Home / ವಾರ್ತೆಗಳು / ಸ್ವಯಂ ಉದ್ಯೋಗಕ್ಕೆ 25 ಸಾವಿರ ಮೌಲ್ಯದ ಅಂಗಡಿ ಸಾಮಾಗ್ರಿಗಳನ್ನು ನೀಡಿದ ಜಮಾಅತೆ ಇಸ್ಲಾಮೀ ಮಂಗಳೂರು

ಸ್ವಯಂ ಉದ್ಯೋಗಕ್ಕೆ 25 ಸಾವಿರ ಮೌಲ್ಯದ ಅಂಗಡಿ ಸಾಮಾಗ್ರಿಗಳನ್ನು ನೀಡಿದ ಜಮಾಅತೆ ಇಸ್ಲಾಮೀ ಮಂಗಳೂರು

ಮಂಗಳೂರು,ಮೇ.29: ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಘಟಕದ ವತಿಯಿಂದ ಬಂಟ್ವಾಳದಲ್ಲಿ ಸಣ್ಣ ಉದ್ಯಮಕ್ಕೆ ಚಾಲನೆ ನೀಡಲು ವ್ಯಕ್ತಿಯೊಬ್ಬರಿಗೆ 25 ಸಾವಿರ ರೂಪಾಯಿ ಮೌಲ್ಯದ ಅಗತ್ಯ ಸಾಮಾಗ್ರಿಗಳನ್ನು ನೀಡುವ ಮೂಲಕ ಚಾಲನೆ ನೀಡಲಾಯ್ತು. ಸ್ವಯಂ ಉದ್ಯೋಗಕ್ಕೆ ಪ್ರೇರಣೆ ನೀಡುತ್ತಾ ಬಂದಿರುವ ಜಮಾಅತೆ ಇಸ್ಲಾಮೀ ಹಿಂದ್ ತನ್ನ ಸೇವಾ ಕಾರ್ಯಾಚರಣೆಗಳನ್ನು ಕೊರೋನಾ ಸಂದಿಗ್ಧತೆಯ ನಡುವೆಯೂ ಮುಂದುವರೆಸಿಕೊಂಡಿದ್ದು, ಈ ಕಾರ್ಯದಲ್ಲಿ ಪಾಲ್ಗೊಂಡ ದಾನಿಗಳಿಗೆ ಧನ್ಯವಾದ ತಿಳಿಸಿದೆ. ಈ ಸಂದರ್ಭದಲ್ಲಿ ಸಿದ್ದೀಕ್ ಜಕ್ರಿಬೆಟ್ಟು, ಮುಖ್ತಾರ್ ಅಹ್ಮದ್ ಉಪಸ್ಥಿತರಿದ್ದರು‌.

 

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …