Home / ಪ್ರವಾದಿ ವಚನಗಳು / ‘ಮುಹ್ಕಮಾತ್’ ‘ಮುತಶಾಬಿಹಾತ್’

‘ಮುಹ್ಕಮಾತ್’ ‘ಮುತಶಾಬಿಹಾತ್’

ಆಯಿಶಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಈ ಆಯತನ್ನು ಪಠಿಸಿದರು – ಅವನೇ ನಿಮ್ಮ ಮೇಲೆ ಈ ಗ್ರಂಥವನ್ನು ಅವತೀಣ೯ಗೊಳಿಸಿದನು. ಈ ಗ್ರಂಥದಲ್ಲಿ ಎರಡು ಬಗೆಯ ಆಯತ್’ಗಳಿವೆ. ಒಂದು ಗ್ರಂಥದ ಮೂಲಾಧಾರವಾಗಿರುವ ‘ಮುಹ್ಕಮಾತ್’ ಇನ್ನೊಂದು ‘ಮುತಶಾಬಿಹಾತ್.’ ಹೃದಯಗಳಲ್ಲಿ ಕೊಂಕುಳ್ಳವರು ಕ್ಷೋಭೆ ಎಬ್ಬಿಸಲಿಕ್ಕಾಗಿ ಮುತಶಾಬಿಹಾತ್’ಗಳ ಬೆನ್ನು ಹತ್ತುತ್ತಾರೆ ಮತ್ತು ಅವುಗಳ ದುವ್ಯಾ೯ಖ್ಯಾನ ಮಾಡಲು ಪ್ರಯತ್ನಿಸುತ್ತಾರೆ. ವಸ್ತುತಃ ಅವುಗಳ ನಿಜಾಥ೯ವನ್ನು ಅಲ್ಲಾಹನ ಹೊರತು ಇನ್ನಾರೂ ಬಲ್ಲವರಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಜ್ಞಾನದಲ್ಲಿ ಪರಿಪಕ್ವತೆ ಹೊಂದಿದವರು ” ನಾವು ಇವುಗಳ ಬಗ್ಗೆ ವಿಶ್ವಾಸ ತಳೆದಿದ್ದೇವೆ. ಇವೆಲ್ಲ ನಮ್ಮ ಪ್ರಭುವಿನ ವತಿಯಿಂದಲೇ ಆಗಿರುತ್ತವೆ ಎನ್ನುತ್ತಾರೆ. ಯಾವುದರಿಂದಲೇ ಆದರೂ ಬುದ್ಧಿಜೀವಿಗಳು ಮಾತ್ರ ಸರಿಯಾದ ಪಾಠಹೊಂದುತ್ತಾರೆ.” (ಸೂರಃ ಆಲಿಇಮ್ರಾನ್ -7)

ಪ್ರವಾದಿ(ಸ) ಹೇಳಿದರು – ಜನರು ಮುತಶಾಬಿಹಾತ್’ಗಳ ಹಿಂದೆ ಬಿದ್ದಿರುವುದನ್ನು ನೀನು ಕಂಡಾಗ ಅವರು ಅಲ್ಲಾಹನು ಸೂಚಿಸಿದಂತಹ ವ್ಯಕ್ತಿಗಳೆಂದು ತಿಳಿದು ಅವರಿಂದ ದೂರವಿರಿ. (ಮುತ್ತಫಕುನ್ ಅಲೈಹಿ)

SHARE THIS POST VIA

About editor

Check Also

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …