Home / ಪ್ರವಾದಿ ವಚನಗಳು / ಪ್ರಾಥ೯ನೆ, ಸತ್ಕಮ೯

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು ಮತ್ತು ಒಬ್ಬ ವ್ಯಕ್ತಿಯು ಮಾಡಿದ ಪಾಪಕಾಯ೯ದಿಂದಾಗಿ ಅವನನ್ನು ಉಪಜೀವನದಿಂದ ವಂಚಿತಗೊಳಿಸಲಾಗುತ್ತದೆ. (ವರದಿ:ಹಝ್ರತ್ ಸೌಬಾನ್(ರ) – ಇಬ್ನುಮಾಜಃ)

SHARE THIS POST VIA

About editor

Check Also

ಅಮೀರ್(ಆಡಳಿತಾಧಿಕಾರಿ)

ಪ್ರವಾದಿ ಮುಹಮ್ಮದ್(ಸ) ಹೇಳಿದರು: ಒಂದು ವೇಳೆ ಮೂಗು,ಕಿವಿ ತುಂಡಾದ ಒಬ್ಬ ಗುಲಾಮನನ್ನು ನಿಮ್ಮ ಅಮೀರ್(ಆಡಳಿತಾಧಿಕಾರಿ)ಆಗಿ ನೇಮಕ ಮಾಡಿದರೆ ಮತ್ತು ಅವನು …