್ತಿದ್ದೀರಿ?” ಪತ್ನಿ ಹಾಜಿರಾರ ಪ್ರಶ್ನೆಗೆ ಅವರು ಮೆತ್ತಗಾಗಲಿಲ್ಲ. ಯಾಕೆಂದರೆ ಅಲ್ಲಾಹನ ಆದೇಶವನ್ನು …
Read More »ಸಾಮಾಜಿಕ ತಾರತಮ್ಯ ಮತ್ತು ಪ್ರವಾದಿ ಮುಹಮ್ಮದ್(ಸ)
@ ಅಬ್ದುಸ್ಸಲಾಮ್ ಪುತ್ತಿಗೆ (ಪ್ರಧಾನ ಸಂಪಾದಕರು, ವಾರ್ತಾಭಾರತಿ) ನಿರೂಪಣೆ: ರಿಯಾಝ್ ರೋಣ ಪ್ರವಾದಿ ಮುಹಮ್ಮದ್(ಸ) ಅವರಿಗೆ ಭಕ್ತರು ಇಲ್ಲ. ಯಾರೂ ಅವರನ್ನು ಪೂಜಿಸುವುದಿಲ್ಲ. ಅವರು ಯಾರದೇ ದೇವರಲ್ಲ. ಆದರೆ ಅವರಿಗೆ ಈ ಜಗತ್ತಿನಲ್ಲಿ ನೂರು ಕೋಟಿಗಿಂತ ಹೆಚ್ಚು ಅನುಯಾಯಿಗಳು ಹಾಗೂ ಅಭಿಮಾನಿಗಳಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅನುಯಾಯಿಗಳಿರುವ ಮಾತ್ರವಲ್ಲ ಬಹಳ ಭಾವುಕ ಅನುಯಾಯಿಗಳಿರುವಂತಹ ಆ ವ್ಯಕ್ತಿ ಇವತ್ತಿನ ಜಗತ್ತಿನಲ್ಲಿ ಹೆಚ್ಚಿನವರ ಪಾಲಿಗೆ ಅಪರಿಚಿತರಾಗಿದ್ದಾರೆ ಅನ್ನುವುದು ಬಹಳ ದುರುಂತದ ವಿಷಯ. ಸ್ವತಃ …
Read More »ಕೋಮು ಸಾಮರಸ್ಯ ಮತ್ತು ಇಸ್ಲಾಂ ಧರ್ಮ
ಪ್ರವಾದಿ ಮುಹಮ್ಮದ್ (ಸ) ರವರು ಮದೀನಾದಲ್ಲಿ ಮಾಡಿದ ಘೋಷಣೆ “ನಮ್ಮ ಆಡಳಿತ ಸೀಮೆಯಲ್ಲಿರುವ ಯಹೂದಿಯರಿಗೆ ಕೋಮುಪಕ್ಷಪಾತೀ ವರ್ತನೆ ಮತ್ತು ಶೋಷಣೆಗಳಿಂದ ಸಂರಕ್ಷಣೆ ನೀಡಲಾಗುವುದು. ನಮ್ಮ ಸಹಾಯ, ಸಹಕಾರ, ಸಹಾನುಭೂತಿಯ ಸಂರಕ್ಷಣೆಗಳಲ್ಲಿ ಸ್ವಸಮುದಾಯದವರಂತೆಯೇ ಅವರಿಗೂ ಹಕ್ಕಿರುವುದು. ಅವರು ಮುಸ್ಲಿಮರ ಜತೆಗೂಡಿ ಏಕ ವ್ಯವಸ್ಥೆಯ ಒಂದೇ ರಾಷ್ಟ್ರವಾಗುವರು. ಮುಸ್ಲಿಮರಂತೆ ಅವರಿಗೂ ತಮ್ಮ ಧರ್ಮವನ್ನು ಸ್ವತಂತ್ರವಾಗಿ ಆಚರಿಸಬಹುದಾಗಿದೆ.” ಹಾಗೆಯೇ ದ್ವಿತೀಯ ಖಲೀಫಾ ಉಮರ್ ರ ಪತ್ರ.. “ಇದು ದೇವನ ದಾಸ ಮತ್ತು ವಿಶ್ವಾಸಿಗಳ ನಾಯಕನಾಗಿರುವ …
Read More »ಹೆಣ್ಣು – ಗಂಡು ಸಮಾನರೇ???!!!
ಹೆಣ್ಣೊಬ್ಬಳು `ತಾಯಿ’, ಗಂಡೊಬ್ಬ `ತಂದೆ’ ಎಂಬ ಸ್ಥಾನಕ್ಕೇರುವಾಗ ಗಂಡು-ಹೆಣ್ಣಿನ ಪರಿಕಲ್ಪನೆ ಯಿಂದ ಹೊರಬಂದು ಹೊಸ ಅಸ್ತಿತ್ವವನ್ನು ಪಡೆದುಕೊಳ್ಳುತ್ತಾರೆ, ಜವಾಬ್ದಾರಿಯನ್ನು ಪಡೆದು ಕೊಳ್ಳುತ್ತಾರೆ. ಇಬ್ಬರೂ ಸೇರಿ ಕುಟುಂಬ ಎಂಬ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾಗಿ ತಮ್ಮ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ. ಈ ಮನೆ ಮತ್ತು ಕುಟುಂಬ ನಿರ್ವಹಣೆಯಲ್ಲಿ ಎರಡು ರೀತಿಯ ಪಾತ್ರಗಳಿರುತ್ತವೆ. ಒಂದು ನಾವು ಪ್ರಸಕ್ತ ಪ್ರಜಾಸತ್ತಾತ್ಮಕ ರಾಷ್ಟ್ರದ ಪರಿಕಲ್ಪನೆಯಲ್ಲಿ ಎರಡು ರೀತಿಯ ಅಧಿಕಾರವನ್ನು ಹೊಂದಿದವರನ್ನು ಕಾಣುತ್ತೇವೆ. ಒಂದು ರಾಷ್ಟ್ರದ ಅಧ್ಯಕ್ಷ, ಇನ್ನೊಂದು …
Read More »ಉಪವಾಸ ಹೇಗೆ?
– ಇಸ್ಲಾಮಿನ ಬುನಾದಿಯಲ್ಲಿ ಪ್ರಮುಖವಾದ ಒಂದು ಆರಾಧನಾ ಕರ್ಮವಾಗಿದೆ ‘ಉಪವಾಸ’ – ಇಚ್ಛಾ ನಿಯಂತ್ರಣ ಎಂದಾಗಿದೆ. ಉಪವಾಸದ ಅರ್ಥ. – ಮುಂಜಾನೆಯಿಂದ ಮುಸ್ಸಂಜೆಯ ವರೆಗೆ ತನ್ನ ಬಯಕೆಗಳನ್ನು ತಡೆದಿರಿಸುವುದು ಇಚ್ಛೆಗಳನ್ನು ನಿಯಂತ್ರಿಸುವುದು ಇದರ ಉದ್ದೇಶ. – ಉಪವಾಸದಲ್ಲಿ ಎರಡು ವಿಧವಿದೆ. ಕಡ್ಡಾಯ ವ್ರತ:- ರಮಝಾನ್ನ ವ್ರತ, ಹರಕೆಯ ವ್ರತ ಐಚ್ಛಿಕ ವ್ರತ:- ಅರಫಾ ದಿನದ ವ್ರತ ಆಶುರಾ, ಶವ್ವಾಲ್, 2 ರಿಂದ 7ರ ತನಕ ಹಾಗೂ ವಾರದಲ್ಲೂ ತಿಂಗಳಲ್ಲೂ ಹಿಡಿಯುವ …
Read More »ಉಪವಾಸ ವ್ರತ ಮತ್ತು ಆತ್ಮಸಂಸ್ಕರಣೆ
ಮೌ| ಮುಹಮ್ಮದ್ ಫಾರೂಕ್ ಖಾನ್ ಅನು: ಮುಹಮ್ಮದ್ ಅಶ್ರಫ್ ರಮಝಾನ್ ತಿಂಗಳು ಬಹಳ ಸಮೃದ್ಧವಾದ ತಿಂಗಳಾಗಿದೆ. ಈ ತಿಂಗಳಲ್ಲಿಯೇ ಪವಿತ್ರ ಕುರ್ಆನ್ನ ಅವತೀರ್ಣಗೊಳ್ಳಲು ಆರಂಭವಾಗಿತ್ತು. ಅದಾದರೋ ಮಾನವರಿಗೆ ಸಾದ್ಯಂತ ಮಾರ್ಗದರ್ಶಕ ಗ್ರಂಥವಾಗಿದೆ. ಅದರ ಬೆಳಕಿನಲ್ಲಿ ಮಾನವನು ನೇರ ಮಾರ್ಗವನ್ನು ಅಂದರೆ ಸರಿಯಾದ ಮಾರ್ಗವನ್ನು ಕಂಡುಕೊಳ್ಳಬಲ್ಲನು. ಅದನ್ನು ಅನುಸರಿಸಿ ಮಾನವನು ಯಶಸ್ಸಿನ ಪಯಣವನ್ನು ದಾಟಬಲ್ಲನು. ಅದೇ ರೀತಿ ವೈಚಾರಿಕ ಮತ್ತು ತಾತ್ವಿಕ ಪಥಭ್ರಷ್ಠತೆ, ಪ್ರಾಯೋಗಿಕ ಪಥಭ್ರಷ್ಠತೆ ಮುಂತಾದವುಗಳನ್ನು ಅರಿತು ಅವುಗಳಿಂದ ಸುರಕ್ಷಿತವಾಗಿರಬಲ್ಲನು. …
Read More »ರಮಝಾನ್: ನಾವು ಮಾಡಬೇಕಿರುವುದೇನು?
@ ಅಬೂ ಮಾಝ್, ಕಾರ್ಕಳ ರಮಝಾನ್ ತಿಂಗಳು ಮತ್ತೊಮ್ಮೆ ನಮ್ಮ ಜೀವನದಲ್ಲಿ ಲಭಿಸಿದೆ. ಅದೆಷ್ಟೋ ನಮ್ಮ ಸಹೋದರ ಸಹೋದರಿಯರಿಗೆ ಗತಿಸಿ ಹೋದ ರಮಝಾನ್ ತಿಂಗಳೇ ಜೀವನದ ಕೊನೆಯ ರಮಝಾನ್ ಆಗಿತ್ತು. ಆದರೆ ಅವರಿಗೆ ತಿಳಿದಿರಲಿಲ್ಲ. ಅದೇ ರೀತಿ ಈ ಬರುವ ರಮಝಾನ್ ನಮ್ಮ ಕೊನೆಯ ರಮಝಾನ್ ಕೂಡಾ ಆಗಿರಲಿಕ್ಕೆ ಸಾಧ್ಯತೆ ಇದೆ. ಅದನ್ನು ಮುಂದಿಟ್ಟು ಈ ರಮಝಾನ್ ತಿಂಗಳ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಪ್ರಯತ್ನಿಸಬೇಕಾದುದು ನಮ್ಮ ಮುಂದಿರುವ ಜವಾಬ್ದಾರಿ. ಈ …
Read More »ಇಲ್ಲ, ಬದಲಾಗಲೇಬೇಕು
1. ಯಾರು ತನ್ನನ್ನು ಪರಿಶುದ್ಧಗೊಳಿಸುವರೋ ಅವರಿಗೆ ಸ್ವರ್ಗವಿದೆ- ಅಧ್ಯಾಯ: ತಾಹಾ, ವಚನ: 26. 2. ಧರ್ಮನಿಷ್ಠರಿಗೆ ದುರಾಲೋಚನೆ ಸೋಂಕಿದರೂ ಅವರು ತಕ್ಷಣ ಜಾಗೃತರಾಗುತ್ತಾರೆ- ಅಧ್ಯಾಯ: ಅಲ್ ಅಅïರಾಫ್, ವಚನ: 201 3. ಫಿರ್ಔನ್ನೊಡನೆ ಪ್ರವಾದಿ ಮೂಸಾ(ಅ) ಕೇಳಿದ ಪ್ರಶ್ನೆ: ನೀನು ಪರಿಶುದ್ಧನಾಗಲು ಸಿದ್ಧನಿರುವೆಯಾ?- ಅಧ್ಯಾಯ: ಅನ್ನಾಝಿಯಾತ್, ವಚನ: 18. 4. ನಿಷ್ಕಳಂಕ ಹೃದಯದ ಹೊರತು ಸೊತ್ತು-ಸಂತಾನಗಳಾವುವೂ ನಾಳೆ ಪರಲೋಕದಲ್ಲಿ ಫಲಕಾರಿಯಾಗುವುದಿಲ್ಲ-ಅಧ್ಯಾಯ: ಅಶ್ಶುಅರಾ, ವಚನ: 88, 89 5. ಯಾರು ಆತ್ಮವನ್ನು …
Read More »ಪುಟಕ್ಕಿಟ್ಟ ಪುಟಗಳು: ಇಸ್ಲಾಂ ಅರ್ಥದ ವ್ಯಾಪ್ತಿಯನ್ನು ಸ್ಪಷ್ಟಪಡಿಸುವ ಇಸ್ಲಾಂ ಸಮೀಕ್ಷೆ
– ಯೋಗೇಶ್ ಮಾಸ್ಟರ್ ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ ಎಂದು ಪ್ರಾರಂಭವಾಗುವ ಈ ಕೃತಿಯು ಪ್ರವಾದಿ ಮಹಮದರ ಶಾಂತಿ ಮತ್ತು ಸಾಮಾಜಿಕ ನ್ಯಾಯದ ಕುರಿತು ಮುಸ್ಲಿಮೇತರರಿಗೆ ಸ್ಪಷ್ಟತೆಯನ್ನು ನೀಡುವಂತಹ, ಇಸ್ಲಾಮಿ ಸಾಹಿತ್ಯ ಪ್ರಕಾಶನದ ಪುಸ್ತಕ ’ಇಸ್ಲಾಂ ಸಮೀಕ್ಷೆ’. ಬಹುಶಃ ಮುಸಲ್ಮಾನರಿಗೂ ತಮ್ಮದೇ ಧರ್ಮದಲ್ಲಿರುವ ಆಚರಣೆಗಳಿಗಿಂತ ಮುಖ್ಯವಾಗಿ ಆದ್ಯತೆಗಳನ್ನು ಕಂಡುಕೊಳ್ಳಲೂ ಇದು ನೆರವಾಗುತ್ತದೆ ಎಂಬುದು ನನ್ನ ಗ್ರಹಿಕೆ. ಇಸ್ಲಾಮನ್ನು ಅರಿಯಲು ನಮ್ಮ ಸುತ್ತಲಿನ ಮುಸಲ್ಮಾನರನ್ನು ಗಮನಿಸುವುದರಲ್ಲಿ ಅರ್ಥವಿಲ್ಲ. ಅವರಿಗೆ …
Read More »ಪ್ರವಾದಿ ಮುಹಮ್ಮದ್ (ಸ) ಎಂಬ ಶ್ರೇಷ್ಠ ಆಡಳಿತಗಾರ ; ಮದೀನದಲ್ಲಿ ಹೊಸ ಮಿಲಿಟರಿ ರಚನೆ ಮತ್ತು ಪ್ರದರ್ಶಿಸಿದ ರಾಜಕೀಯ ಧೋರಣೆಗಳು
ಒಂದು ಹೊಸ ರಾಜ್ಯ ರಚನೆಯಾದ ಬಳಿಕ ಮದೀನಾದ ಮೇಲೆ ಮಕ್ಕಾದ ಜನರು ಆಕ್ರಮಣ ಮಾಡುವ ಬೆದರಿಕೆ ಇತ್ತು. ಒಂದು ವೇಳೆ ಮದೀನಾ ರಾಜ್ಯ ಬೆಳೆದು ಶಕ್ತಿಯಾಗಿ ಹೊರಹೊಮ್ಮಿದರೆ ಅವರು ಇತರ ಪ್ರದೇಶಗಳಿಂದಲೂ ದಾಳಿ ನಡೆಸಬಹುದು ಎಂಬ ಅಪಾಯ ಇತ್ತು. ಆದ್ದರಿಂದ ಪ್ರತಿ ತಂತ್ರವಾಗಿ ಶಕ್ತವಾದ ಸೈನ್ಯವನ್ನು ನಿರ್ಮಿಸುವುದು ಬಹಳ ಅವಶ್ಯಕವಾಗಿತ್ತು. ವಲಸೆಯ ನಂತರ ಯುದ್ಧಗಳಲ್ಲಿ ಹೋರಾಡಲು ಮದೀನಾ ವಾಸಿಗಳ ಹೆಚ್ಚಿನ ಯುದ್ಧ ಸಂಪನ್ಮೂಲಗಳು ಇರಲಿಲ್ಲ, ಆದರೆ ಪ್ರವಾದಿ (ಸ) ತನ್ನಲ್ಲಿ …
Read More »
IslamKannada News Portal