Home / ವಾರ್ತೆಗಳು / ಹಲವು ವರ್ಷಗಳಿಂದ ಮುಚ್ಚಿಟ್ಟಿದ್ದ ಹಿಂದೂ ಮಂದಿರವನ್ನು ಪುನಃ ತೆರೆಯಲಿರುವ ಪಾಕಿಸ್ತಾನ

ಹಲವು ವರ್ಷಗಳಿಂದ ಮುಚ್ಚಿಟ್ಟಿದ್ದ ಹಿಂದೂ ಮಂದಿರವನ್ನು ಪುನಃ ತೆರೆಯಲಿರುವ ಪಾಕಿಸ್ತಾನ

ಇಸ್ಲಾಮಾಬಾದ್, ನ. 14: ಪಾಕಿಸ್ತಾನ ಸರಕಾರ ದೇಶದಲ್ಲಿ ಮುಚ್ಚಿರುವ ಹಿಂದೂ ಮಂದಿರಗಳನ್ನು ನವೀಕರಿಸಿ ತೆರೆಯಲು ನಿರ್ಧರಿಸಿದೆ. ಪಾಕಿಸ್ತಾನದ ಹಿಂದೂ ಸಮುದಾಯ ಬಹಳ ಹಿಂದಿನಿಂದಲೂ ಮುಂದಿಟ್ಟ ಬೇಡಿಕೆಯಿಗ ನನಸಾಗುತ್ತಿದೆ.

ರೇಡಿಯೊ ಪಾಕಿಸ್ತಾನದ ವರದಿಯ ಪ್ರಕಾರ ಇಮ್ರಾನ್ ಖಾನ್‍ರ ಸರಕಾರ ಮಂದಿರ ತೆರೆದುಕೊಡಲು ನಿರ್ಧರಿಸಿದೆ.

ಪಾಕಿಸ್ತಾನ ಸಚಿವ ಅಹಮ್ ಜವಾದ್‍ರು ಹಿಂದೂ ಸಮುದಾಯದ ಬಹಳ ಸುದೀರ್ಘ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ತಿಳಿಸಿದ್ದಾರೆ. ಸರಕಾರ ಅವರ ಬೇಡಿಕೆಯನ್ನು ಪುರಸ್ಕರಿಸಿದೆ. ಮತ್ತು ಮಂದಿರಗಳನ್ನು ತೆರೆಯಲು ನಿರ್ಧರಿಸಿದೆ ಎಂದು ಹೇಳಿದರು.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …