Home / ವಾರ್ತೆಗಳು / ಮುಸ್ಲಿಮರು ಇನ್ನು ಆತಂಕ ಪಡಬೇಕಾಗಿಲ್ಲ, ಅಝಾನ್ ಗೆ ಅನುಮತಿಬೇಕಿಲ್ಲ: ನ್ಯೂ ಯಾರ್ಕ್ ಮೇಯರ್ ಹೊಸ ಗೈಡ್ ಲೈನ್ಸ್

ಮುಸ್ಲಿಮರು ಇನ್ನು ಆತಂಕ ಪಡಬೇಕಾಗಿಲ್ಲ, ಅಝಾನ್ ಗೆ ಅನುಮತಿಬೇಕಿಲ್ಲ: ನ್ಯೂ ಯಾರ್ಕ್ ಮೇಯರ್ ಹೊಸ ಗೈಡ್ ಲೈನ್ಸ್

ನ್ಯೂಯಾರ್ಕ್ ನಗರದಲ್ಲಿ ಇನ್ನು ಮುಂದೆ ಸಾರ್ವಜನಿಕವಾಗಿ ಅಝಾನ್ ಅಥವಾ ಬಾಂಗ್ ಕೊಡಲು ಪರ್ಮಿಷನ್ ಪಡೆದುಕೊಳ್ಳಬೇಕಾದ ಅಗತ್ಯ ಇಲ್ಲ. ನ್ಯೂಯಾರ್ಕ್ ನಗರದ ಮೇಯರ್ ಏರಿಕ್ ಆದಮ್ ಅವರು ಹೊಸ ಗೈಡ್ ಲೈನ್ ಅನ್ನು ಬಿಡುಗಡೆಗೊಳಿಸಿದ್ದು ಅದರಲ್ಲಿ ಈ ವಿವರ ನೀಡಲಾಗಿದೆ.

ಮುಸ್ಲಿಮರು ಆತಂಕದಿಂದ ಬದುಕ ಬೇಕಿಲ್ಲ. ಶುಕ್ರವಾರ ಮತ್ತು ರಮಝಾನ್ ನ ಸಂಜೆಯ ವೇಳೆ ತಮ್ಮ ಅಝಾನ್ ಕರೆಯನ್ನು ಕೊಡುವುದಕ್ಕೆ ಅವರು ಮುಕ್ತರಾಗಿದ್ದಾರೆ. ಆದರೆ ನಿಗದಿತ ಡೆಸಿಬಿಲ್ ನಲ್ಲಿ ಈ ಅಝಾನ್ ಕರೆಯ ಧ್ವನಿ ಇರಬೇಕು ಎಂದು ಮೇಯರ್ ತಿಳಿಸಿದ್ದಾರೆ. ಅಮೆರಿಕದ ಮುಸ್ಲಿಮರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …