Home / editor (page 29)

editor

ಇದು ಬರೇ ಮದ್ರಸ ಅಲ್ಲ… ಆಸ್ಪತ್ರೆ ನಡೆಸುತ್ತಿರುವ ಮದ್ರಸದ ಕತೆ

ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಊಂಟ್ರ ಎಂಬ ಗ್ರಾಮದಲ್ಲಿ ಒಂದು ಮದ್ರಸ ಇದೆ. ಇದು ಬರೇ ಮದ್ರಸ ಅಲ್ಲ. ಈ ಮದ್ರಸದ ಆವರಣದಲ್ಲಿ 40 ಹಾಸಿಗೆಗಳುಳ್ಳ ಆಸ್ಪತ್ರೆಯೊಂದನ್ನು ಕಟ್ಟಲಾಗಿದೆ. ಝಕಾತ್ ಮತ್ತಿತರ ಹಣದ ನೆರವಿನಿಂದ ನಡೆಯುತ್ತಿರುವ ಈ ಆಸ್ಪತ್ರೆಯಲ್ಲಿ ಈಗಾಗಲೇ 200 ಕ್ಕಿಂತಲೂ ಅಧಿಕ ಪ್ರಸವಗಳನ್ನು ನಡೆಸಲಾಗಿದೆ. ಸಿಜೇರಿಯನ್ ಪ್ರಸವವನ್ನು ನಡೆಸುವಷ್ಟು ಸೌಲಭ್ಯಗಳಿರುವ ಈ ಆಸ್ಪತ್ರೆಯನ್ನು 2021 ಡಿಸೆಂಬರ್‌ನಲ್ಲಿ ಸ್ಥಾಪಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ತಲೆಯೆತ್ತಿರುವ ಈ ಆಸ್ಪತ್ರೆ ಸಮಾಜದ ಎಲ್ಲರೂ ಲಾಭ …

Read More »

ಅವರು ದೀಪ ಕೈಯಲ್ಲಿ ಹಿಡಿದು ಮದುವೆಗೆ ಹೊರಟರು

@ ಅಬೂ ಝೀಶಾನ್ ಜಗತ್ಪ್ರಸಿದ್ಧ ವಿದ್ವಾಂಸ ಇಮಾಮ್ ಗಝ್ಝಾಲಿಯವರ ಪತ್ನಿ ಒಂದು ಮದುವೆಗೆ ಹೋಗಲು ಇಮಾಮರೊಂದಿಗೆ ಬಂದು ಅನುಮತಿ ಕೇಳುತ್ತಾರೆ. ಇಮಾಮರು ಉತ್ತರಿಸುತ್ತಾ, “ನನ್ನ ಪ್ರಿಯ ಪತ್ನಿ, ನಿನಗೆ ಮದುವೆಗೆ ಹೋಗಲು ಅನುಮತಿ ನೀಡಬೇಕಾದರೆ ನನ್ನದೊಂದು ಶರ್ತವಿದೆ.” ಪತ್ನಿ ಕುತೂಹಲದಿಂದ ಏನದು ಶರ್ತ ಎಂದು ಕೇಳುತ್ತಾರೆ. ಆಗ ಇಮಾಮರು ಒಂದು ದೀಪವನ್ನು ಅವರ ಪತ್ನಿಯ ಕೈಯಲ್ಲಿ ಕೊಡುತ್ತಾ, “ನೀನು ಮದುವೆಗೆ ಹೋಗಿ ಬರುವವರೆಗೂ ಈ ದೀಪ ನಿನ್ನೊಂದಿಗೆ ಇರಬೇಕು. ಆದರೆ …

Read More »

ಪ್ರಶ್ನೆ: ಶೈತಾನ್ ಇದೆ ಅನ್ನೋದಕ್ಕೆ ವೈಜ್ಞಾನಿಕ ಆಧಾರವಿಲ್ಲವೆಂದು ಹೇಳಲಾಗುತ್ತದೆ. ಇದು ಸರಿಯೇ?

ಪ್ರಶ್ನೆ: ಶೈತಾನ್ ಇದೆ ಅನ್ನೋದಕ್ಕೆ ವೈಜ್ಞಾನಿಕ ಆಧಾರವಿಲ್ಲವೆಂದು ಹೇಳಲಾಗುತ್ತದೆ. ಈ ಕುರಿತು ವಿವರಿಸಬಹುದೇ? ಉತ್ತರ: ಶೈತಾನ್ ಇದೆ ಅನ್ನೋದಕ್ಕೆ ವೈಜ್ಞಾನಿಕ ಆಧಾರ ಇಲ್ಲ ಎಂದು ಹೇಳುವವರಿಗೆ, ವಿಜ್ಞಾನ ಅಂದರೆ ವಿಶೇಷ ಜ್ಞಾನ ಎಂದಾಗಿದೆ. ಈ ಜ್ಞಾನದ ಬೆಳಕಿನಲ್ಲಿ ಶೋಧನೆ ಮಾಡುವುದಕ್ಕೆ ವೈಜ್ಞಾನಿಕ ಶೋಧನೆ ಎನ್ನಲಾಗುತ್ತದೆ. ಕೆಲವರಿಗೆ ಇದು ಮಹಾ ಜ್ಞಾನ ಆಗಿ ಕಂಡರೂ ವಾಸ್ತವದಲ್ಲಿ ಇದು ಅಲ್ಪ ಜ್ಞಾನ ಆಗಿದೆ ಎಂದು ಕೆಲವರಿಗೆ ತಿಳಿಯಲು ಸಾಧ್ಯವಾಗಿಲ್ಲ. ಕಾರಣ ವಿಜ್ಞಾನಕ್ಕಿಂತ ಮಿಗಿಲಾದ …

Read More »

ಸತ್ಕರ್ಮವೆಸಗುವವರಿಗೆ ಅಲ್ಲಾಹನ ಅಭಯ ಮತ್ತು ಸಂರಕ್ಷಣೆ ಸಿಗುತ್ತದೆಯೇ?

ಪ್ರಶ್ನೆ: ಸತ್ಕರ್ಮವೆಸಗುವವರಿಗೆ ಅಲ್ಲಾಹನ ಅಭಯ ಮತ್ತು ಸಂರಕ್ಷಣೆ ಸಿಗುತ್ತದೆಯೇ? ಉತ್ತರ: ಅಧ್ಯಾಯ 26: ಅಶ್ಶುಅರಾ ಸೂಕ್ತ : 61 فَلَمَّا تَرَاءَى الْجَمْعَانِ قَالَ أَصْحَابُ مُوسَىٰ إِنَّا لَمُدْرَكُونَ ಎರಡು ಸಮೂಹಗಳು ಎದುರಾದಾಗ ಮೂಸಾರ ಸಂಗಾತಿಗಳು, “ನಾವು ಸಿಕ್ಕಿ ಬಿದ್ದೆವು” ಎಂದು ಕೂಗಿದರು. ಸೂಕ್ತ : 62 قَالَ كَلَّا ۖ إِنَّ مَعِيَ رَبِّي سَيَهْدِينِ ಆಗ ಮೂಸಾ, “ಖಂಡಿತ ಇಲ್ಲ. ನನ್ನ ಸಂಗಡ ನನ್ನ ಪ್ರಭು …

Read More »

ಗುಲಾಮ ಎಂದರೆ ಯಾರು? ಅಲ್ಲಾಹನು ಗುಲಾಮರನ್ನು ಏಕೆ ಸೃಷ್ಟಿ ಮಾಡಿದ?

ಪ್ರಶ್ನೆ: ಗುಲಾಮ ಎಂದರೆ ಯಾರು? ಅಲ್ಲಾಹನು ಗುಲಾಮರನ್ನು ಏಕೆ ಸೃಷ್ಟಿ ಮಾಡಿದ? ಉತ್ತರ: ಗುಲಾಮನನ್ನು ಅಲ್ಲಾಹನು ಸೃಷ್ಠಿಸಲಿಲ್ಲ, ಬದಲಾಗಿ ಮಾನವ ಮಾನವನನ್ನು ಗುಲಾಮನನ್ನಾಗಿ ಮಾಡಿದ. ಗುಲಾಮ ಅಂದರೆ ಅರೇಬಿಯಾದಲ್ಲಿ ಅಂದಿನ ಅನಾಗರಿಕ ಕಾಲದಲ್ಲಿ ಇದ್ದಂತಹ ಪದ್ಧತಿ. ದುರ್ಬಲ ವರ್ಗದ, ಯಾ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರನ್ನು, ಗೋತ್ರ ಗೋತ್ರಗಳ ಮದ್ಯೆ ನಡೆಯುತ್ತಿದ್ದ ಯುದ್ಧಗಳಲ್ಲಿ ಸಿಕ್ಕಿದ ಜನರನ್ನು ತಮ್ಮ ಅಧೀನದಲ್ಲಿ ಇಟ್ಟು ಅವರಿಗೆ ಆಹಾರ ಬಟ್ಟೆ ಕೊಟ್ಟು ತಮ್ಮ ಕೆಲಸವನ್ನು ಮಾಡಿಸುತ್ತಿದ್ದರು. …

Read More »

ಲಾರೆನ್ ಬೂತ್ ಇಸ್ಲಾಮ್ ಸ್ವೀಕರಿಸಿದಾಗ

@ ಶೈಖ್ ಮುಹಮ್ಮದ್ ಕಾರಕುನ್ನು ಲಾರೆನ್ ಬೂತ್ ಇಸ್ಲಾಮ್ ಸ್ವೀಕರಿಸಿದ ವಿವರ ಮಗಳಿಗೆ ತಿಳಿದಾಗ, “ಅಮ್ಮ ಇನ್ನು ಮದ್ಯಪಾನ ಮಾಡುವುದಿಲ್ಲವೇ?” “ಇಲ್ಲ” “ಧೂಮಪಾನ ಮಾಡುವುದಿಲ್ಲವೇ?” “ಇಲ್ಲ” “ಹಾಗಾದರೆ ಅಮ್ಮ ಇಸ್ಲಾಮ್ ಸ್ವೀಕರಿಸಿರುವುದರಲ್ಲಿ ನಾನು ಹೆಚ್ಚು ಆಹ್ಲಾದಭರಿತಳಾಗಿದ್ದೇನೆ.” ತಾಯಿ ಇಸ್ಲಾಮ್ ಸ್ವೀಕರಿಸಿದ ವಿವರ ಮಕ್ಕಳಿಗೆ ತಿಳಿಸಿದಾಗ ಮಕ್ಕಳು ಕೇಳಿದ ಪ್ರಶ್ನೆಗೆ ಲಾರೆನ್ ಬೂತ್ ನೀಡಿದ ಉತ್ತರದ ಸಂಭಾಷಣೆಯನ್ನು ಮೇಲೆ ಬರೆದಿರುವೆ. ಈ ಲಾರೆನ್ ಬೂತ್ ಯಾರು ಗೊತ್ತೇ? ಬ್ರಿಟನ್ ಮಾಜಿ ಪ್ರಧಾನಮಂತ್ರಿ …

Read More »

ಮಂತ್ರ: ಸರಿ-ತಪ್ಪು ?

ಪ್ರಶ್ನೆ: ಇತ್ತೀಚೆಗೆ ನಾನು ಒಂದು ಪುಸ್ತಕದಲ್ಲಿ ಈ ರೀತಿ ಬರೆದದ್ದನ್ನು ನೋಡಿದ್ದೇನೆ, “ರೋಗಗಳಿಗೆ ಮದ್ದು ಎರಡು ರೂ ಪಗಳಲ್ಲಿವೆ. ಒಂದು ಔಷಧ ಹಾಗೂ ಇನ್ನೊಂದು ಮಂತ್ರ. ಪ್ರವಾದಿ(ಸ) ಇವೆರಡನ್ನೂ ಉಪಯೋಗಿಸಿದ್ದಾರೆ ಮತ್ತು ನಮಗೂ ಅದನ್ನು ಮಾಡಲು ಹೇಳಿದ್ದಾರೆ.” ಇದು ಸರಿಯೇ? ರೋಗ ಶಮನಕ್ಕೆ ಮಂತ್ರ ಉಪಯೋಗಿಸಲು ಕಲಿಸಿರುವ ಹದೀಸ್‌ಗಳಿವೆಯೇ? ಉತ್ತರ: ಮಂತ್ರಗಳು ಹಲವು ವಿಧಗಳಲ್ಲಿವೆ. ಕೆಲವರು ಮಂತ್ರದ ಹೆಸರಿನಲ್ಲಿ ದೇವನ ಶಕ್ತಿಯ ಸೇವೆಯನ್ನು ಸ್ವತಃ ಕಲ್ಪಿಸುತ್ತಾ ಕೆಲವು ಕರ್ಮಗಳನ್ನು ಮಾಡುತ್ತಾರೆ. …

Read More »

ಉಪವಾಸ ವ್ರತ: ಸಮಗ್ರ ನೋಟ

ಫಲಾಹಿ 1. ಕಡ್ಡಾಯ ಉಪವಾಸ ವ್ರತ: ರಮಝಾನ್ ತಿಂಗಳ ಉಪವಾಸ ವ್ರತವು ಪ್ರತಿಯೋರ್ವ ಪ್ರಾಯ ಪ್ರಬುದ್ಧ ಮುಸ್ಲಿಮ್ ಸ್ತ್ರೀ-ಪುರುಷರಿಗೆ ಕಡ್ಡಾಯವಾಗಿದೆ. ಕಫ್ಫಾರದ ಉಪವಾಸ ವ್ರತ: ಒಂದು ವೇಳೆ ಮಾನವನಿಂದ ಏನಾದರೂ ಪ್ರಮಾದ ಅಥವಾ ಪಾಪ ಕಾರ್ಯವು ಸಂಭವಿಸಿ ಬಿಟ್ಟರೆ, ಅದಕ್ಕೆ ಪ್ರತಿಯಾಗಿ ಕಫ್ಫಾರದ ಉಪವಾಸ ವ್ರತವನ್ನು ಆಚರಿಸಲಾಗುತ್ತದೆ. ಇದರ ಪ್ರಮಾಣವನ್ನು ಕುರ್‌ಆನ್ ಮತ್ತು ಪ್ರವಾದಿಚರ್ಯೆಗಳಲ್ಲಿ ನಿಶ್ಚಯಿಸಲಾಗಿದೆ. ಹಾಗಾಗಿ ಅದರಲ್ಲಿ ಏನೂ ಹೆಚ್ಚು ಕಡಿಮೆ ಮಾಡಲಾಗದು. ಹರಕೆಯ ಉಪವಾಸ ವ್ರತ: ಇವುಗಳನ್ನು …

Read More »

ಪೂರ್ವಜರ ಉಪವಾಸದತ್ತ ಕಣ್ಣು ಹಾಯಿಸಿದಾಗ…

ಮಾಲಿಕ್ ವಿ. ಅಂತಾಕಿಯದಲ್ಲಿ ಮುಸ್ಲಿಮರೊಂದಿಗೆ ಸೋತು ಸುಣ್ಣವಾಗಿ ಮರಳಿ ಬಂದ ತನ್ನ ಸೈನ್ಯದೊಂದಿಗೆ ಹಿರ್ಕಲ್ ಕೇಳಿದ: ಎಂತಹ ಶೋಚನೀಯ ಪರಿಸ್ಥಿತಿಯಿದು! ನೀವು ಹೇಗೆ ಸೋತಿರಿ? ನಿಮ್ಮೊಂದಿಗೆ ಯುದ್ಧ ಮಾಡುವವರು ಮನುಷ್ಯರಲ್ಲವೇ? ಅವರು ಹೇಳಿದರು: ಹೌದು, ಮನುಷ್ಯರೇ. ಹಿರ್ಕಲ್: ಸಂಖ್ಯೆಯಲ್ಲಿ ನೀವು ಹೆಚ್ಚಾ? ಅಥವಾ ಅವರಾ? ಅವರು: ಎಲ್ಲಾ ಹೋರಾಟಗಳಲ್ಲೂ ಅವರ ಸೇನೆಗಿಂತ ಇಮ್ಮಡಿಯೋ ಅಥವಾ ಅದಕ್ಕಿಂತ ಹೆಚ್ಚೇ ನಾವು ಇದ್ದೆವು. ಹಿರ್ಕಲ್‌ನ ಮುಖ ಕೋಪದಿಂದ ಕೆಂಪಾಯಿತು. ಆತ ಕೇಳಿದ: ಹಾಗಾದರೆ, …

Read More »

ಮುಸ್ಲಿಮೇತರರನ್ನು ಒಳಗೊಳ್ಳುವ ರಮಝಾನ್ ಹೇಗೆ ಸಾಧ್ಯ?

@ ಮುಷ್ತಾಕ್ ಹೆನ್ನಾಬೈಲ್ ಸಾಹಿತಿ ಮತ್ತು ಉದ್ಯಮಿ ಬಹುಶಃ ರಮಝಾನಿನಲ್ಲಿ ತಮ್ಮ ಸುತ್ತಮುತ್ತಲಿನ ಹಿಂದೂ ಕ್ರೈಸ್ತ ಸಿಖ್ಖರನ್ನು ಕರೆದು ಔತಣ ಕೂಟ ಏರ್ಪಡಿಸದ ಒಂದೇ ಒಂದು ಮಸೀದಿ ಭಾರತದಲ್ಲಿಲ್ಲ. ವರ್ಷವೊಂದರಲ್ಲಿ ಸಾಮೂಹಿಕವಾಗಿ ಮಸೀದಿಯ ಆವರಣಕ್ಕೆ ಮುಸ್ಲಿಮೇತರರಿಗೆ ಆಹ್ವಾನಿಸುವ ಅವಕಾಶ ರಮಝಾನಿನಲ್ಲಿ ಮಾತ್ರವೇ ಮುಸ್ಲಿಮರಿಗೆ ಸಿಗುತ್ತದೆ. ಹಲವು ಕಾಲಗಳಿಂದಲೂ ರಮಝಾನ್ ಇಫ್ತಾರ್ ಕೂಟಗಳು ಭಾರತೀಯ ಮುಸ್ಲಿಮರು ಸಹಧರ್ಮೀಯರೊಂದಿಗೆ ಸೌಹಾರ್ದ ಸಾಧಿಸುವ ವೇದಿಕೆಯಾಗಿ ಕಂಡುಬಂದಿದೆ. ಸರಿಸುಮಾರು ಎರಡು-ಮೂರು ದಶಕಗಳ ಹಿಂದೆ ಬಹುತೇಕ ಕಡೆ …

Read More »