Home / ವಾರ್ತೆಗಳು (page 35)

ವಾರ್ತೆಗಳು

ಬಾಹ್ಯಾಕಾಶದಿಂದ ಪವಿತ್ರ ಮಕ್ಕಾದ ವೈಮಾನಿಕ ದೃಶ್ಯವನ್ನು ಕಳುಹಿಸಿದ ಹಜ್ಜಾ ಅಲ್ ಮನ್ಸೂರಿ: ಯುಎಇಯಲ್ಲಿ ಮಿಂಚು

ಯುಎಇ: ಸೆ. 4- ಯುಎಇ ಗಗನಯಾತ್ರಿ ಹಜ್ಜಾ ಅಲ್ ಮನ್ಸೂರಿ ಬುಧವಾರ ಬಾಹ್ಯಾಕಾಶ ಕೇಂದ್ರದಿಂದ ಇಸ್ಲಾಮಿನ ಪವಿತ್ರ ತಾಣವಾದ ಮಕ್ಕಾದ ಅದ್ಭುತ ವೈಮಾನಿಕ ನೋಟವನ್ನು ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ನಿಂದ ಮಸ್ಜಿದುಲ್ ಹರಾಮ್ ನ ಅದ್ಭುತ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕಳೆದ ಮಂಗಳವಾರ ಅವರು ಬಾಹ್ಯಾಕಾಶದಿಂದ ಯುಎಇಯ ಮತ್ತೊಂದು ಚಿತ್ರವನ್ನು ಹಂಚಿಕೊಂಡಿದ್ದರು. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ಮೊದಲ ಅರಬ್ ಆಗಿ ಇತಿಹಾಸ ನಿರ್ಮಿಸಿರುವ ಹಜ್ಜಾ …

Read More »

ಸ್ವ ಉದ್ಯೋಗಕ್ಕಾಗಿ ಅಂಗಡಿ – ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌ ನ ಕೊಡುಗೆ

ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌, ಮಂಗಳೂರು ಇದರ ವತಿಯಿಂದ, ಸ್ವ‌ಉದ್ಯೋಗದ ಯೋಜನೆಯಡಿ, ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಸೇವಂತಿಗುಡ್ಡೆ ಎಂಬಲ್ಲಿ, ದಾನಿಗಳ ನೆರವಿನಿಂದ ಸುಮಾರು ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಅಂಗಡಿಯೊಂದನ್ನು ಬಡ ಕುಟುಂಬವೊಂದಕ್ಕೆ ಹಸ್ತಾಂತರಿಸಲಾಯಿತು. ಈ ಸರಳ ಕಾರ್ಯಕ್ರಮವನ್ನು ಜಮಾಅತೆ ಇಸ್ಲಾಮೀ ಹಿಂದ್‌ ರಾಜ್ಯ ಸಲಹಾ ಸಮಿತಿಯ ಮಾಜಿ ಸದಸ್ಯರಾದ ಜ| ಕೆ. ಎಮ್. ಶರೀಫ್‌ರವರು ಉದ್ಘಾಟಿಸಿ ಜಮಾಅತೆ ಇಸ್ಲಾಮೀ ಹಿಂದ್‌ನ ಧ್ಯೇಯೋದ್ದೇಶವನ್ನು ಪರಿಚಯಿಸಿದರು. ಸ್ಥಳೀಯ …

Read More »

ಪ್ರವಾಸಿ ಬದುಕಿನ ಅಳಿದುಳಿದ ಸಂಪಾದನೆ ನೆರೆ ನೀರಲ್ಲಿ ಕೊಚ್ಚಿ ಹೋದಾಗ …ಆಸರೆಯಾದ HRS

ಸಿದ್ದಾಪುರ : ಕೆಲವು ವಷ೯ಗಳಿಂದ ಸೌದಿಯಲ್ಲಿದ್ದು ಫಲ ಕಾಣದೇ ಅಳಿದುಳಿದ ಸಂಪಾದನೆಯೊಂದಿಗೆ ಊರಿಗೆ ಬಂದವರು ಕಟ್ಟೆಮಾಡುವಿನ ನಿವಾಸಿ. ಊರಿನಲ್ಲಿ ದಿನದೂಡಲು ಒಂದು ಓಮ್ನಿ ಕಾರಿನಲ್ಲಿ ಒಂದಷ್ಟು ಬಟ್ಟೆಗಳನ್ನು ಇಟ್ಟು ಮನೆ ಬಾಗಿಲಿಗೆ ಹೋಗಿ ವ್ಯಾಪಾರ ನಡೆಸುತ್ತಿದ್ದರು. ಎಂದಿನಂತೆ ಅಂದು ಕೂಡಾ ಬಟ್ಟೆಗಳ ಕಟ್ಟುಗಳನ್ನು ಪೇರಿಸಿ ಮನೆಯಲ್ಲಿ ಇಟ್ಟಿದ್ದರು. ನೆರೆ ನೀರು ಉಕ್ಕಿ ಬಂದಾಗ ತಾರಸಿಯ ಕೆಳಗಿನ ಸಿಮೆಂಟ್ ಹಲಗೆಯಲ್ಲಿ ತೆಗೆದಿಟ್ಟರು. ಮತ್ತಷ್ಟು ಉಕ್ಕಿ ಹರಿದ ನೀರು ಎಲ್ಲವನ್ನೂ ಕೊಚ್ಚಿಕೊಂಡು ಹೋದಾಗ …

Read More »

ಚೀನಾ ಕಮ್ಯುನಿಸ್ಟ್ ಸರಕಾರದಿಂದ ಮುಂದುವರಿದ ಮುಸ್ಲಿಂ ಅಲ್ಪಸಂಖ್ಯಾತರ ದಮನ

ಚೀನಾ – ಚೀನಾದ ವಾಯುವ್ಯದಲ್ಲಿ ಮುಸ್ಲಿಮರು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶದ ಮೇಲೆ ಚೀನಾ ಸರಕಾರ ದಬ್ಬಾಳಿಕೆ ನಡೆಸುತ್ತಿದೆ ಎಂದು ವರದಿಯಾಗಿದೆ. ಅಲ್ಲಿನ ಹೆಚ್ಚಿನ ನಿವಾಸಿಗಳು ಧರ್ಮನಿಷ್ಠ ಮುಸ್ಲಿಮರು. ಮಸೀದಿಗಳ ಮೇಲಿನ ಗುಮ್ಮಟಗಳು ಮತ್ತು ಮಿನಾರ್‌ಗಳನ್ನು ಅಧಿಕಾರಿಗಳು ನಾಶ ಪಡಿಸಿದ್ದಾರೆ. “ಲಿಟಲ್ ಮಕ್ಕಾ” ಎಂದು ಕರೆಯಲ್ಪಡುವ ಒಂದು ಸಣ್ಣ ಹಳ್ಳಿಯ ಮೇಲೆಯೂ ಆಕ್ರಮಣ ನಡೆದಿದೆ. ಅದೇ ರೀತಿಯ ಧ್ವಂಸವನ್ನು ಮುಸ್ಲಿಮರು ವಾಸಿಸುತ್ತಿರುವ ಇನ್ನರ್, ಮಂಗೋಲಿಯಾ ಹೆನಾನ್ ಮತ್ತು ನಿಂಗ್ಕ್ಸಿಇತ್ಯಾದಿ ಪ್ರದೇಶಗಳಲ್ಲೂ ನಡೆದಿದೆ. …

Read More »

ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದ ಮನ್ಸೂರಿ; ಅರಬ್ ಜಗತ್ತಿನ ಮೊದಲ ವ್ಯಕ್ತಿ: ಅಲ್ಲಾಹನು ಯಶಸ್ಸು ನೀಡಲಿ ಎಂದು ಪ್ರಾರ್ಥನೆ

ಕಜಾಕಿಸ್ತಾನದ ಬೈಕೊನೂರ್ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಸೋಯುಜ್ ರಾಕೆಟ್ ಉಡಾವಣೆಗೊಂಡಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಹಜ್ಜಾ ಅಲ್-ಮನ್ಸೂರಿ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮೇಲೆ ಇಳಿಯುವ ಮೊದಲ ಅರಬ್ ಆಗಿ ಗುರುತಿಸಿಕೊಳ್ಳಲಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಹಜ್ಜಾ ಅಲ್-ಮನ್ಸೂರಿ ಅವರೊಂದಿಗೆ ರಷ್ಯಾದ ಒಲೆಗ್ ಸ್ಕ್ರಿಪೋಚ್ಕಾ ಮತ್ತು ನಾಸಾ ಗಗನಯಾತ್ರಿ ಜೆಸ್ಸಿಕಾ ಮೀರ್ ಇದ್ದಾರೆ. ಇಂದು ನಾನು ನನ್ನ ದೇಶದ ಕನಸುಗಳನ್ನು ಮತ್ತು ಮಹತ್ವಾಕಾಂಕ್ಷೆಯನ್ನು ಸಂಪೂರ್ಣ ಹೊಸ …

Read More »

ಸಿದ್ದಾಪುರದಲ್ಲಿ ಕೂಲಿ ಕಾಮಿ೯ಕರಿಗಾಗಿ H R S ವತಿಯಿಂದ ಉಚಿತ ಉಡುಪುಗಳ ಸಂತೆ

H R S ವತಿಯಿಂದ ನೆರೆ ಸಂತ್ರಸ್ತರಿರಾಗಿ ಈ ಹಿಂದೆ ನಡೆಸಲಾದ ಸೂಪರ್ ಮಾಕೆ೯ಟ್ ನ ಬಳಿಕ ಇದೀಗ ಸಿದ್ದಾಪುರ ಪರಿಸರದ ಕೂಲಿಕಾಮಿ೯ಕರಿಗಾಗಿ ಸ್ಥಳೀಯ ಸಂತೆಯ ದಿನದಂದು ಉಚಿತ ವೈವಿಧ್ಯಮಯ ಉಡುಪುಗಳ ಸಂತೆಯನ್ನು ಏಪ೯ಡಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಜನರು ಇದರ ಪ್ರಯೋಜನವನ್ನು ಪಡಕೊಂಡರು.

Read More »

ಸಿದ್ದಾಪುರ HRS ಸ್ಟೂಡೆಂಟ್ಸ್ ವಿಂಗ್ ಗೆ ಸನ್ಮಾನ

ಸಿದ್ದಾಪುರ ಪರಿಸರದ ನೆರೆ ಸಂತ್ರಸ್ತರಿಗಾಗಿ ರಾತ್ರಿ ಹಗಲೆನ್ನದೇ ಸೇವಾ ಕಾಯ೯ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ HRS ತಂಡದೊಂದಿಗೆ ತಾವೇನೂ ಕಡಿಮೆಯಿಲ್ಲ ಎಂಬಂತೆ ಅತ್ಯಂತ ಉತ್ಸಾಹದೊಂದಿಗೆ ಕಠಿಣ ಶ್ರಮ ವಹಿಸಿ ಸೇವಾ ಕಾಯ೯ ವನ್ನು ನಿವ೯ಹಿಸಿದ ಮುಬಶಿರ್, ಹಫೀಫ್, ಅನ್ಝಿಲ್,ನಜಾದ್ ಮತ್ತು ರಿಝ್ವಾನ್ ತಂಡವನ್ನು ಸಿದ್ದಾಪುರ ರಿಲೀಫ್ ಸೆಲ್ ವತಿಯಿಂದ ಕಚೇರಿಯಲ್ಲಿ ಸನ್ಮಾನಿಸಿ ಹುರಿದುಂಬಿಸಲಾಯಿತು.

Read More »

ಮನುಷ್ಯ ಸಂಬಂಧಗಳನ್ನು ಬಲಪಡಿಸಿ, ದ್ವೇಷ ಭಾವನೆಯನ್ನು ದೂರ ಸರಿಸಿ – ಮುಹಮ್ಮದ್ ಕುಂಞ

ಜಮಾಅತೆ ಇಸ್ಲಾಮಿ ಹಿಂದ್ ಲಿಂಗಸಗೂರು ವತಿಯಿಂದ ಸದ್ಭಾವನಾ ಕಾರ್ಯಕ್ರಮ ಲಿಂಗಸುಗೂರು : ಜಗತ್ತಿನ ಎಲ್ಲಾ ಧರ್ಮಗಳು ಹೇಳಿಕೊಟ್ಟ ಬಹುದೊಡ್ಡ ಸಂದೇಶ ಮಂದಹಾಸ. ನಾವು ಇದನ್ನು ಮರೆತಿದ್ದೇವೆ. ಮಂದಹಾಸ-ಮುಗುಳುನಗೆಯ ಮೂಲಕ ಮನುಷ್ಯ ಸಂಬಂಧಗಳನ್ನು ಬಲಪಡಿಸಿಕೊಳ್ಳುವ ಕಾಲ ಇದಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಹಾಗೂ ಶಾಂತಿ ಪ್ರಕಾಶನ ಮಂಗಳೂರಿನ ವ್ಯವಸ್ಥಾಪಕ ಮುಹಮ್ಮದ್ ಕುಂಞ ಹೇಳಿದರು. ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಸ್ಥಳೀಯ ಗಡಿಯಾರ ಚೌಕ ಬಳಿ ಭಾನುವಾರ ಸಂಜೆ …

Read More »

ಕೆಕೆಎಂಎ ವತಿಯಿಂದ 140 ಮಂದಿ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಧನ ಸಹಾಯ ; ಏನಿದು ಯೋಜನೆ

ಮಂಗಳೂರು: ಕೆಕೆಎಂಎ (ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಶನ್) ಕರ್ನಾಟಕ ಶಾಖೆಯ ವತಿಯಿಂದ ನಗರದ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ, ಕೆಕೆಎಂಎ ಸಂಘಟನೆಯ ಮೃತ ಸದಸ್ಯರೋರ್ವರ ಕುಟುಂಬಕ್ಕೆ ‘ಫ್ಯಾಮಿಲಿ ಬೆನೆಫಿಟ್ ಸ್ಕೀಮ್’ ಅಡಿಯಲ್ಲಿ ಸಹಾಯಹಸ್ತ ಸೇರಿದಂತೆ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹಾಗೂ ವಿವಿಧ ಸಂತ್ರಸ್ತರಿಗೆ ಚೆಕ್ ವಿತರಿಸಲಾಯಿತು. ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಕೆಕೆಎಂಯಂತಹ ಸಂಘಟನೆ ಎಲ್ಲರಿಗೂ ಸ್ಪೂರ್ತಿಯಾಗಿದೆ. …

Read More »

ಡಾ. ಕಫೀಲ್ ಆರೋಪ ಮುಕ್ತ ; ಆ ಮಕ್ಕಳ ಜೀವ ಉಳಿಸಿದಕ್ಕೆ ಹೊಗಳಿದ ತನಿಖಾ ಸಂಸ್ಥೆ

ಉತ್ತರ ಪ್ರದೇಶ: ಗೋರಕ್ ಪುರದಲ್ಲಿ ಮಕ್ಕಳು ಆಮ್ಲಜನಕ ಕೊರತೆಯಿಂದಾಗಿ 63 ಮಕ್ಕಳು ಅಸುನೀಗಿದ್ದರು. ಈ ಸಂದರ್ಭದಲ್ಲಿ ಡಾ.ಕಫೀಲ್ ಬೇರೆಡೆಯಿಂದ ಆಮ್ಲಜನಕ ಪೂರೈಸಿ ಮಕ್ಕಳ ಪ್ರಾಣ ಉಳಿಸಲು ಪ್ರಮಾಣಿಕ ಪ್ರಯತ್ನ ನಡೆಸಿದ್ದರು. ರಾಜ್ಯ ಸರಕಾರ ಈ ಸಂದರ್ಭದಲ್ಲಿ ಡಾ.ಕಫೀಲ್ ಖಾನ್ ರನ್ನು ಕಟಕಟೆಯಲ್ಲಿ ನಿಲ್ಲಿಸಿ ಭ್ರಷ್ಟಾಚಾರ, ನಿರ್ಲಕ್ಷ್ಯದ ಆರೋಪದಲ್ಲಿ ಒಂಭತ್ತು ತಿಂಗಳು ಜೈಲಿನಲ್ಲಿರಿಸಿ ಸರಕಾರ ತನ್ನ ನಿರ್ಲಕ್ಷ್ಯವನ್ನು ಪ್ರಮಾಣಿಕ ಅಧಿಕಾರಿಯ ಮೇಲೆ ಹಾಕಲು ಯತ್ನಿಸಿತ್ತು. ಇದೀಗ ರಾಜ್ಯ ಸರಕಾರವೇ ನೇಮಿಸಿದ್ದ ತನಿಖಾ …

Read More »