Home / ವಾರ್ತೆಗಳು / ಬಾಬರಿ ಮಸೀದಿ ತೀರ್ಪು: ಪ್ರಚೋದಾತ್ಮಕ ಪೋಸ್ಟ್ ಹಾಕಿದ 77 ಮಂದಿ ಬಂದನ

ಬಾಬರಿ ಮಸೀದಿ ತೀರ್ಪು: ಪ್ರಚೋದಾತ್ಮಕ ಪೋಸ್ಟ್ ಹಾಕಿದ 77 ಮಂದಿ ಬಂದನ

ಹೊಸದಿಲ್ಲಿ, ನ.11: ಗೃಹ ಸಚಿವಾಲಯದ ಮೂಲಗಳು ತಿಳಿಸಿದಂತೆ ಅಯೋಧ್ಯೆ ತೀರ್ಪಿನ ನಂತರ ಪ್ರಚೋದನಾತ್ಮಕ ಪೋಸ್ಟ್ ಹಾಕಿದ್ದಕ್ಕಾಗಿ ಮೂವತ್ತನಾಲ್ಕು ಮೊಕದ್ದಮೆ ದಾಖಲಾಗಿದೆ. 77 ಮಂದಿಯನ್ನು ಬಂಧಿಸಲಾಗಿದೆ.

ರವಿವಾರ ಒಂದೇ ದಿವಸ ಇಂತಹ 22 ಮೊಕದ್ದಮೆಗಳು ದಾಖಲಾಗಿವೆ. ನಲ್ವತ್ತು ಮಂದಿಯನ್ನು ಬಂಧಿಸಲಾಯಿತು ಎಂದು ಮೂಲವು ತಿಳಿಸಿದೆ.

ರವಿವಾರ ಫೇಸ್‍ಬುಕ್, ಟ್ವಿಟರ್ ಮತ್ತು ಯುಟ್ಯೂಬ್‍ನಲ್ಲಿ ಬಂದ 4563 ಪೋಸ್ಟ್ ಗಳನ್ನು ಗಮನಿಸಿ ಕ್ರಮ ಜರಗಿಸಲಾಯಿತು. ಈವರೆಗೆ ಇಂತಹ 8275 ಪೋಸ್ಟ್ ಗಳ ವಿರುದ್ಧ ಕ್ರಮ ಜರಗಿದೆ ಎಂದು ಇಂಡಿಯ ಟಿವಿ ಡಾಟ್ ಕಾಮ್ ವರದಿ ಮಾಡಿದೆ.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …