Home / ಪ್ರವಾದಿ ವಚನಗಳು / ಐದು ವಿಷಯಗಳ ಬಗ್ಗೆ ವಿಚಾರಣೆ

ಐದು ವಿಷಯಗಳ ಬಗ್ಗೆ ವಿಚಾರಣೆ

ಪ್ರವಾದಿವರ್ಯರು(ಸ) ಹೀಗೆಂದಿರುವರು, “ಐದು ವಿಷಯಗಳ ಬಗ್ಗೆ ವಿಚಾರಣೆ ನಡೆಸದೆ ಆದಮರ ಸಂತತಿಯ ಕಾಲುಗಳು ಪ್ರಭುವಿನ ಸನ್ನಿಧಿಯಿಂದ ಕದಲಲಾರವು.
(1) ಅವನು ತನ್ನ ಜೀವನವನ್ನು ಎಲ್ಲಿ ಕಳೆದಿದ್ದಾನೆ.
(2) ತನ್ನ ಯೌವನವನ್ನು ಯಾವ ಕಾರ್ಯದಲ್ಲಿ ವ್ಯಯಿಸಿದ್ದಾನೆ.
(3) ಸಂಪತ್ತನ್ನು ಎಲ್ಲಿಂದ ಗಳಿಸಿದ
(4) ಯಾವುದಲ್ಲಿ ತೊಡಗಿಸಿದ.
(5) ತನ್ನ ಜ್ಞಾನದಿಂದ ಎಷ್ಟು ಕರ್ಮವೆಸಗಿದ? ಎಂಬುದಾಗಿದೆ. (ವರದಿ: ಹ.ಇಬ್ನು ಮಸ್‍ಊದ್(ರ))

SHARE THIS POST VIA

About editor

Check Also

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …