– ಜಲೀಲ್ ಮುಕ್ರಿ ಪುಣ್ಯಗಳ ಬೀಡು ಒಮ್ಮೆ ಭೇಟಿ ಕೊಡು ಪುಣ್ಯ ಪಾದ ಸ್ಪರ್ಶಗೊಂಡ ಬೆಟ್ಟ ಗುಡ್ಡಗಳ ನಾಡು ಪುಣ್ಯ ಪಾದಗಳ ಹೆಜ್ಜೆ ಕುರುಹನ್ನೊಮ್ಮೆ ನೋಡು ಇಂದೇ ಹೊರಟು ಬಿಡು ಪುಣ್ಯ ಭೂಮಿಯ ನೋಡಿಬಿಡು.. ಪ್ರವಾದಿ ಹೆಜ್ಜೆಯ ಅರಿತುಬಿಡು.. ಪುಣ್ಯಪಾದದ ಹೆಜ್ಜೆಯೊಂದಿಗೆ ಹೆಜ್ಜೆಯನ್ನಿಡು ಮೆತ್ತನೆಯ ಮುಸಲ್ಲೆ, ಎ.ಸಿ.ಯ ತಂಪು ಇಲ್ಲದೆ ಬದುಕಿದ ಪುಣ್ಯದೇಹವ ಅರಿತುಬಿಡು ಇಂದೇ ಹೊರಟುಬಿಡು ಒಮ್ಮೆ ಕಣ್ಣಾರೆ ನೋಡಿಬಿಡು.. ನಾಳೆ ನಮ್ಮದಲ್ಲ ಕಲಿತುಬಿಡು… ಜೀವನದಿ ಕೆಲಸವೂ ನಿಲ್ಲದು, …
Read More »ಹಡಗಿನ ಮೂಲಕ ಪವಿತ್ರ ಮಕ್ಕಾ ತಲುಪಿದ ಮೊದಲ ಹಜ್ ತಂಡ – ಜಿದ್ದಾ ಬಂದರಿಗೆ ತಲುಪಿದೆ 245 ಯಾತ್ರಿಗಳನ್ನು ಹೊತ್ತ ಹಡಗು..
ಜಿದ್ದಾ| ಹಜ್ ಕರ್ಮಗಳು ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಂತೆ, ಜಿದ್ದಾ ಇಸ್ಲಾಮಿಕ್ ಬಂದರು ಪ್ರಾಧಿಕಾರದ ಹಡಗಿನ ಮೂಲಕ ಯಾತ್ರಾರ್ಥಿಗಳ ಮೊದಲ ತಂಡವು ಪವಿತ್ರ ಮಕ್ಕಾ ಪ್ರದೇಶಕ್ಕೆ ಆಗಮಿಸಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಸುಡಾನ್ ನಿಂದ 245 ಯಾತ್ರಾರ್ಥಿಗಳನ್ನು ಹೊತ್ತ ಮೊದಲ ಹಡಗು ತಲುಪಿದೆ. ಹೂವುಗಳು, ಸಿಹಿ ತಿಂಡಿಗಳು ಮತ್ತು ಸಂಸಂಗಳನ್ನು ವಿತರಿಸುವ ಮೂಲಕ ಯಾತ್ರಾರ್ಥಿಗಳನ್ನು ಅಧಿಕಾರಿಗಳು ಸ್ವಾಗತಿಸಿದರು. ಈ ವರ್ಷ 11,000 ಕ್ಕೂ ಹೆಚ್ಚು ಸುಡಾನ್ …
Read More »ಮಕ್ಕಾ ಮಸ್ಜಿದುಲ್ ಹರಾಮ್ ; ಶುಕ್ರವಾರ ನಮಾಝ್ ಗೆ ಲಕ್ಷಾಂತರ ಭಾರತೀಯರು ಭಾಗಿ
ಕಳೆದ ಶುಕ್ರವಾರ ಜುಮಾ ನಮಾಝ್ ಮಾಡುವುದಕ್ಕಾಗಿ ಮಕ್ಕಾದ ಮಸ್ಜಿದುಲ್ ಹರಾಮ್ ನಲ್ಲಿ ಲಕ್ಷಕ್ಕಿಂತಲೂ ಅಧಿಕ ಭಾರತೀಯರು ಸೇರಿದ್ದರು ಎಂದು ವರದಿಯಾಗಿದೆ. ಮಕ್ಕಾದಲ್ಲಿ ಈಗ ತೀವ್ರ ಬಿಸಿಲಿದ್ದು ಈಗಾಗಲೇ ಮಕ್ಕ ಮತ್ತು ಮದೀನದಲ್ಲಿ 10 ಲಕ್ಷಕ್ಕಿಂತ ಅಧಿಕ ಮಂದಿ ಸೇರಿದ್ದಾರೆ ಎಂದು ವರದಿಯಾಗಿದೆ. 1,16,000 ಮಂದಿ ಭಾರತೀಯ ಹಜ್ ಯಾತ್ರಾರ್ಥಿಗಳು ಹರಮ್ ನ ಜುಮಾ ನಮಾಝ್ ನಲ್ಲಿ ಭಾಗಿಯಾಗಿದ್ದಾರೆ. ತೀರ ವಯಸ್ಸಾಗಿರುವ ಹಾಜಿಗಳಲ್ಲಿ ತಮ್ಮ ಹತ್ತಿರದ ಮಸೀದಿಯಲ್ಲಿ ಜುಮಾ ನಮಾಜಿನಲ್ಲಿ ಭಾಗಿಯಾಗಿ …
Read More »ಟಿಪ್ಪು ಹಿರಿಮೆಗೆ ಮಸಿ ಬಳಿಯಲು ಸಾಧ್ಯವೇ? – ಟಿ.ಪಿ. ಸಾಯಿನಾಥ್ ಬರೆಯುತ್ತಾರೆ…
– ಟಿ ಪಿ. ಸಾಯಿನಾಥ್ ಟಿ ಹಿರಿಯ ಪತ್ರಕರ್ತ, ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ‘ಅಕ್ಟರ್, ದಾರಾ ಶಿಕೋ ಹಾಗೂ ಟಿಪ್ಪು ಸುಲ್ತಾನ್ನಂತಹವರು ಹೀರೊಗಳೆಂದು ಪರಿಗಣಿಸಲ್ಪಡಬೇಕೇ ವಿನಾ ಖಳನಾಯಕರಾಗಿ ಅಲ್ಲ ಎನ್ನುವುದು ನನ್ನ ಅಭಿಪ್ರಾಯ.’ ‘ಟಿಪ್ಪುವಿನ ಬಗ್ಗೆ ಹೆಚ್ಚೆಚ್ಚು ಓದಿದಷ್ಟೂ ನನಗೆ ಆತನ ವ್ಯಕ್ತಿತ್ವದ ಹಿರಿಮೆ ಮನವರಿಕೆಯಾಗಿದೆ.’ ‘…(ಟಿಪ್ಪು ಸುಲ್ತಾನ್) ಮಾತ್ರವೇ ಬ್ರಿಟಿಷರ ವಿರುದ್ಧ ಹೋರಾಡುತ್ತಾ ಮಡಿದ ರಾಜಕುಮಾರ’. ‘ಬ್ರಿಟಿಷರ ವಿರುದ್ಧ ಹೋರಾಡುವುದಷ್ಟಕ್ಕೇ ಟಿಪ್ಪು ತೃಪ್ತನಾಗಲಿಲ್ಲ, ಶಂಕಿತರಿಗೆ ಚಿತ್ರಹಿಂಸೆ ನೀಡುವುದನ್ನೂ ಸಾರ್ವಜನಿಕ …
Read More »ಬಲವಂತದ ಮತಾಂತರ ಎಂಬ ಮಹಾ ಸುಳ್ಳು
ಮತಾಂತರಕ್ಕೆ ರಾಜಕೀಯ ಬಣ್ಣ ಬಳಿಯಬೇಕಾಗಿಲ್ಲವೆಂಬ ಸುಪ್ರೀಮ್ ಕೋರ್ಟಿನ ನಿಲುವು ಬಹಳ ಗಮನಾರ್ಹವಾದುದು. ಬೆದರಿಕೆ, ಹಣ ಅಥವಾ ಇತರ ವಸ್ತುಗಳ ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ ಎಂಬ ದೂರಿಗೆ ಸುಪ್ರೀಮ್ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಕಳೆದ ಡಿಸೆಂಬರ್ನಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕ್ರೈಸ್ತ ಮಿಶನರಿ ತಂಡವು ಬೈಬಲ್ ವಿತರಣೆ ಮಾಡುತ್ತಿದ್ದ ಸಂದರ್ಭದಲ್ಲಿ ಸಂಘಪರಿವಾರವು ಆಕ್ರಮಣ ಮಾಡಿತ್ತು. ಛತ್ತೀಸ್ಗಢ್ನ ಚರ್ಚ್ನ ಮೇಲೆ ಆಕ್ರಮಣವುಂಟಾಯಿತು. ಕಾನೂನು ವಿರುದ್ಧ ಮತಾಂತರವನ್ನು ನಾವು ತಡೆದಿದ್ದೇವೆಂದು ಅವರ ವ್ಯಾಖ್ಯಾನ. ಬಲಾತ್ಕಾರದ …
Read More »ಹಜ್ ಯತ್ರಾರ್ಥಿಗಳಿಗೆ ಸಿಹಿ ಸುದ್ದಿ: ಇನ್ನು ಮುಂದೆ ಲಗೇಜನ್ನು ವಿಮಾನ ನಿಲ್ದಾಣದಿಂದ ಕೊಂಡು ಹೋಗಬೇಕಿಲ್ಲ
ಜಿದ್ದಾದ ವಿಮಾನ ನಿಲ್ದಾಣದಲ್ಲಿ ಇಳಿಯುವ ಹಜ್ ಯಾತ್ರಾರ್ಥಿಗಳು ಇನ್ನು ಮುಂದೆ ತಮ್ಮ ಲಗೇಜ್ ಗಳನ್ನು ತಾವೇ ಕೊಂಡು ಹೋಗಬೇಕಿಲ್ಲ. ಹಜ್ ಮತ್ತು ಉಮ್ರಾ ಸಚಿವಾಲಯ ಮತ್ತು ಝಕಾತ್, ಟ್ಯಾಕ್ಸ್ ಅಂಡ್ ಕಸ್ಟಮ್ಸ್ ಅಥಾರಿಟಿಯ ನಡುವೆ ನಡೆದ ಒಪ್ಪಂದದ ಪ್ರಕಾರ ಈ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಜಿದ್ದ ಏರ್ಪೋರ್ಟ್ ನ ಮೂಲಕ ಬರುವ ವಿದೇಶಿ ಹಾಜಿಗಳ ಲಗೇಜ್ ಗಳನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಹಾಜಿಗಳು ತಂಗುವಲ್ಲಿಗೆ ತಲುಪಿಸಲಾಗುತ್ತಿದೆ. ಜಿದ್ದ ವಿಮಾನ ನಿಲ್ದಾಣದ ಇಂಟರ್ನ್ಯಾಷನಲ್ …
Read More »ಮನುಷ್ಯ ನಾಗರಿಕತೆಯ ಉಗಮ
ಒಂದು ತಿಂಗಳ ಉಪವಾಸ ವ್ರತದ ಸಮಾರೋಪ ಈದುಲ್ ಫಿತ್ರ್. ಹಜ್ ಕರ್ಮದ ಸಮಾರೋಪ ಬಕ್ರೀದ್. ಹಜ್ ಕರ್ಮದಲ್ಲಿ ಉಪವಾಸ,ನಮಾಝ್, ದಾನಧರ್ಮ ಎಲ್ಲವೂ ಒಟ್ಟಾಗಿ ಇರುವುದು. ಮಕ್ಕಾ ಎಂಬುದು ಪ್ರಥಮ ಮಾನವ ಆದಮ್ (ಅ) ಮತ್ತು ಹವ್ವಾ ನೆಲೆಗೊಂಡಿದ್ದ ಸ್ಥಳ. ಮಕ್ಕಾ ನಗರಕ್ಕೆ ಉಮ್ಮುಲ್ ಕುರಾ ಎಂಬ ಹೆಸರಿದೆ. ನಗರಗಳ ಮಾತೆ. ಮನುಷ್ಯ ನಾಗರಿಕತೆಯ ಉಗಮದ ಸ್ಥಳ ಎಂದರ್ಥ. ಜಲಪ್ರಳಯದ ಬಳಿಕ ಬರಡಾಗಿದ್ದ ಮಕ್ಕಾದಲ್ಲಿ ಪ್ರವಾದಿ ಇಬ್ರಾಹೀಮ್ ಮತ್ತು ಮಗ ಇಸ್ಮಾಯೀಲರಿಗೆ …
Read More »ಹಾಜಿ ಯಾರು?
ಎಲ್ಲ ಕಾಲಗಳಲ್ಲಿಯೂ ದೇವನನ್ನು,ಪರಲೋಕವನ್ನು ಪ್ರವಾದಿಗಳನ್ನು, ನಿರಾಕರಿಸುವವರು ಸಮಾಜದ ಗಣ್ಯರು, ಶ್ರೀಮಂತರು, ಸರದಾರರು ಎಂಬುದೇ ಸತ್ಯ. ಒಬ್ಬ ಮನುಷ್ಯನಿಗೆ ಆಧ್ಯಾತ್ಮಿಕ ಉನ್ನತಿ, ಆತ್ಮ ನಿಯಂತ್ರಣ, ಸಹನೆಯ ತರಬೇತಿ ಹಜ್ ಕರ್ಮದಲ್ಲಿ ಸಿಗುವಷ್ಟು ಬೇರೆ ಯಾವ ಆರಾಧನೆಯಲ್ಲಿಯೂ ಸಿಗಲಾರದು. ಅಲ್ಲಿಗೆ ಹೋದ ಬಳಿಕವೂ ಕುಲ ಪ್ರತಿಷ್ಠೆ, ಅಹಂಕಾರ, ಆತ್ಮಪ್ರಶಂಸೆ, ಲೋಕದ ವ್ಯಾಮೋಹ, ಸಂಪತ್ತು ಕೂಡಿಡುವ ಜಿಪುಣತೆ, ಕೆಡುಕುಗಳಿಗೆ ವಾಲುವ ಮನಸ್ಸು, ದೊಡ್ಡಸ್ತಿಕೆ ಇದೆ ಎಂದಾದರೆ ಬೇರೆ ಯಾವುದರಿಂದಲೂ ಅವನನ್ನು ಸರಿಪಡಿಸಲು ಸಾಧ್ಯವಾಗದು ಎಂಬುದು …
Read More »ಮದೀನಾದಲ್ಲಿರುವ ಭಾರತೀಯ ಹಜ್ ಯಾತ್ರಿಕರು ಇನ್ನು ಎಂಟು ದಿನಗಳಲ್ಲಿ ಮಕ್ಕಾಕ್ಕೆ
ಭಾರತದಿಂದ ಹಜ್ ಯಾತ್ರೆಗಾಗಿ ಈ ವರೆಗೆ ತೆರಳಿದವರು ಮದೀನಾದಲ್ಲಿ ತಂಗಿದ್ದು, ಇನ್ನು ಮುಂದೆ ಹಜ್ ಗೆ ಪ್ರಯಾಣಿಸುವವರು ನೇರವಾಗಿ ಮಕ್ಕಾದಲ್ಲಿ ತಂಗಲಿದ್ದಾರೆ. ಮದೀನಾದಲ್ಲಿ ತಂಗಿದವರು ಇನ್ನು 8 ದಿನಗಳ ಬಳಿಕ ಮಕ್ಕಕ್ಕೆ ಬರಲಿದ್ದಾರೆ. ಭಾರತದಿಂದ ಆಗಮಿಸಿದ 3416 ಮಂದಿ ಹಜ್ ಯಾತ್ರಿಕರು ಮದೀನಾದಲ್ಲಿದ್ದಾರೆ. ಇವರೆಲ್ಲ ಎಂಟು ದಿನ ಮದೀನಾದಲ್ಲಿ ದಿನ ಕಳೆದು ಮಕ್ಕಕೆ ಬರುತ್ತಾರೆ. ಈ ಸಂದರ್ಭದಲ್ಲಿ ಮಕ್ಕಾದಲ್ಲಿ 93,360 ಮಂದಿ ಬಂದಿಳಿದಿರುತ್ತಾರೆ. ಈಗಾಗಲೇ ಲಕ್ಷದ್ವೀಪದಿಂದ ಬಂದ ಹಜ್ ಯಾತ್ರಾರ್ತಿಗಳ …
Read More »ಬಹುಪತ್ನಿತ್ವ ಮುಸಲ್ಮಾನರಲ್ಲಿ ಮಾತ್ರವೇ..? ವಾಸ್ತವತೆ ಏನು ?
ಅನಸ್ ಕೊಡಿಪ್ಪಾಡಿ (ವಿದ್ಯಾರ್ಥಿ SUAC ತೋಡಾರು) ವಾರದ ಹಿಂದೆ ಮಾನ್ಯ ಸಂಸದರ ಅಮಾನ್ಯ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಗೃಹಲಕ್ಷ್ಮಿ ಯೋಜನೆಯ ಟೀಕಿಸುವ ಭರದಲ್ಲಿ ಹೇಳಿಕೆ ನೀಡುತ್ತಾ ” ಸಾಬರ ಮನೆಯಲ್ಲಿ 2-3 ಹೆಂಡತಿಗಳಿದ್ದಾರೆ..ಯಾರಿಗೆ ಗೃಹ ಲಕ್ಷ್ಮಿ ನೀಡೂದು” ಎಂದು ಕೆಣಕಿದ್ದರು. ಮೊದಲೇ ವಾಟ್ಸಪ್ ಯುನಿವರ್ಸಿಟಿಯ ಪಧವೀದರರಾದರಿಂದ ಇಂತಹ ಹೇಳಿಕೆಗಳು ನಿರೀಕ್ಷಣೀಯ. ಹಾಗಿದ್ದಲ್ಲಿ ಮುಸಲ್ಮಾನರು ಮಾತ್ರ ಬಹುಪತ್ನಿತ್ವ ಹೊಂದಿರುವವರಾ..? ಅನ್ಯ ಧರ್ಮೀಯರು ಬಹುಪತ್ನಿತ್ವದಿಂದ ಮುಕ್ತರಾಗಿದ್ದಾರೆಯೇ..? ಇಲ್ಲ…ಖಡಾಖಂಡಿತವಾಗಿಯೂ ಸರ್ವ ಧರ್ಮೀಯರಲ್ಲೂ ಬಹುಪತ್ನಿತ್ವ …
Read More »
IslamKannada News Portal