ಪ್ರಶ್ನೆ: ಸಮಾಜ ದ್ರೋಹಿ, ಧರ್ಮ ದ್ರೋಹಿ ನಾಯಕನ ಹಿಂಬಾಲಕರು, ಬೆಂಬಲಿಗರಾಗಿರುವುದರ ಕುರಿತು ಇಸ್ಲಾಮ್ ಏನು ಹೇಳುತ್ತದೆ? ಉತ್ತರ: ಸಮಾಜದ್ರೋಹಿ, ಧರ್ಮದ್ರೋಹಿ ನಾಯಕನನ್ನು ಪವಿತ್ರ ಕುರ್ಆನ್ ‘ತಾಗೂತ್’ (ಅತಿಕ್ರಮಿ) ಎಂದು ಕರೆಯುತ್ತದೆ. ಇದು ವಿಶಾಲಾರ್ಥದ ಪದವಾಗಿದೆ. ತನ್ನ ನ್ಯಾಯಬದ್ಧ ಮೇರೆಯನ್ನು ವಿೂರುವ ಅಂದರೆ ದಾಸ್ಯ ತನದ ಮೇರೆಯನ್ನು ವಿೂರಿ ಸ್ವತಃ ದೇವತ್ವವನ್ನು ಮೆರೆದು ಅಥವಾ ಒಡೆತನದ ಸೋಗು ತೋರಿಸಿ ದೇವನ ಸೃಷ್ಟಿಗಳಿಂದ ತನ್ನ ದಾಸ್ಯತನವನ್ನು ಮಾಡುವವನಾಗಿದ್ದಾನೆ. ಅಂಥವನನ್ನು ಧಿಕ್ಕರಿಸಬೇಕೆಂದು ಪವಿತ್ರ ಕುರ್ಆನ್ ವಿಶ್ವಾಸಿಗಳಿಗೆ ಕರೆ …
Read More »ಇದ್ದತ್ ನ ಉದ್ದೇಶ?
ಪ್ರಶ್ನೆ : ಪತಿಯು ಮರಣ ಹೊಂದಿ ಇದ್ದತ್ ಆಚರಿಸುವ ಮಹಿಳೆಯು ಉದ್ಯೋಗಸ್ಥೆಯಾದರೆ ಅವರಿಗೆ ಕೆಲಸಕ್ಕೆ ಹೋಗಬಹುದೇ? ಇದ್ದತ್ ಆಚರಿಸುವ ಮಹಿಳೆಯು ಕತ್ತಲೆಯ ಕೋಣೆಯಲ್ಲಿ ಕುಳಿತುಕೊಳ್ಳಬೇಕು, ಸಂಬಂಧಿಗಳಾದ ಪುರುಷರನ್ನೂ ನೋಡಬಾರದು. ತಲೆ ಬೋಳಿಸಬೇಕು ಎಂದೆಲ್ಲಾ ಹೇಳುತ್ತಾರೆ. ಇದು ಸರಿಯೇ? ಉತ್ತರ : ಪತಿ ಮರಣ ಹೊಂದಿದ ಮಹಿಳೆಯು ಗರ್ಭಿಣಿಯಲ್ಲದಿದ್ದರೆ ನಾಲ್ಕು ತಿಂಗಳು ಹತ್ತು ದಿವಸ ಮತ್ತು ಗರ್ಭಿಣಿಯಾಗಿದ್ದರೆ ಹೆರಿಗೆಯ ವರೆಗೆ ಪುನರ್ವಿವಾಹವಾಗುವುದರಿಂದ ಮತ್ತು ಅಲಂಕಾರ ಹೊಂದುವುದರಿಂದ ದೂರ ನಿಲ್ಲುವುದನ್ನು `ಇದ್ದತ್’ ಎನ್ನುತ್ತಾರೆ. ಕುರ್ಆನ್ ಹೇಳುತ್ತದೆ, …
Read More »ಇಸ್ಲಾವಿೂ ಸೇನೆಯು ಜನ ಸಾಮಾನ್ಯರ ಮೇಲೆ ದಾಳಿ ನಡೆಸಬಹುದೇ?
ಪ್ರಶ್ನೆ: ಎರಡು ರಾಷ್ಟ್ರಗಳ ವಿರುದ್ಧ ಯುದ್ಧ ನಡೆದಾಗ ಒಂದು ಇಸ್ಲಾವಿೂ ರಾಷ್ಟ್ರ ಕೇವಲ ಆ ರಾಷ್ಟ್ರದ ಸೇನೆಯ ವಿರುದ್ಧ ಹೋರಾಡಬೇಕೇ? ಅಥವಾ ಒಂದು ರಾಷ್ಟ್ರ ಜನಸಾಮಾನ್ಯರ ಮೇಲೆ ಆಕ್ರಮಣ ಮಾಡಿದರೆ ಇಸ್ಲಾವಿೂ ರಾಷ್ಟ್ರ ಕೂಡ ಅವರ ಸಮಾಜದ ಮೇಲೆ ಆಕ್ರಮಣ ಮಾಡಬಹುದೇ? ಉತ್ತರ: ಒಂದು ಇಸ್ಲಾವಿೂ ರಾಷ್ಟ್ರವು ತನ್ನ ರಾಷ್ಟ್ರದ ಹಿತರಕ್ಷಣೆಗಾಗಿ ಕೇವಲ ಸೇನೆಯೊಂದಿಗೆ ಮಾತ್ರ ಯುದ್ಧ ಮಾಡುವುದು. ಯಾಕೆಂದರೆ ವಿರೋಧಿ ರಾಷ್ಟ್ರವು ಮೇಲುಗೈ ಸಾಧಿಸಿ ಬಿಟ್ಟರೆ ಅದು ತನ್ನ …
Read More »ಕಾಫಿರ್ ಎಂಬ ಪದ ಮತ್ತು ಅದನ್ನು ಸುತ್ತಿರುವ ವಿವಾದ?
ಕುಫ್ರ್ ಮತ್ತು ಕಾಫಿರ್ ಎಂಬುದು ಇಸ್ಲಾಮಿನ ಕೆಲವು ವಿಶೇಷ ಪಾರಿಭಾಷಿಕ ಶಬ್ದಗಳಲ್ಲಿ ಎರಡು ಶಬ್ದವಾಗಿದೆ. ಇದು ವಿಶೇಷ ಅರ್ಥವನ್ನು ಹೊಂದಿದೆ. ಖೇದವೇನೆಂದರೆ ಬೇರೆ ಬೇರೆ ಪಾರಿಭಾಷಿಕ ಶಬ್ದಗಳಂತೆಯೇ ಈ ಶಬ್ದಗಳಿಗೂ ತಪ್ಪು ಅರ್ಥ ನೀಡಿ ಅದರ ನಿಜವಾದ ಅರ್ಥವನ್ನು ಅಪಾರ್ಥಗೊಳಿಸುವ ಕೆಲಸ ಸಾಂಗವಾಗಿ ನಡೆಯುತ್ತಿದೆ. ಕಾಫಿರ್ ಶಬ್ದಕ್ಕೆ ಮುಸ್ಲಿಮೇತರ ಸಹೋದರರನ್ನು ದ್ವೇಷಿಸುವುದು ತಿರಸ್ಕರಿಸುವುದು ಮತ್ತು ಅಸಮಾನತೆ ತೋರಿಸುವುದೆಂಬ ಅರ್ಥವನ್ನು ಹೇಳಲಾಗುತ್ತಿದೆ ಮತ್ತು ಕಾಫಿರ್ ಅಂತ ಹೇಳಿ ಮುಸ್ಲಿಮೇತರ ಸಹೋದರರನ್ನೇ ಅವರ …
Read More »ಮಹಿಳೆಯೇಕೆ ಪ್ರವಾದಿಯಾಗಿಲ್ಲ?
ಪ್ರಶ್ನೆ : ದೇವರ ಬಳಿ ಲಿಂಗ ತಾರತಮ್ಯವಿಲ್ಲ ಎಂದು ಹೇಳಲಾಗುತ್ತದೆ. ಆದರೆ ಪ್ರವಾದಿಗಳಾಗಿ ಮಹಿಳೆಯರನ್ನು ಯಾಕೆ ಆರಿಸಲಿಲ್ಲ? ಉತ್ತರ :ದೇವನು ಕಲಿಸಿರುವ ಜೀವನ ವ್ಯವಸ್ಥೆಯನ್ನು ಜನರಿಗೆ ಕಲಿಸುವುದು, ಆ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜನರಿಗೆ ತೋರಿಸುವುದು ಪ್ರವಾದಿಗಳ ಪ್ರಧಾನ ಹೊಣೆಗಾರಿಕೆಯಾಗಿದೆ. ಆದ್ದರಿಂದ ಆರಾಧನಾ ವಿಷಯಗಳಲ್ಲೂ ಆರ್ಥಿಕ, ಸಾಂಸ್ಕ್ರತಿಕ, ರಾಜಕೀಯ ರಂಗಗಳಲ್ಲೂ ಯುದ್ಧ ಒಪ್ಪಂದದ ವಿಷಯಗಳಲ್ಲೂ ಅವರು ಮಾನವ ಕೋಟಿಗೆ ಮಾದರಿಯಾಗಿದ್ದಾರೆ. ತಿಂಗಳಿನ ಕೆಲವು ದಿನಗಳಲ್ಲಿ ಆರಾಧನಾ ಕರ್ಮಗಳಿಗೆ ನೇತೃತ್ವ ವಹಿಸುವುದರಿಂದಲೂ, ಗರ್ಭಧಾರಣೆ, ಹೆರಿಗೆ …
Read More »ಕೃಷಿಯ ಮಹತ್ವ ಇಸ್ಲಾಮಿನಲ್ಲಿ
ಸಂಗ್ರಹ: ಎನ್.ಎಂ. ಪಡೀಲ್ ಅನ್ ಅನಸ್(ರ) ಕಾಲ: ಕಾಲ ರಸೂಲುಲ್ಲಾಹಿ(ಸ): ಮಾ ಮಿನ್ ಮುಸ್ಲಿಮಿ, ಯಫ್ರಿಸು ಘರ್ಸನ್ ಅವ್ ಯಝ್ರಊ ಝರ್ಅನ್ ಫಯಅïಕುಲು ಮಿನ್ಹು ತೈರುನ್ ಅವ್ ಇನ್ಸಾನುನ್ ಅವ್ ಬಹೀಮತುನ್ ಇಲ್ಲಾ ಕಾನ ಲಹು ಬಿಹಿ ಸದಕತುನ್. (ಬುಖಾರಿ) ಅನಸ್(ರ)ರಿಂದ ವರದಿಯಾಗಿದೆ. ಪ್ರವಾದಿಯವರು(ಸ) ಹೇಳಿದರು: “ಓರ್ವ ಮುಸ್ಲಿಮ್ ಗಿಡ ನೆಡುತ್ತಾನೆ ಅಥವಾ ಕೃಷಿ ಮಾಡುತ್ತಾನೆ. ನಂತರ ಅದರ ಬೆಳೆಯನ್ನು ಹಕ್ಕಿ, ಮನುಷ್ಯ ಅಥವಾ ಪ್ರಾಣಿಗಳು ತಿನ್ನುತ್ತವೆ. ಆಗ ಫಸಲನ್ನು …
Read More »ಪ್ರಸಕ್ತ ಪರಿಸ್ಥಿತಿಯಲ್ಲಿ ಪ್ರವಾದಿವರ್ಯರ ಮಾದರಿ
@ ಡಾ| ಕೆ.ಎಂ. ಬಹಾವುದ್ದೀನ್ ಹುದವಿ ಪ್ರವಾದಿ(ಸ)ರು ತಮ್ಮ ಜೀವನದ ಸಿಂಹಪಾಲು ಮಕ್ಕಾದಲ್ಲಿ ಕಳೆದರು. ಮಕ್ಕಾದ 53 ವರ್ಷಗಳ ಜೀವನವೂ ಮದೀನಾದ ಹತ್ತು ವರ್ಷಗಳ ಜೀವನವೂ ಅಸ್ವಸ್ಥತೆ ತುಂಬಿಕೊಂಡದ್ದಾಗಿತ್ತು. ಐಹಿಕ ಜೀವನವೆಂಬುದು ಸ್ವಸ್ಥವಾಗಿ ಜೀವಿಸಲು ಇರುವ ಅವಕಾಶವಲ್ಲವೆಂದೂ ನಿರಂತರ ಪರೀಕ್ಷೆಗಳ ಸಂಗಮ ಭೂಮಿಯೆಂಬ ಸಂದೇಶವನ್ನು ಇದು ನಮಗೆ ನೀಡುತ್ತದೆ. ಅಂತಹ ಸಂದರ್ಭಗಳನ್ನು ಯಾವ ರೀತಿ ಯುಕ್ತಿಯುತವಾಗಿ ಎದುರಿಸಬಹುದು ಎಂಬುದನ್ನು ನಾವು ಅದರಿಂದ ಕಲಿಯಬೇಕು. ಪ್ರವಾದಿತ್ವದ ಬಳಿಕದ 13 ವರ್ಷ ಮಕ್ಕಾ …
Read More »ಮಹಿಳಾ ಪರ ಪ್ರವಾದಿ(ಸ)…
@ ಲುಬ್ನ ಝಕೀಯ್ಯ ಲೋಕ ಕಂಡ ಮಹಾನ್ ನಾಯಕರಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸುವ ಪ್ರಭಾವಪೂರ್ಣ ವ್ಯಕ್ತಿತ್ವ ಬೆರಳೆಣಿಕೆಯಷ್ಟು ಮಂದಿಯದ್ದು ಮಾತ್ರ. ಅಂತಹ ಪ್ರಭಾವಪೂರ್ಣ ವ್ಯಕ್ತಿತ್ವಗಳ ಸಾಲಿನಲ್ಲಿ ಸೇರುತ್ತಾರೆ ಪ್ರವಾದಿ ಮುಹಮ್ಮದ್(ಸ). ಇವರ ಕಾರ್ಯವೈಖರಿ ಮತ್ತು ಪ್ರಭಾವ ವ್ಯಾಪಿಸಲು ಮೂಲ ಕಾರಣ ಇವರ ಸುಧಾರಣಾ ತಂತ್ರ ಕೇವಲ ಒಂದು ರಂಗಕ್ಕಷ್ಟೇ ಸೀಮಿತವಾಗದಿರುವುದು. ಉತ್ತಮ ಕೌಟುಂಬಿಕ ವ್ಯಕ್ತಿಯಾಗುವಲ್ಲಿಂದ ಹಿಡಿದು ಅತ್ಯುತ್ತಮ ಸೇನಾಧಿಪತಿ, ರಾಷ್ಟ್ರ ನಿರ್ಮಾತೃ ಆಗುವಲ್ಲಿಯವರೆಗಿನ ವಿವಿಧ ರಂಗಗಳ ಉನ್ನತ …
Read More »ದೇವನನ್ನು ಒಪ್ಪಿಕೊಳ್ಳದವರಲ್ಲೂ ಓರ್ವ ದೇವನಿದ್ದಾನೆ
ಕುರ್ಆನಿನ ಸಾಮಾಜಿಕ ಚಿಂತನೆಗಳು @ ಅಶೀರುದ್ದೀನ್ ಆಲಿಯಾ, ಮಂಜನಾಡಿ “ಹೇಳಿರಿ. ಅವನು ಅಲ್ಲಾಹನು, ಏಕೈಕನು, ಸಕಲರಿಂದಲೂ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು. ಅವನಿಗೆ ಯಾವುದೇ ಸಂತಾನವಿಲ್ಲ ಅವನು, ಯಾರ ಸಂತಾನವೂ ಅಲ್ಲ ಮತ್ತು ಅವನಿಗೆ ಸರಿಸಮಾನರು ಯಾರು ಇಲ್ಲ.” (ಪವಿತ್ರ ಕುರ್ಆನ್: 1-4) ಜಗತ್ತು ತನ್ನಿಂತಾನೇ ಹುಟ್ಟಿಕೊಂಡಿದೆ, ಮಾತ್ರವಲ್ಲದೆ ಸಕಲ ಜೀವಜಾಲಗಳೂ ಪ್ರಾಕೃತಿಕ ಸೃಷ್ಟಿ, ಅವುಗಳನ್ನು ಸೃಷ್ಟಿಸಿದವನಾರೂ ಇಲ್ಲ, ಪಾರತ್ರಿಕ ಜೀವನವಿಲ್ಲ ಎಂಬ ನಕಾರಾತ್ಮಕ ಚಿಂತನೆಗಳು ಇವೆಯಾದರೂ ಪ್ರತಿಯೊಬ್ಬ …
Read More »ಪ್ರತಿಭಟನಾ ನಿರತ ರೈತರಿಗೆ 24 ಗಂಟೆಗಳ ಕಾಲ ಆಹಾರ ಪೂರೈಸುತ್ತಿರುವ ಮುಸ್ಲಿಂ ಫೆಡರೇಶನ್ ಆಫ್ ಪಂಜಾಬ್
ಹೊಸದಿಲ್ಲಿ, ಡಿ. 5: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ದಿಲ್ಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ 25 ಮುಸ್ಲಿಂ ಸದಸ್ಯರನ್ನು ಒಳಗೊಂಡ ತಂಡ ಬುಧವಾರದಿಂದ ಆಹಾರ ಪೂರೈಕೆಯಲ್ಲಿ ತೊಡಗಿಕೊಂಡಿದೆ. ಪ್ರತಿಯೊಬ್ಬರಿಗೂ ಆಹಾರ ನೀಡುವ ರೈತರಿಗೆ ಆಹಾರ ಪೂರೈಸಲು ನಾವು ಇಲ್ಲಿಗೆ ಆಗಮಿಸಿದೆವು ಎಂದು ಮುಸ್ಲಿಂ ಫೆಡರೇಶನ್ ಆಫ್ ಪಂಜಾಬ್ ತಂಡದ ನೇತೃತ್ವ ವಹಿಸಿರುವ ಫಾರೂಕಿ ಮುಬೀನ್ ಹೇಳಿದ್ದಾರೆ. ಪ್ರತಿಭಟನೆ ಮುಂದುವರಿಯುವ ವರೆಗೆ ಆಹಾರ ಪೂರೈಕೆ ಮುಂದುವರಿಯಲಿದೆ. …
Read More »
IslamKannada News Portal