Home / ವೀಡಿಯೊ

ವೀಡಿಯೊ

ಹಜ್ಜ್ ಯಾತ್ರೆ: ಮಕ್ಕಾಗೆ ವಿದಾಯ ಹೇಳಿದ ಭಾರತೀಯರು

ಹಜ್ ನಿರ್ವಹಿಸುವುದಕ್ಕಾಗಿ ಮಕ್ಕಾಕ್ಕೆ ತೆರಳಿರುವ ಎಲ್ಲ ಭಾರತೀಯರೂ ಇದೀಗ ಮಕ್ಕಾಕ್ಕೆ ವಿದಾಯ ಕೋರಿದ್ದಾರೆ ಎಂದು ವರದಿಯಾಗಿದೆ. ಬಹುತೇಕ ಎಲ್ಲಾ ಭಾರತೀಯರೂ ಭಾರತಕ್ಕೆ ಮರಳಿದ್ದಾರೆ. ಕೆಲವರು ಮದೀನಾ ಸಂದರ್ಶನಕ್ಕಾಗಿ ತೆರಳಿದ್ದಾರೆ. ಅವರು ಅಲ್ಲಿಂದಲೇ ಭಾರತಕ್ಕೆ ಮರಳಲ್ಲಿದ್ದಾರೆ. ಆದರೆ ಹಜ್ ಗಾಗಿ ತೆರಳಿರುವ ಯಾವ ಭಾರತೀಯರೂ ಈಗ ಮಕ್ಕಾದಲ್ಲಿ ಉಳಿದುಕೊಂಡಿಲ್ಲ ಎಂದು ವರದಿಯಾಗಿದೆ. ಹಜ್ ಮುಗಿದ ತಕ್ಷಣ ಜೂನ್ 22 ರಿಂದಲೇ ಜಿದ್ದಾದ ಮೂಲಕ ಹಾಜಿಗಳು ಭಾರತಕ್ಕೆ ಮರಳಲು ಪ್ರಾರಂಭಿಸಿದ್ದರು. ಜುಲೈ ಒಂದರಿಂದ …

Read More »