Home / ಲೇಖನಗಳು (page 42)

ಲೇಖನಗಳು

ತಲಾಕ್‍ನ ಸರಿಯಾದ ಕ್ರಮ

ತಲಾಕ್ ಅಥವಾ ವಿವಾಹ ವಿಚ್ಛೇದನವು ಒಂದು ಅರೋಚಕ ಮತ್ತು ಅಪ್ರಿಯ ಕ್ರಿಯೆ ಎಂಬುದು ನಿರ್ವಿವಾದ. ಆದರೂ ಅದು ಮನುಷ್ಯ ಸಮಾಜದ ಒಂದು ಅನಿವಾರ್ಯತೆ. ತಲಾಕ್‍ನ ದ್ವಾರವು ಮುಚ್ಚಲ್ಪಟ್ಟರೆ ಪತಿಯು ತನಗೆ ಒಲ್ಲದ ಪತ್ನಿಯಿಂದ ಮುಕ್ತಿ ಪಡೆಯಲು ಅವಳನ್ನು ವಿಷ ಹಾಕಿ, ಕತ್ತು ಹಿಸುಕಿ, ಸುಟ್ಟು ಹಾಕಿ ಅಥವಾ ಇನ್ನಾವುದೇ ವಿಧಾನದಿಂದ ಸಾಯಿಸುತ್ತಾನೆ. ಇಲ್ಲವೆ ಅವಳ ಹಕ್ಕು ಬಾಧ್ಯತೆಗಳನ್ನು ಪೂರೈಸದೆ ಆಕೆಯನ್ನು ಜೀವನದಾದ್ಯಂತ ತ್ರಿಶಂಕು ಸ್ಥಿತಿಯಲ್ಲಿ ಹಾಕಿಡುತ್ತಾನೆ. ಹೀಗೆ ಆ ಬಡಪಾಯಿ …

Read More »

ಸ್ತ್ರೀ: ಶಿಕ್ಷಣ ಮತ್ತು ಇತರ ಹಕ್ಕುಗಳು

ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಪಡೆಯಲು ಸ್ತ್ರೀಯರಿಗೆ ಅನುಮತಿ ನೀಡಲಾಗಿರುವುದು ಮಾತ್ರವಲ್ಲ ಸ್ತ್ರೀ ಶಿಕ್ಷಣಕ್ಕೂ ಪುರುಷರ ಶಿಕ್ಷಣದಷ್ಟೆ ಮಹತ್ವವನ್ನು ಇಸ್ಲಾಮ್ ಕಲ್ಪಿಸಿದೆ. ಪುರುಷರಂತೆ ಸ್ತ್ರೀಯರೂ ಪ್ರವಾದಿ ಮುಹಮ್ಮದ್‍ರಿಂದ(ಸ) ಧಾರ್ಮಿಕ ಮತ್ತು ನೈತಿಕ ಶಿಕ್ಷಣವನ್ನು ಪಡೆಯುತ್ತಿದ್ದರು. ಆದರೆ ಸ್ತ್ರೀಯರ ಶಿಕ್ಷಣಕ್ಕಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದೇ ರೀತಿ ಪ್ರವಾದಿಯ ಪತ್ನಿಯರು ಅದರಲ್ಲಿಯೂ ವಿಶೇಷವಾಗಿ ಪ್ರವಾದಿ ಪತ್ನಿ ಹ. ಆಯಿಶಾರವರು(ರ) ಸ್ತ್ರೀಯರಂತೆ ಪುರುಷರಿಗೂ ಕಲಿಸುತ್ತಿದ್ದರು. ಪ್ರವಾದಿ ವರ್ಯರ(ಸ) ಅನೇಕ ಸಂಗಾತಿಗಳು ಮತ್ತು ಅವರ …

Read More »

ಆರೋಗ್ಯ ಸಂರಕ್ಷಣೆ ಮತ್ತು ಪ್ರವಾದಿ ಚರ್ಯೆ

@ ಮುಹಮ್ಮದ್ ಯೂಸುಫ್, ಇಸ್ಲಾಹಿ ಆರೋಗ್ಯವು ದೇವನ ಮಹಾ ಅನುಗ್ರಹ ಮತ್ತು ನಮಗೆ ನೀಡಿದ ಒಂದು ಅಮಾನತ್ ಆಗಿದೆ. ಆರೋಗ್ಯ ಸಂರಕ್ಷಣೆಯ ವಿಷಯದಲ್ಲಿ ನಿರ್ಲಕ್ಷ್ಯ ತೋರದೆ ಅದರ ಬೆಲೆಯನ್ನು ಅರಿತು ನಾವು  ಬಾಳಬೇಕಾಗಿದೆ. ಒಮ್ಮೆ ಕ್ಷೀಣಿಸಿದ ಶರೀರವು ಪುನಃ ಪೂರ್ವ ಸ್ಥಿತಿಗೆ ಬರಲು ಬಹಳ ಶ್ರಮ ವಹಿಸಬೇಕಾಗುತ್ತದೆ. ಸಣ್ಣ ಗೆದ್ದಲುಗಳು ದೊಡ್ಡ ದೊಡ್ಡ ಗ್ರಂಥಗಳನ್ನೇ ತಿನ್ನುವಂತೆ ಸಣ್ಣ ಪುಟ್ಟ ರೋಗಗಳು ನಮ್ಮ  ಜೀವವನ್ನು ಅಪಾಯಕ್ಕೀಡು ಮಾಡಲು ಸಾಕಾಗುತ್ತದೆ. ಆರೋಗ್ಯ ಸಂರಕ್ಷಣೆಯ …

Read More »

ಆಚಾರ-ಸಂಪ್ರದಾಯಗಳು: ಪರ್ದಾ

ಪ್ರಕೃತಿಯು ಇತರ ಎಲ್ಲ ಸೃಷ್ಟಿಗಳಂತೆ ಮಾನವರನ್ನೂ ಜೋಡಿಗಳಾಗಿ ಸೃಷ್ಟಿಸಿದೆ ಮತ್ತು ಅವರ ಮಧ್ಯೆ ಪರಸ್ಪರ ಆಕರ್ಷಣೆ-ಆಸಕ್ತಿಗಳನ್ನು ಇರಿಸಿದೆ. ಇತರ ಸೃಷ್ಟಿಗಳಲ್ಲಿ ಈ ಸ್ತ್ರೀ-ಪುರುಷ ವರ್ಗೀಕರಣ ಮತ್ತು ಆಕರ್ಷಣೆಯು ಸಂತಾನಾಭಿವೃದ್ದಿಗಾಗಿ ಮಾತ್ರ ಸೀಮಿತವಾಗಿದೆ. ಆದರೆ ಮಾನವರಲ್ಲಿ ಈ ವಿಂಗಡನೆ ಮತ್ತು ಆಕರ್ಷಣೆಯು ಸೀಮಾತೀತವಾಗಿದೆ, ಅನಿಯಂತ್ರಿತವಾಗಿದೆ ಮತ್ತು ಇತರ ಎಲ್ಲ ಜೀವಿಗಳಿಗಿಂತ ಹೆಚ್ಚಾಗಿದೆ. ಅದಕ್ಕೆ ಸಮಯ ಮತ್ತು ಋತುವಿನ ಬಂಧನವಿಲ್ಲ. ಸ್ತ್ರೀ-ಪುರುಷರಲ್ಲಿ ಪರಸ್ಪರ ಶಾಶ್ವತವಾದ ಆಕರ್ಷಣೆಯನ್ನೂ ಇರಿಸಲಾಗಿದೆ. ಅವರಲ್ಲಿ ಒಬ್ಬರನ್ನೊಬ್ಬರು ಬಯಸುವ ಮತ್ತು …

Read More »

ಅಲ್ಲಿ ಕ್ರಿಸ್ಚಿಯನ್, ಇಲ್ಲಿ ಹನೀಫ್: ಹೆಸರು ಮಾತ್ರ ಬೇರೆ

ಏ.ಕೆ. ಕುಕ್ಕಿಲ ಇತ್ತೀಚೆಗೆ ಒಂದು ಘಟನೆ ಸುದ್ದಿಗೀಡಾಗಿತ್ತು. ಅಮೇರಿಕದ ನ್ಯೂಯಾರ್ಕ್‍ನಲ್ಲಿರುವ ಉದ್ಯಾನವು ಈ ಘಟನೆಯ ಕೇಂದ್ರ ಬಿಂದು. ಹಕ್ಕಿಗಳ ಬಗ್ಗೆ ಅಪಾರ ಒಲವು ಇರುವ ಮತ್ತು ಅವುಗಳನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿಯುವ ಹವ್ಯಾಸವುಳ್ಳ  ಕ್ರಿಸ್ಚಿಯನ್ ಕೂಪರ್ ಅನ್ನುವ ವ್ಯಕ್ತಿ ಅಲ್ಲಿದ್ದ. ಆತ ಕರಿಯ ಜನಾಂಗದ ವ್ಯಕ್ತಿ. ಅಲ್ಲಿಗೆ ಆ್ಯಮಿ ಕೂಪರ್ ಎಂಬ ಹೆಸರಿನ ಮಹಿಳೆ ತನ್ನ ನಾಯಿಯೊಂದಿಗೆ ಬರುತ್ತಾಳೆ. ಆಕೆ ಬಿಳಿಯ ಹೆಣ್ಣು. ನಾಯಿಯನ್ನು  ಬಿಗಿಯಾಗಿ ಹಿಡಿದುಕೋ ಎಂದು ಕ್ರಿಸ್ಚಿಯನ್ …

Read More »

ಪವಿತ್ರ ಕುರ್‍ಆನ್ ಮುಹಮ್ಮದ್ ಪೈಗಂಬರರ ಕೃತಿಯೇ?

ಇಸ್ಲಾಮ್ ಧರ್ಮದ ಬಗ್ಗೆ ಹಾಗೂ ಪವಿತ್ರ ಕುರ್‍ಆನಿನ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ ಕೆಲವರು ಪವಿತ್ರ ಕುರ್‍ಆನನ್ನು ಪ್ರವಾದಿ ಮುಹಮ್ಮದ್‍ರವರ(ಸ) ಕೃತಿಯೆಂದು ಹೇಳುವುದಿದೆ. ಆದರೆ ಇದು ತಪ್ಪು. ಪವಿತ್ರ ಕುರ್‍ಆನ್ ಮನುಷ್ಯ ಕೃತಿಯಲ್ಲವೆಂದೂ ಅದು ಸರ್ವಲೋಕ ಪರಿಪಾಲಕನಾದ ಅಲ್ಲಾಹನ ವಚನವೆಂದೂ ಸ್ವಯಂ ಆ ಗ್ರಂಥವೇ ಪ್ರತಿಪಾದಿಸುತ್ತದೆ. ಅಲ್ಲಾಹನು ತನ್ನ ವಚನವನ್ನು ದೇವದೂತರಾದ ಜಿಬ್ರೀಲ್‍ರ(ಅ) ಮೂಲಕ ತನ್ನ ದಾಸರಾದ ಮುಹಮ್ಮದ್‍ರವರ(ಸ) ಮೇಲೆ ಅವತೀರ್ಣಗೊಳಿಸಿದನು. ಈ ವಾಸ್ತವಿಕತೆಯನ್ನು ಪವಿತ್ರ ಕುರ್‍ಆನ್ ಅನೇಕ ಕಡೆ …

Read More »

ಜಿಹಾದ್: ಧರ್ಮ ಸಂಸ್ಥಾಪನೆಗಾಗಿ ಹೋರಾಟ

ಮುಸ್ಲಿಮನೆಂದರೆ, “ಒಂದು ಕೈಯಲ್ಲಿ ಖಡ್ಗ ಮತ್ತೊಂದು ಕೈಯಲ್ಲಿ ಕುರ್‍ಆನ್ ಹಿಡಿದುಕೊಂಡು ಒಂದೋ ಕುರ್‍ಆನನ್ನು ನಂಬಿ ಮುಸ್ಲಿಮನಾಗು ಇಲ್ಲವೇ ಖಡ್ಗಕ್ಕೆ ಶರಣಾಗಿ ಸಾಯಲು ಸಿದ್ಧನಾಗು” ಎಂದು ಹೇಳುವ ಮತ್ತು ಖಡ್ಗದ ಬಲದಿಂದ ಜನರನ್ನು ಮತಾಂತರ ಮಾಡುವ ಒಬ್ಬ ಮತಾಂಧನೆಂಬ ವಿಕೃತ ಚಿತ್ರವನ್ನು ಇಸ್ಲಾಮಿನ ಪಾಶ್ಚಾತ್ಯ ಶತ್ರುಗಳು ಮತ್ತವರ ಪೌರ್ವಾತ್ಯ ಅಂಧಾನುಯಾಯಿಗಳು ಮೂಡಿಸಿರುವರು. ಸಾಮಾನ್ಯವಾಗಿ ‘ಜಿಹಾದ್’ ಎಂದರೆ ಧರ್ಮವನ್ನು ಬಲಾತ್ಕಾರವಾಗಿ ಹೇರಲು ಮಾಡುವಂತಹ ಯುದ್ಧ ಎಂದು ಭಾವಿಸಲಾಗುತ್ತದೆ. ಆದರೆ ಪವಿತ್ರ ಕುರ್‍ಆನ್, ಪ್ರವಾದಿ …

Read More »

25 ವರ್ಷ ಕಳೆದರೂ ಅಳಿಯದ ಮಾನವೀಯತೆಯ ಅತ್ಯಂತ ಹೆಮ್ಮೆಯ ಅವಿಸ್ಮರಣೀಯ ಘಟನೆ

25 ವರ್ಷಗಳ ಹಿಂದಿನ ಘಟನೆ. ಅಂದು ನವ ಮಂಗಳೂರಿನ NMPT ಸಮೀಪ ಒಂದು ಟ್ರಕ್ ಗೆ ಒಂದು ಕಾರು ಬಲವಾಗಿ ಹೊಡೆದು ಭೀಕರ ಅವಘಡವಾಯಿತು. ಕಾರಿನಲ್ಲಿದ್ದ ಉಡುಪಿ ಕಡೆಯ ಬಂಟ್ಸ್ ಸಮುದಾಯದ ಇಬ್ಬರು ಗಂಡ ಹೆಂಡತಿ ತೀವ್ರವಾಗಿ ಜಖಂ ಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆ ಕ್ಷಣದಲ್ಲಿ ಸ್ಥಳಕ್ಕೆ ಧಾವಿಸಿದ ಶರೀಫ್ (proprietor of Shaan Construction & logistic) ಎಂಬವರು ಆ ಕೂಡಲೇ ಈ ಅಪರಿಚಿತ ದಂಪತಿಗಳನ್ನು ಎತ್ತಿ …

Read More »

ಹಜ್ಜ್: ವಿಶ್ವ ಭ್ರಾತೃತ್ವ ಸಮ್ಮೇಳನ

ಪ್ರವಾದಿ ಮುಹಮ್ಮದ್(ಸ) ಹೇಳಿರುವರು: ಇಸ್ಲಾಮಿನ ಸೌಧವನ್ನು ಪಂಚ ಬುನಾದಿಗಳ ಮೇಲೆ ಕಟ್ಟಲಾಗಿದೆ. ಅಲ್ಲಾಹನಲ್ಲದೆ ಅನ್ಯ ಆರಾಧ್ಯನಿಲ್ಲವೆಂದೂ ಮುಹಮ್ಮದ್(ಸ) ಅಲ್ಲಾಹನ ಪ್ರವಾದಿಯಾಗಿರುವರೆಂದೂ ಸಾಕ್ಷ್ಯ ವಹಿಸುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ರಮಝಾನ್ ತಿಂಗಳ ಉಪವಾಸ ವ್ರತ ಆಚರಿಸುವುದು ಮತ್ತು ಹಜ್ಜ್ ನಿರ್ವಹಿಸುವುದು. ಹಜ್ಜ್ ಇಸ್ಲಾಮಿನ ಐದು ಬುನಾದಿ ಅಥವಾ ಸ್ತಂಭಗಳ ಪೈಕಿ ಒಂದಾಗಿದೆ ಎಂಬುದು ಈ ಪ್ರವಾದಿ ವಚನದಿಂದ ವ್ಯಕ್ತವಾಗುತ್ತದೆ. ನಮಾಝ್, ಝಕಾತ್ ಮತ್ತು ಉಪವಾಸ ವ್ರತದಂತೆಯೇ ಹಜ್ಜ್ ಕೂಡಾ ಒಂದು …

Read More »

ಝಕಾತ್: ಧನಿಕರ ಸೊತ್ತಿನಲ್ಲಿರುವ ಬಡವರ ಹಕ್ಕು

ನಮಾಝ್‍ನಂತೆಯೇ ಝಕಾತ್ ಕೂಡಾ ಇಸ್ಲಾಮಿನ ಒಂದು ಆರಾಧನಾ ವಿಧಿ. ನಮಾಝ್ ದೈಹಿಕ ಆರಾಧನೆಯಾದರೆ ಝಕಾತ್ ಸಂಪತ್ತಿನ ಮೂಲಕ ನಡೆಸುವ ಆರಾಧನೆ. ಪ್ರತಿಯೊಬ್ಬ ಸ್ಥಿತಿವಂತ ಮುಸ್ಲಿಮನೂ ತನ್ನ ಸೊತ್ತು-ಸಂಪತ್ತುಗಳ ಒಂದಂಶವನ್ನು ಪ್ರತಿ ವರ್ಷ ಬಡ ಬಗ್ಗರಿಗೆ, ದೀನ ದಲಿತರಿಗೆ, ಸಾಲದಲ್ಲಿ ಮುಳುಗಿದವರಿಗೆ, ಪ್ರಯಾಣಿಕರಿಗೆ, ಧರ್ಮ ಸಂಸ್ಥಾಪನೆಯ ಕಾರ್ಯಗಳಿಗೆ ಕಡ್ಡಾಯವಾಗಿ ನೀಡಬೇಕು. ವರ್ಷಾಂತ್ಯದಲ್ಲಿ ಒಬ್ಬ ಸ್ಥಿತಿವಂತ ಮುಸ್ಲಿಮನ ಬಳಿಯಿರುವ ನಗದು, ವ್ಯಾಪಾರ ಸರಕು, ಬೆಳ್ಳಿ, ಬಂಗಾರಗಳು ಇತ್ಯಾದಿಗಳ ನಲ್ವತ್ತನೇ ಒಂದಂಶವನ್ನು ಝಕಾತ್ ನೀಡಬೇಕು. …

Read More »