Home / ವಾರ್ತೆಗಳು / ಸಿದ್ದಾಪುರದಲ್ಲಿ ಕೂಲಿ ಕಾಮಿ೯ಕರಿಗಾಗಿ H R S ವತಿಯಿಂದ ಉಚಿತ ಉಡುಪುಗಳ ಸಂತೆ

ಸಿದ್ದಾಪುರದಲ್ಲಿ ಕೂಲಿ ಕಾಮಿ೯ಕರಿಗಾಗಿ H R S ವತಿಯಿಂದ ಉಚಿತ ಉಡುಪುಗಳ ಸಂತೆ

H R S ವತಿಯಿಂದ ನೆರೆ ಸಂತ್ರಸ್ತರಿರಾಗಿ ಈ ಹಿಂದೆ ನಡೆಸಲಾದ ಸೂಪರ್ ಮಾಕೆ೯ಟ್ ನ ಬಳಿಕ ಇದೀಗ ಸಿದ್ದಾಪುರ ಪರಿಸರದ ಕೂಲಿಕಾಮಿ೯ಕರಿಗಾಗಿ ಸ್ಥಳೀಯ ಸಂತೆಯ ದಿನದಂದು ಉಚಿತ ವೈವಿಧ್ಯಮಯ ಉಡುಪುಗಳ ಸಂತೆಯನ್ನು ಏಪ೯ಡಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಜನರು ಇದರ
ಪ್ರಯೋಜನವನ್ನು ಪಡಕೊಂಡರು.

SHARE THIS POST VIA

About editor

Check Also

“ನೈತಿಕತೆಯೇ ಸ್ವಾತಂತ್ರ್ಯ” ಪ್ರಬಂಧ ಸ್ಪರ್ಧೆ

ಮಂಗಳೂರು: “ನೈತಿಕತೆಯೇ ಸ್ವಾತಂತ್ರ್ಯ” ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಸೆಪ್ಟೆಂಬರ್ ತಿಂಗಳ 1 ರಿಂದ …