ಸಂಗ್ರಹ: ಎನ್.ಎಂ. ಪಡೀಲ್ ಅಬೀ ಹುರೈರ(ರ): ಕಾ ಅನ್ನ ರಸೂಲುಲ್ಲಾಹಿ(ಸ) ಕಾಲ; ಅಲ್ ಉಮ್ರತು ಇಲಲ್ ಉಮ್ರತಿ ಕಫ್ಪಾರತುನ್ ಲಿಮಾ ಬೈನಹುಮಾ, ವಲ್ಹಜ್ಜುಲ್ ಮಬ್ರೂರು ಲೈಸ ಲಹೂ ಜಝಾಉನ್ ಇಲ್ಲಲ್ ಜನ್ನತು. (ಮುತ್ತಫಕುನ್ ಅಲೈಹಿ) ಅಬೂ ಹುರೈರಾ(ರ) ವರದಿ ಹೀಗೆ ಮಾಡಿದ್ದಾರೆ- ಪ್ರವಾದಿ(ಸ) ಹೇಳುತ್ತಾರೆ, ಒಂದು ಉಮ್ರವು ಇನ್ನೊಂದು ಉಮ್ರದ ವರೆಗಿನ ಪಾಪಗಳನ್ನು ತೊಳೆಯುತ್ತದೆ. ಇನ್ನು ಸ್ವೀಕಾರಾರ್ಹ ಹಜ್ಜ್ ನ ಬದಲಿ ಸ್ವರ್ಗವಲ್ಲದೆ ಇನ್ನೇನೂ ಇಲ್ಲ. ಇಸ್ಲಾಮ್ನ ಐದು ಆಧಾರ …
Read More »ಪ್ರವಾದಿ ಇಬ್ರಾಹೀಮ್ರ ಕಾಲದ ವಿಗ್ರಹಗಳು
ಟಿ. ಮುಹಮ್ಮದ್ ವೇಳಂ ಪ್ರವಾದಿ ಇಬ್ರಾಹೀಮ್(ಅ)ರ ಕಾರ್ಯಚಟುವಟಿಕೆಯ ಕೇಂದ್ರ ಬಿಂದು ವಿಗ್ರಹಗಳಾಗಿತ್ತು. ಇಬ್ರಾಹೀಮ್(ಅ)ರು ಇತಿಹಾಸದ ಅತ್ಯಂತ ದೊಡ್ಡ ವಿಗ್ರಹ ಆರಾಧನೆಯ ವಿರೋಧಿಯಾಗಿದ್ದರು. ಇಬ್ರಾಹೀಮರ ಈ ರೀತಿಯ ವಿಗ್ರಹ ವಿರೋಧಕ್ಕೆ ವಿಗ್ರಹಾರಾಧನೆಯ ವಿರುದ್ಧದ ಸಂದೇಶ ಪ್ರಚಾರದ ಹೊರತಾದ ಪ್ರಾಯೋಗಿಕ ವರ್ತನೆಗಳಿಗೆ ವಿವಿಧ ಕಾರಣಗಳಿವೆ. ಅವುಗಳಲ್ಲಿ ಒಂದನ್ನು ಅನಾವರಣಗೊಳಿಸುವುದು ಈ ಲೇಖನದ ಉದ್ದೇಶ. ವಿಗ್ರಹವು ಇಬ್ರಾಹೀಮ್(ಅ)ರ ಸಮೂಹದ ಅಡಿಪಾಯವಾಗಿತ್ತು. ಅಲ್ಲಾಹನು ಹೇಳುತ್ತಾನೆ: ಇಬ್ರಾಹೀಮ್ ಹೇಳಿದರು, “ನೀವು ಲೌಕಿಕ ಜೀವನದಲ್ಲಂತೂ ಅಲ್ಲಾಹನನ್ನು ಬಿಟ್ಟು ವಿಗ್ರಹಗಳನ್ನು …
Read More »ಮಹಿಳೆಯರು: ಮಸೀದಿ, ಹಜ್ಜ್, ಧರ್ಮ ಯುದ್ಧ ಇತ್ಯಾದಿ…
ಮಹಿಳೆಯರ ನೈಸರ್ಗಿಕವಾದ ಕೆಲವು ಅಡೆ-ತಡೆ, ಇತಿ-ಮಿತಿಗಳು, ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳಿಂದಾಗಿ ಇಸ್ಲಾಮ್ ಆಕೆಗೆ ಅನೇಕ ಧಾರ್ಮಿಕ, ವಿಧಿ-ಕರ್ತವ್ಯಗಳಿಂದ ವಿನಾಯಿತಿ ನೀಡಿದೆ. ಮಹಿಳೆಯರಿಗೆ ಆಗುವ ಮಾಸಿಕ ಆರ್ತವ, ಪ್ರಸವಾನಂತರದ ರಕ್ತಸ್ರಾವಗಳ ವೇಳೆ ನಮಾಝ್ ಮತ್ತು ಉಪವಾಸ ವ್ರತಗಳಂತಹ ಕಡ್ಡಾಯ ಕರ್ತವ್ಯಗಳಿಂದ ಆಕೆಗೆ ವಿನಾಯಿತಿ ಇದೆ. ಆರ್ತವ ಕಾಲದಲ್ಲಿ ಆಕೆಯ ಮೇಲೆ ನಮಾಝ್ ಕಡ್ಡಾಯವಲ್ಲವೆಂಬುದು ಮಾತ್ರವಲ್ಲ, ಆ ಕಾಲಾವಧಿಯಲ್ಲಿ ಆಕೆ ನಮಾಝ್ ಮಾಡಬಾರದೆಂದೇ ವಿಧಿಸಲಾಗಿದೆ. ಹಾಗೆ ಬಿಟ್ಟು ಹೋದ ನಮಾಝ್ಗಳನ್ನು ಆಕೆ ಮತ್ತೆ …
Read More »ಲಂಗರ್ (ಉಚಿತ ಆಹಾರ) ವ್ಯವಸ್ಥೆಗೆ 330 ಕ್ವಿಂಟಾಲ್ ಗೋಧಿಯೊಂದಿಗೆ ಗೋಲ್ಡನ್ ಟೆಂಪಲ್ಗೆ ತಲುಪಿದ ಮುಸ್ಲಿಮರು
ಪಂಜಾಬ್,ಜು.11: 330 ಕ್ವಿಂಟಾಲ್ ಗೋಧಿಯೊಂದಿಗೆ ಸಿಖ್ಖರ ಆರಾಧನಾಲಯವಾದ ಅಮೃತಸರದ ಗೋಲ್ಡನ್ ಟೆಂಪಲ್ಗೆ ಮಲೆರ್ಕೋಟ್ಲಾದ ಮುಸ್ಲಿಮರು ತಲುಪಿದರು. ಸಿಖ್ ನಂಬಿಕೆಯ ಒಂದು ಭಾಗವೆಂದೇ ಪರಿಗಣಿಸಲ್ಪಟ್ಟ ಲಂಗರ್(ಉಚಿತ ಆಹಾರ) ವ್ಯವಸ್ಥೆ ಮಾಡುವಲ್ಲಿ ಗೋಲ್ಡನ್ ಟೆಂಪಲ್ ತೊಂದರೆ ಎದುರಿಸುತ್ತಿದೆ ಎಂಬುದನ್ನು ಅರಿತಾಗ ಸಹೋದರತ್ವ ಹಾಗೂ ಸೌಹಾರ್ದತೆಯ ಪ್ರತೀಕವಾಗಿ ಈ ದೃಶ್ಯವು ಕಂಡು ಬಂತು. ಗೋಲ್ಡನ್ ಟೆಂಪಲ್ನಲ್ಲಿ ಪ್ರತಿದಿನ ಸುಮಾರು 1 ಲಕ್ಷ ಜನರು ಲಂಗರ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. “ಸಂಪನ್ಮೂಲಗಳ ಕೊರತೆ ಇದೆ ಎಂದು ನಾವು …
Read More »ಬಂಗ್ಲೆ ಗುಡ್ಡೆ ದುರಂತ ಪ್ರದೇಶ ಹಾಗೂ ಮೃತರ ಮನೆಗೆ ಜಮಾಅತೆ ಇಸ್ಲಾಮೀ ಹಿಂದ್ ತಂಡ ಭೇಟಿ
ಮಂಗಳೂರು (ಜುಲೈ 9 ): ಇತ್ತೀಚೆಗೆ ಬಂಗ್ಲೆಗುಡ್ಡೆಯಲ್ಲಿ ಭೂಕುಸಿತದಿಂದ ಎರಡು ಮನೆಗಳು ಧರಾಶಾಹಿಯಾಗಿ, 4 ಮನೆಗಳು ಸಂಪೂರ್ಣ ಹಾನಿಗೊಂಡು, ಇಬ್ಬರು ಮಕ್ಕಳು ಜೀವಂತ ಸಮಾಧಿಯಾದ ದುರಂತ ಸ್ಥಳಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ದ.ಕ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು. ಮಕ್ಕಳನ್ನು ಕಳಕೊಂಡು ದುಃಖದ ಮಡುವಿನಲ್ಲಿ ನೋವನ್ನು ಅನುಭವಿಸುತ್ತಿರುವ ತಂದೆ ಶರೀಫರನ್ನು ಅವರ ಸಂಬಂಧಿಕರೋರ್ವರ ಮನೆಯಲ್ಲಿ ಭೇಟಿ ನೀಡಿ ಸಾಂತ್ವನ ಹೇಳಿತು. ಅಲ್ಲಾಹನ ವಿಧಿಯನ್ನು ಯಾರಿಂದಲೂತಡೆಯಲುಸಾಧ್ಯವಿಲ್ಲ. ಯಾವುದೇ ಪರೀಕ್ಷಾ …
Read More »ಮುಂಬೈಯಿಂದ ವಾಪಸಾಗಿ ಮನೆಗೆ ಹೋಗಲು ಸಾಧ್ಯವಾಗದೆ ಕಂಗಾಲಾಗಿದ್ದ ಪುರಂದರ ರೈ ಕುಟುಂಬಕ್ಕೆ ಆಶ್ರಯ ನೀಡಿದ ಜಾಬಿರ್
ಮಂಗಳೂರು, ಜು.7: ಮನೆ ಯಜಮಾನನ ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂಬೈಯಿಂದ ಮರಳಿದ ಕುಟುಂಬವೊಂದಕ್ಕೆ ಸ್ವತಃ ರಕ್ತಸಂಬಂಧಿಗಳು ಮನೆಪ್ರವೇಶಿಸಲು ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಕುಪ್ಪೆಪದವಿನ ರಿಕ್ಷಾ ಚಾಲಕರೊಬ್ಬರು ಆ ಕುಟುಂಬಕ್ಕೆ ತನ್ನ ಮನೆಯಲ್ಲೇ ಆಶ್ರಯ ನೀಡಿದ ವಿದ್ಯಮಾನ ಬೆಳಕಿಗೆ ಬಂದಿದೆ. ಪುತ್ತೂರು ಸಮೀಪದ ಕಬಕದ ನಿವಾಸಿಯಾಗಿರುವ ಪುರಂದರ ರೈ ಎಂಬವರ ಕುಟುಂಬಕ್ಕೆ ರಿಕ್ಷಾ ಚಾಲಕನಾಗಿರುವ ಕುಪ್ಪೆಪದವಿನ ಜಾಬಿರ್ ಮಾನವೀಯ ನೆಲೆಯಿಂದ ತನ್ನ ಮನೆಯಲ್ಲೇ ಆಶ್ರಯ ನೀಡಿ ಗಮನ ಸೆಳೆದಿದ್ದಾರೆ. ಜಾಬಿರ್ರ ಮಾನವೀಯ …
Read More »ವಿರೋಧಿಸುವ ಮೊದಲೊಮ್ಮೆ ಓದಿಕೊಳ್ಳಿ…
ಏ.ಕೆ. ಕುಕ್ಕಿಲ ಅಬೂತಾಲಿಬ್ ಇಸ್ಲಾಮನ್ನು ಅತ್ಯಂತ ಚೆನ್ನಾಗಿ ಮತ್ತು ಅತ್ಯಂತ ಸ್ಪಷ್ಟವಾಗಿ ವ್ಯಾಖ್ಯಾನಿಸುವ ಹೆಸರು ಇದು. ‘ಧರ್ಮದಲ್ಲಿ ಬಲಾತ್ಕಾರವಿಲ್ಲ’ ಎಂಬ ಪವಿತ್ರ ಕುರ್ಆನಿನ ಸಂದೇಶದ ಪ್ರಾಯೋಗಿಕ ನೆಲೆ-ಬೆಲೆಯ ಕುರಿತು ಯಾರಿಗಾದರೂ ಸಂದೇಹವಿದ್ದರೆ, ಅವರು ಅಬೂತಾಲಿಬ್ರ ಬದುಕನ್ನು ಅಧ್ಯಯನ ನಡೆಸಬೇಕು. ಉದಾರವಾದ ಮತ್ತು ಇಸ್ಲಾಮನ್ನು ಬೇರೆ ಬೇರೆ ತಟ್ಟೆಯಲ್ಲಿಟ್ಟು ತೂಗುವವರ ಪಾಲಿಗೆ ಅಬೂತಾಲಿಬ್ ಒಂದೊಳ್ಳೆಯ ಸರಕು. ಕುತೂಹಲಕಾರಿ ಹೆಸರು. ಇನ್ನೊಂದು ಐತಿಹಾಸಿಕ ಮದೀನ ಒಡಂಬಡಿಕೆ. ಪ್ರವಾದಿ ಮುಹಮ್ಮದ್ರು(ಸ) ಮಕ್ಕಾದಲ್ಲಿ 13 ವರ್ಷಗಳ …
Read More »70ಕ್ಕೂ ಹೆಚ್ಚು ಕೋವಿಡ್ ಮೃತರ ಅಂತ್ಯ ಸಂಸ್ಕಾರ ನಿರ್ವಹಿಸಿದ ಮರ್ಸಿ ಏಂಜಲ್ಸ್ ತಂಡ: ಮಗುವಿನ ಅಂತ್ಯ ಸಂಸ್ಕಾರದ ವೇಳೆ ‘ರಾಮ ನಾಮ ಸತ್ಯ ಹೇ’ ಪಠಿಸಿದ ಶೇಖ್ ಇಮ್ರಾನ್: ಮಾನವೀಯ ಸೇವೆಯೇ ಮಿಗಿಲು
ಬೆಂಗಳೂರು: 16 ದಿನಗಳ ಮಗುವಿನ ಅಂತ್ಯಕ್ರಿಯೆಯನ್ನು ನೆರವೇರಿಸಿದ ಮರ್ಸಿ ಎಂಜಲ್ಸ್ ತಂಡದ ಸದಸ್ಯ ಶೇಖ್ ಇಮ್ರಾನ್ ಉತ್ತರ ಭಾರತದ ಹೆತ್ತವರ ಮನವಿಯಂತೆಯೇ 20.ಕಿ.ಮೀ ದೂರದಲ್ಲಿರುವ ಶವಾಗಾರದವರೆಗೂ “ರಾಮ ನಾಮ ಸತ್ಯ ಹೇ” ಪಠಿಸಿದ ಮಾನವೀಯ ಸೇವೆಯು ವ್ಯಾಪಕ ಪ್ರಶಂಸೆಗೆ ಒಳಗಾಗಿದೆ. ಬೆಂಗಳೂರಿನಲ್ಲಿ ಹಸಿವನ್ನು ನೀಗಿಸಲು ಆರಂಭಗೊಂಡ ಮರ್ಸಿ ಮಿಷನ್ ಎನ್ಜಿಓ ಆರಂಭಗೊಂಡಿತ್ತು. ಮೂಲ ಸಂಸ್ಥೆಯ ಅಂಗವಾದ ಮರ್ಸಿ ಎಂಜಲ್ಸ್ ಕೊವಿಡ್ ಮೃತರ ಅಂತಿಮ ಕ್ರಿಯೆಗಳನ್ನು ನಡೆಸಲು ಅಸ್ತಿತ್ವಕ್ಕೆ ಬರುವ ಮೂಲಕ, …
Read More »ಬಹುಪತ್ನಿತ್ವ
ಇಂದು ಬಹುಪತ್ನಿತ್ವವನ್ನು ಮಹಿಳೆಯ ಅಪಮಾನವೆಂದು ಪರಿಗಣಿಸಲಾಗುತ್ತದೆ. ಇಸ್ಲಾಮಿನ ವಿಧಿ ನಿಯಮಗಳ ಪೈಕಿ ಪುರುಷರಿಗೆ ನಾಲ್ಕು ವಿವಾಹವಾಗುವ ಅನುಮತಿಯು ಅತ್ಯಧಿಕ ಟೀಕೆಗೆ ಗುರಿಯಾಗಿದೆ. ಇದು ಮಹಿಳಾ ಸ್ವಾತಂತ್ರ್ಯ ಮತ್ತು ಸ್ತ್ರೀ-ಪುರುಷ ಸಮಾನತೆಗೆ ವಿರುದ್ಧವಾಗಿದೆಯೆಂದು ಹೇಳಲಾಗುತ್ತದೆ. ಇದರಿಂದ ಇಸ್ಲಾವಿೂ ಸಮಾಜದಲ್ಲಿ ಸ್ತ್ರೀಯನ್ನು ಕೇವಲ ಭೋಗ ವಸ್ತುವೆಂದು ಪರಿಗಣಿಸಲಾಗಿದೆಯೆಂದು ಸಾಬೀತು ಪಡಿಸಲು ಪ್ರಯತ್ನಿಸಲಾಗು ತ್ತದೆ. ಆದರೆ ವಸ್ತುಸ್ಥಿತಿಯು ಇದಕ್ಕೆ ತೀರಾ ಭಿನ್ನವಾಗಿದೆ. ಇಸ್ಲಾಮ್ ಸ್ತ್ರೀಯನ್ನು ತಾಯಿ, ಮಗಳು, ಸೋದರಿ, ಪತ್ನಿ ಮತ್ತು ಸೊಸೆಯ ರೂಪಗಳಲ್ಲಿ …
Read More »ಮಾನವೀಯತೆಯೇ ಮಿಗಿಲು: ಮುಸ್ಲಿಮ್ ಸ್ಮಶಾನ ಸಿಬ್ಬಂದಿಯಿಂದ 250 ಹಿಂದೂಗಳ ಅಂತ್ಯ ಸಂಸ್ಕಾರ
ಮುಂಬೈ,ಜು.6: ಮುಂಬೈನ ಮೆರೈನ್ ಲೈನ್ಸ್ನ ಸ್ಮಶಾನವೊಂದರ ಸಿಬ್ಬಂದಿ ಕಳೆದ ಮೂರು ತಿಂಗಳಲ್ಲಿ 250 ಹಿಂದೂಗಳ ಕೊನೆಯ ವಿಧಿಗಳನ್ನು ನೆರವೇರಿಸಿದ್ದಾರೆ. ಸಿಬ್ಬಂದಿ ಅಂತಿಮ ವಿಧಿಗಳನ್ನು ಉಚಿತವಾಗಿ ಮಾಡಿರುವುದು ದೇಶದ ಇತರ ಭಾಗಗಳಿಗೆ ಮಾದರಿಯಾಗಿದೆ ಎಂದು ಮಿರರ್ನೌವ್ ನ್ಯೂಸ್ ವರದಿ ಮಾಡಿದೆ. ಮುಂಬೈನಲ್ಲಿರುವ ಬಾಬಾ ಕಬ್ರಸ್ತಾನ್ ರೋಗಿಗಳಿಗೆ ಮತ್ತು ಅಂತ್ಯಕ್ರಿಯೆಗಳಿಗೆ ಅಗತ್ಯವಿರುವ ಜನರಿಗೆ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸುತ್ತಿದೆ. ದಹನ ಮಾಡಿದವರಲ್ಲಿ ಹಕ್ಕು ಪಡೆಯಲು ಇಚ್ಛಿಸದ ದೇಹಗಳೂ ಸೇರಿವೆ. ಟಾಸ್ಕ್ ಫೋರ್ಸ್ ಸದಸ್ಯರಾದ …
Read More »
IslamKannada News Portal