Home / editor (page 41)

editor

ದುಲ್ ಹಜ್ಜ್ ತಿಂಗಳ ಶ್ರೇಷ್ಠ ದಿನಗಳು

ಪವಿತ್ರ ದುಲ್ ಹಜ್ಜ್ ಇಸ್ಲಾಮಿ ಕ್ಯಾಲೆಂಡರ್ ನಲ್ಲಿ ಮಹತ್ವವಿರುವ ತಿಂಗಳಾಗಿರುತ್ತದೆ. ನಮಾಝ್, ದಾನಧರ್ಮ, ಉಪವಾಸ, ಹಜ್ಜ್ ಹೀಗೆ ಇಸ್ಲಾಮಿನ ಎಲ್ಲ ಕಡ್ಡಾಯ ಆರಾಧನೆಗಳು ನಡೆಯುವ ಏಕೈಕ ತಿಂಗಳಾಗಿರುತ್ತದೆ. ಸಮಯವನ್ನು ಸೃಷ್ಟಿಸಿದ ಅಲ್ಲಾಹನು ಕೆಲವು ಸಮಯವನ್ನು, ಕೆಲವು ದಿನ, ರಾತ್ರಿ ಹಾಗೂ ತಿಂಗಳನ್ನು ಇತರ ದಿನ, ರಾತ್ರಿ, ತಿಂಗಳಿಗಿಂತ ಶ್ರೇಷ್ಠವನ್ನಾಗಿ ಮಾಡಿರುವನು. ಇದು ದಾಸರಿಗೆ ಆರಾಧನೆಗಳಲ್ಲಿ ಉತ್ಸುಕರಾಗಲು, ಹೆಚ್ಚು ಸತ್ಕರ್ಮಗಳನ್ನು ಮಾಡಲು, ಅಲ್ಲಾಹನೊಂದಿಗೆ ನಿಕಟರಾಗಲು, ಪ್ರಾರ್ಥಿಸಲು, ತಮ್ಮ ತಪ್ಪುಗಳಿಗೆ ಪಶ್ಚಾತ್ತಾಪಡಲು, ಕ್ಷಮಾಯಾಚನೆ …

Read More »

ಪವಿತ್ರ ಕುರ್‌ಆನ್, ಶ್ರೀ ನಾರಾಯಣ ಗುರು: ಪ್ರಾರ್ಥನೆಯ ಸಮಾನ ಪರಾಮರ್ಶೆ

@ ಎಂ. ಅಶೀರುದ್ದೀನ್ ಆಲಿಯಾ, ಸಾರ್ತಬೈಲು ಪ್ರಾರ್ಥನೆಯೆಂಬುದು ನಂಬಿಕೆಯ ಗುರುತಾಗಿದೆ. ಆಸ್ತಿಕರನ್ನು ಮತ್ತು ನಾಸ್ತಿಕರನ್ನು ಬೇರ್ಪಡಿಸುವ ಚಿಹ್ನೆ. ಪ್ರಾರ್ಥನೆ ಎಲ್ಲ ಧರ್ಮದಲ್ಲೂ ಇದೆ. ಎಲ್ಲ ದೇವಭಕ್ತ ಮನುಷ್ಯರಲ್ಲಿಯೂ ಪ್ರಾರ್ಥನೆಗೆ ಪ್ರಥಮ ಸ್ಥಾನವಿದೆ. ನಮಾಝ್, ಪೂಜೆ, ತಪಸ್ಸು, ಧ್ಯಾನ, ಯೋಗ, ಕುರ್ಬಾನಿ ಇತ್ಯಾದಿ ಪ್ರಕಾರಗಳು ವಿವಿಧ ಧರ್ಮದಲ್ಲಿ ವಿವಿಧ ರೀತಿಯಲ್ಲಿ ಇದ್ದರೂ ಅದರ ಅಂತಿಮ ಗುರಿ ಏಕಾಂತದಿಂದ ಸೃಷ್ಟಿಕರ್ತನನ್ನು ನಮಿಸಿ ಬೇಡಿಕೊಂಡು ತನ್ನ ಅಗತ್ಯತೆಯನ್ನು ಪೂರೈಸಿಕೊಳ್ಳುವುದು, ತನ್ನ ನೋವುಗಳನ್ನು ಪಾಪಗಳನ್ನು ತೊಲಗಿಸುವುದು. …

Read More »

ದುಲ್‍ಹಜ್ಜ್ ನ ಹತ್ತು ದಿನಗಳು: ಮಹತ್ವ ಮತ್ತು ವೈಶಿಷ್ಟ್ಯಗಳು

ಇಸ್ಲಾಮಿನ ತಿಂಗಳುಗಳಲ್ಲಿ ದುಲ್‍ಹಜ್ಜ್ ಕೊನೆಯ ತಿಂಗಳಾಗಿದೆ. ಇಸ್ಲಾಮಿನ ಎಲ್ಲಾ ತಿಂಗಳುಗಳು ಬಹಳ ಮಹತ್ವ ಪೂರ್ಣವಾಗಿವೆ. ಆದರೆ ಅಲ್ಲಾಹನು ಕೆಲವೊಂದು ತಿಂಗಳುಗಳಿಗೆ ವಿಶೇಷ ಮಹತ್ವ ನೀಡಿದ್ದಾನೆ. ಅದರಲ್ಲಿ ಒಂದು ದುಲ್‍ಹಜ್ಜ್ ತಿಂಗಳಾಗಿದೆ. ಈ ತಿಂಗಳನ್ನು ಅನಾದಿ ಕಾಲದಿಂದಲೂ ಜನರು ಗೌರವಿಸುತ್ತಾ ಬಂದಿದ್ದಾರೆ. ಅಲ್ಲಾಹನು ಈ ತಿಂಗಳಲ್ಲಿ ಕೆಲವೊಂದು ಆರಾಧನೆಗಳನ್ನು ನಿಶ್ಚಯಿಸಿದ್ದಾನೆ. ಈ ಕಾರಣದಿಂದ ಇದರ ಮಹತ್ವವು ಇನ್ನೂ ಹೆಚ್ಚಾಗಿದೆ. ದುಲ್‍ಹಜ್ಜ್ ತಿಂಗಳ ಮಹತ್ವ ಈ ತಿಂಗಳಲ್ಲಿ ಇಸ್ಲಾಮಿನ ಐದು ಕಡ್ಡಾಯ ಕರ್ಮಗಳಲ್ಲಿ …

Read More »

ಹಸಿದವರಿಗೆ ಉಣಿಸಿರಿ : ಕುರ್ ಆನ್ ಕಲಿಸುವ ಪಾಠ

ಮಾನವನು ಜೀವಿಸಲು ಪೌಷ್ಠಿಕಾಂಶವಿರುವ ಉತ್ತಮ ಆಹಾರ ಸೇವಿಸುವುದು ಅಗತ್ಯವಾಗಿದೆ. ದರಿದ್ರರಿಗೆ ಮತ್ತು ಬಡವರಿಗೆ ಬೇಕಾದಂತಹ ಆಹಾರ ನೀಡಿ ತನ್ನ ಸಹ ಜೀವಿಗಳಿಗೆ ಸಹಾಯ ಮಾಡಬೇಕೆಂದು ಎಲ್ಲಾ ಧರ್ಮ ಗ್ರಂಥಗಳಲ್ಲಿ ತಿಳಿಸಲಾಗಿದೆ. ಮಾನವನ ಪರಲೋಕ ವಿಜಯವು ತನ್ನ ಸಹ ಜೀವಿಗಳಿಗೆ ಮಾಡುವ ಮಾನವೀಯತೆಯ ಸೇವೆಯನ್ನು ಅವಲಂಭಿಸಿದೆ. ತನ್ನ ಸಹಜೀವಿಗಳಿಗೆ ಅಗತ್ಯವಿರುವಾಗ ಮಾನವೀಯತೆಯ ಸೇವೆ ಮಾಡದೆ ನೆಮ್ಮದಿಯಿಂದ ಜೀವಿಸಲು ಸಾಧ್ಯವಿಲ್ಲ. ಹಸಿದವರಿಗೆ ಉಣಿಸುವುದನ್ನು ಇಸ್ಲಾಂ ಧರ್ಮವು ಒಂದು ಮಹತ್ವವಾದ ಪುಣ್ಯ ಕರ್ಮವೆಂದು ಕಲಿಸುತ್ತದೆ. …

Read More »

ಇಸ್ಲಾಮ್ ಮತ್ತು ವಿಕಾಸವಾದ

ವಿಜ್ಞಾನ ಲೋಕಕ್ಕೆ ಇಸ್ಲಾಮ್‌ ವಿರುದ್ಧವಾಗಿಲ್ಲವೆಂದು ಹೇಳುತ್ತಾರೆ, ಹಾಗಿದ್ದರೆ ಇಸ್ಲಾಮ್ ಡಾರ್ವಿನ್‌ ನ ವಿಕಾಸವಾದವನ್ನು ಒಪ್ಪುತ್ತದೆಯೇ? ವೈಜ್ಞಾನಿಕ ಸಂಶೋಧನೆಗಳಿಂದ ರುಜುವಾತಾದ ಸತ್ಯಗಳಿಗೆ ಇಸ್ಲಾಮ್ ವಿರುದ್ಧವಾಗಿಲ್ಲ. ಎಂಬುದು ಸರ್ವರಿಗೂ ತಿಳಿದ ವಿಚಾರ. ಆದರೆ ವೈಜ್ಞಾನಿಕ ನಿರೀಕ್ಷೆಗಳಿಗೋ, ಸಂಶಯಾಸ್ಪದ ಸಂಶೋಧನೆಗಳಿಗೋ ಇದು ಬಾಧಕವಲ್ಲ, ವಿಕಾಸವಾದ ಎಂಬುದು ವೈಜ್ಞಾನಿಕವಾಗಿ ಸಂಪೂರ್ಣ ಸರಿ ಎಂದು ಹೇಳುವ ಸಿದ್ಧಾಂತವಲ್ಲ, ಅದೊಂದು ಸಂಶಯ ಮಾತ್ರ. ವಿಕಾಸವು ಎರಡು ವಿಧವೆಂದು ಜೀವಶಾಸ್ತ್ರಜ್ಞರು ಹೇಳುತ್ತಾರೆ. ಸೂಕ್ಷ್ಮ ಪರಿಣಾಮ ಮತ್ತು ಸ್ಥೂಲ ಪರಿಣಾಮ. ಒಂದು …

Read More »

ಮದುವೆಯನ್ನು ಮರ್ಮಾಂಗಕ್ಕೆ ಸಂಬಂಧಿಸಿ ವಿಶ್ಲೇಷಿಸುವುದು ವಿಕೃತಿ..

ಮುಷ್ತಾಕ್ ಹೆನ್ನಾಬೈಲ್ ದೇಶಾದ್ಯಂತ ಪ್ರವಾದಿ ಮುಹಮ್ಮದ್ (ಸ) ಮತ್ತು ಅವರ ಪತ್ನಿ ಆಯೇಷಾ (ರ)ರವರ ಮದುವೆಯ ಸುತ್ತಲಿನ ಚರ್ಚೆ ಮತ್ತು ವಿವಾದ ತಾರಕಕ್ಕೇರಿದೆ. ದೇಶದೊಳಗಿನ ವಿದ್ಯಮಾನ ಮತ್ತು ಭಾರತೀಯ ಮುಸ್ಲಿಮರ ಕುರಿತಾಗಿ ಪ್ರಸ್ತುತ ಕೇಂದ್ರ ಮತ್ತು ಕೆಲ ರಾಜ್ಯ ಸರ್ಕಾರಗಳ ಧೋರಣೆಯನ್ನು ವಿಶ್ವವೇ ಗಮನಿಸುತ್ತಿದೆ ಮಾತ್ರವಲ್ಲ ನಿರಂತರ ಪ್ರತಿಕ್ರಿಯಿಸುತ್ತಿದೆ. ಸ್ವತಃ ಪ್ರವಾದಿ ಮುಹಮ್ಮದರು ಬದುಕಿದ್ದ ಕಾಲದಲ್ಲಿ ಅವರ ಕಡು ವಿರೋಧಿಗಳೇ ಅವರ ವಿವಾಹ ಮತ್ತು ಚಾರಿತ್ರ್ಯವನ್ನು ಆರೋಪಿಸಿರಲಿಲ್ಲ. ದೇವವಾಣಿ ಪ್ರಸರಣ …

Read More »

ನ್ಯಾಯ ಪಾಲನೆಯಲ್ಲಿ ಸಹಿಷ್ಣುತೆ

ನ್ಯಾಯವು ಇಸ್ಲಾಮಿನ ಉತ್ಕೃಷ್ಟ ಮೌಲ್ಯಗಳಲ್ಲಿ ಅತ್ಯಧಿಕ ಮಹತ್ವದ್ದಾಗಿದೆ. ಸತ್ಯವಿಶ್ವಾಸಿಯು ಸದಾ ಒಳಿತಿನ ಮಾದರಿ ಮತ್ತು ನ್ಯಾಯದ ಪಾಲಕನಾಗಿರಬೇಕು. “ಅಲ್ಲಾಹ್ ನ್ಯಾಯ, ಪರೋಪಕಾರ ಹಾಗೂ ಆಪ್ತೇಷ್ಟರ ಬಗ್ಗೆ ಸೌಜನ್ಯದ ಆಜ್ಞೆ ನೀಡುತ್ತಾನೆ.” (ಪವಿತ್ರ ಕುರ್ ಆನ್, 16:90) “ನ್ಯಾಯವನ್ನು ಪಾಲಿಸಿರಿ. ಅಲ್ಲಾಹನು ನ್ಯಾಯ ಪರಿಪಾಲಕರನ್ನು ಪ್ರೀತಿಸುತ್ತಾನೆ.” (ಪವಿತ್ರ ಕುರ್ ಆನ್, 49:9) ನ್ಯಾಯ ಸ್ಥಾಪನೆಯು ಪ್ರವಾದಿಯವರ ನೇಮಕದ ಪ್ರಮುಖ ಉದ್ದೇಶಗಳಲ್ಲೊಂದಾಗಿದೆ. ”ನಾವು ನಮ್ಮ ಸಂದೇಶವಾಹಕರನ್ನು ಸುವ್ಯಕ್ತ ನಿದರ್ಶನಗಳು ಮತ್ತು ಸನ್ಮಾರ್ಗದರ್ಶನದೊಂದಿಗೆ ಕಳುಹಿಸಿದೆವು. …

Read More »

ಮುಸ್ಲಿಮ್ ರಾಷ್ಟ್ರದ ಮುಸ್ಲಿಮೇತರ ಪ್ರಜೆಗಳು

ಇಸ್ಲಾಮಿ ರಾಷ್ಟ್ರವು ಧಾರ್ಮಿಕ ಅಲ್ಪಸಂಖ್ಯಾತರ ಪ್ರಾಣ, ಸೊತ್ತು ಮತ್ತು ಮಾನಗಳಿಗೆ ಸಂಪೂರ್ಣ ಭದ್ರತೆ ಒದಗಿಸುತ್ತದೆ. ಅವರ ವಿಶ್ವಾಸ ಸ್ವಾತಂತ್ರ್ಯ, ಆರಾಧನಾ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಕಾನೂನುಗಳನ್ನು ಸಂರಕ್ಷಿಸುತ್ತದೆ. ಇತರ ಲೌಕಿಕ ಜೀವನ ರಂಗಗಳಲ್ಲಿ ಅವರನ್ನು ಮುಸ್ಲಿಮ್ ಪ್ರಜೆಗಳಂತೆಯೇ ಪರಿಗಣಿಸುತ್ತದೆ. ಇಸ್ಲಾಮೀ ರಾಷ್ಟ್ರದ ಮುಸ್ಲಿಮೇತರ ಪ್ರಜೆಗಳನ್ನು ಅರಬಿಯಲ್ಲಿ ‘ದಿಮ್ಮಿ’ಗಳೆಂದು ಕರೆಯಲಾಗುತ್ತದೆ. ಅರ್ಥಾತ್, “ರಾಷ್ಟ್ರದ ಸಂರಕ್ಷಣೆಯಲ್ಲಿರುವವರು.” ಧಾರ್ಮಿಕ ಅಲ್ಪಸಂಖ್ಯಾತರ ಸಂರಕ್ಷಣೆಯ ಕುರಿತು ಪ್ರವಾದಿಯವರು ಸ್ಪಷ್ಟ ಆದೇಶಗಳನ್ನು ನೀಡಿದ್ದಾರೆ. ಅವರು ಹೇಳಿರುವರು: “ಎಚ್ಚರ ವಹಿಸಿರಿ, …

Read More »

ಕುರ್‌ಆನ್ ದೇವಗ್ರಂಥವೇ?

ಕುರ್‌ಆನ್ ದೇವಗ್ರಂಥವೆಂದು ಮುಸ್ಲಿಮರು ಹೇಳುತ್ತಾರೆ. ಅದು ಮುಹಮ್ಮದರ ರಚನೆಯಲ್ಲವೆಂದೂ, ದೇವನಿಂದ ಬಂದದ್ದೆಂದೂ ನಂಬಲು ಇರುವ ಆಧಾರವಾದರೂ ಏನು? ಕುರ್ ಆನ್ ದೇವಗ್ರಂಥ ಎಂಬುದಕ್ಕೆ ಆ ಗ್ರಂಥವೇ ಸಾಕ್ಷಿಯಾಗಿದೆ. ಪ್ರವಾದಿ ಮುಹಮ್ಮದ್(ಸ)ರಿಗೆ ಇಳಿಸಲ್ಪಟ್ಟ ಕುರ್‌ಆನ್‌ನ ಸ್ಪಷ್ಟ ಚಿತ್ರಣ ಮಾನವ ಸಮೂಹದ ಮುಂದಿದೆ. ಪ್ರವಾದಿಯ ಜೀವನದ ಒಳ-ಹೊರಗು, ರಹಸ್ಯಗಳು ಬಹಿರಂಗವಾದ ಎಲ್ಲಾ ಕಾರ್ಯಗಳೂ ಒಂದಿನಿತೂ ಬಿಟ್ಟುಹೋಗದೆ ದಾಖಲಾಗಿದೆ. ಆಧುನಿಕ ಮಹಾತ್ಮರ ಚರಿತ್ರೆಯು ಕೂಡಾ ಇಷ್ಟು ನಿಖರವಾಗಿ ದಾಖಲಿಸಲ್ಪಟ್ಟಿಲ್ಲ ಎಂಬುದು ವಾಸ್ತವ. ಅಜ್ಞಾನ ಅಂಧಕಾರದಿಂದ …

Read More »

ಪ್ರಥಮ ಬಾರಿ ಕ್ರೀಡಾಂಗಣದಲ್ಲಿ ಈದ್‌ ಪ್ರಾರ್ಥನೆ ಆಯೋಜಿಸಿದ ಬ್ಲ್ಯಾಕ್‌ಬರ್ನ್‌ ಫುಟ್ಬಾಲ್‌ ಕ್ಲಬ್

ಲಂಡನ್:‌ ಮುಸ್ಲಿಮರ ಪವಿತ್ರ ಮಾಸ ರಮಝಾನ್‌ ಮುಕ್ತಾಯದ ಸಂದರ್ಭದಲ್ಲಿ ಆಚರಿಸಲಾಗುವ ಈದುಲ್‌ ಫಿತ್ರ್‌ ಹಬ್ಬದ ಪ್ರಯುಕ್ತ ಸಾಮೂಹಿ ಪ್ರಾರ್ಥನೆಯನ್ನು ಕ್ರೀಡಾಂಗಣದಲ್ಲಿ ಆಯೋಜಿಸಿದ ಪ್ರಥಮ ಫುಟ್ಬಾಲ್‌ ಕ್ಲಬ್‌ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡ್‌ ನ ಬ್ಲ್ಯಾಕ್‌ಬರ್ನ್‌ ಫುಟ್ಬಾಲ್‌ ಕ್ಲಬ್‌ ಪಾತ್ರವಾಗಿದೆ. ಎವೂದ್‌ ಪಾರ್ಕ್‌ ನಲ್ಲಿರುವ ಕ್ರೀಡಾಂಗಣದಲ್ಲಿ 3,000ಕ್ಕೂ ಹೆಚ್ಚು ಮಂದಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಬೆಳಗ್ಗೆ 8:30ಗೆ ಪ್ರಾರ್ಥನೆಗೆಂದು ಕ್ರೀಡಾಂಗಣಕ್ಕೆ ಜನರು ಆಗಮಿಸಿದ್ದರು. ಕ್ರೀಡಾಂಗಣದಲ್ಲಿ ಜನರು ನೆರೆದು ಪ್ರಾರ್ಥಿಸುತ್ತಿರುವ ವೀಡಿಯೋದೊಂದಿಗೆ ” ಬ್ಲ್ಯಾಕ್‌ ಬರ್ನ್‌ …

Read More »