ವ್ಯಾಪಾರ

ಫಲಗಳು ಪಕ್ವವಾಗದೆ ಅವುಗಳ ವ್ಯಾಪಾರ ಮಾಡಬೇಡಿರಿ. ಯಾಕೆಂದರೆ ಪಕ್ವವಾಗುವ ಮೊದಲೇ ಫಲಗಳು ನಾಶಹೊಂದಿದರೆ ಖರೀದಿಸಿದವ ಸಂಕಷ್ಟಕ್ಕೆ ಒಳಗಾಗುವನು. – ಪ್ರವಾದಿ ಮುಹಮ್ಮದ್(ಸ)

ಯಾರು ಬೆಲೆಯೇರಿಕೆಯನ್ನು ಬಯಸಿ ಧಾನ್ಯವನ್ನು ತಡೆದಿರಿಸುತ್ತಾರೋ ಅವರು ಅಪರಾಧಿಯಾಗಿದ್ದಾರೆ. -ಪ್ರವಾದಿ ಮುಹಮ್ಮದ್(ಸ)

SHARE THIS POST VIA

About editor

Check Also

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …