ಶಾಂತಿ ಪ್ರಕಾಶನದಿಂದ ನೂತನ ಕೃತಿ ಶಾಂತಿ ಪ್ರಕಾಶನದ 269ನೇ ಪುಸ್ತಕ ‘ಮಾರ್ಗದರ್ಶಿ-ಆತ್ಮ ಸಂಸ್ಕರಣೆಯ ಪ್ರವಾದಿ(ಸ) ಬೋಧನೆಗಳು’ ಗ್ರಂಥವನ್ನು ಜಮಾಅತ್ ರಾಷ್ಟ್ರಾಧ್ಯಕ್ಷರಾದ ಸೈಯ್ಯದ್ ಸಾದಾತುಲ್ಲಾ ಹುಸೈನಿ ಬಿಡುಗಡೆಗೊಳಿಸಿದರು. ಮೂಲ ಮಲಯಾಳಂದಲ್ಲಿರುವ ವಝಿವೆಲಿಚ್ಚಂ ಬಹು ಪ್ರಸಿದ್ದಿ ಪುಸ್ತಕವಾಗಿದೆ. ಇದರ ಲೇಖಕ ಜಅ್ಫರ್ ಎಳಂಬಿಲಕ್ಕೋಡ್ ಆಗಿದ್ದು, ಕನ್ನಡಕ್ಕೆ ಸಬೀಹಾ ಫಾತಿಮರವರು ಅನುವಾದಿಸಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಜಮಾಅತ್ ಕೇಂದ್ರ ಪ್ರಧಾನ ಕಾರ್ಯದರ್ಶಿ ಟಿ.ಆರಿಫ್ ಅಲಿ, ಕಾರ್ಯದರ್ಶಿಗಳಾದ ಮೌಲಾನಾ ವಲೀಯುಲ್ಲಾಹ್ ಸಯೀದಿ ಫಲಾಹಿ, ಮೌಲಾನಾ ಇಕ್ಬಾಲ್ ಮುಲ್ಲಾ, …
Read More »ಅನಾಥ ಮೊಮ್ಮಕ್ಕಳ ವಾರೀಸು ಹಕ್ಕು
ಮೃತ ವ್ಯಕ್ತಿಗೆ ಮಕ್ಕಳಿದ್ದರೆ ಅನಾಥ ಮಕ್ಕಳಿಗೆ ವಾರೀಸು ಸೊತ್ತಿನಲ್ಲಿ ಅವಕಾಶವಿಲ್ಲವೆಂಬ ನಿಯಮವು ಅನ್ಯಾಯವಲ್ಲವೇ? ಅನಾಥರ ಸಂರಕ್ಷಣೆಗೆ ಹೆಚ್ಚು ಮಹತ್ವ ನೀಡಿರುವ ಇಸ್ಲಾಮಿನ ಈ ನಿಲುವು ಸರಿಯೇ? ಈ ನಿಯಮಗಳು ಅನಿಸ್ಲಾಮಿಕ ಮತ್ತು ಕುರ್ಆನ್ ವಿರುದ್ಧವೆನಿಸುವುದಿಲ್ಲವೇ? ಇಸ್ಲಾಮ್ ಅನಾಥರ ಸಂರಕ್ಷಣೆಗೆ ಬಹಳ ಒತ್ತು ನೀಡಿದೆ. ಅವರೊಂದಿಗಿನ ನಿರ್ಲಕ್ಷ್ಯ ಧರ್ಮಧಿಕ್ಕಾರವಾಗಿದೆ. ಅಲ್ಲಾಹನು ಹೇಳುತ್ತಾನೆ: “ನೀವು ಕಂಡಿರಾ? ಪರಲೋಕದ ಕರ್ಮಫಲ ವನ್ನು ನಿರಾಕರಿಸುವವನನ್ನು. ಅವನೇ ತಾನೇ ಅನಾಥನನ್ನು ದೂರದಬ್ಬುವವನು.’ (ಪವಿತ್ರ ಕುರ್ಆನ್ 107:1-2) ಅನಾಥರೊಂದಿಗೆ …
Read More »ದುಬೈ ಅಪರಾಧ ಪ್ರಕರಣಗಳಲ್ಲಿ ಭಾರೀ ಇಳಿಕೆ
ಅಬುಧಾಬಿ: ದುಬೈಯಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ವರ್ಷಗಳು ಉರುಳಿದಂತೆ ಅಪರಾಧ ಕೃತ್ಯಗಳಲ್ಲಿ ಹೆಚ್ಚಳವಾಗುವ ಸುದ್ದಿಗಳು ಸಾಮಾನ್ಯವಾಗಿರುತ್ತವೆ. ಆದರೆ ದುಬೈ ಇದಕ್ಕಿಂತ ಭಿನ್ನವಾಗಿದೆ. 2021ಕ್ಕೆ ಹೋಲಿಸಿದರೆ 2022 ರಲ್ಲಿ ಅಪರಾಧ ಪ್ರಕರಣಗಳಲ್ಲಿ 63 ಶೇಕಡಾ ಕಡಿಮೆಯಾಗಿದೆ ಎಂದು ವರದಿಯಾಗಿದೆ. ಪೊಲೀಸ್ ವ್ಯವಸ್ಥೆ ಅತ್ಯಂತ ಸಮಗ್ರವಾಗಿ ಮತ್ತು ಬದ್ಧತೆಯಿಂದ ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ಅಪರಾಧಿಗಳ ಪತ್ತೆ ಕೂಡ ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ ಎಂದು ದುಬೈ ಪೊಲೀಸರು …
Read More »ಮತ್ತೆ ಸಹಜ ಸ್ಥಿತಿಯತ್ತ ಹಜ್ಜ್ ಯಾತ್ರೆ!
ಜಿದ್ದಾ: ಸೌದಿಯ ಮಕ್ಕಾಕ್ಕೆ ತೆರಳಿ ಹಜ್ಜ್ ನಿರ್ವಹಿಸುವುದು ಮುಸ್ಲಿಮರ ಬಹುದೊಡ್ಡ ಕನಸು ಮತ್ತು ಬಯಕೆ. ಈ ಬಾರಿ 20 ಲಕ್ಷ ಯಾತ್ರಿಕರು ಹಜ್ಜ್ ನಿರ್ವಹಿಸಲಿದ್ದಾರೆ ಎಂದು ಸೌದಿ ಘೋಷಿಸಿದೆ. ಸೌದಿ ಅರೇಬಿಯಾದ ಮಕ್ಕಾಗೆ ತೆರಳಿ ಹಜ್ಜ್ ನಿರ್ವಹಿಸುವುದು ಮುಸ್ಲಿಮರ ಬಹು ದೊಡ್ಡ ಬಯಕೆ. ಕೊರೋನಾ ಕಾರಣಕ್ಕೆ ಯಾತ್ರಿಕರ ಸಂಖ್ಯೆಯಲ್ಲಿ ಭಾರೀ ಕುಂಠಿತ ಗೊಂಡಿತ್ತು. ಕೊರೋನಾಕ್ಕಿಂತ ಮೊದಲಿನ ಅದೇ ಸ್ಥಿತಿಗೆ ಈ ಬಾರಿ ಹಜ್ಜ್ ತನ್ನ ವೈಭವದೊಂದಿಗೆ ಮರಳಲಿದೆ. ಅರೇಬಿಯಾದ ಮಕ್ಕಾಗೆ …
Read More »ಇಸ್ಲಾಮೀ ರಾಷ್ಟ್ರವು ಮುಸ್ಲಿಮೇತರರಿಂದ ಜಿಝಿಯಾ ಎಂಬ ತೆರಿಗೆಯನ್ನು ಪಡೆಯುತ್ತಿದೆಯಲ್ಲವೇ? ಇದು ದೊಡ್ಡ ಅನ್ಯಾಯವಲ್ಲವೇ?
ಜೀಝಿಯಾ ಧಾರ್ಮೀಕ ತೆರಿಗೆಯಲ್ಲ. ಅದು ಸ್ಪಷ್ಟ ತಪ್ಪು ಧಾರಣೆಯಾಗಿದೆ. ಇದು ಅತ್ಯಂತ ಹೆಚ್ಚು ತಪ್ಪುಕಲ್ಪನೆಗೊಳಗಾದ ವಿಷಯವಾದುದರಿಂದ ಸ್ವಲ್ಪ ವಿವರಿಸಿದರೆ ಉತ್ತಮವೆಂದು ಭಾವಿಸಿದ್ದೇನೆ. ಮುಸ್ಲಿಮರು ತಮ್ಮ ಕೃಷಿ ಉತ್ಪನ್ನದ ವರಮಾನದ ಹತ್ತು ಶೇಕಡಾ ಮತ್ತು ಇತರ ಆರ್ಥಿಕ ವರಮಾನಗಳ ಎರಡೂವರೆ ಶೇಕಡಾವನ್ನು ಸರಕಾರಿ ಬೊಕ್ಕಸಕ್ಕೆ, ಒಪ್ಪಿಸಲೇಬೇಕು. ಇದು ಧಾರ್ಮಿಕ ಆರಾಧನಾ ಕರ್ಮವೂ ಆಗಿರುವುದರಿಂದ ಇತರ ಧರ್ಮೀಯರ ಮೇಲೆ ಹೇರುವುದು ಸಮಂಜಸವಲ್ಲ. ಏಕೆಂದರೆ ಅದು ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ನಿಷೇಧಿಸಿದಂತಾಗುತ್ತದೆ. ಆದ್ದರಿಂದ ಸಮಾಜದಲ್ಲಿ …
Read More »ಗಲ್ಫ್ ರಾಷ್ಟ್ರಗಳಲ್ಲಿ ಹಿಂದೂ ಕ್ಷೇತ್ರಗಳನ್ನು ನಿರ್ಮಿಸುವ ಅನುಮತಿಯಿಲ್ಲವೆಂದು ಕೇಳಿದ್ದೇನೆ. ಅದಕ್ಕೆ ಕಾರಣವೇನು?
ಗಲ್ಫ್ ದೇಶಗಳಲ್ಲಿ ಹಿಂದೂ ಪ್ರಜೆಗಳು ಇಲ್ಲ. ಅಲ್ಲಿ ವಾಸ್ತವ್ಯವಿರುವ ಹಿಂದುಗಳು ಉದ್ಯೋಗಕ್ಕಾಗಿ ಹೋದ ವಿದೇಶಿಯರು. ಮುಸ್ಲಿಮರೂ ಸೇರಿದಂತೆ ವಿದೇಶಿಗಳಿಗೆ ಅಲ್ಲಿ ಸ್ಥಳ ಖರೀದಿಸುವ, ಆರಾಧನಾಲಯಗಳನ್ನು ನಿರ್ಮಿಸುವ ಅನುಮತಿ ಇಲ್ಲ ವಿದೇಶಿ ಮುಸ್ಲಿಮರಿಗೂ ಮಸೀದಿಯನ್ನು ನಿರ್ಮಿಸುವ ಅನುಮತಿ ಇಲ್ಲ. ವಿದೇಶಿಗಳಿಗೆ ಭಾರತದಲ್ಲೂ ಇತರ ಜಾತ್ಯತೀತ ರಾಷ್ಟ್ರಗಳಲ್ಲೂ ಸ್ವಂತ ಆರಾಧನಾಲಯ ಕಟ್ಟುವ ಅನುಮತಿ ಇಲ್ಲ ಎಂಬುದು ಗಮನಾರ್ಹ. ಹಾಗಿದ್ದರೂ ದೀರ್ಘಕಾಲದಿಂದ ಗಲ್ಫ್ ದೇಶಗಳಲ್ಲಿ ಬದುಕುತ್ತಿರುವ ಸಿಂಧಿ ಹಿಂದುಗಳಿಗೆ ದೇವಾಲಯ ನಿರ್ಮಿಸುವ ವಿಶೇಷ ಪರವಾನಿಗೆಯನ್ನು …
Read More »ಮುಸ್ಲಿಮ್ ರಾಷ್ಟ್ರದಲ್ಲಿ ದೇವಾಲಯಗಳಿಗೆ ಅನುಮತಿಯಿದೆಯೇ? ಧಾರ್ಮಿಕ ಅಲ್ಪಸಂಖ್ಯಾತರಿಗೆ ಇಸ್ಲಾಮೀ ರಾಷ್ಟ್ರಗಳಲ್ಲಿ ಜಾತ್ಯತೀತ ರಾಷ್ಟ್ರಗಳಂತೆ ಅಥವಾ ಅದಕ್ಕಿಂತಲೂ ಹೆಚ್ಚಾದ ಧಾರ್ಮಿಕ ಸ್ವಾತಂತ್ರವಿದೆಯೆಂದು ನೀವು ಹೇಳಿದ್ದೀರಿ? ಆದರೆ ವಿಶ್ವದ ಯಾವುದಾದರೂ ಮುಸ್ಲಿಮ್ ರಾಷ್ಟ್ರಗಳಲ್ಲಿ ಹಿಂದುಗಳ ದೇವಾಲಯ ನಿರ್ಮಾಣಕ್ಕೆ ಅನುಮತಿಯಿದೆಯೇ? ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ದೇವಾಲಯಗಳನ್ನು ನಾಶಗೊಳಿಸಲಾಗುತ್ತಿದೆಯಲ್ಲವೇ?
ಪಾಕಿಸ್ತಾನ, ಬಾಂಗ್ಲಾದೇಶವೂ ಸೇರಿದಂತೆ ವಿಶ್ವದಲ್ಲಿ ಹಿಂದೂ ಪ್ರಜೆಗಳಿರುವ ಮುಸ್ಲಿಮ್ ರಾಷ್ಟ್ರಗಳಲ್ಲೆಲ್ಲಾ ದೇವಾಲಯ ನಿರ್ಮಾಣಕ್ಕೆ ಹಾಗೂ ಪ್ರಾರ್ಥನೆ, ಹಬ್ಬಗಳನ್ನು ನಡೆಸಲು ಅನುಮತಿಯಿದೆ. ಸರಕಾರ ಹಾಗೂ ಜನರು ಅದಕ್ಕೆ ತಡೆಯೊಡ್ಡುವುದಿಲ್ಲ, ಮಾತ್ರವಲ್ಲ ಅಗತ್ಯವಿರುವ ಸಹಕಾರವನ್ನು ನೀಡುತ್ತಾರೆ. ಕೆಲವು ವರ್ಷಗಳ ಹಿಂದೆ ಪ್ರಕಟವಾದ ಪತ್ರಿಕಾ ವರದಿಯನ್ನು ನೋಡಬಹುದು: ‘ಬಾಂಗ್ಲಾದೇಶದ ಹಿಂದೂ ಕ್ಷೇತ್ರಗಳು ಹಾಗೂ ಧಾರ್ಮಿಕ ಸಂಸ್ಥೆಗಳ ಪುನರುತ್ಥಾನಕ್ಕಾಗಿ ಸರಕಾರವು ಸುಮಾರು ಆರು ಲಕ್ಷ ರೂಪಾಯಿಯನ್ನು ಬಿಡುಗಡೆಗೊಳಿಸಿತು. ಈ ತೀರ್ಮಾನ ಕೈಗೊಂಡ ಮಂತ್ರಿ ನೂರುಲ್ ಇಸ್ಲಾಮ್, …
Read More »ಮುಹಮ್ಮದರು ಹಲವಾರು ಯುದ್ಧವನ್ನು ನಡೆಸಿಲ್ಲವೇ? ಇಸ್ಲಾಮಿನ ಧರ್ಮ ಪ್ರಚಾರದಲ್ಲಿ ಶಸ್ತ್ರಾಸ್ತ್ರ ಹೋರಾಟವು ಪ್ರಮುಖ ಪಾತ್ರ ವಹಿಸಿದೆಯಲ್ಲವೇ ?
ಪ್ರವಾದಿ ಮುಹಮ್ಮದ್(ಸ)ರು ಪ್ರವಾದಿತ್ವದ ಬಳಿಕ ಸುದೀರ್ಘವಾದ 13 ವರ್ಷ ಮಕ್ಕಾದಲ್ಲಿ ಇಸ್ಲಾಮೀ ಪ್ರಚಾರ ನಡೆಸಿದರು. ಆ ಕಾಲದಲ್ಲಿ ವಿರೋಧಿಗಳು ಪ್ರವಾದಿಯವರನ್ನು ಹಾಗೂ ಅವರ ಅನುಯಾಯಿಗಳನ್ನು ತೀವ್ರವಾಗಿ ಹಿಂಸಿದರು. ಅಸಹನೀಯವಾದ ಬೈಗುಳ, ಊರಿನಿಂದ ಬಹಿಷ್ಕಾರ ನಡೆಯಿತು. ಆಗಲೂ ಪ್ರವಾದಿಯವರು ಅವರ ವಿರುದ್ಧ ಪ್ರತೀಕಾರಕ್ಕೆ ಪ್ರಯತ್ನಿಸಲಿಲ್ಲ, ಅನುಯಾಯಿಗಳು ಪ್ರತೀಕಾರವೆಸಗಲು ಅನುಮತಿ ಕೇಳಿದರೂ ಪ್ರವಾದಿವರ್ಯರು ಒಪ್ಪಲಿಲ್ಲ. ‘ಕೈಗಳನ್ನು ತಡೆದಿರಿಸಿ, ನಮಾಝ್ ನಿಷ್ಠೆಯಿಂದ ಪಾಲಿಸಿ, ಝಕಾತ್ ನೀಡಿ’ ಎಂಬುದು ಆಗ ದೇವಾಜ್ಞೆಯಾಗಿತ್ತು. ಮಕ್ಕಾದಲ್ಲಿ ಬದುಕು ಅಸಹನೀಯವಾದಾಗ …
Read More »ಇಸ್ಲಾಮ್ ಮಹಿಳೆಯನ್ನು ಸಾರ್ವಜನಿಕ ರಂಗಗಳಿಂದ ದೂರವಿರಿಸಿ, ಅಡುಗೆ ಮನೆಯಲ್ಲಿ ಬಂಧಿಸಿಡುವ ಕೆಲಸ ಮಾಡುತ್ತಿದೆಯಲ್ಲವೇ?
ಪ್ರಕೃತಿ ದತ್ತವಾದ ವಿಶೇಷತೆಗಳನ್ನು ಗಮನಿಸುವಾಗ ಮಹಿಳೆಯ ಮುಖ್ಯ ಕಾರ್ಯಕ್ಷೇತ್ರ ಮನೆಯಾಗಿದೆ. ಆಕೆಯ ಮಹತ್ವದ ಹೊಣೆಗಾರಿಕೆ ತಾಯ್ತನವಾಗಿದೆ. ಆದರೆ ಮಹಿಳೆ ಸಾರ್ವಜನಿಕ ವ್ಯವಹಾರಗಳಲ್ಲಿ ಪಾಲ್ಗೊಳ್ಳವುದನ್ನು ಇಸ್ಲಾಮ್ ನಿಷೇಧಿಸಿಲ್ಲ, ಮಾತ್ರವಲ್ಲ, ಅದಕ್ಕೆ ಅನುಮತಿ ನೀಡಿದೆಯಲ್ಲದೇ ಅನಿವಾರ್ಯ ಸಂದರ್ಭಗಳಲ್ಲಿ ಪ್ರೋತ್ಸಾಹವನ್ನೂ ನೀಡಿದೆ. ಶಿಕ್ಷಣ ಪಡೆಯುವುದರಲ್ಲಿ ಹಾಗೂ ನೀಡುವುದರಲ್ಲಿ ಪ್ರವಾದಿಯವರ ಕಾಲದಲ್ಲಿಯೇ ಪುರುಷರಂತೆ ಸ್ತ್ರೀಯರು ಕ್ರಿಯಾಶೀಲರಾಗಿದ್ದರು. ಪ್ರವಾದಿಯವರ ಬಳಿ ಬಂದು ವಿಷಯಗಳನ್ನು ಕಲಿತು. ಅದನ್ನು ಇತರರಿಗೆ ಕಲಿಸಕೊಡುವುದರಲ್ಲೂ ಹಿಂದೆ ಇರಲಿಲ್ಲ. ಪ್ರವಾದಿ ವಚನಗಳ ವರದಿಗಾರರಲ್ಲಿ ಮಹಿಳೆಯರ …
Read More »ಸಾರ್ವಜನಿಕ ರಂಗದಲ್ಲಿ ಮಹಿಳೆ
ಇಸ್ಲಾಮ್ ಮಹಿಳೆಯನ್ನು ಸಾರ್ವಜನಿಕ ರಂಗಗಳಿಂದ ದೂರವಿರಿಸಿ, ಅಡುಗೆ ಮನೆಯಲ್ಲಿ ಬಂಧಿಸಿಡುವ ಕೆಲಸ ಮಾಡುತ್ತಿದೆಯಲ್ಲವೇ? ಪ್ರಕೃತಿ ದತ್ತವಾದ ವಿಶೇಷತೆಗಳನ್ನು ಗಮನಿಸುವಾಗ ಮಹಿಳೆಯ ಮುಖ್ಯ ಕಾರ್ಯಕ್ಷೇತ್ರ ಮನೆಯಾಗಿದೆ. ಆಕೆಯ ಮಹತ್ವದ ಹೊಣೆಗಾರಿಕೆ ತಾಯ್ತನವಾಗಿದೆ. ಆದರೆ ಮಹಿಳೆ ಸಾರ್ವಜನಿಕ ವ್ಯವಹಾರಗಳಲ್ಲಿ ಪಾಲ್ಗೊಳ್ಳವುದನ್ನು ಇಸ್ಲಾಮ್ ನಿಷೇಧಿಸಿಲ್ಲ, ಮಾತ್ರವಲ್ಲ, ಅದಕ್ಕೆ ಅನುಮತಿ ನೀಡಿದೆಯಲ್ಲದೇ ಅನಿವಾರ್ಯ ಸಂದರ್ಭಗಳಲ್ಲಿ ಪ್ರೋತ್ಸಾಹವನ್ನೂ ನೀಡಿದೆ. ಶಿಕ್ಷಣ ಪಡೆಯುವುದರಲ್ಲಿ ಹಾಗೂ ನೀಡುವುದರಲ್ಲಿ ಪ್ರವಾದಿಯವರ ಕಾಲದಲ್ಲಿಯೇ ಪುರುಷರಂತೆ ಸ್ತ್ರೀಯರು ಕ್ರಿಯಾಶೀಲರಾಗಿದ್ದರು. ಪ್ರವಾದಿಯವರ ಬಳಿ ಬಂದು ವಿಷಯಗಳನ್ನು …
Read More »
IslamKannada News Portal