Home / editor (page 65)

editor

ದುಲ್‍ಖೈರ್ನೈನ್ ಮತ್ತು ಮುಸ್ಲಿಮ್ ಸಮುದಾಯ

-ಸೈಯದ್ ಸಆದತುಲ್ಲಾ ಹುಸೈನಿ  ಜುಮಾ ಖುತ್ಬಾ: ಕೋವಿಡ್-19 ಎಂಬ ಪಿಡುಗು ನಮ್ಮ ದೇಶ ಮಾತ್ರವಲ್ಲ ಇಡೀ ಜಗತ್ತನ್ನು ನಲುಗಿಸಿ ಬಿಟ್ಟಿದೆ. ಪ್ರಪಂಚದ ಆರ್ಥಿಕ ಸ್ಥಿತಿಯನ್ನೇ ಬುಡ ಮೇಲುಗೊಳಿಸಿದೆ. ಅದರಲ್ಲೂ ನಮ್ಮ ದೇಶದ ಸ್ಥಿತಿಯಂತೂ ಚಿಂತಾಜನಕವಾಗಿದೆ. ಇತ್ತೀಚೆಗಿನ ವರದಿಯಂತೆ ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ. ಅದರೊಂದಿಗೆ ಹಸಿವು, ದಾರಿದ್ರ್ಯ ಹಾಗೂ ಕೌಟುಂಬಿಕ ಸ್ಥಿತಿಯೂ ಹದಗೆಟ್ಟಿದೆ. ಇಂಥ ಪರಿಸ್ಥಿತಿಯಲ್ಲಿ ಈ ದೇಶದ ಮುಸಲ್ಮಾನರ ಮೇಲೆ ಗುರುತರವಾದ  ಹೊಣೆಗಾರಿಕೆಯಿದೆ. ಈ …

Read More »

ನಿದ್ದೆ ಮತ್ತು ಎಚ್ಚರ

@ ಮುಹಮ್ಮದ್ ಯೂಸುಫ್ ಇಸ್ಲಾಹಿ ಆಕಾಶದಲ್ಲಿ ಕತ್ತಲು ಆವರಿಸತೊಡಗುವಾಗ ಮಕ್ಕಳನ್ನು ಮನೆಯೊಳಗೆ ಸೇರಿಸಬೇಕು. ಆ ಸಮಯದಲ್ಲಿ ಹೊರಗೆ ಆಡಲು ಬಿಡಬಾರದು. ರಾತ್ರಿಯ ಮೊದಲ ಭಾಗ ಸ್ವಲ್ಪ ಕಳೆದರೆ ಅತ್ಯಗತ್ಯಕ್ಕೆ  ಅವರನ್ನು ಹೊರಗೆ ಬಿಡಬಹುದು. ಬಹಳ ಅತ್ಯಗತ್ಯವಿದೆಯೆಂದಾದರೆ ಮಾತ್ರ. ಪ್ರವಾದಿ(ಸ)ರು ಹೇಳಿರುವರು: ರಾತ್ರಿಯಾದಾಗ ಸಣ್ಣ ಮಕ್ಕಳನ್ನು ಹೊರಗೆ ಬಿಡಬಾರದು. ಅದು ಪಿಶಾಚಿಯು  ಭೂಮಿಯಲ್ಲಿ ವಿಹರಿಸುವ ಸಮಯವಾಗಿದೆ. ಆದರೂ ರಾತ್ರಿಯ ಮೊದಲ ಭಾಗ ಕಳೆದರೆ (ಅನಿವಾರ್ಯವಿದ್ದರೆ) ಅವರನ್ನು ಹೊರಗೆ ಕಳಿಸಬಹುದು. [ಸಿಹಾಹುಸ್ಸಿತ್ತ] ರಾತ್ರಿಯಾದಾಗ …

Read More »

ಪ್ರತಿಭಟನಾನಿರತ ರೈತರಿಗೆ ಆಹಾರ ಪೂರೈಸಿ, ರಾತ್ರಿ ಉಳಿದುಕೊಳ್ಳಲು ಬಾಗಿಲು ತೆರೆದ 25 ಮಸೀದಿಗಳು

ಹೊಸದಿಲ್ಲಿ: ಕೇಂದ್ರ ಸರಕಾರ ಹೊಸದಾಗಿ ಜಾರಿಗೆ ತಂದ ಕೃಷಿ ಕಾನೂನುಗಳನ್ನು ವಿರೋಧಿಸಿ ದಿಲ್ಲಿ ಚಲೋ ಅಂಗವಾಗಿ ಆಗಮಿಸಿರುವ ಸಾವಿರಾರು ರೈತರಿಗೆ ರಾಜಧಾನಿಯ ವಿವಿಧ ಮಸೀದಿಗಳ ಮುಖಾಂತರ ಆಹಾರ ಸರಬರಾಜು ಸತತ ಎರಡನೇ ದಿನವೂ ಮುಂದುವರಿದಿದೆ. ಕನಿಷ್ಠ 25 ಮಸೀದಿಗಳು ರಾತ್ರಿ ರೈತರಿಗೆ ಆಶ್ರಯ ಕಲ್ಪಿಸಲು ಸಿದ್ಧತೆ ನಡೆಸಿವೆ ಎಂದು ಈ ಏರ್ಪಾಟುಗಳನ್ನು ನೋಡಿಕೊಳ್ಳುತ್ತಿರುರವ ಯುನೈಟೆಡ್ ಅಗೇನ್ಸ್ಟ್ ಹೇಟ್ ಸಂಘಟನೆಯ ನದೀಮ್ ಖಾನ್ ಹೇಳಿದ್ದಾರೆ. ದಿಲ್ಲಿಯ ಹೌಝ್ ಖಸ್, ಒಖ್ಲಾ, ಓಲ್ಡ್ …

Read More »

ಪ್ರವಾದಿ ನಿಂದನೆ: ನಮ್ಮ ನಿಲುವು- ಕುರ್‍ಆನಿನ ಬೆಳಕಿನಲ್ಲಿ

ಎಸ್. ಅಮೀನುಲ್ ಹಸನ್‍ರ ಜುಮಾ ಖುತ್ಬಾದ ಅನುವಾದ ಪ್ರವಾದಿಯವರನ್ನು(ಸ) ಹಾಗೂ ಕುರ್ ಆನನ್ನು ಅವಹೇಳನ ಮಾಡಿದಾಗ ಮುಸ್ಲಿಮ್ ಸಮುದಾಯ ಆಕ್ರೋಶಗೊಂಡು ಬೀದಿಗಿಳಿಯುತ್ತದೆ. ಆ ಮೂಲಕ ಮುಸ್ಲಿಮರನ್ನು ಸದೆಬಡಿಯಲು ಸಂಚು ರೂಪಿಸಿದವರ ಉದ್ದೇಶವು ಈಡೇರುತ್ತದೆ. ಇತ್ತೀಚೆಗೆ ಪ್ಯಾರಿಸ್‍ನಲ್ಲಿ ಒಬ್ಬ ಮುಸ್ಲಿಮ್ ಮತಾಂಧನಿಂದ ಕಾಲೇಜಿನ ಓರ್ವ ಇತಿಹಾಸ ಅಧ್ಯಾಪಕರ ಕೊಲೆ ನಡೆಯಿತು. ಅವರು ತರಗತಿಯಲ್ಲಿ ಪ್ರವಾದಿ(ಸ) ಬಗ್ಗೆ ವ್ಯಂಗ್ಯ ಚಿತ್ರವನ್ನು ಪ್ರದರ್ಶಿಸಿದಂತೆ. ಇದನ್ನು ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯದ  ಮೂಲಕ ಅವರು …

Read More »

ಹೀಗೊಂದು ಮಾನವೀಯ ನೆರವು- ಸುಹಾನಾ ಚಿಕಿತ್ಸೆಗೆ ಬಂದ ಹಣದಲ್ಲಿ ಯತೀಶ್ ಶುಶ್ರೂಷೆಗೆ ಸಹಾಯ

ಪರಸ್ಪರ ಸಹಾಯ, ನೆರವಿನಿಂದಲೇ ಜಗತ್ತು ನಡೆಯುತ್ತಿದೆ. ಇಂಥದೇ ಒಂದು ಅಪೂರ್ವ ಸಹಾಯದ ಘಟನೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯ ಕೊಠಡಿಯಲ್ಲಿ ನಡೆಯಿತು. ಮಂಗಳೂರು ಕಣ್ಣೂರಿನ ಸುಹಾನಾ ಎಂಬ ಬಾಲಕಿಯನ್ನು ಎರಡೂ ಕಾಲು ಕೊಳೆಯುವಂಥ ಅತ್ಯಂತ ಅಪರೂಪದ ಕಾಯಿಲೆಯ ಚಿಕಿತ್ಸೆಗೆ ಕಳೆದ ತಿಂಗಳು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅತ್ಯಂತ ಬಡ ಕುಟುಂಬದ ಅವರ ಬಳಿ ಚಿಕಿತ್ಸೆಗೆ ಹಣವಿರಲಿಲ್ಲ. ಈ ಬಾಲಕಿಯ ಚಿಕಿತ್ಸೆಗೆ ನೆರವು ನೀಡುವಂತೆ ಆಸಿಫ್ ಆಪತ್ಬಾಂಧವ ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದರು. ಆಸಿಫ್ ಮನವಿಗೆ …

Read More »

ನಮ್ಮನ್ನು ಈ ಸಮಾಜದಲ್ಲಿ ಹೀಗೆ ಬದುಕಲು ಬಿಡಿ.

ನಾನು ಕುಟುಂಬ ಸಮೇತ ಅಪರೂಪಕ್ಕೆ ಬಸ್ಸಲ್ಲಿ ಪ್ರಯಾಣಿಸುವ ಸಂದರ್ಭ ಒದಗಿ ಬಂದಿತ್ತು. ನನ್ನ ಕೈಯಲ್ಲಿ ನನ್ನ ಹೆಣ್ಣು ಮಗು ಮತ್ತು ನನ್ನ ಬಾಳಸಂಗಾತಿಯ ಕೈಯಲ್ಲಿ ನನ್ನ ಚಿಕ್ಕ ಗಂಡು ಮಗುವಿತ್ತು. ಎಡಪದವು ನಿಂದ ಮೂಡಬಿದ್ರಿ ಕಡೆಗೆ ಪ್ರಯಾಣಿಸಲು ಎಡಪದವಿನ ಬಸ್ ನಿಲ್ದಾಣದಲ್ಲಿ ರೇಷ್ಮ ಬಸ್ ಗೆ ಹತ್ತಿದಾಗ ಬಸ್ ಚಲಾಯಿಸುತ್ತಿದ್ದ ಡ್ರೈವರ್ ರವರು ಬೊಬ್ಬೆಹಾಕಿ ಎರಡುಸಲ ಕೂಗಿ, ಮಗುವಿದೆ, ಸೀಟು ಬಿಟ್ಟುಕೊಡಿ ಎಂದು ಹೇಳಿದರು. ಅದನ್ನು ಕೇಳಿದ ಓರ್ವ ಹಿಂದೂ …

Read More »

ಆ ಮೂರು ಸಂದರ್ಭಗಳನ್ನು ಎದುರಿಟ್ಟುಕೊಂಡು…

@ ಏ.ಕೆ. ಕುಕ್ಕಿಲ ಆ ಮಾತುಕತೆ ಹೀಗೆ ಸಾಗಿತ್ತು- ಅಬೂಜಹಲ್: ಅಲ್ಲಾಹನಾಣೆ, ಆತ ಸತ್ಯಸಂಧನೆಂಬುದು ನನಗೆ ಚೆನ್ನಾಗಿ ಗೊತ್ತಿದೆ. ವಲೀದ್ ಬಿನ್ ಮುಗೀರಾ: ಹೌದೇ, ಯಾವ ಆಧಾರದಲ್ಲಿ ನೀನು ಹೀಗೆ ಹೇಳುತ್ತೀ? ಅಬೂಜಹಲ್: ಓ ಅಬೂ ಅಬ್ದುಶ್ಶಮ್ಸ್, ಚಿಕ್ಕಂದಿನಲ್ಲಿ ನಾವು ಆತನನ್ನು ಅಸ್ಸಾದಿಖುಲ್ ಅಮೀನ್ (ವಿಶ್ವಾಸಾರ್ಹ ಸತ್ಯವಂತ) ಎಂದೇ ಕರೆಯುತ್ತಿದ್ದೆವು. ಆದರೂ ಆತ ಬೌದ್ಧಿಕವಾಗಿ ಬೆಳವಣಿಗೆ ಹೊಂದಿದ ಬಳಿಕ ನಾವು ಆತನನ್ನು ಸುಳ್ಳ ಮತ್ತು ವಂಚಕನೆಂದು ಕರೆಯುತ್ತಿದ್ದೇವೆ. ಆದರೆ ಆತ …

Read More »

ಅಮೇರಿಕನ್ ಸಂಸತ್ತು ಪ್ರವೇಶಿಸಿದ ಹಿಜಾಬ್ ಧಾರಿಣಿ ಇಲ್ಹಾನ್ ಉಮರ್

@ ಶೈಖ್ ಮುಹಮ್ಮದ್ ಕಾರಕುನ್ನು ಅಮೇರಿಕನ್ ಕಾಂಗ್ರೆಸ್‍ನ ಡೆಮಾಕ್ರಟಿಕ್ ನಾಲ್ವರು ಮಹಿಳಾ ಅಭ್ಯರ್ಥಿಗಳ ವಿರುದ್ಧ, ಅವರ ಧರ್ಮದ ವಿರುದ್ಧ ಡೊನಾಲ್ಡ್ ಟ್ರಂಪ್ ಮಾತಾಡಿದ್ದು ಅಂದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಮಿನಸೋಟ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಇಲ್ಹಾನ್ ಉಮರ್, ಮಿಶಿಗನ್‍ನ ಅಭ್ಯರ್ಥಿ ರಾಶಿದಾ ತಾಲಿಬ್, ನ್ಯೂಯಾರ್ಕ್ ಅಭ್ಯರ್ಥಿ ಅಲೆಗ್ಸಾಂಡ್ರಿಯಾ ಮತ್ತು ಮೆಸ್ಸಾಚುಸೆಟ್ಸ್ ಅಭ್ಯರ್ಥಿ ಅಯಾನಾ ಪ್ರೆಸ್ಲಿಯವರು ಟ್ರಂಪ್ ನಡೆಸುತ್ತಿದ್ದ ಈ ಕೋಮು ಆಧಾರಿತ ದಾಳಿಗೆ ತುತ್ತಾಗಿದ್ದ ನಾಲ್ವರು ಮಹಿಳೆಯರು. ಸಾಮಾಜಿಕ ಜಾಲತಾಣದಲ್ಲಿ ದ …

Read More »

ಇಸ್ಲಾಮ್ ಮತ್ತು ಶಾಂತಿ: ಇರಿಯುವ ಪ್ರಶ್ನೆಗಳ ಜೊತೆ…

ಏ.ಕೆ. ಕುಕ್ಕಿಲ ಕೆಲವು ಆರೋಪಗಳಿವೆ 1. ಇಸ್ಲಾಮ್ ಎಂಬುದು ಪರಮಾಧಿಕಾರವನ್ನು ಪ್ರತಿಪಾದಿಸುವ ಧರ್ಮ. ರಾಜಕೀಯ, ಆರ್ಥಿಕ, ಸಾಮಾಜಿಕ, ಸೈನಿಕ ಸಹಿತ ಪ್ರತಿಯೊಂದನ್ನೂ ಧರ್ಮದ ಚೌಕಟ್ಟಿನೊಳಗೆ ತಂದು ವಿಶ್ಲೇಷಿಸುವ ಅಂಧ ಮನಸ್ಥಿತಿಯನ್ನು ಅದು ಪ್ರತಿಪಾದಿಸುತ್ತದೆ. 2. ಇಸ್ಲಾಮ್ ಇತರೆಲ್ಲ ಧರ್ಮಗಳನ್ನು ಮತ್ತು ಸಿದ್ಧಾಂತಗಳನ್ನು ಅಧಮ(ಕೀಳು)ವಾಗಿ ಕಾಣುತ್ತದೆ. ಅದು ಒಮ್ಮೆ ಒಂದು ದೇಶದ ಮೇಲೆ ಪ್ರಾಬಲ್ಯ ಸ್ಥಾಪಿಸಿದರೆ ಬಳಿಕ ತನ್ನ ಸಿದ್ಧಾಂತವನ್ನು ಒಪ್ಪದ ಯಾರನ್ನೂ ಅದು ಸಹಿಸುವುದಿಲ್ಲ. 3. ಮುಸ್ಲಿಮೇತರರಿಗೆ ಹೋಲಿಸಿದರೆ ಮುಸ್ಲಿಮರ …

Read More »

ಬಿಹಾರ: ನಾಲ್ಕನೆ ಬಾರಿ ಎಂಎಲ್‍ಎ ಆಗಿಯೂ ಈ ಮುಸ್ಲಿಮ್ ನಾಯಕನಿಗೆ ಸರಿಯಾದ ಮನೆಯಿಲ್ಲ…!

ಕಟಿಹಾರ: ಭಾರತದಲ್ಲಿ ಒಂದು ಬಾರಿ ಪಂಚಾಯತ್ ಅಧ್ಯಕ್ಷ ಆದರೂ ಅವರ ಬಳಿಕ ಹಣದ ಕೊರತೆ ಇರುವುದಿಲ್ಲ. ಸರಪಂಚ್ ಆದ ವ್ಯಕ್ತಿ ಸೈಕಲ್‍ನಲ್ಲಿ ಹೋಗುತ್ತಿದ್ದಾತ ಕಾರಿನಲ್ಲಿ ಹೋಗ ತೊಡಗುತ್ತಾನೆ. ತನ್ನ ಐದು ವರ್ಷಗಳ ಅಧಿಕಾರದ ಅವಧಿಯಲ್ಲಿ ಅಸ್ತಿ ಮಾಡಿಕೊಳ್ಳುತ್ತಾನೆ. ಆದರೆ ಈ ಎಲ್ಲ ವಿಪರೀತಗಳ ಹೊರತಾಗಿಯೂ ನಾಲ್ಕು ಬಾರಿ ಶಾಸಕನಾದ ಸಿಪಿಐಯ ಮೆಹಬೂಬ್ ಅಲಂರ ಬಳಿ ಸರಿಯಾದ ಮನೆಯಿಲ್ಲ. ಅವರಿಗೆ ಒಂದು ಸರಿಯಾದ ಮನೆಯನ್ನೂ ಕಟ್ಟಿಸಿಕೊಳ್ಳಲು ಸಾಧ್ಯವಾಗಿಲ್ಲ. ವರದಿಯಾಗಿರುವ ಪ್ರಕಾರ ಮೆಹಬೂಬ್ ಅಲಂರು …

Read More »