ಮದರಸಾಗಳು ಭಯೋತ್ಪಾದನೆಯ ಕೇಂದ್ರಗಳೆಂದೂ ….., ಕಾಫಿರ್’ಗಳನ್ನು ವಧಿಸಬೇಕೆಂದೂ…. ಮುಸ್ಲಿಮೇತರರ ನಂಬಿಕೆ, ಮಾನ, ಪ್ರಾಣ, ಸೊತ್ತುಗಳ ಮೇಲೆ ಅಕ್ರಮವೆಸಗುವುದೇ ಜಿಹಾದ್ ಆಗಿದೆ ಎಂದೂ… ಹೀಗೆ ಮಾಡುವುದರಿಂದ ಮುಸ್ಲಿಮರಿಗೆ ಸ್ವರ್ಗ ಪ್ರಾಪ್ತಿಯ ನಂಬಿಕೆ ಇದೆಯೆಂದೂ…. ಹೀಗೆ ಹತ್ತು-ಹಲವು ಕಪೋಲಕಲ್ಪಿತ ಸುದ್ದಿಗಳ ದ್ವೇಷಾಭಿಯಾನವನ್ನೇ ಹೆಚ್ಚಿನ ಮಾಧ್ಯಮಗಳು ಮಾಡುತ್ತಿದೆ. ಇಂತಹ ವಿಚಾರಗಳು ಮಾಧ್ಯಮಗಳಿಗೆ ಯಾವುದೇ ಸಂಶೋಧನೆ ಅಥವಾ ವೈಜ್ಞಾನಿಕ ಜಿಜ್ಞಾಸೆಯಿಂದ ಸಿಕ್ಕಿದ್ದಲ್ಲ , ಅದೊಂದು ಗಿಳಿಪಾಠದಂತೆ ಉರು ಹೊಡೆದ ಸಂಗತಿಗಳಾಗಿವೆ . ಇಂತಹ ವದಂತಿಗಳು ಮತ್ತು …
Read More »ಕೃಷಿ ವಿಧೇಯಕ ವಿರೋಧಿಸಿ ಬೀದಿಗೆ ಇಳಿದಿರುವ ಪಂಜಾಬ್ ರೈತರ ಹಸಿವು ನೀಗಿಸಿದ ಮುಸ್ಲಿಮ್ ಯುವಕರು
ಹೊಸದಿಲ್ಲಿ, ಸೆ.25: ಪಂಜಾಬ್ ನಗರದ ಮಲೆರ್ಕೋಟ್ಲಾ ಪಟ್ಟಣದಲ್ಲಿ ಕೇಂದ್ರದ ಕೃಷಿ ವಿಧೇಯಕವನ್ನು ವಿರೋಧಿಸಿ ಸಿಖ್ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಸಿಖ್ ರೈತರ ಹಸಿವು ಹಾಗೂ ಬಾಯಾರಿಕೆ ನೀಗಿಸುವ ಜವಾಬ್ದಾರಿಯನ್ನು ಮುಸ್ಲಿಮ್ ಯುವಕರು ವಹಿಸಿಕೊಂಡಿದ್ದು, ಈ ಮಾನವೀಯತೆಯ ನಡೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ. ಸಾವಿರಾರು ಮುಸ್ಲಿಮ್ ಮಹಿಳೆಯರು ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಮಯದಲ್ಲಿ ಪಂಜಾಬ್ ನ ಸಿಖ್ಖರು ರಸ್ತೆಯಲ್ಲಿ ಲಂಗರು ಹಾಕಿ ಬೆಂಬಲ ನೀಡಿದ್ದರು. ಇದೀಗ ರೈತ …
Read More »ಇಸ್ಲಾಮಿನ ಶಿಕ್ಷಾ ಪದ್ಧತಿ
ಈಗ ಇಸ್ಲಾಮಿನ ಬಗ್ಗೆ ಪ್ರಚಾರಗೊಂಡಿರುವ ಸಂಶಯಗಳ ಪೈಕಿ ಒಂದು ಅದರ ಶಿಕ್ಷಾ ಪದ್ಧತಿಯ ಕುರಿತಾಗಿದೆ. ಇಂದಿನ ಪ್ರಗತಿಪರ ಯುಗದಲ್ಲಿ ಇಸ್ಲಾಮಿನ ‘ಪಾಶವೀ ಶಿಕ್ಷಾ ಪದ್ಧತಿ’ಯನ್ನು ಜಾರಿಗೊಳಿಸುವುದು ಸಮಂಜಸವೇ? ಅದು ಕಾಲದ ಬೇಡಿಕೆಗಳಿಗೆ ಪೂರಕವಾಗಿದೆಯೇ? ಕೆಲವು ರೂಪಾಯಿಗಳ ಕಳ್ಳತನಕ್ಕೆ ಕೈ ಕಡಿಯುವ ಶಿಕ್ಷೆ, ಕಾಮೋನ್ಮಾದದ ಒಂದು ವಿಷ ಘಳಿಗೆಯಲ್ಲಿ ನಡೆದ ವ್ಯಭಿಚಾರಕ್ಕೆ ಕಲ್ಲು ಹೊಡೆದು ಸಾಯಿಸುವ ಶಿಕ್ಷೆ, ಕೋಪೋದ್ರೇಕದಿಂದ ಮತಿಗೆಟ್ಟು ಮಾಡಿದ ಒಂದು ಕೊಲೆಗೆ ಮರಣ ದಂಡನೆ ಇತ್ಯಾದಿಗಳು ವೈಚಾರಿಕ ಮತ್ತು …
Read More »ಬೇಕಲ ಇಬ್ರಾಹೀಮ್ ಮುಸ್ಲಿಯಾರರ ನಿಧನಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ಸಂತಾಪ
ಮಂಗಳೂರು: ಖ್ಯಾತ ವಿದ್ವಾಂಸರೂ, ವಿವಿಧ ಜಿಲ್ಲೆಗಳ ಖಾಝಿ ಹಾಗೂ ಇನ್ನಿತರ ಉನ್ನತ ಹುದ್ದೆಗಳನ್ನು ಅಲಂಕರಿಸಿದ ಬೇಕಲ ಉಸ್ತಾದರೆಂದೇ ಪ್ರಸಿದ್ಧಿ ಪಡೆದ ಸುನ್ನೀ ನೇತಾರರಾಗಿದ್ದ ಇಬ್ರಾಹೀಮ್ ಮುಸ್ಲಿಯಾರರ ನಿಧನ ಮುಸ್ಲಿಮ್ ಸಮಾಜಕ್ಕೂ ನಾಡಿಗೂ ಅಪಾರ ನಷ್ಟವಾಗಿದ್ದು ಜಮಾಅತೆ ಇಸ್ಲಾಮೀ ಹಿಂದ್ ಅವರ ನಿಧನಕ್ಕೆ ಅಗಾಧವಾದ ಸಂತಾಪವನ್ನು ವ್ಯಕ್ತಪಡಿಸಿದೆ. ಸರಳ ವ್ಯಕ್ತಿತ್ವದ, ನೇರ ನಡೆ-ನುಡಿಯ ಬೇಕಲ ಉಸ್ತಾದರು ಮುಸ್ಲಿಮ್ ಸಮುದಾಯದ ಏಳಿಗೆಯ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿದ್ದರು. ಮುಸ್ಲಿಮ್ ಸಮುದಾಯದ ಅಸ್ತಿತ್ವವನ್ನೇ ಪ್ರಶ್ನಿಸಲ್ಪಟ್ಟ …
Read More »ಹಿರಿಯ ವಿದ್ವಾಂಸ, ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ರವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ: ಜಮಾಅತೆ ಇಸ್ಲಾಮೀ ಹಿಂದ್ ನಗರಾಧ್ಯಕ್ಷ ಕೆ.ಎಂ.ಅಶ್ರಫ್ ತೀವ್ರ ಸಂತಾಪ
ಮಂಗಳೂರು,ಸೆ.24:ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲಾ ಸಂಯುಕ್ತ ಖಾಝಿಯಾಗಿದ್ದ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಅಲ್ಪಕಾಲದ ಅಸೌಖ್ಯದಿಂದ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ನಗರಾಧ್ಯಕ್ಷರಾದ ಕೆ.ಎಂ.ಅಶ್ರಫ್ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇಸ್ಲಾಮೀ ಶರೀಅತ್, ಧಾರ್ಮಿಕ ಪಾಂಡಿತ್ಯ, ಭೂಗೋಳ, ಖಗೋಳ ಶಾಸ್ತ್ರದಲ್ಲಿ ಆಳವಾದ ಜ್ಞಾನ ಹೊಂದಿದ್ದ ಬೇಕಲ ಉಸ್ತಾದ್ ಅವರು ಕರ್ನಾಟಕ ಹಾಗೂ ಕೇರಳ ರಾಜ್ಯದ ಜನತೆಯ ಮೆಚ್ಚುಗೆ ಗಳಿಸಿದ್ದರು. ಬಹಳ ಗಾಂಭೀರ್ಯ ವ್ಯಕ್ತಿತ್ವ, ಮೃದು …
Read More »ಹಿರಿಯ ವಿದ್ವಾಂಸ, ಖಾಝಿ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ನಿಧನ
ಮಂಗಳೂರು,ಸೆ.24:’ಬೇಕಲ್ ಉಸ್ತಾದ್’ ಎಂದೇ ಜನಪ್ರಿಯರಾಗಿದ್ದ ಹಿರಿಯ ವಿದ್ವಾಂಸ, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳ ಸಂಯುಕ್ತ ಖಾಝಿ ಅಲ್ಹಾಜ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ (71) ರವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು. ಸುನ್ನಿ ಜಂಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷರಾಗಿದ್ದ ಬೇಕಲ್ ಉಸ್ತಾದ್ರವರು ಜಾಮಿಯಾ ಸಅದಿಯಾ ಅರಬಿಯಾ ಶರೀಅತ್ ಕಾಲೇಜಿನ ಪ್ರಾಚಾರ್ಯರಾಗಿ, ಸಮಸ್ತ ಉಲಮಾ ಒಕ್ಕೂಟದ ಕೇಂದ್ರ ಮುಶಾವರ ಸದಸ್ಯರಾಗಿ, ಅಲ್ ಅನ್ಸಾರ್ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. …
Read More »ಟೈಮ್ ಮ್ಯಾಗಝಿನ್ನ ವಿಶ್ವದ ಪ್ರಭಾವೀ ನೂರು ವ್ಯಕ್ತಿಗಳಲ್ಲಿ ಶಾಹಿನ್ ಬಾಗ್ನ ಹೋರಾಟಗಾರ್ತಿ ‘ಬಿಲ್ಕಿಸ್ ದಾದಿ’
ವಾಷಿಂಗ್ಟನ್,ಸೆ.23: ವಿಶ್ವಪ್ರಸಿದ್ಧ ಟೈಮ್ ಮ್ಯಾಗಝಿನ್ನ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾಹೀನ್ ಬಾಗ್ ಹೋರಾಟಗಾರ್ತಿ 82ರ ಹರೆಯದ ಬಿಲ್ಕಿಸ್ ಕೂಡ ಸೇರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟ ಆಯುಷ್ಮಾನ್ ಖುರಾನ, ಗೂಗುಲ್ ಸಿಇಒ ಸುಂದರ್ ಪಿಚ್ಚೈ, ಪ್ರೊಫೆಸರ್ ರವೀಂದ್ರ ಗುಪ್ತ ಪಟ್ಟಿಯಲ್ಲಿರುವ ಇತರ ಭಾರತೀಯ ವ್ಯಕ್ತಿಗಳು. 2019 ವರ್ಷದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅತ್ಯಂತ ಪ್ರಭಾವ ಬೀರಿದವರನ್ನು ಪಟ್ಟಿಗೆ ಆಯ್ಕೆ ಮಾಡಲಾಗಿದೆ. ಚೀನದ ಅಧ್ಯಕ್ಷ ಶಿಜಿನ್ ಪಿಂಗ್, ಅಮೆರಿಕದ …
Read More »ದೇವನನ್ನು ಸೃಷ್ಟಿಸಿದವರು ಯಾರು?
-ಪ್ರಪಂಚದ ಸೃಷ್ಟಿಕರ್ತನು ಓರ್ವನೆಂದೂ, ಅವನೇ ಅದನ್ನು ಸೃಷ್ಟಿಸಿದನೆಂದೂ ಧರ್ಮ ವಿಶ್ವಾಸಿಗಳಾದ ನೀವು ಹೇಳುತ್ತೀರಿ. ಹಾಗಾದರೆ ನಿಮ್ಮ ದೇವನನ್ನು ಸೃಷ್ಟಿಸಿದವರು ಯಾರು? ದೇವ ಹಾಗೂ ಧರ್ಮವು ವಿಶ್ವಾಸ ಕಾರ್ಯವೆಂದೂ, ಅದರ ಹೊರತು ಬುದ್ದಿಗೆ ಇದರಲ್ಲಿ ಪ್ರಾಮುಖ್ಯತೆ ಇಲ್ಲವೆಂಬ ವಾಡಿಕೆಯ ಉತ್ತರಕ್ಕಿಂತ ಬೇರೇನಾದರೂ ಹೇಳಲಿಕ್ಕಿದೆಯೇ? ವಿಶ್ವದ ಕುರಿತು ಎರಡು ರೀತಿಯ ದೃಷ್ಟಿಕೋನವಿರುವವರು ಇದ್ದಾರೆ. ಒಂದನೇಯದಾಗಿ ಧರ್ಮದಲ್ಲಿ ನಂಬಿಕೆ ಇರಿಸುವವರು. ಅವರು ನಂಬಿಕೆಯಂತೆ ಪ್ರಪಂಚವನ್ನು ಸೃಷ್ಟಿಸಲಾಗಿದೆ. ದೇವನು ಅದರ ಸೃಷ್ಟಿಕರ್ತ. ಎರಡನೇಯ ವರ್ಗವನ್ನು ನಾಸ್ತಿಕರು …
Read More »ಇಸ್ಲಾಮ್ ಮತ್ತು ಪರಧರ್ಮ ಸಹಿಷ್ಣುತೆ
ಇಸ್ಲಾಮ್ ಮತ್ತು ಮುಸ್ಲಿಮರ ವಿರುದ್ಧ ವ್ಯಾಪಕಗೊಳಿಸಲಾಗುತ್ತಿರುವ ಇನ್ನೊಂದು ಸಂಶಯ ಇಸ್ಲಾಮ್ ಪರಧರ್ಮ ಸಹಿಷ್ಣುತೆಯ ಧರ್ಮವಲ್ಲವೆಂಬುದೂ ಮುಸ್ಲಿಮರು ಅತ್ಯಧಿಕ ಅಸಹಿಷ್ಣುಗಳೆಂಬುದೂ ಆಗಿದೆ. ವಾಸ್ತವದಲ್ಲಿ ಇದು ಬ್ರಿಟಿಷ್ ಸಾಮ್ರಾಜ್ಯಶಾಹಿ ಶಕ್ತಿಯು ಭಾರತದಲ್ಲಿ ತನ್ನ ಆಡಳಿತವನ್ನು ಭದ್ರಪಡಿಸಲು ಸೃಷ್ಟಿಸಿ ಪ್ರಚಾರ ಪಡಿಸಿದ ಮಿಥ್ಯ ಹಾಗೂ ಒಡೆದು ಆಳುವ ಕುಟಿಲ ತಂತ್ರವಾಗಿದೆ. ಬ್ರಿಟಿಷ್ ಆಧಿಪತ್ಯವು ಭಾರತದಲ್ಲಿ ಸ್ಥಾಪಿತವಾಗುವುದಕ್ಕೆ ಮುಂಚೆ ಸುಮಾರು ಒಂದು ಸಹಸ್ರ ವರ್ಷಗಳ ಕಾಲ ಇಲ್ಲಿನ ಬಹುದೊಡ್ಡ ಭಾಗದಲ್ಲಿ ಮುಸ್ಲಿಮ್ ಅರಸರ ಆಳ್ವಿಕೆ ಇತ್ತೆಂಬುದು …
Read More »ಸಮಯದ ಬೆಲೆ
ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯ 1163ರಲ್ಲಿ ಸ್ಥಾಪನೆಗೊಂಡಿತು. ಅದರ ಹಚ್ಚ ಹಸುರಾದ ಹುಲ್ಲುಗಾವಲು ಜಗತ್ಪ್ರಸಿದ್ಧವಾಗಿದೆ. ಅಮೇರಿಕಾದ ಓರ್ವ ಕೋಟ್ಯಾಧೀಶ ಆ ಹುಲ್ಲುಗಾವಲನ್ನು ನೋಡಿ ಬಹಳ ಮೆಚ್ಚಿಕೊಂಡ. ತನ್ನ ಬಂಗಲೆಯಲ್ಲಿಯೂ ಇಂತಹದೇ ಒಂದು ಹುಲ್ಲುಗಾವಲಿರಬೇಕೆಂದು ಆತ ಬಯಸಿದ. “ಇಂತಹ ಹುಲ್ಲುಗಾವಲು ಎಷ್ಟು ಡಾಲರ್ ಗಳಲ್ಲಿ ಸಿದ್ಧವಾದೀತು?”ಆತ ಆಕ್ಸ್ ಫರ್ಡ್ನ ತೋಟಗಾರನಲ್ಲಿ ವಿಚಾರಿಸಿದ. ತೋಟಗಾರ ಗಂಭೀರವಾಗಿಯೇ ಹೇಳಿದ, “ಉಚಿತವಾಗಿ.” “ಅದು ಹೇಗೆ?” “ನೀವು ನಿಮ್ಮ ಜವಿೂನನ್ನು ಸಮತಟ್ಟುಗೊಳಿಸಿ ಅದರಲ್ಲಿ ಹುಲ್ಲು ನೆಡಿರಿ. ಹುಲ್ಲು ಬೆಳೆದು …
Read More »
IslamKannada News Portal